ಸ್ವಚ್ಚತೆ ಕಾಪಾಡಿಕೊಳ್ಳುವುದು ಸರ್ವರ ಜವಾಬ್ದಾರಿ: ಡಾ.ವೈ.ಭರತ್ ಶೆಟ್ಟಿ
ಸ್ವಚ್ಚತೆ ಕಾಪಾಡಿಕೊಳ್ಳುವುದು ಸರ್ವರ ಜವಾಬ್ದಾರಿ: ಡಾ.ವೈ.ಭರತ್ ಶೆಟ್ಟಿ
ಚಿತ್ರಾಪುರ : ಶುಚಿತ್ವ ಕಾಪಾಡಿಕೊಳ್ಳುವುದು ಸರ್ವರ ಜವಾಬ್ದಾರಿಯಾಗಿದ್ದು ಪ್ಲಾಸ್ಟಿಕ್ ಹಾವಳಿ ಮುಕ್ತ ಮಾಡ ಬೇಕಾದರೆ ಜನರಿಂದ ಮಾತ್ರ ಸಾಧ್ಯ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ...
ತುಳುವರ ಮನೆಗಳಲ್ಲಿ ತುಳು ಗ್ರಂಥಗಳ ಸಂಗ್ರಹವಾಗಬೇಕು
ತುಳುವರ ಮನೆಗಳಲ್ಲಿ ತುಳು ಗ್ರಂಥಗಳ ಸಂಗ್ರಹವಾಗಬೇಕು
ಮಂಗಳೂರು: ತುಳುಭಾಷೆ, ಸಾಹಿತ್ಯ ಕ್ಷೇತ್ರದ ಬೆಳವಣಿಗೆಗಾಗಿ ಗ್ರಂಥಗಳ ಪ್ರಕಟಣೆ ಹಾಗೂ ಮಾರಾಟದ ವ್ಯವಸ್ಥೆಯನ್ನು ಬಲಪಡಿಸಬೇಕು ಹಾಗೂ ತುಳುವರು ತಮ್ಮ ಮನೆಮನೆಗಳಲ್ಲಿ ತುಳು ಗ್ರಂಥಗಳ ಸಂಗ್ರಹದ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು...
ಗೃಹರಕ್ಷಕರು ಸಮಾಜದ ಆಸ್ತಿ : ಡಾ ಚೂಂತಾರು
ಗೃಹರಕ್ಷಕರು ಸಮಾಜದ ಆಸ್ತಿ : ಡಾ ಚೂಂತಾರು
ಮಂಗಳೂರು: ಮಂಗಳೂರಿನಲ್ಲಿ ಉಂಟಾದ ನೆರೆ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗೃಹರಕ್ಷಕರನ್ನು ಸನ್ಮಾನಿಸಲಾಯಿತು. ಮಂಗಳೂರಿನಲ್ಲಿ ಉಂಟಾದ ನೆರೆಯ ಸಂದರ್ಭದಲ್ಲಿ ಪಾಂಡೇಶ್ವರ ಮತ್ತು ಅತ್ತಾವರದ ಬಳಿ ಕೃತಕ...
ಮಂಗಳೂರು ಏರ್ ಪೋರ್ಟ್ ಗೋಡೆ ಬಿರುಕು; ಸಂಸದ ನಳಿನ್ ಭೇಟಿ
ಮಂಗಳೂರು ಏರ್ ಪೋರ್ಟ್ ಗೋಡೆ ಬಿರುಕು; ಸಂಸದ ನಳಿನ್ ಭೇಟಿ
ಮಂಗಳೂರು: ಮಳೆಯಿಂದಾಗಿ ಹಾನಿಗೊಳಗಾದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಕೊಳಂಬೆ ಉನಿಲೆ ಪ್ರದೇಶಗಳಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಇವರು...
ರಾಹೆ ಕಾಮಗಾರಿ ಪೂರ್ಣಕ್ಕೆ ಸಮಯ ಕೇಳಿದ ನವಯುಗ; 6 ತಿಂಗಳ ನಿಗದಿ ಮಾಡಿದ ಕುಂದಾಪುರ ಎಸಿ
ರಾಹೆ ಕಾಮಗಾರಿ ಪೂರ್ಣಕ್ಕೆ ಸಮಯ ಕೇಳಿದ ನವಯುಗ; 6 ತಿಂಗಳ ನಿಗದಿ ಮಾಡಿದ ಕುಂದಾಪುರ ಎಸಿ
ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯ ಹೆದ್ದಾರಿ 66 ರಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ (ಫ್ಲೈಓವರ್) ಹಾಗೂ ಉಡುಪಿ...
