ಉಚ್ಚಿಲ ದಸರಾ-2024ಕ್ಕೆ ವೈಭವದ ತೆರೆ; ಕಣ್ಮನ ಸೆಳೆದ ಆಕರ್ಷಕ ಶೋಭಾ ಯಾತ್ರೆ
ಉಚ್ಚಿಲ ದಸರಾ-2024ಕ್ಕೆ ವೈಭವದ ತೆರೆ; ಕಣ್ಮನ ಸೆಳೆದ ಆಕರ್ಷಕ ಶೋಭಾ ಯಾತ್ರೆ
ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀಕ್ಷೇತ್ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ 10 ದಿನಗಳಿಂದ ನಡೆದ ದಸರಾ ಉತ್ಸವ...
ವಳಕಾಡು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ
ವಳಕಾಡು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ
ಉಡುಪಿ: ವಿದ್ಯಾರ್ಥಿಗಳು ಶಿಸ್ತು, ಸ್ವಚ್ಛತೆಯನ್ನು ಮೈಗೂಡಿಸಿಕೊಂಡು ಚೆನ್ನಾಗಿ ಪಾಠ ಕಲಿತು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆಬರಬೇಕು. ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ಶಾಲೆಗಾಗಿ, ದೇಶಕ್ಕಾಗಿ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ನಗರಸಭಾ...
ಅಂತರ್ ರಾಜ್ಯ ಕಳವು ಪ್ರಕರಣದ ಆರೋಪಿಗಳ ಬಂಧನ
ಅಂತರ್ ರಾಜ್ಯ ಕಳವು ಪ್ರಕರಣದ ಆರೋಪಿಗಳ ಬಂಧನ
ಮಂಗಳೂರು : ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಕೇರಳರಾಜ್ಯದ ಕೊಯಿಲಾಂಡಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಕನ್ನಕಳವು ಪ್ರಕರಣದ ಆರೋಪಿಗಳಾದ ಚಿಕ್ಕಮಗಳೂರು ಕೊಪ್ಪ ನಿವಾಸಿ ಅನಿಲ್...
ನ. 24: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಕೆಡಿಪಿ ಸಭೆ
ನ. 24: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಕೆಡಿಪಿ ಸಭೆ
ಉಡುಪಿ: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯು ನವೆಂಬರ್ 24 ರಂದು ಬೆಳಗ್ಗೆ 10 ಗಂಟೆಗೆ ನಗರದ ಮಣಿಪಾಲ...
ಹರಿಯಾಣದಿಂದ ಕ್ಯಾಲಿಕಟ್ ಗೆ ಕೋಣಗಳ ಸಾಗಾಟ ನಾಲ್ವರ ಬಂಧನ
ಹರಿಯಾಣದಿಂದ ಕ್ಯಾಲಿಕಟ್ ಗೆ ಕೋಣಗಳ ಸಾಗಾಟ ನಾಲ್ವರ ಬಂಧನ
ಮಂಗಳೂರು: ಅಕ್ರಮವಾಗಿ ಕೋಣಗಳನ್ನು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ 24 ಕೋಣಗಳನ್ನ ರಕ್ಷಿಸುವುದರೊಂದಿಗೆ ನಾಲ್ವರನ್ನು ಕದ್ರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬಂಧಿತರನ್ನು ಹರಿಯಾಣ ನಿವಾಸಿಗಳಾದ...
ಎಲ್ಲರೂ ಮತದಾನ ಮಾಡುವಂತಾದಾಗ ಮಾತ್ರ ಜನಪ್ರಿಯ ಸರಕಾರ ರಚನೆ ಸಾಧ್ಯ : ಗಾಯತ್ರಿ ಎಸ್ ನಾಯಕ್
ಎಲ್ಲರೂ ಮತದಾನ ಮಾಡುವಂತಾದಾಗ ಮಾತ್ರ ಜನಪ್ರಿಯ ಸರಕಾರ ರಚನೆ ಸಾಧ್ಯ : ಗಾಯತ್ರಿ ಎಸ್ ನಾಯಕ್
ಮಂಗಳೂರು :ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಮತದಾನದ ಅರಿವು ಕಾರ್ಯಕ್ರಮವನ್ನು ಕನ್ನಡ/ಇಂಗ್ಲೀಷ್ ಪ್ರಬಂಧ ಮತ್ತು ರಸಪ್ರಶ್ನೆ ಕಾರ್ಯಕ್ರಮದ ಮುಖಾಂತರ...
