ಸಚಿವೆ ಜಯಮಾಲಾರಿಂದ ಜನತೆಗೆ ಯುಗಾದಿ ಶುಭಾಶಯ
ಸಚಿವೆ ಜಯಮಾಲಾರಿಂದ ಜನತೆಗೆ ಯುಗಾದಿ ಶುಭಾಶಯ
ಉಡುಪಿ: ಚಾಂದ್ರಮಾನ ಯುಗಾದಿಯ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|ಜಯಮಾಲಾ ಅವರು ಯುಗಾದಿ ಶುಭಾಶಯಗಳನ್ನು...
ಬಂದರು ಮತ್ತು ಕಂದಕ್ ಪ್ರದೇಶದಲ್ಲಿ ಮಿಥುನ್ ಪರ ಜೆ.ಆರ್. ಲೋಬೊ ಮತಯಾಚನೆ
ಬಂದರು ಮತ್ತು ಕಂದಕ್ ಪ್ರದೇಶದಲ್ಲಿ ಮಿಥುನ್ ಪರ ಜೆ.ಆರ್. ಲೋಬೊ ಮತಯಾಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಿಥುನ್ ಎಂ ರೈ ಪರವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ...
ಬಿಜೆಪಿ ಸರಕಾರದ ಅಬಕಾರಿ ಇಲಾಖೆ ನಂದಿನಿ ಹಾಲು ಮಾರುತ್ತಿತ್ತೇ ? ಶಾಸಕ ಕಾಮತರಿಗೆ ಕಾಂಗ್ರೆಸ್ ಪ್ರಶ್ನೆ
ಬಿಜೆಪಿ ಸರಕಾರದ ಅಬಕಾರಿ ಇಲಾಖೆ ನಂದಿನಿ ಹಾಲು ಮಾರುತ್ತಿತ್ತೇ ? ಶಾಸಕ ಕಾಮತರಿಗೆ ಕಾಂಗ್ರೆಸ್ ಪ್ರಶ್ನೆ
ಮಂಗಳೂರುಃ ಬಿಜೆಪಿ ಸರ್ಕಾರವಿದ್ದಾಗ ಅಬಕಾರಿ ಇಲಾಖೆ ಸಚಿವರಾಗಿದ್ದ ಎಂ.ಪಿ. ರೇಣುಕಾಚಾರ್ಯ ಅವರೇನು ನಂದಿನಿ ಹಾಲು ಪ್ಯಾಕೇಟುಗಳನ್ನು...
ಏಪ್ರಿಲ್ 7ರಂದು ಉಡುಪಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ
ಏಪ್ರಿಲ್ 7ರಂದು ಉಡುಪಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ
ಉಡುಪಿ: ಕಾಂಗ್ರೆಸ್ ಮತ್ತು ಜನತಾದಳ(ಎಸ್) ಪಕ್ಷದ ಪ್ರಮುಖರ ಸಭೆಯು ಏಪ್ರಿಲ್ 7 ರಂದು ಮದ್ಯಾಹ್ನ 12.00 ಗಂಟೆಗೆ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಜರಗಲಿದ್ದು, ಈ ಸಭೆಯಲ್ಲಿ ಕರ್ನಾಟಕ...
ಭಾರತದ ವಿಶ್ವಗುರುವಿನ ಹಾದಿಗೆ ಮೂಲ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ- ಪ್ರೊ.ರಾಜಶೇಖರ್ ಹೆಬ್ಬಾರ್
ಭಾರತದ ವಿಶ್ವಗುರುವಿನ ಹಾದಿಗೆ ಮೂಲ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ- ಪ್ರೊ.ರಾಜಶೇಖರ್ ಹೆಬ್ಬಾರ್
ಮಂಗಳೂರು: ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ಅಂತರಾಷ್ಟ್ರೀಯ ಧಾರ್ಮಿಕ ಸಮ್ಮೇಳನದಲ್ಲಿ ಭಾರತ ಸಂಸ್ಕ್ರತಿಯ ಶ್ರೇಷ್ಠತೆಯನ್ನು ಸಾರಿದ ಸವಿನೆನಪಿಗಾಗಿ “ವಿಶ್ವ ವಿಜೇತ”...
