ಕಾಂಗ್ರೆಸ್ ಸರಕಾರಕ್ಕೆ ತಾಕತ್ತಿದ್ದರೆ ಸುನೀಲ್ ಕುಮಾರ್ ಅವರನ್ನು ಬಂಧಿಸಿ; ಶ್ರೀಶ ನಾಯಕ್
ತಾಕತ್ತಿದ್ದರೆ ಸುನೀಲ್ ಕುಮಾರ್ ಅವರನ್ನು ಬಂಧಿಸಿ; ಶ್ರೀಶ ನಾಯಕ್
ಉಡುಪಿ: ಬಂಟ್ವಾಳದಲ್ಲಿ ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಅವರು ನೀಡಿದ ಹೇಳಿಕೆಗೆ ಕಾಂಗ್ರೇಸಿಗರು ಕಾನೂನುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸಿನ ಸರಕಾರವಿದೆ ತಾಕತ್ತಿದ್ದರೆ ಪೊಲೀಸರು...
ಸುನೀಲ್ ಕುಮಾರ್ ಅವರಿಂದ ದೇವರು, ರಾಮನ ಬಗ್ಗೆ ಪಾಠ ಅಗತ್ಯವಿಲ್ಲ; ರಮಾನಾಥ ರೈ
ಸುನೀಲ್ ಕುಮಾರ್ ಅವರಿಂದ ದೇವರು, ರಾಮನ ಬಗ್ಗೆ ಪಾಠ ಅಗತ್ಯವಿಲ್ಲ; ರಮಾನಾಥ ರೈ
ಕಾರ್ಕಳ: ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಕೆಟ್ಟ ಮನೋಭಾವವನ್ನು ಬಿಟ್ಟು ಎಲ್ಲರನ್ನು ಗೌರವಿಸುವ...
ಸಮುದಾಯದ ಧ್ವನಿ ಹಾಜಿ ಹಮೀದ್ ಕಂದಕ್ ನಿಧನ: ಪಾಪ್ಯುಲರ್ ಫ್ರಂಟ್ ಸಂತಾಪ
ಸಮುದಾಯದ ಧ್ವನಿ ಹಾಜಿ ಹಮೀದ್ ಕಂದಕ್ ನಿಧನ: ಪಾಪ್ಯುಲರ್ ಫ್ರಂಟ್ ಸಂತಾಪ
ಹಿರಿಯ ನಾಯಕ,ಸಾಮಾಜಿಕ ಹೋರಾಟಗಾರ,ಅಹಿಂದ ಜಿಲ್ಲಾದ್ಯಕ್ಷ ಹಾಗೂ ಸಮುದಾಯದ ಧ್ವನಿ ಹಾಜಿ ಹಮೀದ್ ಖಂದಕ್ ನಿಧನದಿಂದ ಶೋಷಿತ ಸಮುದಾಯದ ದ್ವನಿಯೊಂದು ಅಡಗಿದಂತಾಗಿದೆ.
ಅವರ ನಿಧನ...
ದೀಪಕ್ ರಾವ್ ಕೊಲೆ ಪ್ರಕರಣ ಮತ್ತೆ 6 ಆರೋಪಿಗಳ ಬಂಧನ
ದೀಪಕ್ ರಾವ್ ಕೊಲೆ ಪ್ರಕರಣ ಮತ್ತೆ 6 ಆರೋಪಿಗಳ ಬಂಧನ
ಮಂಗಳೂರು: ಸುರತ್ಕಲ್ ಕಾಟಿಪಳ್ಳಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಧಿಸಿ ಪ್ರಮುಖ ಆರೋಪಿಗಳೊಂದಿಗೆ ಸಂಚು ರೂಪಿಸಿ ಕೃತ್ಯಕ್ಕೆ ಸಹಾಯ ಮಾಡಿರುವ ಆರೋಪದಲ್ಲಿ...
ಮತದಾರರ ಪಟ್ಟಿ ಪರಿಷ್ಕರಣೆ – ವದಂತಿಗಳಿಗೆ ಕಿವಿಗೊಡಬೇಡಿ : ಜಿಲ್ಲಾಧಿಕಾರಿ
ಮತದಾರರ ಪಟ್ಟಿ ಪರಿಷ್ಕರಣೆ - ವದಂತಿಗಳಿಗೆ ಕಿವಿಗೊಡಬೇಡಿ : ಜಿಲ್ಲಾಧಿಕಾರಿ
ಉಡುಪಿ : ಮತದಾರರ ಪಟ್ಟಿಯಲ್ಲಿ ವಿಶೇಷ ಪರಿಷ್ಕರಣೆ-2018 ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ, ಮತದಾರರ ಪಟ್ಟಿಯಿಂದ ಸಾಗರೋತ್ತರ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವಂತೆ ನಿರ್ದೇಶನ...
