ಕಲಾಂಗಣದ ಪ್ರಮುಖ ಪೋಷಕ ಫಾ. ರಮೇಶ್ ನಾಯ್ಕ್ ಬಂದೋಡ್ಕರ್ ನಿಧನ
ಕಲಾಂಗಣದ ಪ್ರಮುಖ ಪೋಷಕ ಫಾ. ರಮೇಶ್ ನಾಯ್ಕ್ ಬಂದೋಡ್ಕರ್ ನಿಧನ
ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಪ್ರವರ್ತಿತ ಕಲಾಂಗಣದ ಪ್ರಮುಖ ಪೋಷಕರಾದ ರೆ.ಫಾ. ರಮೇಶ್ ನಾಯ್ಕ್ ಬಂದೋಡ್ಕರ್ ಮುಂಬಯಿ ಡೊಕ್‌ಯಾರ್ಡ್ ಇಲ್ಲಿನ...
ಸಾಂಕ್ರಾಮಿಕ ರೋಗಗಳ ಮಾಹಿತಿ ಪ್ರತೀ ದಿನ ನೀಡುವುದು ಕಡ್ಡಾಯ – ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ
ಸಾಂಕ್ರಾಮಿಕ ರೋಗಗಳ ಮಾಹಿತಿ ಪ್ರತೀ ದಿನ ನೀಡುವುದು ಕಡ್ಡಾಯ - ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ
ಮಂಗಳೂರು : ಜಿಲ್ಲೆಯಲ್ಲಿರುವ ಎಲ್ಲಾ ಆಸ್ಪತ್ರೆ, ನರ್ಸಿಂಗ್ ಹೋಂ, ಲ್ಯಾಬೋಟರಿ ಹಾಗೂ ಚಿಕಿತ್ಸಾಲಯಗಳು ತಮ್ಮ ರೋಗಿಗಳ ಪರೀಕ್ಷೆಯಲ್ಲಿ...
ಸಂಭ್ರಮದ ವಿಟ್ಲಪಿಂಡಿ ಉತ್ಸವ ಸಂಪನ್ನ
ಸಂಭ್ರಮದ ವಿಟ್ಲಪಿಂಡಿ ಉತ್ಸವ ಸಂಪನ್ನ
ಉಡುಪಿ: ಶ್ರೀಕೃಷ್ಣನ ಜನ್ಮವನ್ನು ಸ್ಮರಿಧಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಶ್ರೀಕೃಷ್ಣ ಮಠಧಿದಲ್ಲಿ ಶುಕ್ರವಾರ ವೈಭವದಿಂದ ಸಂಪನ್ನಗೊಂಡಿತು.
ಉಡುಪಿಯ ರಥ ಬೀದಿ ಶುಕ್ರವಾರ ಜನರಿಂದ ತುಂಬಿ ಹೋಗಿತ್ತು. ವಿಟ್ಲಪಿಂಡಿ ಉತ್ಸವ ವೀಕ್ಷಿಸಲು...
ಸಹ್ಯಾದ್ರಿ 10ಕೆ ರನ್ ಮಂಗಳೂರು
ಸಹ್ಯಾದ್ರಿ 10ಕೆ ರನ್ ಮಂಗಳೂರು
ಸ್ವಚ್ಛ - ಪರಿಸರ - ಹಸಿರು – ಉಸಿರು ಮತ್ತು ಆರೋಗ್ಯಕರ ಪರಿಸರದ ಬಗ್ಗೆ ಜಾಗೃತಿ ಮೂದಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಅಥ್ಲೆಟಿಕ್ ಅಸೋಸಿಯೇಷನ್ ಇವರು ಫಿಟ್ ಇಂಡಿಯಾ...
ರಸ್ತೆ ಕಾಮಗಾರಿ ನಡೆಯಲಿರುವ ಬಜಾಲ್ ಪರಿಸರಕ್ಕೆ ಶಾಸಕ ಕಾಮತ್ ಭೇಟಿ
ರಸ್ತೆ ಕಾಮಗಾರಿ ನಡೆಯಲಿರುವ ಬಜಾಲ್ ಪರಿಸರಕ್ಕೆ ಶಾಸಕ ಕಾಮತ್ ಭೇಟಿ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53 ನೇ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ಪರಿಸರಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್...
