ಫೇಸ್‌ಬುಕ್‌ನಲ್ಲಿ ಏಸು ಕ್ರಿಸ್ತರ ಅವಮಾನ: ಯುವ ಕಾಂಗ್ರೆಸ್ ಮತ್ತು ಕ್ರೈಸ್ತರಿಂದ ಪೊಲೀಸ್ ದೂರು
ಫೇಸ್‌ಬುಕ್‌ನಲ್ಲಿ ಏಸು ಕ್ರಿಸ್ತರ ಅವಮಾನ: ಯುವ ಕಾಂಗ್ರೆಸ್ ಮತ್ತು ಕ್ರೈಸ್ತರಿಂದ ಪೊಲೀಸ್ ದೂರು
ಮಂಗಳೂರು: ಮದರ್ ತೆರೆಸಾ ಹಾಗೂ ಏಸು ಕ್ರಿಸ್ತರ ಬಗ್ಗೆ ಫೇಸ್‌ಬುಕ್ ಮಾಧ್ಯಮದಲ್ಲಿ ನಿಂದನಾತ್ಮಕ ಬರಹ ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಯುವ ಕಾಂಗ್ರೆಸ್ ಮುಂದಾಳತ್ವದಲ್ಲಿ...
ದ್ವಿಚಕ್ರ ವಾಹನ ಕಳವು ಪ್ರಕರಣದ ಆರೋಪಿಯ ಬಂಧನ
ದ್ವಿಚಕ್ರ ವಾಹನ ಕಳವು ಪ್ರಕರಣದ ಆರೋಪಿಯ ಬಂಧನ
ಮಂಗಳೂರು: ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ದ್ವಿ ಚಕ್ರ ವಾಹನ ಕಳವು ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಬಂಧಿಸಿ ಕಳವು ಮಾಡಿದ ಎರಡು ದ್ವಿಚಕ್ರ ವಾಹನವನ್ನು...
ಡ್ರಗ್ಸ್ ಕಾರ್ಕೋಟಕ ವೇಷದಿಂದ ಸಂಗ್ರಹಿತ ಹಣವನ್ನು ಅರ್ಹರಿಗೆ ಸಮರ್ಪಿಸಿದ ರಾಮಾಂಜಿ
ಡ್ರಗ್ಸ್ ಕಾರ್ಕೋಟಕ ವೇಷದಿಂದ ಸಂಗ್ರಹಿತ ಹಣವನ್ನು ಅರ್ಹರಿಗೆ ಸಮರ್ಪಿಸಿದ ರಾಮಾಂಜಿ
ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಮಾದಕ ವ್ಯಸನದ ವಿರುದ್ದ ಜಿಲ್ಲಾ ಪೊಲೀಸ್ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ...
ದಕ ನಿರ್ಗಮನ ಜಿಲ್ಲಾಧಿಕಾರಿ ಇಬ್ರಾಹಿಂ ಕಾರು ಅಫಘಾತ
ದಕ ನಿರ್ಗಮನ ಜಿಲ್ಲಾಧಿಕಾರಿ ಇಬ್ರಾಹಿಂ ಕಾರು ಅಫಘಾತ
ಮಂಗಳೂರು: ದಕ್ಷಿಣ ಕನ್ನಡ ನಿರ್ಗಮನ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಅವರ ಪ್ರಯಾಣಿಸುತ್ತಿದ್ದ ಕಾರು ಗುಂಡ್ಯ ಬಳಿಯ ಉದನೆಯಲ್ಲಿ ಶನಿವಾರ ಅಫಘಾತಕ್ಕೀಡಾಗಿದೆ.
ಪ್ರಾಥಮಿಕ ಮಾಹಿತಿಗಳ...
ಪ್ರೀತಿ ಕೀರ್ತಿ ಡಿಸೋಜಾ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್
ಪ್ರೀತಿ ಕೀರ್ತಿ ಡಿಸೋಜಾ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಕಾಮರ್ಸ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ಪ್ರೀತಿಕೀರ್ತಿ ಡಿಸೋಜಾ ಅವರಿಗೆ, ‘ಟ್ಯಾಲೆಂಟ್ ಮ್ಯಾನೇಜ್‍ಮೆಂಟ್-ಎ ಸ್ಟಡಿ ಆಫ್ ಟೀಚರ್ಸ್ ಇನ್ ಸೆಲೆಕ್ಟೆಡ್...