ಕಾರ್ಕಳ: ದನ ಸಾಗಣೆ, ಇಬ್ಬರ ಬಂಧನ
ಕಾರ್ಕಳ: ದನ ಸಾಗಣೆ, ಇಬ್ಬರ ಬಂಧನ
ಕಾರ್ಕಳ: ಮಾರುತಿ ಆಮ್ನಿ ಕಾರಿನಲ್ಲಿ ಹುರಿ ಹಗ್ಗದಿಂದ ಹಿಂಸಾತ್ಮಕವಾಗಿ ಕಟ್ಟಿ ಸಾಗಿಸುತ್ತಿದ್ದ ದನ ಕರುವನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ತಾಲ್ಲೂಕಿನ ಈದು...
ನಕಲಿ ಚಿನ್ನವನ್ನು ಮಾರಾಟ ಮಾಡಿ ಮೋಸ ಮಾಡುತ್ತಿದ್ದ ವ್ಯಕ್ತಿಯ ಬಂಧನ
ನಕಲಿ ಚಿನ್ನವನ್ನು ಮಾರಾಟ ಮಾಡಿ ಮೋಸ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಮಂಗಳೂರು: ನಕಲಿ ಚಿನ್ನಾಭರಣವನ್ನು ಅಸಲಿಯದ್ದೆಂದು ಸಾರ್ವಜನಿಕರಿಗೆ ನಂಬಿಸಿ ಮೋಸ ಮಾಡಿ ಮಾರಾಟ ಮಾಡಲು ಪ್ರಯತ್ನಿಸಿರುವ ಮಹಾರಾಷ್ಟ್ರ ಮೂಲದ ಆರೋಪಿ ಪ್ರವೀಣ್ ವೀರಾ ರಾತೋಡ್...
ದನದ ವ್ಯಾಪಾರಿ ಹುಸೈನಬ್ಬ ಹತ್ಯೆ : ಉಡುಪಿ ಜಿಲ್ಲಾ ಎಸ್ಸೆಸ್ಸೆಫ್ ಖಂಡನೆ
ದನದ ವ್ಯಾಪಾರಿ ಹುಸೈನಬ್ಬ ಹತ್ಯೆ : ಉಡುಪಿ ಜಿಲ್ಲಾ ಎಸ್ಸೆಸ್ಸೆಫ್ ಖಂಡನೆ
ಉಡುಪಿ : ಉಡುಪಿ ಸಮೀಪದ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಕೋಮುವಾದಿ ಗುಂಪೊಂದರ ಜೊತೆ ಕಾನೂನು ಪಾಲಿಸಬೇಕಾದ ಪೊಲೀಸರೇ ಶಾಮೀಲಾಗಿ ದನದ ವ್ಯಾಪಾರಿಯೊಬ್ಬನನ್ನು...
ಜೂ 8 ವಿಧಾನ ಪರಿಷತ್ ಚುನಾವಣೆ – ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಣೆ
ಜೂ 8 ವಿಧಾನ ಪರಿಷತ್ ಚುನಾವಣೆ - ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಣೆ
ಉಡುಪಿ: ದಿನಾಂಕ 8 ನೇ ಜೂನ್ 2018 ರ ಶುಕ್ರವಾರದಂದು ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ ನೈಋತ್ಯ ಶಿಕ್ಷಕ...
ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಜಭವನ ಪ್ರವೇಶಕ್ಕೆ ನಕಾರ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ
ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ರಾಜಭವನ ಪ್ರವೇಶಕ್ಕೆ ನಕಾರ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ
ಬೆಂಗಳೂರು: ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಿಮಿತ್ತ ರಾಜಭವನ ಪ್ರವೇಶಕ್ಕೆ ಅವಕಾಶ ಸಿಗದಿದ್ದಕ್ಕೆ ಸಭಾಧ್ಯಕ್ಷ ಕೆ. ಆರ್....