26.5 C
Mangalore
Tuesday, December 23, 2025

ಮಂಗಳೂರು: ದುಷ್ಮರ್ಮಿಗಳಿಂದ ಹಲ್ಲೆಗೊಳಗಾದ 27 ವರ್ಷದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

ಮಂಗಳೂರು: ದುಷ್ಕರ್ಮಿಗಳಿಂದ ತೀವ್ರವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ನಗರದ ಯುನಿಟಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅಗೋಸ್ತ್  7 ರಂದು ನಡೆದಿದೆ ಮೃತರನ್ನು ಮೇಲ್ಕಾರ್ ನಿವಾಸಿ ನಾಸಿರ್ (27) ಎಂದು ಗುರುತಿಸಲಾಗಿದೆ. ...

ಲಾಕ್ ಡೌನ್ ; ವಲಸೆ ಕಾರ್ಮಿಕರಿಗೆ ಉಪಾಹಾರ ಬಡಿಸಿ ಮಾನವೀಯತೆ ಮೆರೆದ ಬೈಂದೂರು ಪಿ ಎಸ್ ಐ ಸಂಗೀತ

ಲಾಕ್ ಡೌನ್ ; ವಲಸೆ ಕಾರ್ಮಿಕರಿಗೆ ಉಪಾಹಾರ ಬಡಿಸಿ ಮಾನವೀಯತೆ ಮೆರೆದ ಬೈಂದೂರು ಪಿ ಎಸ್ ಐ ಸಂಗೀತ ಕುಂದಾಪುರ: ಕೊರೊನಾ ನಿಯಂತ್ರಣಕ್ಕಾಗಿ ಕರ್ನಾಟವನ್ನೇ ಲಾಕ್ಡೌನ್ ಮಾಡಲಾಗಿದೆ. ಸಾರ್ವಜನಿಕರು ಬೀದಿಗೆ ಇಳಿದರೆ ಹಲವು ಕಡೆ...

ಮಗುವಿನ ಆರೋಗ್ಯ ಸುಧಾರಣೆಗೆ ಸಹಕರಿಸಿದ ಯುವ ನಾಯಕ -ಮಿಥುನ್ ರೈ

ಮಗುವಿನ ಆರೋಗ್ಯ ಸುಧಾರಣೆಗೆ ಸಹಕರಿಸಿದ ಯುವ ನಾಯಕ -ಮಿಥುನ್ ರೈ ಮಂಗಳೂರು: ಬೆಳುವಾಯಿಯ ನಮ್ಮ ಜವನೆರ್ ಎಪ೯ಡಿಸಿದ ಹಗ್ಗ ಜಗ್ಗಟಾದ ಕಾರ್ಯಕೃಮದಲಿ ಭಾಗವಹಿಸಿದ ಮಿಥುನ್ ರೈ ಅಲ್ಲಿ ಒಂದು ಮಗುವಿನ ಚಮ೯ ಕಾಯಿಲೆಯನ್ನು...

ಕಾಪು ಪೊಲೀಸರಿಂದ ಅಕ್ರಮ ಕಸಾಯಿ ಖಾನೆಗೆ ದಾಳಿ – ಇಬ್ಬರ ಬಂಧನ

ಕಾಪು ಪೊಲೀಸರಿಂದ ಅಕ್ರಮ ಕಸಾಯಿ ಖಾನೆಗೆ ದಾಳಿ – ಇಬ್ಬರ ಬಂಧನ ಕಾಪು: ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ದನ ಕರುಗಳನ್ನು ತಂದು ಮಾಂಸ ಮಾಡುತ್ತಿದ್ದ ಅಡ್ಡೆಗೆ ಕಾಪು ಪೊಲೀಸರು ದಾಳಿ ನಡೆಸಿ ಇಬ್ಬರನ್ನು...

ಬಿಡ್ಲ್ಯುಎಫ್ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

ಬಿಡ್ಲ್ಯುಎಫ್ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ ಮಂಗಳೂರು: ಆರ್ಥಿಕವಾಗಿ ತೀರಾ ಹಿಂದುಳಿದಿರುವ ಮುಸ್ಲಿಮ್ ಸಮುದಾಯದ ಹೆಣ್ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯುಎಫ್) ತನ್ನ ಏಳನೇ ಸಾಮೂಹಿಕ ವಿವಾಹ...

