ಉಳ್ಳಾಲ ಟಾರ್ಗೆಟ್ ಗ್ರೂಪಿನ ಮುಖಂಡರ ಬಂಧನ
ಉಳ್ಳಾಲ ಟಾರ್ಗೆಟ್ ಗ್ರೂಪಿನ ಮುಖಂಡರ ಬಂಧನ
ಮಂಗಳೂರು :ವನಗರದ ಉಳ್ಳಾಲದ ಸುಂದರಿಬಾಗ್ನ ನಿವಾಸಿಯಾದ ಇಲ್ಯಾಸ್ @ ಟಾರ್ಗೆಟ್ ಇಲ್ಯಾಸ್ ಮತ್ತು ಉಳ್ಳಾಲದ ಮೇಲಂಗಡಿ ದರ್ಗಾ ನಿವಾಸಿಯಾದ ಸುರ್ಮೋ ಇಮ್ರಾನ್ @ ಇಮ್ರಾನ್ ದಸ್ತಗಿರಿ ಮಾಡುವಲ್ಲಿ...
ರಾಷ್ಟ್ರೀಯ ಮಟ್ಟದ ಲಗೋರಿ ಪಂದ್ಯಾಟ -2018 – ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ
ರಾಷ್ಟ್ರೀಯ ಮಟ್ಟದ ಲಗೋರಿ ಪಂದ್ಯಾಟ -2018 - ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ
ಮಂಗಳೂರು: ರಾಷ್ಟ್ರೀಯ ಮಟ್ಟದ ಲಗೋರಿ ಪಂದ್ಯಾಟ -2018 ರ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆಯು ಮಂಗಳೂರಿನ ಯುನಿವರ್ಸಿಟಿ ಕಾಲೇಜಿನ...
ಗಾಂಜಾ ಸೇವನೆ ಮಾಡುತ್ತಿದ್ದ 4 ಯುವಕರ ಬಂಧನ.
ಗಾಂಜಾ ಸೇವನೆ ಮಾಡುತ್ತಿದ್ದ 4 ಯುವಕರ ಬಂಧನ.
ಮಂಗಳೂರು: ನಗರದಲ್ಲಿ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣಾ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಮಂಗಳೂರು ನಗರದ ವೆಲೆನ್ಸಿಯಾ ಮತ್ತು ಕಂಕನಾಡಿ ಮಾರ್ಕೆಟ್ ಸಾರ್ವಜನಿಕ ರಸ್ತೆ...
ಬಿಜೆಪಿಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಸಿದ್ದರಾಮಯ್ಯ
ಬಿಜೆಪಿಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಸಿದ್ದರಾಮಯ್ಯ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಭಾರತದ ಪ್ರಧಾನಿ ಆಗಬೇಕೆಂದು ಪಾಕಿಸ್ತಾನ ಬಯಸುತ್ತಿದೆ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ಸಂಬಂಧಿಸಿ...
ಅಕ್ರಮ ಮರಳು ಸಾಗಾಟ, ಮೂರು ಲಾರಿಗಳ ವಶ
ಅಕ್ರಮ ಮರಳು ಸಾಗಾಟ, ಮೂರು ಲಾರಿಗಳ ವಶ
ಮಂಗಳೂರು: ಲಾರಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸಾಮಾನ್ಯ ಮರಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಲಾರಿ ಚಾಲಕರಾದ ಅಬ್ದುಲ್ ರಜಾಕ್, ಅಬ್ಬುಬಕ್ಕರ್...
ಎ. 27: ಪೇಜಾವರ ಶ್ರೀಗಳ ಕುರಿತ ಕಾಫೀ ಟೇಬಲ್ ಬುಕ್ ‘ಎ ಡೇ ವಿತ್ ದ ಸೈಂಟ್ ದೆನ್...