‘ಅಪ್ಪನ ಮುಖ ನೋಡಿ ಮಗನಿಗೆ ಹೆಣ್ಣು ಕೊಡದಿರಿ – ಪ್ರಮೋದ್ ಮಧ್ವರಾಜ್
‘ಅಪ್ಪನ ಮುಖ ನೋಡಿ ಮಗನಿಗೆ ಹೆಣ್ಣು ಕೊಡದಿರಿ - ಪ್ರಮೋದ್ ಮಧ್ವರಾಜ್
ಚಿಕ್ಕಮಗಳೂರು: ‘ಜಿಲ್ಲೆಯಲ್ಲಿನ ಅರಣ್ಯ ಒತ್ತುವರಿಯಂತಹ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇನೆ’ ಎಂದು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿ...
ಉದ್ಯಾವರ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಐಟಿ ಅಧಿಕಾರಿಗಳ ದಾಳಿ
ಉದ್ಯಾವರ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಐಟಿ ಅಧಿಕಾರಿಗಳ ದಾಳಿ
ಉಡುಪಿ: ಕಾಂಗ್ರೆಸ್ ಕಾರ್ಯಕರ್ತರೋರ್ವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಸಂಜೆ ದಾಳಿ ನಡೆಸಿದ್ದಾರೆ.
ಉದ್ಯಾವರ ಸಮೀಪದ ಕಟ್ಟೆಗುಡ್ಡೆ ನಿವಾಸಿ ಸದಾಶಿವ್ ಅಮೀನ್ ಅವರ...
ಅಕ್ರಮ ಬೆಟ್ಟಿಂಗ್ ದಂಧೆ – ಮೂವರು ಕ್ರಿಕೆಟ್ ಬುಕ್ಕಿಗಳ ಬಂಧನ
ಅಕ್ರಮ ಬೆಟ್ಟಿಂಗ್ ದಂಧೆ – ಮೂವರು ಕ್ರಿಕೆಟ್ ಬುಕ್ಕಿಗಳ ಬಂಧನ
ಮಂಗಳೂರು: ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಂಡ ಮೂವರನ್ನು ಮಂಗಳೂರು ಉತ್ತರ ರೌಡಿ ನಿಗ್ರಹ ದಳ ಮತ್ತು ಕಾವೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ...
ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ 4ನೇ ತಿಂಗಳ ಸರಣಿ ಕಾರ್ಯಕ್ರಮಗಳು
ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ 4ನೇ ತಿಂಗಳ ಸರಣಿ ಕಾರ್ಯಕ್ರಮಗಳು
ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛತಾ ಜನ ಸಂಪರ್ಕ ಅಭಿಯಾನವನ್ನು 2019ನೇ ಮಾರ್ಚ ತಿಂಗಳಲ್ಲಿ ಮಂಗಳೂರಿನ ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾಯಿತು. ದಿನಾಂಕ...
ಉಡುಪಿ-ಚಿಕ್ಕಮಗಳೂರು ಸಮಗ್ರ ಅಭಿವೃದ್ದಿಗೆ ಪ್ರಮೋದ್ ಗೆಲುವು ಅತಿ ಅಗತ್ಯ -ಜನಾರ್ದನ ತೋನ್ಸೆ
ಉಡುಪಿ-ಚಿಕ್ಕಮಗಳೂರು ಸಮಗ್ರ ಅಭಿವೃದ್ದಿಗೆ ಪ್ರಮೋದ್ ಗೆಲುವು ಅತಿ ಅಗತ್ಯ -ಜನಾರ್ದನ ತೋನ್ಸೆ
ಉಡುಪಿ: ಉಡುಪಿ ಶಾಸಕರಾಗಿ ಮಂತ್ರಿಯಾಗಿ ಒರ್ವ ಮಾದರಿ ಜನಪ್ರತಿನಿಧಿಯಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದ ಪ್ರಮೋದ್ ಮಧ್ವರಾಜ್ ಅವರನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ...