ಜಿಲ್ಲೆಯ ಅಕ್ರಮ ಮರಳುಗಾರಿಕೆ ಮಟ್ಟಹಾಕುವುದೇ ನನ್ನ ಗುರಿ : ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಜಿಲ್ಲೆಯ ಅಕ್ರಮ ಮರಳುಗಾರಿಕೆ ಮಟ್ಟಹಾಕುವುದೇ ನನ್ನ ಗುರಿ : ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಉಡುಪಿ: ಜಿಲ್ಲೆಯಲ್ಲಿ ಇರುವ ಎಲ್ಲಾ ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದೆ ನನ್ನ ಪ್ರಮುಖ ಗುರಿಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ...
ಭದ್ರಮಹಾಕಾಳಿ ವಿಗ್ರಹ ರಚನೆಗೆ ರಕ್ತಚಂದನ ಮರ: ಜೂನ್ 12 ರಂದು ಮೆರವಣಿಗೆ
ಭದ್ರಮಹಾಕಾಳಿ ವಿಗ್ರಹ ರಚನೆಗೆ ರಕ್ತಚಂದನ ಮರ: ಜೂನ್ 12 ರಂದು ಮೆರವಣಿಗೆ
ಕುಂದಾಪುರ : ಜಿಲ್ಲೆಯ ಪ್ರಮುಖ ದೈವ ಸ್ಥಾನಗಳಲ್ಲಿ ಒಂದಾಗಿರುವ ಕಟ್‌ಬೇಲ್ತೂರು ಶ್ರೀ ಭದ್ರಕಾಳಿ ದೇವಸ್ಥಾನದ ನೂತನ ಶ್ರೀದೇವಿಯ ವಿಗ್ರಹವದ ರಚನೆಗೆ ಅಗತ್ಯವಾಗಿರುವ...
ಕೆಪಿಸಿಸಿ ಪುನರ್‌ರಚನೆ; ಗೋಪಾಲ ಭಂಡಾರಿ, ಸಭಾಪತಿ, ವೆರೋನಿಕಾ ಕರ್ನೆಲಿಯೊಗೆ ಸ್ಥಾನ
ಕೆಪಿಸಿಸಿ ಪುನರ್‌ರಚನೆ; ಗೋಪಾಲ ಭಂಡಾರಿ, ಸಭಾಪತಿ, ವೆರೋನಿಕಾ ಕರ್ನೆಲಿಯೊಗೆ ಸ್ಥಾನ
ಬೆಂಗಳೂರು: ಕೆಪಿಸಿಸಿಯ ಪ್ರಮುಖ ಪದಾಧಿಕಾರಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಿರುವ ಎಐಸಿಸಿಯು, ಚುನಾವಣೆಗೆ ಅಣಿಯಾಗುವ ನಿಟ್ಟಿನಲ್ಲಿ ಅನೇಕ ಹೊಸ ಮುಖಗಳಿಗೆ ಅವಕಾಶ ನೀಡಿದೆ.
ಚುನಾವಣೆಯ ವರ್ಷದಲ್ಲಿ...
ಮಂಗಳೂರು: ಪ್ರಿಮಿಯಂ ಎಫ್.ಎ.ಅರ್ ನಿಧಿ ಸದ್ಬಳಕೆಗೆ ಜೆ. ಆರ್. ಲೋಬೊ ಸೂಚನೆ
ಮಂಗಳೂರು: ಸುಮಾರು 85 ಕೋಟಿ ರುಪಾಯಿ ‘ಪ್ರಿಮಿಯಂ ಎಫ್.ಎ.ಅರ್’ ನಿಧಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇದ್ದು, ಈ ಮೊತ್ತವನ್ನು ನೀತಿ ನಿಯಮಾನುಸರವಾಗಿ ಆಧ್ಯತೆ ಮೇರೆಗೆ ಪ್ರಮುಖ ರಸ್ತೆಗಳ ಆಭಿವೃದ್ಧಿ ಹಾಗು ಫುಟ್‍ಪಾತ್, ಒಳಚರಂಡಿ,...
ಪಾಣೆಮಂಗಳೂರು | ಐರಾವತ ಬಸ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಆಲಿಸ್ಟರ್ ಡಿಸೋಜ ಮೃತ್ಯು
ಪಾಣೆಮಂಗಳೂರು | ಐರಾವತ ಬಸ್ ಢಿಕ್ಕಿ: ದ್ವಿಚಕ್ರ ವಾಹನ ಸವಾರ ಮೃತ್ಯು
ಬಂಟ್ವಾಳ: ಕೆಎಸ್ಸಾರ್ಟಿಸಿ ಐರಾವತ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾ.ಹೆ. ಪಾಣೆಮಂಗಳೂರು...
