ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಆಯ್ಕೆಯಾದ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ
ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಆಯ್ಕೆಯಾದ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ
ಮಂಗಳೂರು: ನಗರದ ಕುಲಶೇಖರದ ಕೊಂಗೂರು ನಿವಾಸಿಗಳಾದ ನವೀನ್ ಆಲ್ಮೆಡಾ ಹಾಗೂ ಕ್ರಿಸ್ ಎವರ್ಟ್ ಡಿಸೋಜ ದಂಪತಿಯ ಪುತ್ರಿ ನಿಶೆಲ್ ಫ್ಲೋರಾ...
ನಿವೃತ್ತ ಶಿಕ್ಷಕಿ ರೋಸಿ ವಿಲಿಯಂ ಪಿಂಟೊ ಶೌಚಾಲಯದಲ್ಲಿ ಕುಸಿದು ಬಿದ್ದು ಮೃತ್ಯು
ನಿವೃತ್ತ ಶಿಕ್ಷಕಿ ರೋಸಿ ವಿಲಿಯಂ ಪಿಂಟೊ ಶೌಚಾಲಯದಲ್ಲಿ ಕುಸಿದು ಬಿದ್ದು ಮೃತ್ಯು
ಉಡುಪಿ: ನಿವೃತ್ತ ಶಿಕ್ಷಕಿರೊಬ್ಬರು ಮನೆಯ ಶೌಚಾಲಯದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಿಟ್ಟೂರಿನಲ್ಲಿ ಗುರುವಾರ ನಡೆದಿದೆ.
ಹಿರಿಯ ವಕೀಲ ದಿವಂಗತ ವಿಲಿಯಂ ಪಿಂಟೋ...
ಪಂಜುರ್ಲಿ ದೈವದ ನರ್ತಕ ಪೂವಪ್ಪ ನಲ್ಕೆ ಕಲ್ಲಬೆಟ್ಟು ನಿಧನ
ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟು ಕಂದಟ್ಟು ಮನೆಯ ಪೂವಪ್ಪ ನಲ್ಕೆ (58) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು.
ಅವರು ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಸಹಿತ ಮೂವರು ಪುತ್ರಿಯರು ,ಇಬ್ಬರು ಪುತ್ರರನ್ನು...
ಕಲ್ಮಾಡಿಯಲ್ಲಿ ಸರಣಿ ಅಪಘಾತ : ಮೂರು ಬೈಕ್ ಗಳಿಗೆ ಡಿಕ್ಕೆ ಹೊಡೆದ ಕಾರು, ಸವಾರರಿಗೆ ಗಂಭೀರ ಗಾಯ
ಕಲ್ಮಾಡಿಯಲ್ಲಿ ಸರಣಿ ಅಪಘಾತ : ಮೂರು ಬೈಕ್ ಗಳಿಗೆ ಡಿಕ್ಕೆ ಹೊಡೆದ ಕಾರು, ಸವಾರರಿಗೆ ಗಂಭೀರ ಗಾಯ
ಉಡುಪಿ: ನಿಯಂತ್ರಣ ತಪ್ಪಿದ ಕಾರೊಂದು ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದ ಘಟನೆ ಮಲ್ಪೆ ಸಮೀಪದ...
ಜುಲೈ 9: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದಕ ಜಿಲ್ಲಾ ಪ್ರವಾಸ
ಜುಲೈ 9: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದಕ ಜಿಲ್ಲಾ ಪ್ರವಾಸ
ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜುಲೈ 9 ರಂದು...
ಜಿಲ್ಲೆಯ ಬಿಜೆಪಿ ಶಾಸಕರು ಸರ್ಕಾರದ ಕೆಲಸ, ಕಾರ್ಯಗಳಲ್ಲಿ ಕೈಜೋಡಿಸಲಿ – ವಿಕಾಸ್ ಹೆಗ್ಡೆ
ಜಿಲ್ಲೆಯ ಬಿಜೆಪಿ ಶಾಸಕರು ಸರ್ಕಾರದ ಕೆಲಸ, ಕಾರ್ಯಗಳಲ್ಲಿ ಕೈಜೋಡಿಸಲಿ – ವಿಕಾಸ್ ಹೆಗ್ಡೆ
ಕುಂದಾಪುರ: ಜಿಲ್ಲೆಯಲ್ಲಿ ಜನರಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕರು ಸರ್ಕಾರದ ಕೆಲಸ ಕಾರ್ಯದಲ್ಲಿ ಕೈಜೋಡಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ....
ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ: ಯುವಕನ ಬಂಧನ
ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ: ಯುವಕನ ಬಂಧನ
ಸುಳ್ಯ: ಮನೆ ಬಿಟ್ಟು ತೆರಳಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಕಡಬ ಮೂಲದ ಯುವಕನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.
ಸುಳ್ಯ...
ಆರೋಗ್ಯ ಇಲಾಖೆಯ ಸಿಬಂದಿ ಸೋಗಿನ ಅನಧಿಕೃತ ವ್ಯಕ್ತಿಗಳಿಂದ ಎಚ್ಚರದಿಂದಿರಿ- ಡಾ ಸುಧೀರ್ ಚಂದ್ರ ಸೂಡಾ
ಆರೋಗ್ಯ ಇಲಾಖೆಯ ಸಿಬಂದಿ ಸೋಗಿನ ಅನಧಿಕೃತ ವ್ಯಕ್ತಿಗಳಿಂದ ಎಚ್ಚರದಿಂದಿರಿ- ಡಾ ಸುಧೀರ್ ಚಂದ್ರ ಸೂಡಾ
ಉಡುಪಿ : ತಾವು ಆರೋಗ್ಯ ಇಲಾಖೆಯ ಸಿಬ್ಬಂದಿಯಾಗಿದ್ದು, ಆರೋಗ್ಯದ ಕುರಿತು ಮಾಹಿತಿ ಸಂಗ್ರಹಿಸಲು ಮನೆ ಮನೆಗೆ ಭೇಟಿ ನೀಡುತ್ತೇವೆಂದು...
ರೌಡಿಶೀಟರ್ ಆಕಾಶಭವನ ಶರಣ್ ಕಾಲಿಗೆ ಗುಂಡೇಟು; ಶೂಟೌಟ್‌ನಲ್ಲಿ ಹೆಡ್ ಕಾನ್‌ಸ್ಟೇಬಲ್‌ಗೂ ಗಾಯ
ರೌಡಿಶೀಟರ್ ಆಕಾಶಭವನ ಶರಣ್ ಕಾಲಿಗೆ ಗುಂಡೇಟು; ಶೂಟೌಟ್‌ನಲ್ಲಿ ಹೆಡ್ ಕಾನ್‌ಸ್ಟೇಬಲ್‌ಗೂ ಗಾಯ
ಚೇಸ್ ಮಾಡಿದ್ದ ಪೊಲೀಸರು ; ತಪ್ಪಿಸ್ಕೊಂಡು ಬಂದಿದ್ದ ರೌಡಿ ಶರಣ್ ಸಿಕ್ಕಿಬಿದ್ದಿದ್ದೇ ರೋಚಕ, ಪೇದೆ ಮೇಲೆ ಚೂರಿಯಿಂದ ಹಲ್ವೆ ಫೈರ್ ಮಾಡಿದ್ದ...
ಕನ್ನಡ ರಾಜ್ಯೋತ್ಸವ: ನಾಡು ನುಡಿ ವೈಭವ ಮೂಡಿಸಲು ಡಾ.ಎಂ.ಆರ್. ರವಿ ಕರೆ
ಕನ್ನಡ ರಾಜ್ಯೋತ್ಸವ: ನಾಡು ನುಡಿ ವೈಭವ ಮೂಡಿಸಲು ಡಾ.ಎಂ.ಆರ್. ರವಿ ಕರೆ
ಮಂಗಳೂರು : ಈ ಬಾರಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಾರ್ವಜನಿಕರು ನಾಡಿನ ಸಂಸ್ಕøತಿ ಹಾಗೂ ನುಡಿಯ ವೈಭವ ಪ್ರತಿಬಿಂಬಿಸುವಂತೆ...