ಲಕ್ಷದ್ವೀಪ ಮಂಗಳೂರು ಹಳೆ ಬಂದರಿನಲ್ಲಿ ವಾಣಿಜ್ಯ ವ್ಯವಹಾರ ಮುಂದುವರಿಸಲು ಒಪ್ಪಿಗೆ : ಶಾಸಕ ಜೆ.ಆರ್.ಲೋಬೊ
ಲಕ್ಷದ್ವೀಪ ಮಂಗಳೂರು ಹಳೆ ಬಂದರಿನಲ್ಲಿ ವಾಣಿಜ್ಯ ವ್ಯವಹಾರ ಮುಂದುವರಿಸಲು ಒಪ್ಪಿಗೆ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದ ನಿಯೋಗದ ಸಮಗ್ರ ಮಾಹಿತಿ ಮತ್ತು ಒಡಂಬಡಿಕೆಯನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಲಕ್ಷದ್ವೀಪ...
ಮೋಜಿಗಾಗಿ ಸೇತುವೆಯಿಂದ ನದಿಗೆ ಹಾರಿ ಯುವಕ ಮೃತ್ಯು
ಮೋಜಿಗಾಗಿ ಸೇತುವೆಯಿಂದ ನದಿಗೆ ಹಾರಿ ಯುವಕ ಮೃತ್ಯು
ಉಡುಪಿ: ಮೋಜಿಗಾಗಿ ರೈಲ್ವೆ ಸೇತುವೆಯಿಂದ ಸ್ವರ್ಣ ನದಿಗೆ ಹಾರಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದ್ದು, ಆತನ ಮೃತದೇಹ ಮಂಗಳವಾರ ಸಂಜೆ ಪತ್ತೆಯಾಗಿದೆ.
ಮೃತ...
ಹೈಕಮಾಂಡ್ ಅವಕಾಶ ಕೊಟ್ಟರೆ ಚುನಾವಣೆಗೆ ಸ್ಪರ್ಧಿಸಲು ಸಿದ್ದ ; ರಾಜಶೇಖರನಾಂದ ಸ್ವಾಮೀಜಿ
ಹೈಕಮಾಂಡ್ ಅವಕಾಶ ಕೊಟ್ಟರೆ ಚುನಾವಣೆಗೆ ಸ್ಪರ್ಧಿಸಲು ಸಿದ್ದ ; ರಾಜಶೇಖರನಾಂದ ಸ್ವಾಮೀಜಿ
ಮಂಗಳೂರು: ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಉಹಾಪೋಹಗಳ ಬಗ್ಗೆ ಮ್ಯಾಂಗಲೋರಿಯನ್ ಡಾಟ್...
ಇಂದಿರಾ ಗಾಂಧಿ ದೇಶ ಕಂಡ ಅಪ್ರತಿಮ ಮಹಿಳೆ – ವಿನಯ್ ಕುಮಾರ್ ಸೊರಕೆ
ಇಂದಿರಾ ಗಾಂಧಿ ದೇಶಕಂಡ ಅಪ್ರತಿಮ ಮಹಿಳೆ – ವಿನಯ್ ಕುಮಾರ್ ಸೊರಕೆ
ಕಾಪು: ದೇಶದ ಬಡವರಿಗೆ 20 ಅಂಶಗಳ ಕಾರ್ಯಕ್ರಮಗಳ ಮುಖಾಂತರ ಬಡವರಿಗೆ ಮನೆ, ಅಂಗನವಾಡಿ ವ್ಯವಸ್ಥೆ, ಪಡಿತರ ವ್ಯವಸ್ಥೆ ಯನ್ನು ಜಾರಿಗೂಳಿಸಿ ಬಡತನ...
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಾಗಾರ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಾಗಾರ
ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಹ್ಯಾಕಥಾನ್ ಬಗ್ಗೆ ಎರಡು ದಿನಗಳಕಾರ್ಯಾಗಾರವನ್ನು ನಡೆಸಲಾಯಿತು .
ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ ಹರೀಶ್ ಭಟ್ ಕಾರ್ಯಾಗಾರವನ್ನು ಉದ್ಘಾಟಿಸಿದರು . ಅವರು ಈ ಸಂದರ್ಭದಲ್ಲಿ ವೆಬ್ ಸೈಟ್ಗಳನ್ನು ರಚಿಸುವಾಗ ಅಳವಡಿಸಬೇಕಾದ ಸುರಕ್ಷತಾ ಕೋಡ್ ಗಳ ಬಗ್ಗೆ ಮಾಹಿತಿಯನ್ನು ಒದಗಿಸಿದರು . ಸಂಪನ್ಮೂಲ ವ್ಯಕ್ತಿಯಾಗಿಬೆಂಗಳೂರಿನ ಸಿನೋಪ್ಸಿಸ್ ಸಂಸ್ಥೆಯ ಹಿರಿಯ ತಾಂತ್ರಿಕ ಅಧಿಕಾರಿ ರಾಕೇಶ್ ಚಾಯೆಲ್ ಭಾಗವಹಿಸಿದ್ದರು .
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ , ವಿಭಾಗದ ಮುಖ್ಯಸ್ಥ ಮಂಜುನಾಥ್ ಕೊಟ್ಟಾರಿ ಮತ್ತು ಪ್ರಾಧ್ಯಾಪಕರುಉಪಸ್ಥಿತರಿದ್ದರು .
