21.5 C
Mangalore
Sunday, December 21, 2025

ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್ ಮಧ್ವರಾಜ್

ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್ ಮಧ್ವರಾಜ್ ಉಡುಪಿ: ನಗರೋತ್ಥಾನ ಯೋಜನೆಯಡಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಎಲ್ಲಾ ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿರಬೇಕೆಂದು ರಾಜ್ಯದ ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ...

ಮುಲ್ಲರ್ ವೈದ್ಯಕೀಯ ಕಾಲೇಜಿಗೆ ಫಾರ್ಮೆಸಿ ಡೆ ಕ್ವಲೈಟ್ ಸರ್ಟಿಫಿಕೇಶನ್ ಗೌರವ

ಮುಲ್ಲರ್ ವೈದ್ಯಕೀಯ ಕಾಲೇಜಿಗೆ ಫಾರ್ಮೆಸಿ ಡೆ ಕ್ವಲೈಟ್ ಸರ್ಟಿಫಿಕೇಶನ್ ಗೌರವ ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಗುಣಮಟ್ಟದ ಆರೋಗ್ಯ ಸೇವೆಗೆ ಹೆಸರಾಗಿದ್ದು, ಇದೀಗ "ಫಾರ್ಮೆಸಿ ಡೆ ಕ್ವಲೈಟ್ ಸರ್ಟಿಫಿಕೇಶನ್" ಗೌರವಕ್ಕೆ ಪಾತ್ರವಾಗುವುದರೊಂದಿಗೆ ಸಂಸ್ಥೆಯ...

ಮಂಗಳೂರಿನ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಗ್ರಾಮದ ಜನರಿಗೆ ಹಕ್ಕು ಪತ್ರ ವಿತರಣೆ

ಮಂಗಳೂರಿನ ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಗ್ರಾಮದ ಜನರಿಗೆ ಹಕ್ಕು ಪತ್ರ ವಿತರಣೆ   ಮಂಗಳೂರು: ಹಕ್ಕು ಪತ್ರ ವಿತರಣೆ ಸಂದರ್ಭದಲ್ಲಿ ಜನರ ಕಣ್ಣಿನಲ್ಲಿ ಇದ್ದ ತೃಪ್ತಿ ಕಂಡಿದ್ದೇನೆ. ಅವರ ಮನಸ್ಸಿನಲ್ಲಿ ಇದ್ದ ತೃಪ್ತಿ...

ಮನಸ್ಮಿತ ಫೌಂಡೇಶನ್ ವತಿಯಿಂದ ಯುವ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಡಾ|ಎಸ್ ಜಾನಕಿ ರಾಷ್ಟ್ರೀಯ ಪ್ರಶಸ್ತಿ

ಮನಸ್ಮಿತ ಫೌಂಡೇಶನ್ ವತಿಯಿಂದ ಯುವ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಡಾ|ಎಸ್ ಜಾನಕಿ ರಾಷ್ಟ್ರೀಯ ಪ್ರಶಸ್ತಿ ಉಡುಪಿ: ಕಳೆದ 20 ವರ್ಷಗಳಿಂದ ಗಾಯಕರಾಗಿ ಜನಮನದಲ್ಲಿ ಮಾದುರ್ಯ ಧ್ವನಿಸುತ್ತಿರುವ ಯುವ ಗಾಯಕ ರಾಜೇಶ್ ಕೃಷ್ಣನ್...

ಮಾರ್ಚ್ ಮೊದಲ ವಾರ ದಕ, ಉಡುಪಿಯಲ್ಲಿ ರಾಹುಲ್ ರೋಡ್ ಶೋ

ಮಾರ್ಚ್ ಮೊದಲ ವಾರ ದಕ, ಉಡುಪಿಯಲ್ಲಿ ರಾಹುಲ್ ರೋಡ್ ಶೋ ಮಂಗಳೂರು: ಕಾಂಗ್ರೆಸ್‌ನ ಜನಾಶೀರ್ವಾದ ಯಾತ್ರೆಯ ಭಾಗವಾಗಿ ಮಾರ್ಚ್ ಮೊದಲ ವಾರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ...

ಕವನ ಜೀವನಾನುಭವದ ಸಂಭ್ರಮವಾಗಲಿ: ಕಲ್ಕೂರ

ಕವನ ಜೀವನಾನುಭವದ ಸಂಭ್ರಮವಾಗಲಿ: ಕಲ್ಕೂರ ಮಂಗಳೂರು: ಯುವ ಕವಿ, ಸಾಹಿತಿಗಳು ಬಹುಸಂಸ್ಕೃತಿಯ ಸಂಭ್ರಮ, ಜೀವನಾಭುವವನ್ನು ಕಾವ್ಯದ ಮೂಲದ ಸಂಭ್ರಮಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ್ ಎಸ್.ಕಲ್ಕೂರ...

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ ಮಂಗಳೂರು: ಮಂಗಳೂರು ನಗರದ ವಿವಿಧ ಕಡೆ ಗಾಂಜಾ ಪೊರೈಸುತ್ತಿದ್ದ ಒರ್ವ ವ್ಯಕ್ತಿಯನ್ನು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಿಕಾನ ಫ್ಲೈ ಓವರ್ ಕೆಳಗಡೆ ಖಚಿತ ಮಾಹಿತಿ ಮೇರೆಗೆ...

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ಶಿಬಿರ ಉದ್ಘಾಟನೆ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ಶಿಬಿರ ಉದ್ಘಾಟನೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಮಿಜಾರು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಭಾಗಿತ್ವದಲ್ಲಿ ಎನ್ ಎಸ್ ಎಸ್ ವಾರ್ಷಿಕ...

ಡಾ. ಶಿವಕುಮಾರ್ ಮಗದ ಅವರಿಗೆ 2017 ರ ಪರಿಸರ ಪ್ರಶಸ್ತಿ

ಡಾ. ಶಿವಕುಮಾರ್ ಮಗದ ಅವರಿಗೆ 2017 ರ ಪರಿಸರ ಪ್ರಶಸ್ತಿ ಮಂಗಳೂರು :  ಇಂಟರ್‍ನ್ಯಾಷನಲ್ ¥sóËಂಡೇಶನ್ ¥sóÁರ್ ಎನ್ವಿರಾನ್‍ಮೆಂಟ್ ಅಂಡ್ ಎಕಾಲಜಿ ಇವರ ಸಹಯೋಗದೊಂದಿಗೆ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ ಇವರು “2017 ರ ಪರಿಸರ...

ಮರಳು ಲಾರಿಗಳಿಗೆ ಜಿ.ಪಿ.ಎಸ್. ಕಡ್ಡಾಯ

ಮರಳು ಲಾರಿಗಳಿಗೆ ಜಿ.ಪಿ.ಎಸ್. ಕಡ್ಡಾಯ ಮಂಗಳೂರು : ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994 ರ ನಿಯಮಗಳಂತೆ ಮರಳು ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್. ಸಾಧನ ಅಳವಡಿಸಬೇಕಾಗಿರುತ್ತದೆ. ಅದರಂತೆ ಜಿಲ್ಲಾಧಿಕಾರಿಗಳು ಫೆಬ್ರವರಿ...

Members Login

Obituary

Congratulations