ಎ. 27: ಪೇಜಾವರ ಶ್ರೀಗಳ ಕುರಿತ ಕಾಫೀ ಟೇಬಲ್ ಬುಕ್ ‘ಎ ಡೇ ವಿತ್ ದ ಸೈಂಟ್ ದೆನ್ ಆ್ಯಂಡ್ ನೌ' ಲೋಕಾರ್ಪಣೆ
ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ನಾಲ್ಕನೇ ಮತ್ತು ಐದನೇ...
ಹೊರ ರಾಜ್ಯದ ಮಹಿಳೆಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ; ಮೂವರ ಸೆರೆ
ಹೊರ ರಾಜ್ಯದ ಮಹಿಳೆಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ; ಮೂವರ ಸೆರೆ
ಮಂಗಳೂರು: ಹೊರ ರಾಜ್ಯದ ಮಹಿಳೆಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿದ್ದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕ್ಯಾಲಿಕಟ್ ತಳೇರಿಯನ ಜುನೈಸ್ (36), ಸುರತ್ಕಲ್...
ದುಬಾಯಿಯಲ್ಲಿ 2015 ಆಗಸ್ಟ್ 28 ರಂದು ವಿಜೃಂಬಣೆಯಿಂದ ನಡೆಯಲಿರುವ ಶ್ರೀ ವರಮಹಾಲಕ್ಷ್ಮೀ ಪೂಜೆ
ದುಬಾಯಿಯಲ್ಲಿ ಶ್ರೀ ವರ ಮಹಾಲಕ್ಷ್ಮೀ ಸಮಿತಿಯ ಸುಮಂಗಲೆಯರು ಒಟ್ಟು ಸೇರಿ ಕಳೆದ ಎಂಟು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದ ಶ್ರೀ ವರಮಹಾಲಕ್ಷ್ಮೀ ಪೂಜೆ ಈ ಬಾರಿ ದುಬಾಯಿ ಗಿಸೆಸ್ ನಲ್ಲಿರುವ ಇಂಡಿಯನ್ ಅಕಾಡೆಮಿ ಸ್ಕೂಲ್...
ಸುಬ್ರಹ್ಮಣ್ಯ ಶ್ರೀಗಳು ಉಪವಾಸ ಕೈಬಿಡುವಂತೆ ಪೇಜಾವರ ಸ್ವಾಮೀಜಿ ಒತ್ತಾಯ
ಸುಬ್ರಹ್ಮಣ್ಯ ಶ್ರೀಗಳು ಉಪವಾಸ ಕೈಬಿಡುವಂತೆ ಪೇಜಾವರ ಸ್ವಾಮೀಜಿ ಒತ್ತಾಯ
ಉಡುಪಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಮಠದ ಜಟಾಪಟಿಯಲ್ಲಿ ವಿದ್ಯಾಪ್ರಸನ್ನ ಸುಬ್ರಹ್ಮಣ್ಯ ಶ್ರೀಗಳು ಉಪವಾಸ ಶುರು ಮಾಡಿದ್ದು, ಕೂಡಲೇ ಶ್ರೀಗಳು ಉಪವಾಸ ಕೈಬಿಡಬೇಕು...
ರಾಜೀವ್‍ಗಾಂಧಿ ಮಾನವಸೇವಾ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಮ0ಗಳೂರು: ಭಾರತ ಸರ್ಕಾರವು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ10 ವರ್ಷಕ್ಕಿಂತ ಹೆಚ್ಚಿನ ಸೇವೆಯನ್ನು ಸಲ್ಲಿಸಿರುವಂತಹ ವ್ಯಕ್ತಿಗಳನ್ನು ಗುರುತಿಸಿ ರಾಜೀವ್‍ಗಾಂಧಿ ಮಾನವ ಸೇವಾ ಪ್ರಶಸ್ತಿಯನ್ನು 3 ವ್ಯಕ್ತಿಗಳಿಗೆ ನೀಡಿಗೌರವಿಸುತ್ತದೆ.
ಪ್ರತಿ...





















