24.4 C
Mangalore
Tuesday, August 26, 2025

ಬಂಗ್ರ ಕೂಳೂರು, ಮಂಗಳೂರು “ರಾಮ – ಲಕ್ಷ್ಮಣ” ಜೋಡುಕರೆ ಕಂಬಳ ಕೂಟದ ಫಲಿತಾoಶ

ಬಂಗ್ರ ಕೂಳೂರು, ಮಂಗಳೂರು "ರಾಮ - ಲಕ್ಷ್ಮಣ" ಜೋಡುಕರೆ ಕಂಬಳ ಕೂಟದ ಫಲಿತಾoಶ ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 07 ಜೊತೆ ಅಡ್ಡಹಲಗೆ: 08 ಜೊತೆ ಹಗ್ಗ ಹಿರಿಯ: 20 ಜೊತೆ ನೇಗಿಲು ಹಿರಿಯ: 32...

ಹಮಾಲಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಕೊಡಿ: ಶಾಸಕ ಜೆ.ಆರ್.ಲೋಬೊ

ಹಮಾಲಿ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಕೊಡಿ: ಶಾಸಕ ಜೆ.ಆರ್.ಲೋಬೊ ಮಂಗಳೂರು: ಮಂಗಳೂರು ಹಳೆಬಂದರಿನಲ್ಲಿ ಸುಮಾರು 250 ಕ್ಕೂ ಹೆಚ್ಚು ಮಂದಿ ಹಮಾಲಿ ಕಾರ್ಮಿಕರಿದ್ದು ಇವರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಶಾಸಕ ಜೆ.ಆರ್.ಲೋಬೊ...

ಮಂಗಳೂರು: ವಲಸೆ ಕಾರ್ಮಿಕರ ಬಗ್ಗೆ ದ.ಕ. ಜಿಲ್ಲಾಡಳಿತ ನಿರ್ಲಕ್ಷ ಆರೋಪ : ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು: ವಲಸೆ ಕಾರ್ಮಿಕರ ಬಗ್ಗೆ ದ.ಕ. ಜಿಲ್ಲಾಡಳಿತ ನಿರ್ಲಕ್ಷ ಆರೋಪ : ಕಾಂಗ್ರೆಸ್ ಪ್ರತಿಭಟನೆ ಮಂಗಳೂರು: ಜಿಲ್ಲಾಡಳಿತದ ಸೂಚನೆ ಮೇರೆಗೆ ನಗರದ ಹೊರವಲಯದ ಬಂಗ್ರ ಕೂಳೂರು ಗೋಲ್ಡ್ ಫಿಂಚ್ನ ಖಾಸಗಿ ಮೈದಾನಕ್ಕೆ ಆಗಮಿಸಿದ ವಲಸೆ...

ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ

ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ ವಿದ್ಯಾಗಿರಿ: `ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ. ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ್ದು, ಮೌನವನ್ನು ಮಾತಾಗಿಸಿದ ಮಾತನ್ನು ಮೌನವಾಗಿಸಿದ ಅದ್ಭುತ ಕಲೆಯಾಗಿದೆ. ಈ...

ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು 16 ನೇ ವಾರ ಸ್ವಚ್ಛತಾ ಕಾರ್ಯಕ್ರಮ

ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು 16 ನೇ ವಾರ ಸ್ವಚ್ಛತಾ ಕಾರ್ಯಕ್ರಮ ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ 16 ನೇ ವಾರದಲ್ಲಿ ಜರುಗಿದ ಸ್ವಚ್ಛತಾ ಕಾರ್ಯಕ್ರಮಗಳ ವರದಿ 186) ಯಯ್ಯಾಡಿ-ಮೇರಿಹಿಲ್: ಏರಪೋರ್ಟ್ ರಸ್ತೆಯಲ್ಲಿ ಫ್ರೆಂಡ್ಸ್...

