ಸಾಧನೆಗೆ ಅಂಧತ್ವ, ಧರ್ಮ ಎಂದೂ ಅಡ್ಡಿಯಾಗಿಲ್ಲ; ಮೆಹಬೂಬ್ ಸಾಬ್
ಸಾಧನೆಗೆ ಅಂಧತ್ವ, ಧರ್ಮ ಎಂದೂ ಅಡ್ಡಿಯಾಗಿಲ್ಲ; ಮೆಹಬೂಬ್ ಸಾಬ್
ಉಡುಪಿ:ಸಂಗೀತಗಾರನಾಗಿರದಿದ್ದರೆ ಇಂದು ನಾನೆಲ್ಲೋ ಭಿಕ್ಷೆ ಬೇಡಬೇಕಿತ್ತು ಆದರೆ ಇಂದು ಇದೇ ಸಂಗೀತ ನನಗೆ ಸಮಾಜದಲ್ಲಿ ಒಂದು ಗುರುತು ಕೊಡುವುದರೊಂದಿಗೆ ಲಕ್ಷಾಂತರ ಜನರಿಗೆ ನನ್ನನ್ನು...
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಮುಂಬಯಿ ಸಂಸದ ಗೋಪಾಲ ಶೆಟ್ಟಿ ಮಂಗಳೂರಿಗೆ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಮುಂಬಯಿ ಸಂಸದ ಗೋಪಾಲ ಶೆಟ್ಟಿ ಮಂಗಳೂರಿಗೆ
ಮಂಗಳೂರು :ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಂiÀi ತಯಾರಿ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವರಾದ ಶ್ರೀ...
ಮುಸ್ಲಿಮ್ ವೆಲ್‍ಫೇರ್ ವತಿಯಿಂದ ಅಟೋ ರಿಕ್ಷಾ ಹಾಗೂ ಮೀನಿನ ವ್ಯಾಪಾರಿಗೆ ದ್ವಿಚಕ್ರ ವಾಹನ ವಿತರಣೆ
ಮುಸ್ಲಿಮ್ ವೆಲ್‍ಫೇರ್ ವತಿಯಿಂದ ಅಟೋ ರಿಕ್ಷಾ ಹಾಗೂ ಮೀನಿನ ವ್ಯಾಪಾರಿಗೆ ದ್ವಿಚಕ್ರ ವಾಹನ ವಿತರಣೆ
ಉಡುಪಿ: ಉಡುಪಿ ಮುಸ್ಲಿಮ್ ವೆಲ್‍ಫೇರ್ ಅಸೋಸಿಯೇಶನ್ ವತಿಯಿಂದ ಸ್ವಉದ್ಯೋಗ ಯೋಜನೆಯಡಿ ಅರ್ಹ ಬಡ ರಿಕ್ಷಾ ಚಾಲಕರಿಗೆ ಅಟೋ ರಿಕ್ಷಾ ಹಾಗೂ ಮೀನಿನ ವ್ಯಾಪಾರಿಗೆ...
ವೆನ್‍ಲಾಕ್‍ನಲ್ಲಿ ಐಸಿಯು ಸಾಮಥ್ರ್ಯ ಹೆಚ್ಚಿಸಲು ಸರಕಾರಕ್ಕೆ ಕೆಡಿಪಿ ಸಭೆ ಒತ್ತಾಯ
ವೆನ್‍ಲಾಕ್‍ನಲ್ಲಿ ಐಸಿಯು ಸಾಮಥ್ರ್ಯ ಹೆಚ್ಚಿಸಲು ಸರಕಾರಕ್ಕೆ ಕೆಡಿಪಿ ಸಭೆ ಒತ್ತಾಯ
ಮಂಗಳೂರು :ಜಿಲ್ಲಾಸ್ಪತ್ರೆ ವೆನ್‍ಲಾಕ್‍ನಲ್ಲಿ ಐಸಿಯು ತುರ್ತು ಚಿಕಿತ್ಸಾ ಘಟಕದಲ್ಲಿ (ತೀವ್ರ ನಿಗಾ ಘಟಕ) ಬೇಡಿಕೆಗೆ ತಕ್ಕಂತೆ ಹಾಸಿಗೆ ಲಭ್ಯವಿಲ್ಲದೆ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದ್ದು,...
