24.4 C
Mangalore
Wednesday, September 10, 2025

ಆಳ್ವಾಸ್ ನಲ್ಲಿ ಕಂಪ್ಯೂಟರ್ ಕಲಿಯೋಣ ಕಾರ್ಯಕ್ರಮ

ಆಳ್ವಾಸ್ ನಲ್ಲಿ ಕಲಿಯೋಣ ಕಂಪ್ಯೂಟರ್ ಕಾರ್ಯಕ್ರಮ ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಿ-ಮೇನಿಯಾಕ್ಸ್ ಸಂಘವು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಅರಿವನ್ನು ಮೂಡಿಸುವ "ಕಂಪ್ಯೂಟರ್ ಕಲಿಯೋಣ" ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮವನ್ನು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ.ಮಂಜುನಾಥ ಕೊಠಾರಿ ಅವರು ಉದ್ಘಾಟಿಸಿದರು. ವಿಭಾಗದ...

‘ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್’ ಜಿಲ್ಲಾಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಉದ್ಯಾವರ ನೇಮಕ

'ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್' ಜಿಲ್ಲಾಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಉದ್ಯಾವರ ನೇಮಕ ಉಡುಪಿ: ನರೇಂದ್ರ ಮೋದಿಗೆ ಟಾಂಗ್‌ ಕೊಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹೊಸ ಹೊಸದೊಂದು ತಂತ್ರವನ್ನು ಅನುಸರಿಸುತ್ತಿದೆ. 'ನಮೋ ಬ್ರಿಗೇಡ್'ಗೆ ಪರ್ಯಾಯವಾಗಿ 'ನ್ಯಾಷನಲ್ ಕಾಂಗ್ರೆಸ್ ಬ್ರಿಗೇಡ್'...

ಬೈಂದೂರು ಕ್ಷೇತ್ರದಲ್ಲಿ 50.92 ಕೋಟಿ ಕಾಮಗಾರಿಗೆ ಅನುದಾನ ಮಂಜೂರು : ಶಾಸಕ ಕೆ.ಗೋಪಾಲ ಪೂಜಾರಿ

ಬೈಂದೂರು ಕ್ಷೇತ್ರದಲ್ಲಿ 50.92 ಕೋಟಿ ಕಾಮಗಾರಿಗೆ ಅನುದಾನ ಮಂಜೂರು : ಶಾಸಕ ಗೋಪಾಲ ಪೂಜಾರಿ ಬೈಂದೂರು : ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ 40.92 ಕೋಟಿ ಮತ್ತು ಗ್ರಾಮೀಣ ರಸ್ತೆ ಕಾಮಗಾರಿಗೆ 10...

ಡೆಂಗ್ಯೂ ಜ್ವರದ ಬಾಲಕಿಯನ್ನು ದಾಖಲಿಸಿಕೊಳ್ಳದ ವೆನ್ಲಾಕ್ ಆಸ್ಪತ್ರೆ; ನಾಲ್ಕು ಗಂಟೆ ಅಂಬುಲೆನ್ಸಿನಲ್ಲಿ ಕಳೆದ ರೋಗಿ

ಡೆಂಗ್ಯೂ ಜ್ವರದ ಬಾಲಕಿಯನ್ನು ದಾಖಲಿಸಿಕೊಳ್ಳದ ವೆನ್ಲಾಕ್ ಆಸ್ಪತ್ರೆ; ನಾಲ್ಕು ಗಂಟೆ ಅಂಬುಲೆನ್ಸಿನಲ್ಲಿ ಕಳೆದ ರೋಗಿ ಉಡುಪಿ: ಉಡುಪಿಯ ಡೆಂಗ್ಯೂ ಜ್ವರ ಉಲ್ಬಣಗೊಂಡ ಬಾಲಕಿಯೋರ್ವಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯರು ದಾಖಲಿಸಲು ನಿರಾಕರಿಸಿ ವಾಪಾಸು ಕಳುಹಿಸಿದ...

ಮಹಿಳಾ ಮೀಸಲಾತಿಗೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಗ್ರಹ

ಮಹಿಳಾ ಮೀಸಲಾತಿಗೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಆಗ್ರಹ ಉಡುಪಿ: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ವೆರೋನಿಕಾ ಕರ್ನೇಲಿಯೋರವರ ನೇತೃತ್ವದಲ್ಲಿ ಸೋನಿಯಾ ಗಾಂಧಿಯವರು ಪ್ರತಿಪಾದಿಸಿದ ಮತ್ತು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆ ಇತ್ತ...

