ಎಸ್.ಡಿ.ಎಮ್ ಪ್ರೌಢ ಶಾಲೆಯಲ್ಲಿ ಇ.ವಿ.ಎಂ. ಬಳಕೆ
ಎಸ್.ಡಿ.ಎಮ್ ಪ್ರೌಢ ಶಾಲೆಯಲ್ಲಿ ಇ.ವಿ.ಎಂ. ಬಳಕೆ
ಉಜಿರೆ: ಮಕ್ಕಳಲ್ಲಿ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬ್ಯಾಲೇಟ್ ಉಪಯೋಗಿಸಿ ಅಭ್ಯರ್ಥಿಯನ್ನು ಆರಿಸುವುದು ಎಲ್ಲಾ ಶಾಲೆಗಳಲ್ಲು ಸಾಮಾನ್ಯ. ಆದರೆ ಎಸ್.ಡಿ.ಎಂ ಅನುದಾನಿತ ಪ್ರೌಢ ಶಾಲೆಯಲ್ಲಿ ನವೀನ...
ಕಲಾವಿದ ಸದಾಶಿವ ಸಾಲ್ಯಾನ್ ನಿಧನ
ಕಲಾವಿದ ಸದಾಶಿವ ಸಾಲ್ಯಾನ್ ನಿಧನ
ಮುಂಬಯಿ: ಮುಂಬಯಿಯ ನಾಟಕ ರಂಗದಲ್ಲಿ ಬೆಳೆದು ನಂತರ ಕನ್ನಡ, ತುಳು ಚಿತ್ರರಂಗದಲ್ಲಿ ಮಿಂಚಿದ ಧೀಮಂತ ಕಲಾವಿದ ಸದಾಶಿವ ಸಾಲ್ಯಾನ್ (68.)ಅವರು ಕಳೆದ ರವಿವಾರ (ಜು.08) ಮೀರಾ ರೋಡ್‍ನ ಸ್ವಗೃಹದಲ್ಲಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಯಿತು
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನು ಆಚರಿಸಲಾಯಿತು
ಮಂಗಳೂರು: ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ಪುನರ್ ನಿರ್ಮಾಣ...
ಉಪ್ಪಳದಲ್ಲಿ ಜೀಪು -ಲಾರಿ ನಡುವೆ ಭೀಕರ ಅಫಘಾತ : 5 ಸಾವು
ಉಪ್ಪಳದಲ್ಲಿ ಜೀಪು -ಲಾರಿ ನಡುವೆ ಭೀಕರ ಅಫಘಾತ : 5 ಸಾವು
ಮಂಗಳೂರು: ಉಪ್ಪಳದಲ್ಲಿ ಜೀಪು ಮತ್ತು ಲಾರಿ ನಡುವೆ ನಡೆದ ಭೀಕರ ಅಫಘಾತದಲ್ಲಿ 5 ಮಂದಿ ಸಾವನಪ್ಪಿದ ಘಟನೆ ಸೋಮವಾರ ಬೆಳಗಿನ ಜಾವ...
ತೆಂಕನಿಡಿಯೂರು- ಕೆಸರ್ಡ್ ಒಂಜಿ ದಿನ; ಕ್ರೀಡೆಯಿಂದ ಪ್ರೀತಿ -ವಿಶ್ವಾಸ, ಸಂಘಟನಾ ಮನೋಭಾವ ವೃದ್ಧಿ – ಪ್ರಖ್ಯಾತ್ ಶೆಟ್ಟಿ
ತೆಂಕನಿಡಿಯೂರು- ಕೆಸರ್ಡ್ ಒಂಜಿ ದಿನ; ಕ್ರೀಡೆಯಿಂದ ಪ್ರೀತಿ -ವಿಶ್ವಾಸ, ಸಂಘಟನಾ ಮನೋಭಾವ ವೃದ್ಧಿ - ಪ್ರಖ್ಯಾತ್ ಶೆಟ್ಟಿ
ಉಡುಪಿ: ತೆಂಕನಿಡಿಯೂರು ವಿಷ್ಣುಮೂರ್ತಿನಗರ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ, ಅಂಜನಾ ಮಾತೃ ಮಂಡಳಿ ಹಾಗೂ ಗ್ರಾಮಸ್ಥರ...
ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ನಾಲ್ವರ ಬಂಧನ
ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ನಾಲ್ವರ ಬಂಧನ
ವಿಟ್ಲ: ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ಮಾಡುತ್ತಿದ್ದ ಆರೋಪದ ಮೇಲೆ ವಿಟ್ಲ ಪೋಲಿಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅನೀಸ್ , ಗಣೇಶಪ್ರಸಾದ್ ,ಅಕ್ಷತ್ , ಪ್ರವೀಣ್ ಎಂದು ಗುರುತಿಸಲಾಗಿದೆ.
ವಿಟ್ಲ...
ಮಸಾಜ್ ಪಾರ್ಲರ್ ಹೆಸರಲ್ಲಿ ಅನೈತಿಕ ಚಟುವಟಿಕೆ: ಆರೋಪಿ ಸೆರೆ
ಮಸಾಜ್ ಪಾರ್ಲರ್ ಹೆಸರಲ್ಲಿ ಅನೈತಿಕ ಚಟುವಟಿಕೆ: ಆರೋಪಿ ಸೆರೆ
ಮಂಗಳೂರು : ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಚಿಲಿಂಬಿ ಮೋಕ್ಷಾ ಥೆರಪಿ ಸೆಂಟರ್‌ನಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಓರ್ವನನ್ನು...
ಜು. 9ರಂದು ದ.ಕ. ಜಿಲ್ಲೆಯ ಶಾಲಾ-ಪಿಯು ಕಾಲೇಜುಗಳಿಗೆ ರಜೆ
ಜು. 9ರಂದು ದ.ಕ. ಜಿಲ್ಲೆಯ ಶಾಲಾ- ಪಿಯು ಕಾಲೇಜುಗಳಿಗೆ ರಜೆ
ಮಂಗಳೂರು: ತೀವ್ರ ಮಳೆ ಹಿನ್ನೆಲೆಯಲ್ಲಿ ಜು. 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲೆಗಳಿಗೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ...
ಭಾರಿ ಮಳೆ ಹಿನ್ನಲೆ; ಜು. 9ರಂದು ಉಡುಪಿ ಮತ್ತು ಕಾಪು ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ
ಭಾರಿ ಮಳೆ ಹಿನ್ನಲೆ; ಜು. 9ರಂದು ಉಡುಪಿ ಮತ್ತು ಕಾಪು ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ
ಉಡುಪಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಉಡುಪಿ ಮತ್ತು ಕಾಪು ತಾಲೂಕು ವ್ಯಾಪ್ತಿಯ ಹಲವು...
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 39 ನೇ ಶ್ರಮದಾನದ ವರದಿ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 39 ನೇ ಶ್ರಮದಾನದ ವರದಿ
ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 39ನೇ ಶ್ರಮದಾನವನ್ನು ಏರಪೆÇೀರ್ಟ್ ರಸ್ತೆ, ಬೋಂದೆಲ್‍ನಲ್ಲಿ ಆಯೋಜನೆ ಮಾಡಲಾಯಿತು. 8-7-2018, ಆದಿತ್ಯವಾರ...