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸುಮಾರು 150 ಕ್ಕೂ ಅಧಿಕ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಿಬಂದಿ ವರ್ಗದವರು ಈಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು .
ಬೆಳ್ಳಿಹಬ್ಬದಂದೇ ರಾಜ್ಯೋತ್ಸವ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿದ ಸೌಡದ ಮಧುರ ಯುವಕ ಮಂಡಲ
ಬೆಳ್ಳಿಹಬ್ಬದಂದೇ ರಾಜ್ಯೋತ್ಸವ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿದ ಸೌಡದ ಮಧುರ ಯುವಕ ಮಂಡಲ
ಕುಂದಾಪುರ: ಸರಿಯಾಗಿ 25 ವರ್ಷಗಳ ಹಿಂದೆ 1992 ನವೆಂಬರ್ 1ರಂದು ಕೆಲವೇ ಕೆಲವು ಯುವ ಮನಸ್ಸುಗಳ ಯುವ ಚಿಂತನೆಗಳೊಂದಿಗೆ ಅನೇಕ...
ಮಣಿ ಅಕಾಡಮಿಯಿಂದ ನಿಕ್ಷಿತ್ ಟಿ ಯವರಿಗೆ 2017 ರ ಯುವ ಕಲಾಮಣಿ ಪ್ರಶಸ್ತಿ
ಮಣಿ ಅಕಾಡಮಿಯಿಂದ ನಿಕ್ಷಿತ್ ಟಿ ಯವರಿಗೆ 2017 ರ ಯುವ ಕಲಾಮಣಿ ಪ್ರಶಸ್ತಿ
2004 ನವೆಂಬರ 7 ರಂದು ಮಂಗಳೂರಿನಲ್ಲಿ ಬಹಳ ಅದ್ಧೂರಿಯಾಗಿ ಮಣಿಕೃಷ್ಣಸ್ವಾಮಿ ಅಕಾಡಮಿ ಉದ್ಘಾಟನೆಗೊಂಡಿತ್ತು. ಮಣಿಕೃಷ್ಣ ಸ್ವಾಮಿಯವರು ಚೆನ್ನೈ ಮ್ಯೂಸಿಕ್ ಅಕಾಡಮಿಯಿಂದ...
ಪತ್ರಕರ್ತ ದಿನೇಶ್ ಕಿಣಿ, ಸಮಾಜಸೇವಕ ರವಿ ಕಟಪಾಡಿ, ವಿಶು ಶೆಟ್ಟಿ ಸೇರಿ 46 ವೈಯುಕ್ತಿಕ, 6 ಸಂಸ್ಥೆಗಳಿಗೆ ಜಿಲ್ಲಾ...
ಪತ್ರಕರ್ತ ದಿನೇಶ್ ಕಿಣಿ, ಸಮಾಜಸೇವಕ ರವಿ ಕಟಪಾಡಿ, ವಿಶು ಶೆಟ್ಟಿ ಸೇರಿ 46 ವೈಯುಕ್ತಿಕ, 6 ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಉಡುಪಿ: 2017 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ...
ಒಂದು ವರ್ಷದ ಮಗುವಿನ ಗಂಟಲಲ್ಲಿ ಚಕ್ಕುಲಿ ಸಿಲುಕಿ ಸಾವು
ಒಂದು ವರ್ಷದ ಮಗುವಿನ ಗಂಟಲಲ್ಲಿ ಚಕ್ಕುಲಿ ಸಿಲುಕಿ ಸಾವು
ಬೆಳ್ತಂಗಡಿ: ಗಂಟಲಲ್ಲಿ ಚಕ್ಕುಲಿ ಸಿಕ್ಕಿ ಒಂದು ವರ್ಷದ ಪುಟ್ಟ ಕಂದ ಮೃತಪಟ್ಟ ಖೇದಕರ ಘಟನೆ ವರದಿಯಾಗಿದೆ. ತಾಲೂಕಿನ ಗೇರುಕಟ್ಟೆ ನಿವಾಸಿ ವಿಠಲ ಎಂಬವರ ಮಗ...
ತಾಕತ್ತಿದ್ದರೆ ಕಟೀಲು ದೇವಸ್ಥಾನಕ್ಕೆ ಬಂದು ಆಣೆ ಮಾಡಿ: ಮೇಯರ್ ಕವಿತಾ ಸವಾಲು
ತಾಕತ್ತಿದ್ದರೆ ಕಟೀಲು ದೇವಸ್ಥಾನಕ್ಕೆ ಬಂದು ಆಣೆ ಮಾಡಿ: ಮೇಯರ್ ಕವಿತಾ ಸವಾಲು
ಮಂಗಳೂರು: ಮಹಾನಗರ ಪಾಲಿಕೆಯ ಮೇಯರ್ ಕವಿತಾ ಅವರಿರುವ ಬಿಜೈಯ ಅಪಾರ್ಟ್‌ಮೆಂಟ್‌ನಲ್ಲಿ ದೀಪಾವಳಿ ಸಂದರ್ಭ ಪಟಾಕಿ ವಿಚಾರದಲ್ಲಿ ಮಕ್ಕಳ ನಡುವೆ ಉಂಟಾದ ಜಗಳಕ್ಕೆ ರಾಜಕೀಯ...