ಮಸ್ಕತ್ತಿನಲ್ಲಿ ವಿಜೃಂಭಣೆಯಿಂದ ನಡೆದ ಓಮನ್ ಬಿಲ್ಲವಾಸ್ ಹತ್ತನೇ ವಾರ್ಷಿಕೋತ್ಸವ
ಮಸ್ಕತ್ತಿನಲ್ಲಿ ವಿಜೃಂಭಣೆಯಿಂದ ನಡೆದ ಓಮನ್ ಬಿಲ್ಲವಾಸ್ ಹತ್ತನೇ ವಾರ್ಷಿಕೋತ್ಸವ
ಒಮಾನ್ ಬಿಲ್ಲವಾಸ್ ಇದರ ಹತ್ತನೇ ವಾರ್ಷಿಕೋತ್ಸವವನ್ನು ವೈಭವ ಮತ್ತು ಉತ್ಸಾಹದಿಂದ ಆಚರಿಸಲಾಯಿತು. ಒಮಾನ್ ದೇಶದ ಉದ್ದಗಲಕ್ಕೂ ಇರುವ 600 ಕ್ಕೂ ಅಧಿಕ ಸದಸ್ಯರು ಮಸ್ಕತ್ತಿನ...
ಅಶಕ್ತರು, ಅನಾಥರಲ್ಲಿ ನಗುಮುಖ ಕಾಣುವುದೇ ಕ್ರಿಸ್ಮಸ್ ಆಚರಣೆ
ಅಶಕ್ತರು, ಅನಾಥರಲ್ಲಿ ನಗುಮುಖ ಕಾಣುವುದೇ ಕ್ರಿಸ್ಮಸ್ ಆಚರಣೆ
ಸಂತ ಕ್ರಿಸ್ತೋಪರ್ ಎಸೋಷಿಯೇಶನ್ ಮಂಗಳೂರು ಇದರ ವತಿಯಿಂದ ಕ್ರಿಸ್‍ಮಸ್ ಹಬ್ಬ್ದ ಆಚರಣೆಯನ್ನು ಉಳ್ಳಾಲ ಬೀರಿಯಲ್ಲಿರುವ ಪಶ್ಚಿಮ್ ರಿüೀಹಾಬ್ ಆಶ್ರಮದಲ್ಲಿ ತಾರೀಕು: 21.12.2018ರಂದು ಆಚರಿಸಲಾಯಿತು.
ಆಶ್ರಮದ ನಿವಾಸಿಗಳಿಗೆ ಅಗತ್ಯವಿರುವ...
ಉಡುಪಿ: ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಭೇಟಿ
ಉಡುಪಿ: ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಭೇಟಿ
ಉಡುಪಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವೆಡೆಗಳಲ್ಲಿ ಹಾನಿ ಸಂಭವಿಸಿದ್ದು, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಮಂಗಳವಾರ ಹಾನಿಗೊಳಗಾದ ಪ್ರದೇಶಗಳಿಗೆ ಖುದ್ದು...
ಕೆಸಿಎಫ್ ಅಲ್ ಹಸ್ಸ ಸೆಕ್ಟರ್(ದಮ್ಮಾಂ) ವತಿಯಿಂದ ಸ್ವಾತಂತ್ರೋತ್ಸವ
ಕೆಸಿಎಫ್ ಅಲ್ ಹಸ್ಸ ಸೆಕ್ಟರ್(ದಮ್ಮಾಂ) ವತಿಯಿಂದ ಸ್ವಾತಂತ್ರೋತ್ಸವ
ಸೌದಿಅರೇಬಿಯಾ: ಕೆಸಿಎಫ್ ಅಲ್ ಹಸ್ಸ ಸೆಕ್ಟರ್(ದಮ್ಮಾಂ) ವತಿಯಿಂದ ಅತಿ ವಿಜೃಂಭಣೆಯಿಂದ ಸ್ವಾತಂತ್ರೋತ್ಸವ ದಿನಾಚರಣೆ ಹಫೂಫ್ ಫುಟ್ಬಾಲ್ ಸ್ಟೇಡಿಯಂ ನಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
...
ಮೀನು ಸಾಕಣೆ ಮೂಲಕ ಉದ್ಯೋಗ ಸೃಷ್ಟಿಗೆ ಫೆಡರೇಶನ್ ವತಿಯಿಂದ ಯೋಜನೆ : ಯಶ್ಪಾಲ್ ಸುವರ್ಣ
ಮೀನು ಸಾಕಣೆ ಮೂಲಕ ಉದ್ಯೋಗ ಸೃಷ್ಟಿಗೆ ಫೆಡರೇಶನ್ ವತಿಯಿಂದ ಯೋಜನೆ : ಯಶ್ಪಾಲ್ ಸುವರ್ಣ
ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಮಣಿಪಾಲ ಮಣ್ಣಪಳ್ಳ ಕೆರೆಯಲ್ಲಿ ಮೀನು ಮರಿ...
