ಉಡುಪಿ: ಜಮಿಯ್ಯತುಲ್ ಫಲಾಹ್ ವತಿಯಿಂದ ಉದ್ಯಾವರದಲ್ಲಿ ಸೌಹಾರ್ದ ಇಫ್ತಾರ್ ಕೂಟ

ಉಡುಪಿ: ಉಡುಪಿಯಲ್ಲಿ ಸುಮಾರು 50ವರ್ಷಗಳ ಹಿಂದೆ ಹಾಜಿ ಅಬ್ದುಲ್ಲಾ ಸಾಹೇಬ್‌ರ ಕಾಲದಲ್ಲಿ ಮುಸ್ಲಿಮರಿಗೂ ಉಡುಪಿ ಶ್ರೀಕೃಷ್ಣ ಮಠಕ್ಕೂ ಅವಿನಾಭವ ಸಂಬಂಧ ಇತ್ತು. ಆದರೆ ಇಂದು ಅದು ಸಂಪೂರ್ಣ ಕ್ಷೀಣಿಸಿದೆ. ಧರ್ಮದಲ್ಲಿರುವ ಕೆಲವು ಕಿಡಿಗೇಡಿಗಳಿಂದ...

ಕಿನ್ನಿಗೋಳಿ: ಕಾಡು ಪ್ರಾಣಿಗೆ ಇಟ್ಟ ಉರುಳಿಗೆ ಸಿಲುಕಿದ ಹೆಣ್ಣು ಚಿರತೆ – ರಕ್ಷಿಸಿ ಪಿಲಿಕುಳಕ್ಕೆ ರವಾನೆ

ಕಿನ್ನಿಗೋಳಿ : ಕಾಡು ಪ್ರಾಣಿಗೆ ಇಟ್ಟ ಉರುಳಿಗೆ ಆಹಾರ ಅರಸಿ ಬಂದ ಸುಮಾರು ಎರಡು ವರ್ಷದ ಹೆಣ್ಣು ಚಿರತೆ ಸಿಲುಕಿ ಬಳಿಕ ಅರಣ್ಯ ಇಲಾಖಾ ವರಿಷ್ಠರು ಪಿಲಿಕುಲ ನಿಸರ್ಗಧಾಮಕ್ಕೆ ಒಯ್ದ ಘಟನೆ ಕಿನ್ನಿಗೋಳಿ...

ಮ0ಗಳೂರು: ಮೆಲ್ಕಾರ್-ತೊಕ್ಕೊಟು ರಸ್ತೆ: 500 ಮೀ ಚತುಷ್ಪಥ- ಸಚಿವ ರೈ

ಮ0ಗಳೂರು ;- ಮೆಲ್ಕಾರ್ ತೊಕ್ಕೊಟು ರಸ್ತೆಯಲ್ಲಿ ಮೆಲ್ಕಾರ್‍ನಿಂದ ಮೊದಲ 500 ಮೀಟರ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. ಅವರು ಸೋಮವಾರ...

ಗೋವಾ: ಸಮಾಜ ಕಂಟಕರಿಂದ ಸನಾತನದ ಸಾಧಕರ ವಾಹನದ ಮೇಲೆ ದಾಳಿ

ಗೋವಾ: ಇಲ್ಲಿನ ಸಮಾಜ ಕಂಟಕರು ಅಕ್ಟೋಬರ್ 12 ರಂದು ರಾತ್ರಿ 10.30 ಕ್ಕೆ ಸನಾತನದ ಆಶ್ರಮದ ಸಾಧಕರ ವಾಹನದ ಮೇಲೆ ಪೆಟ್ರೋಲ್‍ಬಾಂಬ್‍ನಿಂದ ಹಲ್ಲೆ ನಡೆಸಿದರು. ಅದೃಷ್ಠವಶಾತ್ ಪೆಟ್ರೋಲ್‍ಬಾಂಬ್ ವಾಹನದೆದುರು ಬಿದ್ದುದರಿಂದ ವಾಹನ ಚಾಲಕನು...

ಕನ್ನಡ ಆಲ್ಬಮ್ ಹಾಡಿಗೆ ಆಯ್ಕೆಯಾದ ಯುವನಟ ಉಡುಪಿಯ ಅಬ್ದುಲ್ ರೆಹಮಾನ್

ಕನ್ನಡ ಆಲ್ಬಮ್ ಹಾಡಿಗೆ ಆಯ್ಕೆಯಾದ ಯುವನಟ ಉಡುಪಿಯ ಅಬ್ದುಲ್ ರೆಹಮಾನ್ ಉಡುಪಿ: ಬಾಲ್ಯದಿಂದಲೇ ಕಲೆಯನ್ನು ಕರಗತ ಮಾಡಿಕೊಂಡಿರುವ ತೆಂಕನಿಡಿಯೂರಿನ ಯುವಕ ಅಬ್ದುಲ್ ರೆಹಮಾನ್ “ ಉನ್ನತಿ ಫಿಲಂಸ್ “ ಬ್ಯಾನರ್ ರವರ ಪ್ರಥಮ...

