ನ್ಯಾಯಕ್ಕಾಗಿ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಥಳಿಸಿದ ಯೋಗಿ ಆದಿತ್ಯನಾಥ್ ಸರ್ಕಾರ ವಜಾಗೆ ಎನ್.ಎಸ್.ಯು.ಐ ಆಗ್ರಹ
ನ್ಯಾಯಕ್ಕಾಗಿ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಥಳಿಸಿದ ಯೋಗಿ ಆದಿತ್ಯನಾಥ್ ಸರ್ಕಾರ ವಜಾಗೆ ಎನ್.ಎಸ್.ಯು.ಐ ಆಗ್ರಹ
ಉಡುಪಿ: ಉತ್ತರ ಪ್ರದೇಶದಲ್ಲಿ ಬಿಜೆಪಿಯ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದಾಗಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ರೈತ ವಿರೋಧಿ, ಜನವಿರೋಧಿ ನೀತಿ ಅನುಸರಿಸುತ್ತಿದ್ದು ಇದನ್ನು...
ರೋಹಿಂಗ್ಯ ಮುಸ್ಲಿಂ ನಿರಾಶ್ರಿತರಿಗೆ ಆಶ್ರಯ ನೀಡಿದಲ್ಲಿ ದೇಶದ ಆಂತರಿಕ ಭದ್ರತೆಗೆ ಅಪಾಯ: ಜಗದೀಶ್ ಶೇಣವ
ರೋಹಿಂಗ್ಯ ಮುಸ್ಲಿಂ ನಿರಾಶ್ರಿತರಿಗೆ ಆಶ್ರಯ ನೀಡಿದಲ್ಲಿ ದೇಶದ ಆಂತರಿಕ ಭದ್ರತೆಗೆ ಅಪಾಯ: ಜಗದೀಶ್ ಶೇಣವ
ಮಂಗಳೂರು: ರೋಹಿಂಗ್ಯ ಮುಸ್ಲಿಂ ನಿರಾಶ್ರಿತರಿಗೆ ನೆರವು ನೀಡಲು ಭಾರತ ಇಚ್ಚಿಸಿರುವುದು ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿಯಾಗಿದ್ದು, ಅವರನ್ನು ಕೂಡಲೇ ದೇಶದಿಂದ...
ಅ.2 ರಿಂದು ‘ಮಾತೃಪೂರ್ಣ’ ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ
ಅ.2 ರಿಂದು 'ಮಾತೃಪೂರ್ಣ' ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ
ಮಂಗಳೂರು : ಅಂಗನವಾಡಿಗಳಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಟಿಕ ಆಹಾರ ಬಿಸಿ ಊಟ ನೀಡುವ ‘ಮಾತೃಪೂರ್ಣ’ ಯೋಜನೆ ಅಕ್ಟೋಬರ್ 2 ಗಾಂಧೀ ಜಯಂತಿಯಂದು ಜಿಲ್ಲೆಯಲ್ಲಿ ಚಾಲನೆ...
ಅಕ್ಟೋಬರ್ 6ರಂದು ಬಿಜೆಪಿ ವತಿಯಿಂದ ಪೌರಯುಕ್ತ ಮಂಜುನಾಥಯ್ಯ ಹಠಾವೋ ಆಂದೋಲನ: ರಘುಪತಿ ಭಟ್
ಅಕ್ಟೋಬರ್ 6ರಂದು ಬಿಜೆಪಿ ವತಿಯಿಂದ ಪೌರಯುಕ್ತ ಮಂಜುನಾಥಯ್ಯ ಹಠಾವೋ ಆಂದೋಲನ: ರಘುಪತಿ ಭಟ್
ಉಡುಪಿ: ಉಡುಪಿ ನಗರಸಭೆಯಲ್ಲಿ ಪೌರಾಡಳಿತ ನಿಯಮಗಳನ್ನು ಮೀರಿ ವರ್ತಿಸುತ್ತಿರುವ ಪೌರಾಯುಕ್ತ ಡಿ. ಮಂಜುನಾಥಯ್ಯ ಅವರನ್ನು ವರ್ಗಾಯಿಸುವಂತೆ ಆಗ್ರಹಿಸಿ ಉಡುಪಿ ನಗರ...
ತಣ್ಣೀರುಬಾವಿ ಟ್ರೀಪಾರ್ಕ್: 2 ಲಕ್ಷ ಮಂದಿ ಭೇಟಿ
ತಣ್ಣೀರುಬಾವಿ ಟ್ರೀಪಾರ್ಕ್: 2 ಲಕ್ಷ ಮಂದಿ ಭೇಟಿ
ಮ0ಗಳೂರು : ಅರಣ್ಯ ಇಲಾಖೆಯು ಮಂಗಳೂರು ತಣ್ಣೀರುಬಾವಿ ಬೆಂಗರೆಯಲ್ಲಿ ನಿರ್ಮಿಸಿರುವ ಸಸ್ಯೋದ್ಯಾನ ‘ಟ್ರೀಪಾರ್ಕ್’ಗೆ ಕಳೆದ ಒಂದುವರೆ ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ...