ಮತ್ತೊಮ್ಮೆ ಕುಂದಾಪುರ, ಬೈಂದೂರು ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ, ರಾಜ್ಯ ನಾಯಕರಿಗೆ ದೂರು?
ಮತ್ತೊಮ್ಮೆ ಕುಂದಾಪುರ, ಬೈಂದೂರು ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ, ರಾಜ್ಯ ನಾಯಕರಿಗೆ ದೂರು?
ಕುಂದಾಪುರ: ಮತ್ತೊಮ್ಮೆ ರಾಜ್ಯ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ಕ್ಷೇತ್ರದಲ್ಲಿ ಕಾರ್ಯಕರ್ತರು ನಾಯಕರ ನಡುವಿನ ಭಿನ್ನಮತ...
ಕಣ್ಣೀರು ಮತ್ತು ಕೆರಟೊಕೊನಸ್ ವಿಷಯದಲ್ಲಿ ಕನ್ನಡಿಗ ಡಾ.ರೋಹಿತ್ ಶೆಟ್ಟಿ ಅವರಿಗೆ ಪಿ.ಎಚ್.ಡಿ ಪದವಿ
ನೇದರ್‍ಲ್ಯಾಂಡ್ಸ್‍ನ ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಮೊಟ್ಟಮೊದಲ ಭಾರತೀಯ ವೈದ್ಯ
ಡಾ ರೋಹಿತ್ ಶೆಟ್ಟಿ ಅವರು ಕಣ್ಣೀರು ಮತ್ತು ಕೆರಟೊಕೊನಸ್ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆಯುವ ಮೂಲಕ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ನೇದರ್‍ಲ್ಯಾಂಡ್ಸ್‍ನ...
ಮಸಾಜ್ ಸೆಂಟರಿಗೆ ಧಾಳಿ ಮೂವರ ಬಂಧನ
ಮಸಾಜ್ ಸೆಂಟರಿಗೆ ಧಾಳಿ ಮೂವರ ಬಂಧನ
ಮಂಗಳೂರು: ನಗರದ ಸಂಜೀವೀನಿ ಆಯರ್ವೇದಿಕ್ ಮಸಾಜ್ ಪಾರ್ಲರಿಗೆ ಧಾಳಿ ನಡೆಸಿದ ಪೋಲಿಸರು ಐದು ಮಂದಿ ಮಹಿಳೆಯರ ಸಹಿತ ಮೂರು ಮಂದಿಯನ್ನು ಪಾಂಡೇಶ್ವರ ಪೋಲಿಸರು ಗುರುವಾರ ಬಂಧಿಸಿದ್ದಾರೆ,
ಬಂಧಿತರನ್ನು ಅಶ್ರಫ್,...
ಮಂಗಳೂರು: ಕುದ್ರೋಳಿಯಲ್ಲಿ ತಲವಾರಿನಿಂದ ಕಡಿದು ಕೊಲೆಗೆ ಯತ್ನ
ಮಂಗಳೂರು: ನಗರದ ಕುದ್ರೋಳಿ ಬಳಿ ಸೋಮವಾರ ಸಂಜೆ ತಂಡವೊಂದು ಇನ್ನೊಂದು ತಂಡದ ಇಬ್ಬರಿಗೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದು, ಗಂಭೀರ ಗಾಯಗೊಂಡ ಅವರನ್ನು ಅಸ್ಪತ್ರೆಗೆ ದಾಖಲಿಸಿದ್ದಾರೆ.
ಮಾರುತಿ 800 ಕಾರಿನಲ್ಲಿ ಬಂದ ಕೋಡಿಕಲ್‌ನ ರವಿಚಂದ್ರ...
ಶಾಸಕ ಜೆ. ಆರ್. ಲೋಬೊರವರಿಂದ ಮುಖ್ಯಮಂತ್ರಿ ಪರಿಹಾರಿ ನಿಧಿ ವಿತರಣೆ
ಮಂಗಳೂರು: ಶಾಸಕ ಜೆ. ಆರ್. ಲೋಬೊರವರು ಮುಖ್ಯಮಂತ್ರಿ ಪರಿಹಾರಿ ನಿಧಿಯಿಂದ ಕಂಕನಾಡಿ ಗರೋಡಿ ದೇವಸ್ಥಾನದ ಬಳಿ ವಾಸಿಸುತ್ತೀರುವ, ಕಿಡ್ನಿ ವೈಫಲ್ಯದಿಂದ ಬಳಲುತ್ತೀರುವ ದಕ್ಷತ್ ಕುಮಾರ್‍ರವರಿಗೆ ಚಿಕಿತ್ಸೆಗಾಗಿ 60,000 ರೂಪಾಯಿಯ ಚೆಕ್‍ನ್ನು ಹಸ್ತಾಂತಿಸಿದರು.
ಈ ಸಂದರ್ಭದಲ್ಲಿ...




























