ಅಜಾಗರುಕತೆಯಿಂದ ವಾಹನ ಚಾಲನೆ ಫೋಟೊ ತೆಗೆದು ವಾಟ್ಸಾಪ್ ಮಾಡಿ – ಅಣ್ಣಾಮಲೈ ಹೊಸ ಪ್ರಯೋಗ
ಅಜಾಗರುಕತೆಯಿಂದ ವಾಹನ ಚಾಲನೆ ಫೋಟೊ ತೆಗೆದು ವಾಟ್ಸಾಪ್ ಮಾಡಿ - ಅಣ್ಣಾಮಲೈ ಹೊಸ ಪ್ರಯೋಗ
ಉಡುಪಿ: ಸಂಚಾರಿ ವಾಹನ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ...
ಮಹಿಳಾ ಸಬಲೀಕರಣಕ್ಕೆ ಮಹಿಳಾ ಒಗ್ಗಟ್ಟು ಅಗತ್ಯ; ವಿದ್ಯಾ ದಿನಕರ್
ಮಹಿಳಾ ಸಬಲೀಕರಣಕ್ಕೆ ಮಹಿಳಾ ಒಗ್ಗಟ್ಟು ಅಗತ್ಯ; ವಿದ್ಯಾ ದಿನಕರ್
ಮೂಡುಬಿದ್ರೆ: ದೌರ್ಜನ್ಯಮುಕ್ತ ಸ್ವಾಸ್ಥ್ಯ ಸಮಾಜ ಕಟ್ಟುವಲ್ಲಿ ಸರಕಾರ ಮಹಿಳೆಯರ ಪರವಾಗಿ ನಿಂತು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕು. ಮಾತ್ರವಲ್ಲ ಮಹಿಳೆಯರಿಗೆ ನೀಡಿದ ಮತ್ತು ನೀಡುವ...
ಕೊಂಕಣಿ ಕುಟಮ್ ಬಾಹ್ರೇಯ್ನ್ ಹದಿನಾಲ್ಕನೇ ಕೊಂಕಣಿ ಕುಟಮ್ ಪ್ರಶಸ್ತಿ- 2015 ರ ವಿಜೇತರು ಶ್ರೀ ಎಡ್ವಿನ್ ಜೆ.ಎಫ್. ಡಿಸೋಜಾ,...
ಮಂಗಳೂರು: ಕೊಂಕಣಿ ಭಾಷೆ, ಕಲೆ ಮತ್ತು ಸಂಸ್ಕøತಿಯ ಅಭಿವೃದ್ಧಿಗಾಗಿ, ಕೊಂಕಣಿ ಭಾಷಾ ಕಲಾಭಿಮಾನಿಗಳಿಂದ 2000 ಇಸವಿಯಲ್ಲಿ ಬಾಹ್ರೇಯ್ನ್‍ನಲ್ಲಿ ಅಸ್ಥಿತ್ವಕ್ಕೆ ಬಂದ ಮೊದಲ ಕೊಂಕಣಿ ಸಂಸ್ಥೆ ‘ಕೊಂಕಣಿ ಕುಟಮ್'. ಕಳೆದ 14 ವರ್ಷಗಳಿಂದ ಬಾಹ್ರೇಯ್ನ್‍ನಲ್ಲಿ,...
ಮೀನಿನ ವ್ಯಾಪಾರಿಯ ಬ್ಯಾಗ್ ದರೋಡೆ ; 7 ಆರೋಪಿಗಳ ಬಂಧನ
ಮೀನಿನ ವ್ಯಾಪಾರಿಯ ಬ್ಯಾಗ್ ದರೋಡೆ ; 7 ಆರೋಪಿಗಳ ಬಂಧನ
ಮಂಗಳೂರು: ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ದಿನಾಂಕ 05/02/2019 ರಂದು ಸುಮಾರು 09.30 ಗಂಟೆಗೆ ಮಂಗಳೂರಿಗೆ ಮೀನಿನ ವ್ಯಾಪಾರಕ್ಕಾಗಿ ಬಂದಿದ್ದ ಅಸೀಫ್...