ಅತ್ತೂರು ಬಸಿಲಿಕದ ವಾರ್ಷಿಕ ಮಹೋತ್ಸವ ಮೂರನೇ ದಿನ :`ಬಡವರನ್ನು ಆಧರಿಸಿ ದೈವಕೃಪೆಗೆ ಪಾತ್ರರಾಗೋಣ’: ಬಿಷಪ್ ಕೆ.ಎ. ವಿಲಿಯಂ
ಅತ್ತೂರು ಬಸಿಲಿಕದ ವಾರ್ಷಿಕ ಮಹೋತ್ಸವ ಮೂರನೇ ದಿನ :`ಬಡವರನ್ನು ಆಧರಿಸಿ ದೈವಕೃಪೆಗೆ ಪಾತ್ರರಾಗೋಣ’: ಬಿಷಪ್ ಕೆ.ಎ. ವಿಲಿಯಂ
ಕಾರ್ಕಳ: ‘ದೇವರು ನಮ್ಮ ತಂದೆಯಾದ್ದರಿಂದ ನಾವೆಲ್ಲಾ ಸಹೋದರ ಸಹೋದರಿಯರು. ಈ ಕಾರಣದಿಂದ ನಮ್ಮ ಬಡ ಸಹೋದರ...
ಪ್ರಚೋದನಾತ್ಮಕ ಭಾಷಣ ಮಾಡಿದ ಶಾಸಕ ಸುನೀಲ್ ಕುಮಾರ್ ವಿರುದ್ದ ಪ್ರಕರಣ ದಾಖಲು
ಪ್ರಚೋದನಾತ್ಮಕ ಭಾಷಣ ಮಾಡಿದ ಶಾಸಕ ಸುನೀಲ್ ಕುಮಾರ್ ವಿರುದ್ದ ಪ್ರಕರಣ ದಾಖಲು
ಮಂಗಳೂರು: ಜನರಲ್ಲಿ ಧಾರ್ಮಿಕ ದ್ವೇಷ ಉಂಟಾಗುವಂತೆ ಭಾಷಣ ಮಾಡಿ ಸೌಹಾರ್ದತೆಗೆ ಭಂಗ ತಂದ ಆರೋಪದಡಿ ಬಿಜೆಪಿ ನಾಯಕ ರಾಜ್ಯ ವಿಧಾನಸಭೆ ವಿರೋಧ...
ಮತದಾನದ ಮೂಲಕ ರಾಷ್ಟ್ರಸೇವೆಯ ಅವಕಾಶ – ಸುಧಾಕರ.ಕೆ.
ಮತದಾನದ ಮೂಲಕ ರಾಷ್ಟ್ರಸೇವೆಯ ಅವಕಾಶ - ಸುಧಾಕರ.ಕೆ.
ಮಂಗಳೂರು: ಜನವರಿ 20 ರಂದು ತಾಲೂಕು ಪಂಚಾಯತ್, ಸಭಾಂಗಣ ಬೆಳ್ತಂಗಡಿ ಇಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತ್ ಪ್ರೇರಕರಿಗಾಗಿ, ಮತದಾರರ ಸೇರ್ಪಡೆ, ತಿದ್ದುಪಡಿ, ಹಾಗೂ ಮತದಾನ...
ಡಾ| ಮೋಹನ ಆಳ್ವರಿಗೆ ರಂಗಮನೆ ಪ್ರಶಸ್ತಿ
ಡಾ| ಮೋಹನ ಆಳ್ವರಿಗೆ ರಂಗಮನೆ ಪ್ರಶಸ್ತಿ
ಸುಳ್ಯ : ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಫೆಬ್ರವರಿ 2,3 ಮತ್ತು 4 ರಂದು 16ನೇ ವರ್ಷದ “ರಂಗಸಂಭ್ರಮ- 2018” ರಾಜ್ಯ ಮಟ್ಟದ...
ಅನುಮತಿಯಿಲ್ಲದೆ ಲವ್ ಜಿಹಾದ್ ವಿರುದ್ದ ಜಾಗೃತಿ; ಹಿಂದೂ ನಾಯಕರ ವಿರುದ್ದ ಪ್ರಕರಣ ದಾಖಲು
ಅನುಮತಿಯಿಲ್ಲದೆ ಲವ್ ಜಿಹಾದ್ ವಿರುದ್ದ ಜಾಗೃತಿ; ಹಿಂದೂ ನಾಯಕರ ವಿರುದ್ದ ಪ್ರಕರಣ ದಾಖಲು
ಉಡುಪಿ: ನಗರದ ಎಂಜಿಎಮ್ ಕಾಲೇಜಿನ ಬಸ್ ನಿಲ್ದಾಣದ ಬಳೀ ಜನವರಿ 22 ರಂದು ಅನುಮತಿ ಇಲ್ಲದೆ ಲವ್ ಜಿಹಾದ್ ವಿರುದ್ದ...