ಮಾದಕ ವಸ್ತುಗಳ ಜಾಲದಿಂದ ಪಾರಾಗಲು ಸ್ವಯಂ ಜಾಗೃತಿ ಅಗತ್ಯ – ಕಡ್ಲೂರು ಸತ್ಯನಾರಾಯಣಾಚಾರ್ಯ 

ಮಾದಕ ವಸ್ತುಗಳ ಜಾಲದಿಂದ ಪಾರಾಗಲು ಸ್ವಯಂ ಜಾಗೃತಿ ಅಗತ್ಯ - ಕಡ್ಲೂರು ಸತ್ಯನಾರಾಯಣಾಚಾರ್ಯ  ಮಂಗಳೂರು :  ಕರ್ನಾಟಕ ಸಾಮಾಜಿಕ ಸಾಂಸ್ಕøತಿಕ ಅಭಿವೃದ್ಧಿ ಪ್ರತಿμÁ್ಠನ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಶ್ವವಿದ್ಯಾನಿಲಯ ಕಾಲೇಜಿನ ಎನ್.ಎಸ್.ಎಸ್, ಮಾನವ...

ಆಗಸ್ಟ್ 29 ರಂದು ಆಯುಷ್ ನೂತನ ಯೋಜನೆಗಳಿಗೆ ಸಚಿವ  ಶ್ರೀಪಾದ ಯಸ್ಸೋ ನಾಯ್ಕ್ ಚಾಲನೆ

ಆಗಸ್ಟ್ 29 ರಂದು ಆಯುಷ್ ನೂತನ ಯೋಜನೆಗಳಿಗೆ ಸಚಿವ  ಶ್ರೀಪಾದ ಯಸ್ಸೋ ನಾಯ್ಕ್ ಚಾಲನೆ ಮಂಗಳೂರು: ಆಗಸ್ಟ್ 29 ರಂದು ಆಯುಷ್ ಸಚಿವರಾದ ಶ್ರೀಪಾದ ಯಸ್ಸೋ ನಾಯ್ಕ್ ರವರು ದಕ್ಷಿಣ ಕನ್ನಡ ಜಿಲ್ಲಾ ಆಯುಷ್...

100ನೇ ದಿನದ ದಾಖಲೆ ಬರೆಯಲಿದೆ ಕೊಂಕಣಿಯ ‘ಅಸ್ಮಿತಾಯ್’

100ನೇ ದಿನದ ದಾಖಲೆ ಬರೆಯಲಿದೆ ಕೊಂಕಣಿಯ ‘ಅಸ್ಮಿತಾಯ್’ ಮಾಂಡ್ ಸೊಭಾಣ್ ನಿರ್ಮಾಣದ 'ಅಸ್ಮಿತಾಯ್' ಕೊಂಕಣಿ ಚಲನಚಿತ್ರವು 100 ನೇ ದಿನದ ಮೈಲಿಗಲ್ಲನ್ನು 23-12-23 ರಂದು ದಾಟಲಿದೆ. ಅಂದು ಬಿಜಯ್ ಭಾರತ್ ಸಿನೆಮಾದಲ್ಲಿ ಸಂಜೆ 4.00...

ಬೆಳ್ತಂಗಡಿ: ಆಡು ಮೇಯಿಸುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಯತ್ನ – ಆರೋಪಿ ಬಂಧನ

ಬೆಳ್ತಂಗಡಿ: ಆಡು ಮೇಯಿಸುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಯತ್ನ – ಆರೋಪಿ ಬಂಧನ ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಉಜಿರೆಯ ನಿನ್ನಿಕಲ್ಲು ಎಂಬಲ್ಲಿ ಆಡು ಮೇಯಿಸುತ್ತಿದ್ದ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ...

ಸಂವಿಧಾನದ ಆಶಯಗಳ ವಿರೋಧಿ ಕುಂದಾಪುರ ಪುರಸಭೆ ಆಡಳಿತ : ಕೆ. ವಿಕಾಸ್ ಹೆಗ್ಡೆ

ಸಂವಿಧಾನದ ಆಶಯಗಳ ವಿರೋಧಿ ಕುಂದಾಪುರ ಪುರಸಭೆ ಆಡಳಿತ : ಕೆ. ವಿಕಾಸ್ ಹೆಗ್ಡೆ ಕುಂದಾಪುರ: ಅಂಬೇಡ್ಕರ್ ಭಾರತೀಯರಿಗೆ ನೀಡಿದ ನಮ್ಮ ಹೆಮ್ಮೆಯ ಸಂವಿಧಾನದ ಪರಿಚ್ಚೇದ 19(1)(ಜಿ) ಸ್ಪಷ್ಟವಾಗಿ ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸುವ ಅವಕಾಶಗಳ...