ಧರ್ಮಸ್ಥಳದ ವತಿಯಿಂದ ‘ಸ್ವಚ್ಛ ಗೃಹ – ಸ್ವಚ್ಛ ಪರಿಸರ’ ಆಂದೋಲನ
ಧರ್ಮಸ್ಥಳದ ವತಿಯಿಂದ ‘ಸ್ವಚ್ಛ ಗೃಹ – ಸ್ವಚ್ಛ ಪರಿಸರ’ ಆಂದೋಲನ
ಧರ್ಮಸ್ಥಳ :ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಸಲಾಗುತ್ತಿರುವ...
ಬೆಂಗ್ರೆ ವಲಯ ಜೆಡಿಎಸ್ ಬೂತ್ ಕಮಿಟಿ ಮಟ್ಟದ ಕಾರ್ಯಕರ್ತರ ಸಭೆ
ಬೆಂಗ್ರೆ ವಲಯ ಜೆಡಿಎಸ್ ಬೂತ್ ಕಮಿಟಿ ಮಟ್ಟದ ಕಾರ್ಯಕರ್ತರ ಸಭೆ
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ವಸಂತ ಪೂಜಾರಿ ಅವರ ನೇತೃತ್ವದಲ್ಲಿ ಬೆಂಗ್ರೆ ವಲಯ ಜಾತ್ಯತೀತ ಜನತಾದಳ ಬೂತ್ ಮಟ್ಟದ ಕಾರ್ಯಕರ್ತರ...
ಪಡಿತರ ವ್ಯವಸ್ಥೆ ಜನಸಾಮಾನ್ಯರಿಗೆ ಸಿಗುವಂತೆ ಮಾಡಿ: ಶಾಸಕ ಜೆ.ಆರ್.ಲೋಬೊ
ಪಡಿತರ ವ್ಯವಸ್ಥೆ ಜನಸಾಮಾನ್ಯರಿಗೆ ಸಿಗುವಂತೆ ಮಾಡಿ: ಶಾಸಕ ಜೆ.ಆರ್.ಲೋಬೊ
ಮಂಗಳೂರು: ಪಡಿತರ ವ್ಯವಸ್ಥೆ ಜನ ಸಾಮಾನ್ಯರಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರದ ಸೌಲಭ್ಯವನ್ನು ಜನಸಾಮಾನ್ಯರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು...
ಮಹಿಳೆಯ ಜೊತೆ ಅಸಭ್ಯ ವರ್ತನೆ ಪ್ರಶ್ನಿಸಿದ ಕಂಡಕ್ಟರಿಗೆ ಯುವಕನಿಂದ ಹಲ್ಲೆ
ಮಹಿಳೆಯ ಜೊತೆ ಅಸಭ್ಯ ವರ್ತನೆ ಪ್ರಶ್ನಿಸಿದ ಕಂಡಕ್ಟರಿಗೆ ಯುವಕನಿಂದ ಹಲ್ಲೆ
ಮಂಗಳೂರು : ಬಸ್ ಕಂಡಕ್ಟರ್ ಒಬ್ಬರಿಗೆ ಯುವಕನೋರ್ವ ಹಲ್ಲೆ ನಡೆಸಿದ ಘಟನೆ ಸುರತ್ಕಲ್ ಬಳಿ ನಡೆದಿದೆ
ಯುವಕನೋರ್ವ ಬಸ್ಸಿನಲ್ಲಿ ಮಹಿಳೆಯರ ಜೊತೆ...
ವಿಶ್ವ ಪ್ರವಾಸೋದ್ಯಮ ದಿನಾಚರಣೆ; ಹಣತೆ ದೀಪಗಳಲ್ಲಿ ಬೆಳಗಿದ ಬಾರ್ಕೂರು ಕತ್ತಲೆ ಬಸದಿ
ವಿಶ್ವ ಪ್ರವಾಸೋದ್ಯಮ ದಿನಾಚರಣೆ; ಹಣತೆ ದೀಪಗಳಲ್ಲಿ ಬೆಳಗಿದ ಬಾರ್ಕೂರು ಕತ್ತಲೆ ಬಸದಿ
ಉಡುಪಿ: ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ನಾವೆಲ್ಲಾ ಕೈ ಜೋಡಿಸಬೇಕು. ನಮ್ಮ ನೆಲ ಜಲ ಸಂಸ್ಕøತಿ ಉಳಿಸಬೇಕು. ಇತಿಹಾಸ ಪ್ರಸಿದ್ಧ ಬಾರ್ಕೂರು ದೇವಾಲಯಗಳ...