ಯುವ ಚೈತನ್ಯ ಯೋಜನೆಯಡಿ ಸಂಘಗಳಿಗೆ ಕ್ರೀಡಾ ಕಿಟ್ ವಿತರಣೆ
ಯುವ ಚೈತನ್ಯ ಯೋಜನೆಯಡಿ ಸಂಘಗಳಿಗೆ ಕ್ರೀಡಾ ಕಿಟ್ ವಿತರಣೆ
ಉಡುಪಿ: ಯುವ ಸಂಘಗಳಿಗೆ ಕ್ರೀಡಾ ಕಿಟ್ ವಿತರಿಸುವ ಉದ್ದೇಶದಿಂದ ರಾಜ್ಯ ಸರಕಾರ ನೂತನವಾಗಿ ಜಾರಿಗೆ ತಂದಿರುವ ಯುವ ಚೈತನ್ಯ ಯೋಜನೆಯಡಿ ಶ್ರೀ ವೀರಮಾರುತಿ ವ್ಯಾಯಾಮಶಾಲೆ...
ಸಚಿವ ಪ್ರಮೋದ್ ಮಧ್ವರಾಜ್ ರಿಂದ ರಾಜ್ಯದ ಪ್ರಥಮ ಸೀ ವಾಕ್ ವೇ ಉದ್ಘಾಟನೆ
ಸಚಿವ ಪ್ರಮೋದ್ ಮಧ್ವರಾಜ್ ರಿಂದ ರಾಜ್ಯದ ಪ್ರಥಮ ಸೀ ವಾಕ್ ವೇ ಉದ್ಘಾಟನೆ
ಉಡುಪಿ : ಮಲ್ಪೆ ಅಭಿವೃದ್ದಿ ಸಮಿತಿ ವತಿಯಿಂದ , ಮಲ್ಪೆ ಪ್ರವಾಸಿ ಜೆಟ್ಟಿ ಬಳಿ 53.5 ಲಕ್ಷ ರೂ ವೆಚ್ಚದಲ್ಲಿ...
‘ಧ್ವನಿ ಶ್ರೀರಂಗ’ ಅಂತಾರಾಷ್ತ್ರೀಯ ರಂಗ ಪ್ರಶಸ್ತಿ ಹಾಗು ‘ಧ್ವನಿ ಪುರಸ್ಕಾರ’ ಪ್ರಶಸ್ತಿ ಪ್ರದಾನ
'ಧ್ವನಿ ಶ್ರೀರಂಗ' ಅಂತಾರಾಷ್ತ್ರೀಯ ರಂಗ ಪ್ರಶಸ್ತಿ ಹಾಗು 'ಧ್ವನಿ ಪುರಸ್ಕಾರ' ಪ್ರಶಸ್ತಿ ಪ್ರದಾನ
ದುಬೈ: ಮುಂಬೈ ಯಲ್ಲಿ ಜನ್ಮ ತಾಳಿ ಅಂತ್ರಾಷ್ಟ್ರೀಯ ಖ್ಯಾತಿಯ ಕನ್ನಡ ಸಾಹಿತ್ಯ,ಸಾಂಸ್ಕೃತಿಕ ಹಾಗು ಹವ್ಯಾಸಿ ರಂಗ ತಂಡ ಧ್ವನಿ ಪ್ರತಿಷ್ಠಾನಕ್ಕೆ...
ಸಂವಿಧಾನವನ್ನು ಉಳಿಸಿ ಬೆಳೆಸಿದರೆ ಮಾತ್ರ ದೇಶದ ಬದಲಾವಣೆ ಸಾಧ್ಯ”:ಇಂಡಿಯನ್ ಸೋಶಿಯಲ್ ಫೋರಂ
ಸಂವಿಧಾನವನ್ನು ಉಳಿಸಿ ಬೆಳೆಸಿದರೆ ಮಾತ್ರ ದೇಶದ ಬದಲಾವಣೆ ಸಾಧ್ಯ”:ಇಂಡಿಯನ್ ಸೋಶಿಯಲ್ ಫೋರಂ
ದಮಾಮ್: ನಾವು ಭಾರತೀಯರು 1950, ಜನವರಿ 26 ರಂದು ಅಸ್ತಿತ್ವಕ್ಕೆ ಬಂದಿರುವ ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವ ಸಂವಿಧಾನವನ್ನು ಪಾಲಿಸುವವರಾಗಿದ್ದೇವೆ. ಡಾ. ಬಿ.ಆರ್....
ಕಾಲೇಜಿನ 5 ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
ಕಾಲೇಜಿನ 5 ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
ಮಂಗಳೂರು: ಮೂಡಬಿದಿರೆಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಮುಂದುವರೆದಿದ್ದು, ಇಂದು ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಲೇಜಿನ 5 ನೇ ಮಹಡಿಯಿಂದ ಹಾರಿ, ದ್ವಿತೀಯ ಪಿ.ಯು.ಸಿ....
ಉಳ್ಳಾಲದಲ್ಲಿ ಅಕ್ರಮ ಜಾನುವಾರು ಸಾಗಾಟ ದಂಧೆ; ಇಬ್ಬರ ಬಂಧನ
ಉಳ್ಳಾಲದಲ್ಲಿ ಅಕ್ರಮ ಜಾನುವಾರು ಸಾಗಾಟ ದಂಧೆ; ಇಬ್ಬರ ಬಂಧನ
ಮಂಗಳೂರು: ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯ ಕೊಟೆಕಾರ್ ರಾ.ಹೆ. 66ರಲ್ಲಿ ಬೆಳಗಿನ ಜಾವ ಮಂಗಳೂರು ಕಡೆಯಿಂದ ಕೆರಳ ಕಡೆಗೆ ಅಕ್ರಮವಾಗಿ ಬೃಹತ್ ಸಂಖ್ಯೆಯ ಜಾನುವಾರುಗಳನ್ನು...
ಕಿರಣ್ ಕುಮಾರ್ ಉದ್ಯಾವರ ಅಖಿಲ ಭಾರತ ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕ
ಕಿರಣ್ ಕುಮಾರ್ ಉದ್ಯಾವರ ಅಖಿಲ ಭಾರತ ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕ
ಉಡುಪಿ : ಉಡುಪಿ ತಾಲೂಕು ಎಪಿಎಂಸಿ ಸದಸ್ಯರಾದ ಕಿರಣ್ ಕುಮಾರ್ ಉದ್ಯಾವರ ಇವರನ್ನು ಅಖಿಲ ಭಾರತ ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್...
ಒಳ್ಳೆಯ ರಸ್ತೆಗಳಿದ್ದರೆ ಪ್ರದೇಶ ಅಭಿವೃದ್ಧಿಯಾಗುವುದು ಖಂಡಿತ – ಶಾಸಕ ಲೋಬೊ
ಒಳ್ಳೆಯ ರಸ್ತೆಗಳಿದ್ದರೆ ಪ್ರದೇಶ ಅಭಿವೃದ್ಧಿಯಾಗುವುದು ಖಂಡಿತ - ಶಾಸಕ ಲೋಬೊ
ಮಂಗಳೂರು : ನಗರದ ಜಪ್ಪಿನಮೊಗರು ತಾರ್ದೋಲ್ಯ ರಸ್ತೆಯ ಡಾಮರೀಕರಣ ಕಾಮಗಾರಿಗೆ ಇಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್ ಲೋಬೊ ಹಾಗೂ ಮಂಗಳೂರು...
ವಿದ್ಯಾದಾನ, ಅನ್ನದಾನಗಿಂತಲೂ ಶ್ರೇಷ್ಠವಾದದ್ದು ಮತದಾನ: ನ್ಯಾ. ಬೀಳಗಿ
ವಿದ್ಯಾದಾನ, ಅನ್ನದಾನಗಿಂತಲೂ ಶ್ರೇಷ್ಠವಾದದ್ದು ಮತದಾನ: ನ್ಯಾ. ಬೀಳಗಿ
ಮಂಗಳೂರು: ವಿದ್ಯಾದಾನ,ಅನ್ನದಾನಗಿಂತಲೂ ಶ್ರೇಷ್ಠವಾದದ್ದು ಮತದಾನ. ಮತದಾನವು ಒಂದು ದೇಶ, ರಾಜ್ಯವನ್ನು ಸುಸ್ಥಿತಿಗೆ ತರುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ...
ಕಾಂಗ್ರೆಸ್ ಸರಕಾರಕ್ಕೆ ತಾಕತ್ತಿದ್ದರೆ ಸುನೀಲ್ ಕುಮಾರ್ ಅವರನ್ನು ಬಂಧಿಸಿ; ಶ್ರೀಶ ನಾಯಕ್
ತಾಕತ್ತಿದ್ದರೆ ಸುನೀಲ್ ಕುಮಾರ್ ಅವರನ್ನು ಬಂಧಿಸಿ; ಶ್ರೀಶ ನಾಯಕ್
ಉಡುಪಿ: ಬಂಟ್ವಾಳದಲ್ಲಿ ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಅವರು ನೀಡಿದ ಹೇಳಿಕೆಗೆ ಕಾಂಗ್ರೇಸಿಗರು ಕಾನೂನುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸಿನ ಸರಕಾರವಿದೆ ತಾಕತ್ತಿದ್ದರೆ ಪೊಲೀಸರು...