ಚುನಾವಣಾ ಕರ್ತವ್ಯ: ಶಿಕ್ಷಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಕಾರ್ಣಿಕ್ ಮನವಿ
ಚುನಾವಣಾ ಕರ್ತವ್ಯ: ಶಿಕ್ಷಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಕಾರ್ಣಿಕ್ ಮನವಿ
ಚುನಾವಣಾ ಸಂದರ್ಭದಲ್ಲಿ ಶಿಕ್ಷಕರು ಚುನಾವಣಾ ಕಾರ್ಯವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುವ ಮೂಲಕ ಚುನಾವಣೆಗಳು ಯಶಸ್ವಿಯಾಗಿ ನಡೆಯುವಂತಾಗಲು ಹಿಂದಿನಿಂದಲೂ ಪೂರ್ಣ ಸಹಕಾರವನ್ನು ನೀಡಿರುತ್ತಾರೆ....
ತುಳು ಅಕಾಡೆಮಿ: ಗೌರವ ಪ್ರಶಸ್ತಿ ಪುರಸ್ಕೃತರು ಹಾಗೂ ಪುಸ್ತಕ ಬಹುಮಾನ ವಿಜೇತರ ಆಯ್ಕೆ
ತುಳು ಅಕಾಡೆಮಿ: ಗೌರವ ಪ್ರಶಸ್ತಿ ಪುರಸ್ಕೃತರು ಹಾಗೂ ಪುಸ್ತಕ ಬಹುಮಾನ ವಿಜೇತರ ಆಯ್ಕೆ
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ...
ಪ್ರಮೋದ್ ಮಧ್ವರಾಜ್ ಅವರ ವೈಫಲಗಳ ವಿರುದ್ದ ಉಡುಪಿ ಬಿಜೆಪಿಯಿಂದ ಆರೋಪ ಪಟ್ಟಿ ಬಿಡುಗಡೆ
ಪ್ರಮೋದ್ ಮಧ್ವರಾಜ್ ಅವರ ವೈಫಲಗಳ ವಿರುದ್ದ ಉಡುಪಿ ಬಿಜೆಪಿಯಿಂದ ಆರೋಪ ಪಟ್ಟಿ ಬಿಡುಗಡೆ
ಉಡುಪಿ: ಕಳೆದ ವಿಧಾನಸಭಾ ಚುನಾವಣೇಯ ವೇಳೆ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅನುಷ್ಠಾನ ಮಾಡಲಾಗದೆ ವೈಫಲ್ಯ ಹೊಂದಿದ ಹಾಗೂ ಯಾವುದೇ...
‘ವಿಜಯವಾಣಿ’ ಪತ್ರಿಕೆಯ ಪ್ರಶಾಂತ್ ಸುವರ್ಣರಿಗೆ ಪ.ಗೋ ಪ್ರಶಸ್ತಿ
‘ವಿಜಯವಾಣಿ’ ಪತ್ರಿಕೆಯ ಪ್ರಶಾಂತ್ ಸುವರ್ಣರಿಗೆ ಪ.ಗೋ ಪ್ರಶಸ್ತಿ
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗೆ ನೀಡಲಾಗುವ 2017ನೇ ಸಾಲಿನ...
ಮಸಾಜ್ ನೆಪದಲ್ಲಿ ಹನಿಟ್ರಾಪ್ ಮಾಡುತ್ತಿದ್ದ ಆರೋಪಿಗಳ ಸೆರೆ
ಮಸಾಜ್ ನೆಪದಲ್ಲಿ ಹನಿಟ್ರಾಪ್ ಮಾಡುತ್ತಿದ್ದ ಆರೋಪಿಗಳ ಸೆರೆ
ಮಂಗಳೂರು ನಗರದ ಮೇರಿಹಿಲ್ ನ ಬಾಡಿಗೆ ಮನೆಯೊಂದರಲ್ಲಿ ಮಸಾಜ್ ಹೆಸರಲ್ಲಿ ಹನಿಟ್ರಾಪ್ ಮಾಡಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ದಸ್ತಗಿರಿ ಮಾಡಿ ಹನಿಟ್ರಾಪ್...
ವಿಶೇಷ ಸಾಮರ್ಥ್ಯದ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು
ವಿಶೇಷ ಸಾಮರ್ಥ್ಯದ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು
ಸುರತ್ಕಲ್: ಸುರತ್ಕಲ್ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಸುರತ್ಕಲ್ ಲಯನ್ಸ್ ಕ್ಲಬ್ ವಿಶೇಷ ಸಾಮರ್ಥ್ಯದ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು ಹಾಗೂ ಸಿಹಿ ತಿಂಡಿ...