26 C
Mangalore
Wednesday, September 10, 2025

ಮೇ 16ರಂದು ನಗರಕ್ಕೆ ನೀರು ಸರಬರಾಜು ಇಲ್ಲ

ಮೇ 16ರಂದು ನಗರಕ್ಕೆ ನೀರು ಸರಬರಾಜು ಇಲ್ಲ ಮ0ಗಳೂರು: ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ 80 ಎಂ.ಎಲ್.ಡಿ ಹಾಗೂ 18 ಎಂ.ಜಿ.ಡಿ ನೀರು ಪೂರೈಕೆಯ ಮೂಲವಾದ ತುಂಬೆಯ ಕೆಳಗಿನ ರೇಚಕ ಸ್ಥಾವರಗಳಿಗೆ...

ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ ದಕ ಸಾಧನೆಗೆ ಕ್ಯಾ. ಕಾರ್ಣಿಕ್ ಶ್ಲಾಘನೆ

ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ ದಕ ಸಾಧನೆಗೆ ಕ್ಯಾ. ಕಾರ್ಣಿಕ್ ಶ್ಲಾಘನೆ ಮಂಗಳೂರು: ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಗಳಿಸಿರುವುದಕ್ಕಾಗಿ ವಿಧಾನ...

ಬಿವಿಟಿಯಲ್ಲಿ ಸೆಲ್ಕೊ ಸೋಲಾರ್ ಸೋಲಾರ್‌ ಉತ್ಪಾದಕರ ಸಮಾವೇಶ

ಬಿವಿಟಿಯಲ್ಲಿ ಸೆಲ್ಕೊ ಸೋಲಾರ್ ಸೋಲಾರ್‌ ಉತ್ಪಾದಕರ ಸಮಾವೇಶ ಉಡುಪಿ: ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯದ ಜನರಿಗೆ ಹಾಗೂ ಸಣ್ಣ ಜೀವನಾಧಾರವನ್ನು ಹೊಂದಿರುವ ಕುಟುಂಬಗಳಿಗೆ ವಿಕೇಂದ್ರೀಕೃತ ಸುಸ್ಥಿರ ಇಂಧನ ಸೇವೆಯನ್ನು ಒದಗಿಸುವುದರ ಜತೆಗೆ ಇಂಧನ ಉದ್ಯಮಶೀಲರಿಗೆ...

ಏಕ್ಸಿಸ್ ಬ್ಯಾಂಕಿಗೆ ತಲುಪಿಸಬೇಕಾಗಿದ್ದ ರೂ. 7.5 ಕೋಟಿ ಹಣದೊಂದಿಗೆ ಹಣ ಸಾಗಾಟ ಏಜೆನ್ಸಿ ಸಿಬಂದಿ ಪರಾರಿ; ದೂರು ದಾಖಲು

ಏಕ್ಸಿಸ್ ಬ್ಯಾಂಕಿಗೆ ತಲುಪಿಸಬೇಕಾಗಿದ್ದ ರೂ. 7.5 ಕೋಟಿ ಹಣದೊಂದಿಗೆ ಹಣ ಸಾಗಾಟ ಏಜೆನ್ಸಿ ಸಿಬಂದಿ ಪರಾರಿ; ದೂರು ದಾಖಲು ಮಂಗಳೂರು: ಬ್ಯಾಂಕಿಗೆ ಸಾಗಿಸಬೇಕಾದ ಹಣವನ್ನು ಸಾಗಿಸದೆ ಮೋಸ ಮಾಡಿ ನಾಲ್ಕು ಮಂದಿ ಪರಾರಿಯಾದ ಕುರಿತು...

ಸಂಸ್ಕೃತಿ ಉತ್ಸವ ಎಲ್ಲರಿಗೂ ಮಾದರಿ : ಆಸ್ಕರ್ ಫೆರ್ನಾಂಡಿಸ್

ಸಂಸ್ಕೃತಿ ಉತ್ಸವ ಎಲ್ಲರಿಗೂ ಮಾದರಿ : ಆಸ್ಕರ್ ಫೆರ್ನಾಂಡಿಸ್ ದೆಹಲಿ : ಯುವಕರು ಅಡ್ಡ ದಾರಿ ಹಿಡಿಯುವ ಈ ಕಾಲ ನಾಡು ನುಡಿ ಸಂಸ್ಕøತಿಗೆ ಒತ್ತು ನೀಡುವ ಉತ್ಸವ ಬೆಂಗಳೂರಿನ ಯುವಕರು ಮಾಡಿರುವುದು ಮೆಚ್ಚುಗೆಯ...