ಮಲ್ಪೆ ಸೀ ವಾಕ್ ವೇ ಪಾಯಿಂಟ್ ಗೆ ಸಚಿವ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ

ಮಲ್ಪೆ ಸೀ ವಾಕ್ ವೇ ಪಾಯಿಂಟ್ ಗೆ ಸಚಿವ ಪ್ರಮೋದ್ ಮಧ್ವರಾಜ್ ಶಿಲಾನ್ಯಾಸ ಉಡುಪಿ : ಮಲ್ಪೆ ಕಡಲತೀರದಲ್ಲಿ 53.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಸೀ ವಾಕ್ ವೇ ಪಾಯಿಂಟ್ ಕಾಮಗಾರಿಗೆ ರಾಜ್ಯ...

ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ’ ಸರ್ವೋತ್ತಮ ಶೆಟ್ಟಿಯವರ ಕಿರೀಟಕ್ಕೆ ಒಂದು ಗರಿ

ಶಾರ್ಜಾ ಕರ್ನಾಟಕ ಸಂಘದ ಪ್ರತಿಷ್ಠಿತ "ಮಯೂರ-ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ" ಸರ್ವೋತ್ತಮ ಶೆಟ್ಟಿಯವರ ಕಿರೀಟಕ್ಕೆ ಒಂದು ಗರಿ ಶಾರ್ಜಾ ಕರ್ನಾಟಕ ಸಂಘದ ಹದಿನೈದನೆಯ ವಾರ್ಷೀಕೋತ್ಸವ ಮತ್ತು ಪ್ರತಿಷ್ಠಿತ "ಮಯೂರ - ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ" ಪ್ರಧಾನ ಸಮಾರಂಭ...

ಉಡುಪಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ; ಸಾಧಕರಿಗೆ ಗೌರವ ಸಮರ್ಪಣೆ

ಉಡುಪಿಯಲ್ಲಿ  ಸಂಭ್ರಮದ ಕನ್ನಡ ರಾಜ್ಯೋತ್ಸವ; ಸಾಧಕರಿಗೆ ಗೌರವ ಸಮರ್ಪಣೆ ಉಡುಪಿ: ಉಡುಪಿ ಜಿಲ್ಲೆಯಲ್ಲಿ 62ನೇ ಕನ್ನಡ ರಾಜ್ಯೋತ್ಸವವನ್ನು ಬುಧವಾರ ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಬೀಡಿನಗುಡ್ಡೆ ಮಹಾತ್ಮ ಗಾಂಧೀ ಬಯಲು ರಂಗ ಮಂದಿರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ...

ಶಾಸಕ ಜೆ.ಆರ್.ಲೋಬೊ ಅವರಿಗೆ ಮಾತೃ ವಿಯೋಗ

ಶಾಸಕ ಜೆ.ಆರ್.ಲೋಬೊ ಅವರಿಗೆ ಮಾತೃ ವಿಯೋಗ ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರ ತಾಯಿ ಸಿಸಿಲಿಯಾ ಲೋಬೊ ಅವರು ಇಂದು ಮುಂಜಾನೆ ಕಂಕನಾಡಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 96  ವರ್ಷ ವಯಸ್ಸಾಗಿತ್ತು. ಮಳವೂರಿನ ಕರಂಬಾರಿನಲ್ಲಿ 3.5.1921 ರಲ್ಲಿ...

ಮಲಬಾರ್ ಗೋಲ್ಡ್ ವತಿಯಿಂದ ಉಡುಪಿಯಲ್ಲಿ ರಾಜ್ಯೋತ್ಸವ ಆಚರಣೆ

ಮಲಬಾರ್ ಗೋಲ್ಡ್ ವತಿಯಿಂದ ಉಡುಪಿಯಲ್ಲಿ ರಾಜ್ಯೋತ್ಸವ ಆಚರಣೆ ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ ಕರ್ನಾಟಕ ರಾಜ್ಯೋತ್ಸವನ್ನು ಉಡುಪಿ ಮಳಿಗೆಯಲ್ಲಿ ಆಚರಿಸಲಾಯಿತು. ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ಧ್ವಜಾರೋಹಣ ನೆರೆವೇರಿಸಿದರು, ಈ ಸಂದರ್ಭದಲ್ಲಿ ಸಿಬ್ಬಂದಿ...

Members Login

Obituary

Congratulations