ಜ.24 ರಿಂದ 26 ರವರೆಗೆ ಫಲಪುಷ್ಪ ಪ್ರದರ್ಶನ-2020

ಮಂಗಳೂರು: ಜ.24 ರಿಂದ 26 ರವರೆಗೆ ಫಲಪುಷ್ಪ ಪ್ರದರ್ಶನ-2020 ಮಂಗಳೂರು: ತೋಟಗಾರಿಕೆ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ದ.ಕ ಜಿಲ್ಲಾಡಳಿತ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ...

ಮಂಗಳೂರು ಜಂಕ್ಷನ್  ನಲ್ಲಿ ಕಾದಿರಿಸದ ಟಿಕೆಟ್ ವಿತರಿಸಲು ఎటివిఎం ಪಾಲಕ್ಕಾಡ್ ವಿಭಾಗ ಯೋಜನೆ: ಸಹಾಯಕರ ನಿಯೋಜನೆಗೆ ಸಿದ್ಧತೆ

ಮಂಗಳೂರು ಜಂಕ್ಷನ್  ನಲ್ಲಿ ಕಾದಿರಿಸದ ಟಿಕೆಟ್ ವಿತರಿಸಲು ఎటివిఎం ಪಾಲಕ್ಕಾಡ್ ವಿಭಾಗ ಯೋಜನೆ: ಸಹಾಯಕರ ನಿಯೋಜನೆಗೆ ಸಿದ್ಧತೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಕಾದಿರಿಸದ ಟಿಕೆಟ್‌ಗಳನ್ನು ಸ್ವಯಂಚಾಲಿತ 43883 ಯಂತ್ರ(ಎಟಿವಿಎಂ) ಅಳವಡಿಸಲಾಗಿದೆ. ಇದರಲ್ಲಿ ಈ...

ಉಡುಪಿಯಲ್ಲಿ ಕೊರೋನಾ ಲಕ್ಷಣಗಳಿಂದ ಬಳಲುತ್ತಿದ್ದ ವ್ಯಕ್ತಿ ಸಾವು – ಗಂಟಲ ದ್ರವ ಪರೀಕ್ಷೆಗೆ

ಉಡುಪಿಯಲ್ಲಿ ಕೊರೋನಾ ಲಕ್ಷಣಗಳಿಂದ ಬಳಲುತ್ತಿದ್ದ ವ್ಯಕ್ತಿ ಸಾವು – ಗಂಟಲ ದ್ರವ ಪರೀಕ್ಷೆಗೆ ಉಡುಪಿ: ಕಳೆದ ಮೂರು ದಿನದಿಂದ ಶೀತ, ಕೆಮ್ಮು ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಉಡುಪಿಯಲ್ಲಿ ಭಾನುವಾರ ಮೃತಪಟ್ಟಿದ್ದು ಕೋವಿಡ್ ಲಕ್ಷಣಗಳ ಹಿನ್ನಲೆಯಲ್ಲಿ...

ಪುತ್ತೂರು: ಬಾಲಕಿಯ ಮೇಲೆ ಅತ್ಯಾಚಾರ – ಆರೋಪಿ ಬಂಧನ

ಪುತ್ತೂರು: ಬಾಲಕಿಯ ಮೇಲೆ ಅತ್ಯಾಚಾರ – ಆರೋಪಿ ಬಂಧನ ಪುತ್ತೂರು: ಹದಿನೈದು ವರ್ಷದ ಬಾಲಕಿಯನ್ನು ಅತ್ಯಾಚ್ಯಾರಗೈದ ಆರೋಪದ ಮೇಲೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪುತ್ತೂರು ನಿವಾಸಿ ಅಜಿತ್ ಎಂದು ಗುರುತಿಸಲಾಗಿದೆ. ಆರೋಪಿ ಅಜಿತ್ ಶಾಲೆಗೆ ಹೋಗುವ...

ಜನವರಿ 8ರಂದು ದ.ಕ ಜಿಲ್ಲೆಯಾದ್ಯಂತ ಬಸ್ ಮುಷ್ಕರ

ಜನವರಿ 8ರಂದು ದ.ಕ ಜಿಲ್ಲೆಯಾದ್ಯಂತ ಬಸ್ ಮುಷ್ಕರ ಮಂಗಳೂರು: ಕೇಂದ್ರ ಕಾರ್ಮಿಕ ಸಂಘಟನೆಗಳಾದ CITU, AITUC, HMS  ಮತ್ತು INTUC ಹಾಗೂ ಇತರ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಸಂಯೋಜಿತಗೊಂಡಿರುವ ಸಾರಿಗೆ ನೌಕರರ ಅಖಿಲ ಭಾರತ...

Members Login

Obituary

Congratulations