ಮಂಗಳೂರು:  ‘ವಿಶ್ವ ಏಡ್ಸ್ ದಿನಾಚರಣೆ’ 

ಮಂಗಳೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಮಂಗಳೂರು ವಕೀಲರ ಸಂಘ, ಮಂಗಳೂರು, ಕಾರ್ಮಿಕ ಇಲಾಖೆ, ಮಂಗಳೂರು ವಿಭಾಗ, ಎ.ಜೆ. ವೈದ್ಯಕೀಯ ಮತ್ತು ದಂತ ವಿಜ್ಞಾನ ಕಾಲೇಜುಗಳ ಸಂಸ್ಥೆ,...

ಉಡುಪಿಯಲ್ಲಿ ಪ್ರತಿಭಟನೆ ವೇಳೆ ಪರಿಸ್ಥಿತಿ ಉದ್ವಿಗ್ನ; ಒರ್ವರಿಗೆ ಗುಂಡೇಟು, ಪೊಲೀಸರಿಗೂ ಗಾಯ, ಇದು ಅಣಕು ಕಾರ್ಯಾಚರಣೆ

ಉಡುಪಿ: ಉಡುಪಿಯಲ್ಲಿ ಮಂಗಳವಾರ ಸರ್ಕಾರದ ಧೋರಣೆಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯೊಂದು ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪೊಲೀಸರು ಗುಂಡಿನ ಧಾಳಿ ನಡೆಸಿದ್ದಾರೆ. ಗುಂಡೇಟಿಗೆ ಓರ್ವ ಗಂಭೀರ ಗಾಯಗೊಂಡಿದ್ದಾನೆ. ಪ್ರತಿಭಟನಾಕಾರರು ಪೊಲೀಸ ಲಾಠಿಚಾರ್ಜ್ಗೆ ಬಗ್ಗದ...

ಮಂಗಳೂರು : ರಾಜಕೀಯ ಹಸ್ತಕ್ಷೇಪದಿಂದ ಹದಗೆಟ್ಟ ಕಾನೂನು ಸುವ್ಯವಸ್ಥೆ – ಮಾಜಿ ಸಚಿವ  ಕೃಷ್ಣ ಪಾಲೆಮಾರ್ ಖಂಡನೆ

ಮಂಗಳೂರು :  ಪೋಲೀಸ್ ಇಲಾಖೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುತ್ತಿರುವುದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ  ಅಹಿತಕರ ಘಟನೆಗಳಿಗೆ ಮುಖ್ಯ ಕಾರಣವಾಗಿದೆ. ಕೋಮು ಗಲಭೆ ಆರೋಪಿಯನ್ನು ಬಂಧಿಸಿದ ಪೆÇಲೀಸ್ ಅಧಿಕಾರಿಯ ವಿರುದ್ಧವೇ ಇಲಾಖೆ...

ಮಂಗಳೂರು: ಫ‌ರಂಗಿಪೇಟೆ ಭೂಕುಸಿತ, ತಲಪಾಡಿ ಚೂರಿ ಇರಿತ: ಸಚಿವ ಖಾದರ್‌ ಭೇಟಿ ಕ್ರಮಕ್ಕೆ ಸೂಚನೆ

ಮಂಗಳೂರು: ಫ‌ರಂಗಿಪೇಟೆಯಲ್ಲಿ ಗುಡ್ಡ ಕುಸಿದು 3 ಜನ ಕಾರ್ಮಿಕರು ಮೃತಪಟ್ಟ ಸ್ಥಳಕ್ಕೆ ಆರೋಗ್ಯ ಸಚಿವ ಯು.ಟಿ.ಖಾದರ್‌ ಗುರುವಾರ ಭೇಟಿ ನೀಡಿದರು. ಘಟನಾ ಸ್ಥಳದ ಪರಾಮರ್ಶೆ ನಡೆಸಿದ ಸಚಿವರು, ಇದರ ಪಕ್ಕದಲ್ಲೇ ಅಪಾಯದಂಚಿನಲ್ಲಿರುವ 6...

ಮಂಗಳೂರು :  ಸಮರ್ಥ ಭಾರತದ ವತಿಯಿಂದ  `ವಿವೇಕ್ ಬ್ಯಾಂಡ್’ನ್ನು ಲೋಕಾರ್ಪಣೆ ಮಾಡಿದರು

ಮಂಗಳೂರು : ಕ್ಷೆಬೆ ಮತ್ತು ಅಸಹಿಷ್ಣು ಮನೋಸ್ಥಿತಿಯ ಸಮಾಜವನ್ನು ಸ್ನೇಹಪರವಾಗಿ ಒಮ್ಮುಖವಾಗಿ ಮುನ್ನಡೆಸುವ ಗುರಿ ಹೊಂದಲು ಸಮಷ್ಠಿ ಚಿಂತನೆಯ ಕಾರ್ಯವಾಗಬೇಕು ಎಂದು ಚಿತ್ರ ನಟ ಹಾಗೂ ನಿರ್ದೇಶಕ ಟಿ. ಎಸ್. ನಾಗಾಭರಣ ನುಡಿದರು. ಸಮರ್ಥ...

Members Login

Obituary

Congratulations