20.5 C
Mangalore
Wednesday, December 24, 2025

ಯಲ್ಲಾಪುರ ಲಾರಿ ಮತ್ತು ಕಾರಿನ ನಡುವೆ ಅಪಘಾತ:9 ಜನರ ದುರ್ಮರಣ

ಯಲ್ಲಾಪುರ ಲಾರಿ ಮತ್ತು ಕಾರಿನ ನಡುವೆಅಪಘಾತ:9 ಜನರ ದುರ್ಮರಣ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅರೆಬೈಲುಘಟ್ಟದ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಭೀಕರ ಅಪಘಾತ ಸಂಭವಿಸಿ 9 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ...

ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ನಾಲ್ಕನೇ ಬಾರಿ ವೇಷ ಹಾಕಿದ ರವಿ ಕಟಪಾಡಿ

ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ನಾಲ್ಕನೇ ಬಾರಿ ವೇಷ ಹಾಕಿದ ರವಿ ಕಟಪಾಡಿ ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಫ್ರೆಂಡ್ಸ್ ಕಟಪಾಡಿ ಸಹಕಾರದೊಂದಿಗೆ ಸೆ.13 ಮತ್ತು 14 ರಂದು ವಿಭಿನ್ನ ಶೈಲಿಯ ವೇಷ ಹಾಕಿ...

ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಉಳ್ಳಾಲ: ಅನುದಾನಿತ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲೆಯ ಶಿಕ್ಷಕರಿಗೆ...

ರಾಷ್ಟ್ರ ಪ್ರಶಸ್ತಿ ಪಡೆದ ಸುರಿಬೈಲು ಶಾಲೆಗೆ ಎಸ್ ಐ ಓ ದಿಂದ ಅಭಿನಂದನೆ

ರಾಷ್ಟ್ರ ಪ್ರಶಸ್ತಿ ಪಡೆದ ಸುರಿಬೈಲು ಶಾಲೆಗೆ ಎಸ್ ಐ ಓ ದಿಂದ ಅಭಿನಂದನೆ ಬಂಟ್ವಾಳ: ಸುಮಾರು ಒಂದೂವರೆ ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಅಡಕೆ ತೋಟ ಸಹಿತ ವಿವಿಧ ತರಕಾರಿ ಬೆಳೆಯೊಂದಿಗೆ ಕೃಷಿ ಚಟುವಟಿಕೆ ನಡೆಸಿ...

ಯೇಸು ಕ್ರಿಸ್ತ, ಮದರ್ ತೆರೆಸಾರ ಕುರಿತು ಅವಹೇಳನಕಾರಿ ಬರಹ: ಅಕ್ಷರ್ ಬೋಳಿಯಾರ್ ಬಂಧನ

ಯೇಸು ಕ್ರಿಸ್ತ, ಮದರ್ ತೆರೆಸಾರ  ಕುರಿತು ಅವಹೇಳನಕಾರಿ ಬರಹ: ಅಕ್ಷರ್ ಬೋಳಿಯಾರ್ ಬಂಧನ ಮಂಗಳೂರು: ಯೇಸು ಕ್ರಿಸ್ತರು ಹಾಗೂ ಸಂತ ಮದರ್ ತೆರೆಸಾ ಅವರ ಕುರಿತು ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ...

ಕೃಷ್ಣಾಷ್ಟಮಿ, ವಿಟ್ಲಪಿಂಡಿಗೆ ಮಾರ್ಪಳ್ಳಿ ಹುಲಿ ವೇಷ ತಂಡ ಸಜ್ಜು

ಕೃಷ್ಣಾಷ್ಟಮಿ, ವಿಟ್ಲಪಿಂಡಿಗೆ ಮಾರ್ಪಳ್ಳಿ ಹುಲಿ ವೇಷ ತಂಡ ಸಜ್ಜು ಉಡುಪಿ: ದೇವಳಗಳ ನಗರಿ ಉಡುಪಿಯಲ್ಲಿ ಸೆಪ್ಟೆಂಬರ್ 13 ಹಾಗೂ 14ರಂದು  ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವದ ಸಂಭ್ರಮ. ಈ ಸಂದರ್ಭಲ್ಲಿ ನಗರದ ಮೂಲೆ...