ಉಡುಪಿ ಧರ್ಮಪ್ರಾಂತ್ಯ ಮಟ್ಟದ ಗೃಹ ಕಾರ್ಮಿಕರ ದಿನಾಚರಣೆ

ಉಡುಪಿ ಧರ್ಮಪ್ರಾಂತ್ಯ ಮಟ್ಟದ ಗೃಹ ಕಾರ್ಮಿಕರ ದಿನಾಚರಣೆ ಉಡುಪಿ: ಅಂತರಾಷ್ಟ್ರೀಯ ಗೃಹ ಕಾರ್ಮಿಕರ ದಿನಾಚರಣೆಯಾದ ಜೂನ್ 16 ರಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕಾರ್ಮಿಕರ ಆಯೋಗದಿಂದ " ಗೃಹ ಕಾರ್ಮಿಕರ ದಿನಾಚರಣೆ" ಯನ್ನು...

ಮಾನವೀಯತೆಗೆ ತಲೆಬಾಗೋಣ ಮಾನವ ಧರ್ಮವನ್ನು ಉಳಿಸೋಣ: ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ

ಮಾನವೀಯತೆಗೆ ತಲೆಬಾಗೋಣ ಮಾನವ ಧರ್ಮವನ್ನು ಉಳಿಸೋಣ: ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ಕಾಪು (ಉಡುಪಿ): "ನಾವೆಲ್ಲರೂ ಮಾನವೀಯತೆಗೆ ತಲೆಭಾಗಬೇಕು. ಮಾನವ ಧರ್ಮವನ್ನು ಉಳಿಸಿಕೊಳ್ಳಬೇಕು. ಯಾರಿಗೂ ತೊಂದರೆ ಕೊಡದಂತೆ ನಮ್ಮ ಧರ್ಮದ ದಾರಿಯಲ್ಲಿ ನಾವು ಬದುಕಬೇಕು" ಎಂದು...

ಕಾಂಗ್ರೆಸ್ ಪಕ್ಷದ  ಪಂಚ ನ್ಯಾಯ ಭರವಸೆ ದೇಶದ ಜನತೆಗೆ ಆಶಾಕಿರಣ – ರಮೇಶ್ ಕಾಂಚನ್

ಕಾಂಗ್ರೆಸ್ ಪಕ್ಷದ  ಪಂಚ ನ್ಯಾಯ ಭರವಸೆ ದೇಶದ ಜನತೆಗೆ ಆಶಾಕಿರಣ – ರಮೇಶ್ ಕಾಂಚನ್ ಉಡುಪಿ: ರಾಜ್ಯದ ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಸರಕಾರ ಬಂದ ಬಳಿಕ ನುಡಿದಂತೆ ನಡೆದಿದ್ದು...

ವಿದ್ಯಾರ್ಥಿನಿ ಅಂಜನಾ ಕೊಲೆ ಪ್ರಕರಣ: ಪೊಲೀಸರಿಂದ ಕೃತ್ಯ ನಡೆದ ಸ್ಥಳ ಮಹಜರು

ವಿದ್ಯಾರ್ಥಿನಿ ಅಂಜನಾ ಕೊಲೆ ಪ್ರಕರಣ: ಪೊಲೀಸರಿಂದ ಕೃತ್ಯ ನಡೆದ ಸ್ಥಳ ಮಹಜರು ಮಂಗಳೂರು: ಕೋಚಿಂಗ್ ಪಡೆಯಲು ಬಂದಿದ್ದ ವಿದ್ಯಾರ್ಥಿನಿ, ಚಿಕ್ಕಮಗಳೂರು ತರೀಕೆರೆಯ ಅಂಜನಾ ವಸಿಷ್ಠ (22) ಎಂಬಾಕೆಯನ್ನು ಕೊಲೆಗೈದ ವಿಜಯಪುರ ಜಿಲ್ಲೆಯ ಸಿಂಧಗಿಯ ಸಂದೀಪ್...

ಸ್ಪೀಕರ್ ಆದರೆ ವೇದಿಕೆ ಮೇಲೆ, ಮಂತ್ರಿಯಾದರೆ ಕೆಳಗೆ ಇರುತ್ತೇನೆ : ಯು.ಟಿ. ಖಾದರ್

ಸ್ಪೀಕರ್ ಆದರೆ ವೇದಿಕೆ ಮೇಲೆ, ಮಂತ್ರಿಯಾದರೆ ಕೆಳಗೆ ಇರುತ್ತೇನೆ : ಯು.ಟಿ. ಖಾದರ್ ಮಂಗಳೂರು: ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ, ಕಾಗದ ರಹಿತ (ಪೇಪರ್‌ಲೆಸ್) ಮಾಡುವ ನಿಟ್ಟಿನಲ್ಲಿ ಕೇಂದ್ರ...

Members Login

Obituary

Congratulations