ಸಿಸಿಬಿಐ ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿ ಸದಸ್ಯರಾಗಿ ವಂ|ಡೆನಿಸ್ ಡೆಸಾ ನೇಮಕ
ಸಿಸಿಬಿಐ ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿ ಸದಸ್ಯರಾಗಿ ವಂ|ಡೆನಿಸ್ ಡೆಸಾ ನೇಮಕ
ಉಡುಪಿ: ಭಾರತದ ಕ್ಯಾಥೋಲಿಕ್ ಬಿಷಪ್ಗಳ ಸಮ್ಮೇಳನ (ಸಿಸಿಬಿಐ)ದ ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ...
75 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಅಭಿವೃದ್ಧಿ ಕಾಮಗಾರಿ ಶಾಸಕ ಕಾಮತ್ ಲೋಕಾರ್ಪಣೆ
75 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಅಭಿವೃದ್ಧಿ ಕಾಮಗಾರಿ ಶಾಸಕ ಕಾಮತ್ ಲೋಕಾರ್ಪಣೆ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 54 ನೇ ಜಪ್ಪಿನಮೊಗರು ವಾರ್ಡಿನ ರಾಷ್ಟ್ರೀಯ ಹೆದ್ದಾರಿಯಿಂದ ಕಡೆಕಾರು ಮಲ್ಲಿಕಾರ್ಜುನ ದೇವಸ್ಥಾನ ಮತ್ತು ತಾರ್ದೋಲ...
ಆರ್ ಸಿ ಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಮೃತರ ಸಂಖ್ಯೆ 7ಕ್ಕೆ ಏರಿಕೆ
ಆರ್ ಸಿ ಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಮೃತರ ಸಂಖ್ಯೆ 7ಕ್ಕೆ ಏರಿಕೆ
ಬೆಂಗಳೂರು : ಅಭಿಮಾನಿಗಳ 18 ವರ್ಷಗಳ ಕನಸನ್ನು ನನಸು ಮಾಡಿರುವ ಆರ್ಸಿಬಿ ತಂಡ ಈ ಬಾರಿಯ ಐಪಿಎಲ್ ಚಾಂಪಿಯನ್...
ಪುತ್ತೂರು| ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ನವೀನ್ ಚಂದ್ರ ಸೆರೆ
ಪುತ್ತೂರು| ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ನವೀನ್ ಚಂದ್ರ ಸೆರೆ
ಪುತ್ತೂರು: ತನ್ನ ತಾಯಿ ಜೊತೆಗೆ ಬಸ್ಸಿಗೆಂದು ಕಾಯುತ್ತಿದ್ದ ಅಪ್ರಾಪ್ತ ಬಾಲಕಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಪುತ್ತೂರಿನ ನೆಹರೂನಗರ ಬಸ್ಸು...
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸ್ವೀಕರಿಸಲಾರೆ : ಜಿ.ರಾಜಶೇಖರ್
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸ್ವೀಕರಿಸಲಾರೆ : ಜಿ.ರಾಜಶೇಖರ್
ಉಡುಪಿ: ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಅಧ್ಯಕ್ಷ ಜಿ ರಾಜಶೇಖರ್ ಅವರ ಬಹುವಚನ ಭಾರತ ಕೃತಿಕಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ...
ದಿ. ಪ್ರಭಾಕರ ಅಂಬಲ್ತೆರೆಯವರ ದಿವ್ಯಾತ್ಮಕ್ಕೆ ಶೃದ್ಧಾಂಜಲಿ ಸಮರ್ಪಣೆ
ದಿ. ಪ್ರಭಾಕರ ಅಂಬಲ್ತೆರೆಯವರ ದಿವ್ಯಾತ್ಮಕ್ಕೆ ಶೃದ್ಧಾಂಜಲಿ ಸಮರ್ಪಣೆ
ದುಬಾಯಿಯಲ್ಲಿ ಅನಿವಾಸಿಯಾಗಿದ್ದ ಶ್ರೀ ಪ್ರಭಾಕರ್ ಅಂಬಲ್ತೆರೆಯವರು ಆನಾರೋಗ್ಯದ ಕಾರಣದುಬೈನಿಂದ ಊರಿಗೆ ತೆರಳಿ ಮಂಗಳೂರಿನ ತಮ್ಮ ಸ್ವಗ್ರಹದಲ್ಲಿಚಿಕಿತ್ಸೆ ಪಡೆಯುತ್ತಿದ್ದು ಅನಿರೀಕ್ಷಿತವಾಗಿ 55ರ ನಡು ವಯಸ್ಸಿನಲ್ಲಿ 2024ಮೇ 6ನೇ...