ರಾಜ್ಯ ಸರಕಾರಕ್ಕೆ ಸಿಗುತ್ತಿರುವ ಜನಬೆಂಬಲ ಬಿಜೆಪಿಗೆ ನುಂಗಲಾರದ ತುತ್ತು; ರಮಾನಾಥ ರೈ
ರಾಜ್ಯ ಸರಕಾರಕ್ಕೆ ಸಿಗುತ್ತಿರುವ ಜನಬೆಂಬಲ ಬಿಜೆಪಿಗೆ ನುಂಗಲಾರದ ತುತ್ತು; ರಮಾನಾಥ ರೈ
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ನೀಡಿದ ಭರವಸೆಯಲ್ಲಿ ಶೇ.95ಕ್ಕಿಂತ ಹೆಚ್ಚು ಈಡೇರಿಸಿದೆ. ಭರವಸೆ ನೀಡದ್ದನ್ನೂ ಮಾಡಿ ಜನಬೆಂಬಲ ಪಡೆದಿದೆ....
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಕುಯಿಲಾಡಿ ಸುರೇಶ್ ನಾಯಕ್ ಆಯ್ಕೆ
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಕುಯಿಲಾಡಿ ಸುರೇಶ್ ನಾಯಕ್ ಆಯ್ಕೆ
ಉಡುಪಿ: ರಾಜ್ಯಾದ್ಯಂತ ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳ – ಜಿಲ್ಲಾಧ್ಯಕ್ಷರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು ಉಡುಪಿ ಜಿಲ್ಲಾಧ್ಯಕ್ಷರಾಗಿ ಕುಯಿಲಾಡಿ...
ಇಂದಿರಾಗಾಂಧಿ ವಿಶ್ವದ ಅತ್ಯಂತ ಬಲಶಾಲಿ ನಾಯಕಿ: ಅಶೋಕ್ ಕೊಡವೂರು
ಇಂದಿರಾಗಾಂಧಿ ವಿಶ್ವದ ಅತ್ಯಂತ ಬಲಶಾಲಿ ನಾಯಕಿ: ಅಶೋಕ್ ಕೊಡವೂರು
ಉಡುಪಿ: ಇಂದಿರಾ ಗಾಂಧಿಯವರು ಈ ದೇಶದ ಪ್ರಧಾನಿಯಾಗಿದ್ದರೂ ಇಡೀ ವಿಶ್ವದ ಅತ್ಯಂತ ಬಲಶಾಲಿ ನಾಯಕಿಯಾಗಿದ್ದರು. ಅವರ ಧೈರ್ಯ, ಸ್ಥೈರ್ಯ ಹಾಗೂ ದೂರದೃಷ್ಟಿಯುಳ್ಳ ವ್ಯಕ್ತಿತ್ವದಿಂದಾಗಿ ಅವರು...
ಕಿತ್ತೂರು ರಾಣಿ ಚೆನ್ನಮ್ಮ ಆದರ್ಶ ಪಾಲಿಸಲು ಐವನ್ ಡಿ ಸೋಜ ಕರೆ
ಕಿತ್ತೂರು ರಾಣಿ ಚೆನ್ನಮ್ಮ ಆದರ್ಶ ಪಾಲಿಸಲು ಐವನ್ ಡಿ ಸೋಜ ಕರೆ
ಮ0ಗಳೂರು : ದ.ಕ.ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ಆಶ್ರಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಬಂಟ್ಸ್ ಹಾಸ್ಟೇಲ್‍ನ ರಾಮಕೃಷ್ಣ...
ದಸರಾದಲ್ಲಿ ಕೊರಗ ಜನಾಂಗದ ದುರ್ಬಳಕೆ: ತಹಶೀಲ್ದಾರ್ ಎಚ್ಚರಿಕೆ
ದಸರಾದಲ್ಲಿ ಕೊರಗ ಜನಾಂಗದ ದುರ್ಬಳಕೆ: ತಹಶೀಲ್ದಾರ್ ಎಚ್ಚರಿಕೆ
ಮ0ಗಳೂರು: ದಸರಾ ಆಚರಣೆಯ ಸಮಯದಲ್ಲಿ ಬೇರೆ ಜಾತಿಯ ಜನಾಂಗದವರು ಕೊರಗ ಜನಾಂಗದವರ ವೇಷ ಧರಿಸಿ ಅಂಗಡಿ, ಮನೆಗಳ ಮುಂದೆ ಕುಣಿದು ಜಾತಿ ನಿಂದನೆ ಮಾಡುವುದು ಮತ್ತು...