ಪಿಲಿಕುಳದಲ್ಲಿ ಗೈಡ್‍ಗಳಾಗಲು ಸುವರ್ಣಾವಕಾಶ

ಮ0ಗಳೂರು : “ಪಿಲಿಕುಳ” ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಬೆಳೆಯುತ್ತಿದೆ. ಜೈವಿಕ ಉದ್ಯಾನವನ, ವಿಜ್ಞಾನ ಕೇಂದ್ರ, ಮತ್ಸ್ಯಾಲಯ, ಸಸ್ಯಕಾಶಿ, ಸಂಸ್ಕøತಿ ಗ್ರಾಮ ಇತ್ಯಾದಿ ವಿಭಾಗಗಳಿಗೆ ಬರುವ ಸಂದರ್ಶಕರಿಗೆ ಅಲ್ಲಿರುವ ಪ್ರಾಣಿ, ಪಕ್ಷಿ, ಸಸ್ಯ ವಿಜ್ಞಾನದ...

ನಿವೃತ್ತ ಅಧಿಕಾರಿಯನ್ನು ಪುನರ್ ಪ್ರತಿಷ್ಠಾಪಿಸುವ ಪ್ರಯತ್ನಕ್ಕೆ ಆಕ್ಷೇಪ

ನಿವೃತ್ತ ಅಧಿಕಾರಿಯನ್ನು ಪುನರ್ ಪ್ರತಿಷ್ಠಾಪಿಸುವ ಪ್ರಯತ್ನಕ್ಕೆ ಆಕ್ಷೇಪ ಯುವಕರ ಪರಿಗಣನೆ ಆಗದೆ ಇದ್ದಲ್ಲಿ ಸಿಎಂ ಗಮನಕ್ಕೆ ತರುವ ಎಚ್ಚರಿಕೆ ಉಡುಪಿ: ಇತ್ತೀಚೆಗಷ್ಟೆ ನಿವೃತ್ತರಾಗಿರುವ ಸರ್ಕಾರಿ ಅಧಿಕಾರಿಯೊಬ್ಬರಿಗೆ ಪುನರ್ ವಸತಿ ಕಲ್ಪಿಸುವ ಉದ್ದೇಶವನ್ನುನಿರಿಸಿಕೊಂಡು ಸರ್ಕಾರಿ ಇಲಾಖೆಯ...

ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ನಾಲ್ವರ ಬಂಧನ

ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ನಾಲ್ವರ ಬಂಧನ ಮಂಗಳೂರು: ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ನಾಲ್ಕು ಮಂದಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬಂದಿಗಳು ಬಂಧಿಸಿದ್ದಾರೆ. ಬಂಧಿತರನ್ನು ನಿತಿನ್ (30), ಮೋನು (51), ಅಬುಬಕ್ಕರ್ (46)...

ಬೀಜಾಡಿ: ಕಚೇರಿಯಲ್ಲಿ ಇದ್ದ ಮೊಬೈಲ್ ಕಳವು 

ಬೀಜಾಡಿ: ಕಚೇರಿಯಲ್ಲಿ ಇದ್ದ ಮೊಬೈಲ್ ಕಳವು  ಕುಂದಾಫುರ: ಇಲ್ಲಿಗೆ ಸಮೀಪದ ಬೀಜಾಡಿಯ ಕಚೇರಿಯೊಂದರಲ್ಲಿ ಇಟ್ಟಿದ್ದ ಬೆಲೆ ಬಾಳುವ 2 ಮೊಬೈಲ್ ಫೋನ್ ಗಳನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿರುವ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ...

ಬದ್ರಿಯಾ ಜುಮಾ ಮಸ್ಜಿದ್ ಸಂತೋಷ ನಗರ ಅಧ್ಯಕ್ಷರಾಗಿ ಹಬೀಬ್ ಆಲಿ ಆಯ್ಕೆ

ಬದ್ರಿಯಾ ಜುಮಾ ಮಸ್ಜಿದ್ ಸಂತೋಷ ನಗರ ಅಧ್ಯಕ್ಷರಾಗಿ ಹಬೀಬ್ ಆಲಿ ಆಯ್ಕೆ ಉಡುಪಿ: ಬದ್ರಿಯಾ ಜುಮಾ ಮಸ್ಜಿದ್ ಸಂತೋಷ ನಗರ ಇದರ 2024-25 ನೇ ಸಾಲಿನ ಆಡಳಿತ ಸಮಿತಿ ಗೆ ಈ ಕೆಳಕಂಡವರನ್ನು ಆಯ್ಕೆ...

Members Login

Obituary

Congratulations