ಬಶೀರ್ ಕುಟುಂಬಕ್ಕೂ ಸರ್ಕಾರ 50 ಲಕ್ಷ ಪರಿಹಾರ ನೀಡಲು ಸಂಸದ ನಳಿನ್ ಒತ್ತಾಯ
ಬಶೀರ್ ಕುಟುಂಬಕ್ಕೂ ಸರ್ಕಾರ 50 ಲಕ್ಷ ಪರಿಹಾರ ನೀಡಲು ಸಂಸದ ನಳಿನ್ ಒತ್ತಾಯ
ಉಡುಪಿ: ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ನಡೆದಿದೆ ಎನ್ನಲಾದ ಬಶೀರ್ ಕೊಲೆ ಕೃತ್ಯವನ್ನು ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್...
ಭಟ್ಕಳ : ಮುಂಡಳ್ಳಿ ಮೊಗೇರಕೇರಿ ಯುವಕ ಕಾಣೆ
ಭಟ್ಕಳ: ಕಳೆದ ಜೂನ್ 17ರಂದು ಕಂಪನಿಯ ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಭಟ್ಕಳ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಹೋದ ಯುವಕನೋರ್ವ, ಅತ್ತ ಹುಬ್ಬಳ್ಳಿಗೆ ಹೋಗದೇ ಇತ್ತ ಮನೆಗೂ ಹಿಂದಿರುಗದೇ...
ಕುಂದಾಪುರ : ಮರವಂತೆ ಹೊರಬಂದರಿಗೆ ಸಂಸದ ಯಡಿಯೂರಪ್ಪ ಭೇಟಿ
ಕುಂದಾಪುರ : ಮರವಂತೆಯಲ್ಲಿ ನಿರ್ಮಾಣ ಹಂತದಲ್ಲಿ ಕಳೆಪಯಾಗುತ್ತಿರುವ ಹೊರಬಂದರು ಪ್ರದೇಶಕ್ಕೆ ಮಾಜೀ ಮುಖ್ಯಮಂತ್ರಿ, ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಸ್ಥಳೀಯ ಮುಖಂಡರಾದ ರಾಮಮಂದಿರ ಮೀನುಗಾರರ ಸಂಘದ ಅಧ್ಯಕ್ಷ...
ಕುಂದಾಪುರ: ಮೋದಿ ಜೊತೆ ಚೀನಾ ಪ್ರವಾಸಕ್ಕೆ ಹೋಗುವುದಿಲ್ಲ, ಇದರಲ್ಲಿ ರಾಜಕೀಯ ಇಲ್ಲ – ಸಿದ್ಧರಾಮಯ್ಯ
ಕುಂದಾಪುರ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚೀನಾ ಪ್ರವಾಸಕ್ಕೆ ತಾನು ಹೋಗುತ್ತಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅವರೊಂದಿಗೆ ಆಸಕ್ತಿ ಇರೋ ಮುಖ್ಯಮಂತ್ರಿಗಳು ಚೀನಾ ಪ್ರವಾಸಕ್ಕೆ ಬರಬಹುದು ಅಂತ ಒಂದು ಸಲಹೆ...
ಮಂಗಳೂರು: ಪತ್ರಕರ್ತರ ಮೇಲೆ ಹಲ್ಲೆ, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಖಂಡನೆ
ಮಂಗಳೂರು: ಮೂಡಬಿದ್ರೆಯಲ್ಲಿ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಕೊಲೆ ಮಾಡಿದ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ವರದಿ ಮಾಡಲು ತೆರಳಿದ್ದ ನಮ್ಮ ಟಿವಿ ವರದಿಗಾರ ರಾಘವೇಂದ್ರ ಮತ್ತು ಸಂಜೆವಾಣಿ ಪತ್ರಿಕೆಯ ವರದಿಗಾರ ಶರತ್ ಎಂಬವರ...