ಶಾಸಕ ವೇದವ್ಯಾಸ್ ಕಾಮತ್ ಸೇರಿ 11 ಜನರ ಮೇಲೆ F.I.R ಪ್ರಕರಣ ; ಶಕ್ತಿನಗರ ಪರಿಸರಕ್ಕೆ ಕೆಟ್ಟ ಹೆಸರು...
ಶಾಸಕ ವೇದವ್ಯಾಸ್ ಕಾಮತ್ ಸೇರಿ 11 ಜನರ ಮೇಲೆ F.I.R ಪ್ರಕರಣ ; ಶಕ್ತಿನಗರ ಪರಿಸರಕ್ಕೆ ಕೆಟ್ಟ ಹೆಸರು ತರಲು ಸ್ಥಳೀಯ ವ್ಯಕ್ತಿಗಳಿಂದ ಈ ಕೃತ್ಯ ; ಶಕ್ತಿನಗರ ಕಾನಡ್ಕ ಪರಿಸರ ನಾಗರಿಕರು..!
ಮಂಗಳೂರು:...
ಎಸ್.ಡಿ.ಎಮ್ ಪ್ರೌಢ ಶಾಲೆಯಲ್ಲಿ ಇ.ವಿ.ಎಂ. ಬಳಕೆ
ಎಸ್.ಡಿ.ಎಮ್ ಪ್ರೌಢ ಶಾಲೆಯಲ್ಲಿ ಇ.ವಿ.ಎಂ. ಬಳಕೆ
ಉಜಿರೆ: ಮಕ್ಕಳಲ್ಲಿ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬ್ಯಾಲೇಟ್ ಉಪಯೋಗಿಸಿ ಅಭ್ಯರ್ಥಿಯನ್ನು ಆರಿಸುವುದು ಎಲ್ಲಾ ಶಾಲೆಗಳಲ್ಲು ಸಾಮಾನ್ಯ. ಆದರೆ ಎಸ್.ಡಿ.ಎಂ ಅನುದಾನಿತ ಪ್ರೌಢ ಶಾಲೆಯಲ್ಲಿ ನವೀನ...
ಸಂತ ಅಂತೋನಿ ಆಶ್ರಮದಲ್ಲಿ ಕೃತಜ್ಞತಾ ದಿನ ಆಚರಣೆ
ಸಂತ ಅಂತೋನಿ ಆಶ್ರಮದಲ್ಲಿ ಕೃತಜ್ಞತಾ ದಿನ ಆಚರಣೆ
ವರದಿ ಮತ್ತು ಚಿತ್ರಗಳು: ಫಾ| ಅನಿಲ್ ಫೆರ್ನಾಂಡಿಸ್
ಮಂಗಳೂರು: ಮಂಗಳೂರು ಜೆಪ್ಪುವಿನ ಸಂತ ಅಂತೋನಿ ಚಾರಿಟೇಬಲ್ ಸಂಸ್ಥೆಗಳಿಗೆ ಸಹಾಯಾಧರ ನೀಡುವ ದಾನಿಗಳನ್ನು ಸ್ಮರಿಸಿ ಕೃತಜ್ಞತಾ ದಿನವನ್ನು 2024ರ...
ಬಾಲ್ಯವಿವಾಹ – ಅಪರಾಧಿಗಳಿಗೆ ಕಠಿಣ ಶಿಕ್ಷೆ
ಬಾಲ್ಯವಿವಾಹ – ಅಪರಾಧಿಗಳಿಗೆ ಕಠಿಣ ಶಿಕ್ಷೆ
ಮಂಗಳೂರು : ಬಾಲ್ಯವಿವಾಹ ನಿಷೇಧ ಕಾಯ್ದೆ 2006 ತಿದ್ದುಪಡಿ 2016 ರ ಪ್ರಕಾರ 18 ವರ್ಷದೊಳಗಿನ ಯಾವುದೇ ಹೆಣ್ಣು ಮಕ್ಕಳಿಗೆ ಹಾಗೂ 21 ವರ್ಷದೊಳಗಿನ ಯಾವುದೇ ಗಂಡು...
ಕೈದಿಗೆ ಮಾದಕ ವಸ್ತು ನೀಡಿದ ಪ್ರಕರಣ: ಮಂಗಳೂರು ಜೈಲಿಗೆ ಪೊಲೀಸ್-ಎಸ್‌ಎಎಫ್ ತಂಡ ದಾಳಿ
ಕೈದಿಗೆ ಮಾದಕ ವಸ್ತು ನೀಡಿದ ಪ್ರಕರಣ: ಮಂಗಳೂರು ಜೈಲಿಗೆ ಪೊಲೀಸ್-ಎಸ್‌ಎಎಫ್ ತಂಡ ದಾಳಿ
ಮಂಗಳೂರು: ಮಂಗಳೂರಿನ ಜಿಲ್ಲಾ ಕಾರಾಗೃಹಕ್ಕೆ ಮಹಿಳೆಯೊಬ್ಬರು ನಿಷೇಧಿತ ಮಾದಕವಸ್ತು ಎಂಡಿಎಂಎ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸರು- ಎಸ್‌ಎಎಫ್ (ಸ್ಪೆಷಲ್...