ಫೇಸ್‌ಬುಕ್‌ನಲ್ಲಿ ಏಸು ಕ್ರಿಸ್ತರ ಅವಮಾನ: ಯುವ ಕಾಂಗ್ರೆಸ್ ಮತ್ತು ಕ್ರೈಸ್ತರಿಂದ ಪೊಲೀಸ್ ದೂರು

ಫೇಸ್‌ಬುಕ್‌ನಲ್ಲಿ ಏಸು ಕ್ರಿಸ್ತರ ಅವಮಾನ: ಯುವ ಕಾಂಗ್ರೆಸ್ ಮತ್ತು ಕ್ರೈಸ್ತರಿಂದ ಪೊಲೀಸ್ ದೂರು ಮಂಗಳೂರು: ಮದರ್ ತೆರೆಸಾ ಹಾಗೂ ಏಸು ಕ್ರಿಸ್ತರ ಬಗ್ಗೆ ಫೇಸ್‌ಬುಕ್ ಮಾಧ್ಯಮದಲ್ಲಿ ನಿಂದನಾತ್ಮಕ ಬರಹ ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಯುವ ಕಾಂಗ್ರೆಸ್ ಮುಂದಾಳತ್ವದಲ್ಲಿ...

ಕೀಟಗಳಿಗೆ ರಾಮಬಾಣವಾದ ಎಸ್.ಎಲ್.ಡಬ್ಲ್ಯೂ. ಎಮ್ ಉತ್ತನ್ನಗಳು

ಕೀಟಗಳಿಗೆ ರಾಮಬಾಣವಾದ ಎಸ್.ಎಲ್.ಡಬ್ಲ್ಯೂ. ಎಮ್ ಉತ್ತನ್ನಗಳು ಉಡುಪಿ: ಉಡುಪಿ ದೊಡ್ಡಣಗುಡ್ಡೆಯ ರೈತ ಸೇವಾ ಕೇಂದ್ರದಲ್ಲಿರುವ ಸ್ವ ಸಹಾಯ ಸಂಘಗಳ ಘನ ಮತ್ತು ದ್ರವ ಸಂಪನ್ಮೂಲ ಉತ್ಪನ್ನಗಳು , ತೋಟಗಳಲ್ಲಿ ಹಾಗೂ ಮನೆಯಲ್ಲಿ ಬೆಳೆಯುವ ಎಲ್ಲಾ...

ಒತ್ತಡ ಕಡಿಮೆ ಮಾಡಲು ಕ್ರೀಡೆ ಸಹಾಯಕ- ಡಾ.ಉಮೇಶ್ ಪ್ರಭು

ಒತ್ತಡ ಕಡಿಮೆ ಮಾಡಲು ಕ್ರೀಡೆ ಸಹಾಯಕ- ಡಾ.ಉಮೇಶ್ ಪ್ರಭು ಉಡುಪಿ : ದೈನಂದಿನ ಜೀವನದಲ್ಲಿ ಮಕ್ಕಳು, ವಯಸ್ಕರು ಹಾಗೂ ಹಿರಿಯ ನಾಗರೀಕರಿಗೆ ಒತ್ತಡವನ್ನು ಕಡಿಮೆ ಮಾಡುವಲ್ಲಿ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳು ಸಹಾಯಕವಾಗುತ್ತವೆ...

ಹಿಂದೂ ಸಂಘಟನೆಗಳಿಂದ ಭಿನ್ನ ಕೋಮಿನ ವಿದ್ಯಾರ್ಥಿಗಳಿಗೆ ಹಲ್ಲೆ; ಪೋಲಿಸರಿಂದ ರಕ್ಷಣೆ

ಹಿಂದೂ ಸಂಘಟನೆಗಳಿಂದ ಭಿನ್ನ ಕೋಮಿನ ವಿದ್ಯಾರ್ಥಿಗಳಿಗೆ ಹಲ್ಲೆ; ಪೋಲಿಸರಿಂದ ರಕ್ಷಣೆ ಕುಂದಾಪುರ: ಉಡುಪಿ ಕಾಲೇಜೊಂದರ ವಿದ್ಯಾರ್ಥಿಗಳ ತಂಡ ಮರವಂತೆ ಬೀಚ್‍ಗೆ ಆಗಮಿಸಿದ್ದು, ಮರಳಿ ಹೋಗುವಾಗ ಕೋಟೇಶ್ವರದಲ್ಲಿ ಹಿಂದೂತ್ವ ಸಂಘಟನೆಯ ಕಾರ್ಯಕರ್ತರು ಅಡ್ಡಹಾಕಿ ಹಲ್ಲೆ ನಡೆಸಿದ...

Members Login

Obituary

Congratulations