ಉಡುಪಿ: ಬಿಜೆಪಿ ಆಡಳಿತಾವಧಿಯಲ್ಲಿನ ಸಮಾವೇಶಗಳ ರೋದನವಾಗಿಲ್ಲವೇ?
ಉಡುಪಿ: ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ಬಿಜೆಪಿ ಹಲವಾರು ಸಮಾವೇಶಗಳನ್ನು ನಡೆಸಿರುವುದನ್ನು ಬಿಜೆಪಿ ಮರೆತಿರಬಹುದು. ಆದರೆ ಅಂದಿನ ಸಮಾವೇಶಗಳು ಬಿಜೆಪಿಗೆ ರೋದನವಾಗಿ ಕಾಣದೇ ಇರುವುದು ದುರ್ದೈವ. ಸರಕಾರ ವಿವಿಧ ಇಲಾಖೆಗಳಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ...
ಗೃಹರಕ್ಷಕ ಸಿಬ್ಬಂದಿಯ ಕಣ್ಣೀರು ಒರೆಸಿದ ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ
ಗೃಹರಕ್ಷಕ ಸಿಬ್ಬಂದಿಯ ಕಣ್ಣೀರು ಒರೆಸಿದ ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ
ಮಂಗಳೂರು: ಸೊಂಟದ ಬಲವನ್ನು ಕಳೆದುಕೊಂಡ ಗೃಹರಕ್ಷಕ ಸಿಬಂದಿ ಚಂಪಾ ಚಮ್ಮಗಾರ್ತಿಯವರ ನೋವಿಗೆ ದಕ ಜಿಲ್ಲಾ ಯುವ ಕಾಂಗ್ರೆಸ್...
ಹೆಬ್ರಿ : ನಾಡ್ಪಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಬಿಜೆಪಿಗೆ
ಹೆಬ್ರಿ : ನಾಡ್ಪಾಲು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಲಕ್ಷ್ಮೀ ದಯಾನಂದ ಅವರು ಇತ್ತೀಚೆಗೆ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ...
ಯಂತ್ರದ ಸಹಾಯದಿಂದ ತೆಂಗಿನ ಮರ ಹತ್ತುವ ಪ್ರಾತ್ಯಕ್ಷಿತೆ
ಯಂತ್ರದ ಸಹಾಯದಿಂದ ತೆಂಗಿನ ಮರ ಹತ್ತುವ ಪ್ರಾತ್ಯಕ್ಷಿತೆ
ಉಡುಪಿ: ಯಾವುದೇ ಸಂದರ್ಭಗಳಲ್ಲಿ ತೆಂಗಿನ ಮರವನ್ನು ಲೀಲಾಜಾಲವಾಗಿ ಗ್ರಾಮ ಪಂಚಾಯತು ಸದಸ್ಯ ಪ್ರಾಣೇಶ್ ಹೆಜಮಾಡಿ ಯಂತ್ರದ ಸಹಾಯದಿಂದ ಹತ್ತಬಹುದು ಎಂದು ಪ್ರಾತ್ಯಕ್ಷತೆಯಲ್ಲಿ ತೋರಿಸಿ ಕೊಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ...
ಮಂಗಳೂರು -ಕೇರಳ ಹೆದ್ದಾರಿ ಓಪನ್ ಆಗಿಲ್ಲ – ಪೊನ್ನುರಾಜು
ಮಂಗಳೂರು -ಕೇರಳ ಹೆದ್ದಾರಿ ಓಪನ್ ಆಗಿಲ್ಲ - ಪೊನ್ನುರಾಜು
ಮಂಗಳೂರು: ಮಂಗಳೂರು -ಕೇರಳ ಹೆದ್ದಾರಿ ಓಪನ್ ಆಗಿಲ್ಲ ಎಂದು ಕೊರೋನಾ ದ.ಕ ವಿಶೇಷ ನೊಡೆಲ್ ಆಫೀಸರ್ ವಿ.ಪೊನ್ನುರಾಜ್ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು...


























