28.6 C
Mangalore
Thursday, May 15, 2025

ಬಂಟ್ವಾಳ: ಉದ್ಯಾನವನಕ್ಕೆ ಶಂಕುಸ್ಥಾಪನೆ

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಂದಾಜು ರೂ. 40 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ಬಿ.ಮೂಡ ಗ್ರಾಮದ ತಲಪಾಡಿ, ಮಫತ್ ಲೇಔಟ್‍ನಲ್ಲಿ ಉದ್ಯಾನವನ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು...

ಸಿಟಿ ಬಸ್ ದರ ಹೆಚ್ಚಳ – ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡನೆ

ಸಿಟಿ ಬಸ್ ದರ ಹೆಚ್ಚಳ - ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡನೆ ಉಡುಪಿ: ಉಡುಪಿ ನಗರದಲ್ಲಿ ಸಿಟಿ ಬಸ್ ಗಳ ದರವನ್ನು ಹೆಚ್ಚಿಸಿರುವುದನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಈ ಕುರಿತು ಮಾಧ್ಯಮ ಪ್ರಕಟಣೆ...

ಯೂತ್ ರೆಡ್‍ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಯೂತ್ ರೆಡ್‍ಕ್ರಾಸ್ ಚಟುವಟಿಕೆಗಳ ಉದ್ಘಾಟನೆ ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇದರ ಯೂತ್‍ರೆಡ್‍ಕ್ರಾಸ್ ಘಟಕದ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿಇತ್ತೀಚಿಗೆ ನಡೆಯಿತು. ಮೂಡಬಿದ್ರಿಯ ಆಳ್ವಾಸ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಕುರಿಯನ್ ಅಧಿಕಾರತಿಲ್...

ಆಳ್ವಾಸ್ ಪ್ರಗತಿ 2019 ಉದ್ಯೋಗ ಮೇಳ ಸಂಪನ್ನ

ಆಳ್ವಾಸ್ ಪ್ರಗತಿ 2019 ಉದ್ಯೋಗ ಮೇಳ ಸಂಪನ್ನ ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಎರಡು ದಿನಗಳು ನಡೆದ 11ನೇ ವರ್ಷದ ಆಳ್ವಾಸ್ ಪ್ರಗತಿ 2019 ಶನಿವಾರ ಸಂಪನ್ನಗೊಂಡಿದ್ದು, ಉದ್ಯೋಗ ಮೇಳದಲ್ಲಿ ಒಟ್ಟು 1712...

ವಿಂಶತಿಯವಿಜೃಂಭಣೆಯಲ್ಲಿ -ಯು. ಎ. ಇ. ಬ್ರಾಹ್ಮಣ ಸಮಾಜ, ದುಬೈ

ವಿಂಶತಿಯವಿಜೃಂಭಣೆಯಲ್ಲಿ -ಯು. ಎ. ಇ. ಬ್ರಾಹ್ಮಣ ಸಮಾಜ, ದುಬೈ ಪ್ರಥಮಗಮನಕ್ಕೆ: ಸಮುದಾಯ ಸಂಘಟನೆಯ ಚಟುವಟಿಕೆಗಳು ಇಲ್ಲಿನ ಸ್ಥಾನೀಯಕಾ ಯಿದೆಯಪ್ರಕಾರ ಕಠಿಣ ನಿರ್ಬಂಧಗಳಿಗೆ ಬದ್ದವಾಗಿದೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ಪರವಾನಿಗೆ ಕಡ್ಡಾಯ. ಸ್ಥಳೀಯ ಕಾನೂನಿನ ಪರಿಪಾಲನೆ ಅನಿವಾರ್ಯ. ಇಂತಹ ಪ್ರತಿಕೂಲ...

ದಕ ಜಿಲ್ಲೆಯಲ್ಲಿ ಒಂದೇ ದಿನ 24 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢ

ದಕ ಜಿಲ್ಲೆಯಲ್ಲಿ ಒಂದೇ ದಿನ 24 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 24 ಕೊರೋನಾ ಪಾಸಿಟಿವ್ ಸೋಂಕು ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ...

ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ

ತತ್ವಪದಗಳು ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ ವಿದ್ಯಾಗಿರಿ: `ತತ್ವಪದವೆಂಬುದು ಕೇವಲ ಪದವಲ್ಲ ಅದು ಈ ನಾಡಿನ ಶ್ರವಣ ಸಂಸ್ಕøತಿಯ ಪ್ರತೀಕ. ಧ್ವನಿಯಿಲ್ಲದವರಿಗೆ ಧ್ವನಿ ನೀಡಿದ್ದು, ಮೌನವನ್ನು ಮಾತಾಗಿಸಿದ ಮಾತನ್ನು ಮೌನವಾಗಿಸಿದ ಅದ್ಭುತ ಕಲೆಯಾಗಿದೆ. ಈ...

ದಕ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿ ಮುಂದುವರೆಸಬೇಕು; ನಳಿನ್ ಕುಮಾರ್ ಕಟೀಲ್

ದಕ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿ ಮುಂದುವರೆಸಬೇಕು; ನಳಿನ್ ಕುಮಾರ್ ಕಟೀಲ್ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಕಾರ್ಯಕಾರಿಣಿ ಸಭೆಯು ಕೊಡಿಯಾಲ್ ಬೈಲ್ ನಲ್ಲಿರುವ ಜಿಲ್ಲಾ ಬಿಜೆಪಿ ಕಾರ್ಯಾಲಯದ ಅಕ್ಷಯ ಸಭಾಭವನದಲ್ಲಿ ನಡೆಯಿತು. ಕಾರ್ಯಕಾರಿಣಿ...

ವೆನ್ಲಾಕ್ ಕಾರುಣ್ಯಕ್ಕೆ ಬಂಟರ ಸಂಘ ನೆರವು

ವೆನ್ಲಾಕ್ ಕಾರುಣ್ಯಕ್ಕೆ ಬಂಟರ ಸಂಘ ನೆರವು   ಮಂಗಳೂರು: ಎಂಫ್ರೆಂಡ್ಸ್ ಟ್ರಸ್ಟ್ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಜತೆಗಾರರಿಗೆ ಪ್ರತಿದಿನ ರಾತ್ರಿ ಊಟ ನೀಡುವ ಕಾರುಣ್ಯ ಯೋಜನೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಒಂದು ತಿಂಗಳ...

ಮರಳು ಪೂರೈಕೆ ಸುಗಮಗೊಳಿಸಲು ಸಚಿವರ ಸೂಚನೆ

ಮರಳು ಪೂರೈಕೆ ಸುಗಮಗೊಳಿಸಲು ಸಚಿವರ ಸೂಚನೆ ಮ0ಗಳೂರು : ಜಿಲ್ಲೆಯಲ್ಲಿ ಮರಳು ಪೂರೈಕೆ ಕೊರತೆಯಾಗದಂತೆ ಸಾರ್ವಜನಿಕರಿಗೆ ಮರಳು ಸುಗಮವಾಗಿ ಲಭ್ಯವಾಗಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ...

Members Login

Obituary

Congratulations