ಹಿಂದೂ ಜನಜಾಗೃತಿ ಸಮಿತಿವತಿಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ರಾಷ್ಟ್ರೀಯ ಹಿಂದೂ ಆಂದೋಲನ ನಡೆಸಲಾಯಿತು
ಹಿಂದೂ ಜನಜಾಗೃತಿ ಸಮಿತಿವತಿಯಿಂದ ಜಿಲ್ಲಾಧಿಕಾರಿ ಕಛೇರಿ ಎದುರು ರಾಷ್ಟ್ರೀಯ ಹಿಂದೂ ಆಂದೋಲನ ನಡೆಸಲಾಯಿತು
ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಎದುರು ರಾಷ್ಟ್ರೀಯ ಹಿಂದೂ ಆಂದೋಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಉಪೇಂದ್ರ...
ಕುಲಾಲ ಸಂಘ ಮುಂಬಯಿಯ ಮುಖವಾಣಿ ‘ಅಮೂಲ್ಯ’ ದ ಅದ್ದೂರಿಯ ಬೆಳ್ಳಿ ಹಬ್ಬ ಸಮಾರಂಭ
ಕುಲಾಲ ಸಂಘ ಮುಂಬಯಿಯ ಮುಖವಾಣಿ 'ಅಮೂಲ್ಯ' ದ ಅದ್ದೂರಿಯ ಬೆಳ್ಳಿ ಹಬ್ಬ ಸಮಾರಂಭ
ಉದ್ಘಾಟನೆ :
ಮುಂಬಯಿ : "ಅಮೂಲ್ಯ" ದ 25ನೇ ಸಂಭ್ರಮದಲ್ಲಿ ನಾವೆಲ್ಲರೂ ಬಾಗವಹಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಮುಂಬಯಿಯ ಎಲ್ಲಾ 20 ಲಕ್ಷ...
ವೀರ ಗಾಥ 3.0 ಸ್ಪರ್ಧೆಯಲ್ಲಿ ಧೃತಿ ಎಸ್ ಆಯ್ಕೆ
ವೀರ ಗಾಥ 3.0 ಸ್ಪರ್ಧೆಯಲ್ಲಿ ಧೃತಿ ಎಸ್ ಆಯ್ಕೆ
ಉಡುಪಿ: ಭಾರತೀಯ ರಕ್ಷಣಾ ಇಲಾಖೆ ಹಾಗೂ ಭಾರತೀಯ ಶಿಕ್ಷಣ ಇಲಾಖೆಗಳ ಜಂಟಿ ಸಹಯೋಗದಲ್ಲಿ ಗ್ಯಾಲಂಟರಿ ಅವಾರ್ಡ್ಸ್ ಪೋರ್ಟಲ್ ಆಫ್ ಇಂಡಿಯಾ ಅಡಿಯಲ್ಲಿ ಆಯೋಜಿಸಲ್ಪಟ್ಟ ವೀರ...
ಮಳೆಗಾಗಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ – ಶಾಸಕ ಕಾಮತ್
ಮಳೆಗಾಗಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ - ಶಾಸಕ ಕಾಮತ್
ಮಂಗಳೂರು: ಎಲ್ಲಾ ಜಾತಿ, ಮತ, ಪಂಗಡ, ಧರ್ಮದ ನಾಗರಿಕ ಬಂಧುಗಳು ಇದೇ ಬುಧವಾರ ಮೇ 15 ರಂದು ತಮ್ಮ ಶ್ರದ್ಧಾ ಕೇಂದ್ರ, ಧಾರ್ಮಿಕ ಕೇಂದ್ರಗಳಲ್ಲಿ...




