ಉಡುಪಿ ಕೃಷ್ಣ ಮಠದಲ್ಲಿ ಸಪ್ತೋತ್ಸವಕ್ಕೆ ಚಾಲನೆ
ಉಡುಪಿ ಕೃಷ್ಣ ಮಠದಲ್ಲಿ ಸಪ್ತೋತ್ಸವಕ್ಕೆ ಚಾಲನೆ
ಉಡುಪಿ: ಕೃಷ್ಣ ಮಠದ ವಾರ್ಷಿಕ ಜಾತ್ರೆ ಎಂದೆಣಿಸಿದ ಸಪ್ತೋತ್ಸವ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಆರಂಭಗೊಂಡಿತು.
...
ಕರಾವಳಿ ಉತ್ಸವ: ವೈಭವಯುತ ಮೆರವಣಿಗೆಗೆ ಸಚಿವ ಖಾದರ್ ಚಾಲನೆ
ಕರಾವಳಿ ಉತ್ಸವ: ವೈಭವಯುತ ಮೆರವಣಿಗೆಗೆ ಸಚಿವ ಖಾದರ್ ಚಾಲನೆ
ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಿದ ವೈಭವಪೂರ್ಣ ಮೆರವಣಿಗೆ ಶುಕ್ರವಾರ ಸಂಭ್ರಮದ ಚಾಲನೆ ದೊರಕಿತು.
...
ಫೆಬ್ರವರಿ 7 ರಿಂದ 28 ರವರೆಗೆ ದಡಾರ, ರುಬೆಲ್ಲಾ ಚುಚ್ಚುಮದ್ದು ಅಭಿಯಾನ
ಫೆಬ್ರವರಿ 7 ರಿಂದ 28 ರವರೆಗೆ ದಡಾರ, ರುಬೆಲ್ಲಾ ಚುಚ್ಚುಮದ್ದು ಅಭಿಯಾನ
ಉಡುಪಿ : ಜಿಲ್ಲೆಯಾದ್ಯಂತ ಫೆಬ್ರವರಿ 7 ರಿಂದ 28 ರವರೆಗೆ 9 ತಿಂಗಳಿಂದ 15 ವರ್ಷದೊಳಗಿನ ಮಕ್ಕಳಿಗೆ ರೋಗ ನಿರೋಧಕ...
ಮಂಗಳೂರು: ವ್ಯಕ್ತಿಯೋರ್ವರಿಗೆ ಯುವಕರಿಂದ ಚೂರಿ ಇರಿತ ಆಸ್ಪತ್ರೆಗೆ ದಾಖಲು
ಮಂಗಳೂರು: 37 ವರುಷದ ವ್ಯಕ್ತಿಯೋರ್ವರರನ್ನು ಯುವನೋರ್ವ ಹಲ್ಲೆ ನಡೆಸಿದ ಘಟನೆ ಬೊಂದೆಲ್ ಕೃಷ್ಣಾನಗರ ಮೈದಾನಲ್ಲಿ ಜೂನ್ 3ರಂದು ನಡೆದಿದೆ.
ಗಾಯಗೊಂಡವರನ್ನು ಬೊಂದೆಲ್ ನಿವಾಸಿ ಮೊಹಮ್ಮದ್ ಮುಸ್ತಾಫ ಎಂದು ಗುರುತಿಸಲಾಗಿದೆ.
ಘಟನೆಯ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ...
ಕಂದುಕಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿ ಪೂಜೆ
ಕಂದುಕಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿ ಪೂಜೆ
ಮಂಗಳೂರು: ಮುಂಗಾರು ಮಳೆಯಿಂದ ಹಾನಿಯಾದ ಸಾರ್ವಜನಿಕ ಆಸ್ತಿಪಾಸ್ತಿಗಳ ಅಭಿವೃದ್ಧಿ ಕಾಮಗಾರಿಯ ಅನುದಾನದ ಅಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 45 ನೇ ಪೋರ್ಟ್...