ಮೇ 13 ರಂದು ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಜನಮನ

ಮೇ 13 ರಂದು ಸಚಿವ ಪ್ರಮೋದ್ ಮಧ್ವರಾಜ್  ಅವರಿಂದ ಜನಮನ ಉಡುಪಿ: ರಾಜ್ಯ ಸರ್ಕಾರಕ್ಕೆ ಮೇ 13 ರಂದು ನಾಲ್ಕು ವರ್ಷ ಪೂರ್ಣಗೊಳಿಸಿದ ಸಂಭ್ರಮ. ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳ ಬಗ್ಗೆ ಈ ದಿನ...

ಮೆಲ್ಬೊರ್ನ್ ಪಾರ್ಲಿಮೆಂಟ್ ಭವನಕ್ಕೆ ಕನ್ನಡ ಕಲಾವಿದರ ಭೇಟಿ

ಮೆಲ್ಬೊರ್ನ್ ಪಾರ್ಲಿಮೆಂಟ್ ಭವನಕ್ಕೆ ಕನ್ನಡ ಕಲಾವಿದರ ಭೇಟಿ ಆಸ್ಟ್ರೇಲಿಯಾ, : ಮೆಲ್ಬರ್ನ್ನಲ್ಲಿರುವ ವಿಕ್ಟೋರಿಯಾ ರಾಜ್ಯದ ಪಾರ್ಲಿಮೆಂಟ್ ಭವನಕ್ಕೆ ಯುನೈಟೆಡ್ ಕನ್ನಡ ಸಂಘ, ಆಸ್ಟ್ರೇಲಿಯಾವು ಮೇ 13 ಮತ್ತು 14 ರಂದು ಜರಗಲಿರುವ 13ನೇ ವಿಶ್ವ...

ಪಿಯು ಫಲಿತಾಂಶ: ಕರಾವಳಿ ಜಿಲ್ಲೆಗಳ ಸಾಧನೆಗೆ ಕ್ಯಾ. ಕಾರ್ಣಿಕ್ ಅಭಿನಂದನೆ

ಪಿಯು ಫಲಿತಾಂಶ: ಕರಾವಳಿ ಜಿಲ್ಲೆಗಳ ಸಾಧನೆಗೆ ಕ್ಯಾ. ಕಾರ್ಣಿಕ್ ಅಭಿನಂದನೆ ಈ ಸಾಲಿನ ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಉಡುಪಿ, ದ್ವಿತೀಯ ಸ್ಥಾನವನ್ನು ಪಡೆದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ...

ವೆನ್‍ಲಾಕ್ ಅಭಿವೃದ್ಧಿಗೆ ಮಾಸ್ಟರ್‍ಪ್ಲಾನ್: ಡಿಸಿ ಡಾ.ಕೆ.ಜಿ.ಜಗದೀಶ ಸೂಚನೆ

ವೆನ್‍ಲಾಕ್ ಅಭಿವೃದ್ಧಿಗೆ ಮಾಸ್ಟರ್‍ಪ್ಲಾನ್: ಡಿಸಿ ಸೂಚನೆ ಮ0ಗಳೂರು :ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ಸೂಚಿಸಿದ್ದಾರೆ. ಅವರು ಗುರುವಾರ ನಡೆದ ವೆನ್‍ಲಾಕ್ ಆರೋಗ್ಯ ರಕ್ಷಾ ಸಮಿತಿಯ ಸಭೆಯ ಅಧ್ಯಕ್ಷತೆ...

ಮೇ 18 ನವಿಕೃತ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯ ಲೋಕಾರ್ಪಣೆ

ಮೇ 18 ನವಿಕೃತ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯ ಲೋಕಾರ್ಪಣೆ ಕುಂದಾಪುರ: ನವಿಕೃತ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ದೇವಾಲಯದ ಆಶೀರ್ವಚನ ಹಾಗೂ ಉದ್ಘಾಟನಾ ಕಾರ್ಯಕ್ರಮ ಮೇ 18 ರಂದು ಬೆಳಿಗ್ಗೆ 9.45 ಕ್ಕೆ ಜರುಗಲಿದೆ...

Members Login

Obituary

Congratulations