ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಅಗತ್ಯ ಸಿದ್ಧತೆ: ಅಪರ ಜಿಲ್ಲಾಧಿಕಾರಿ ರಾಜು
ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಅಗತ್ಯ ಸಿದ್ಧತೆ: ಅಪರ ಜಿಲ್ಲಾಧಿಕಾರಿ ರಾಜು
ಮಂಗಳೂರು: ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ರಾಜು...
ಕುಂದಾಪುರ – ಬೆಂಗಳೂರು : ಅಂಬಾರಿ ಡ್ರೀಮ್ ಕ್ಲಾಸ್ ಎ.ಸಿ. ಸ್ಲೀಪರ್ ಬಸ್
ಕುಂದಾಪುರ - ಬೆಂಗಳೂರು : ಅಂಬಾರಿ ಡ್ರೀಮ್ ಕ್ಲಾಸ್ ಎ.ಸಿ. ಸ್ಲೀಪರ್ ಬಸ್
ಮಂಗಳೂರು: ಕೆ.ಎಸ್.ಆರ್.ಟಿ.ಸಿ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕೇಂದ್ರೀಯ ವಿಭಾಗದಿಂದ ಬೆಂಗಳೂರು-ಕುಂದಾಪುರ ನಡುವೆ ಮಂಗಳೂರು, ಉಡುಪಿ, ಕುಂದಾಪುರ, ಮಣಿಪಾಲ...
ಮಣ್ಣಪಳ್ಳ ಕೆರೆ ನಿರ್ವಹಣೆ ನಗರಸಭೆಗೆ ಹಸ್ತಾಂತರಿಸಿ : ಯಶ್ಪಾಲ್ ಸುವರ್ಣ
ಮಣ್ಣಪಳ್ಳ ಕೆರೆ ನಿರ್ವಹಣೆ ನಗರಸಭೆಗೆ ಹಸ್ತಾಂತರಿಸಿ : ಯಶ್ಪಾಲ್ ಸುವರ್ಣ
ಉಡುಪಿ: ನಗರಸಭಾ ವ್ಯಾಪ್ತಿಯ ಮಣ್ಣಪಳ್ಳ ಸಮರ್ಪಕ ನಿರ್ವಹಣೆ ಇಲ್ಲದೆ ಸಮಸ್ಯೆಗಳ ಗೂಡಾಗಿದ್ದು ಈಗಾಗಲೇ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಣ್ಣಪಳ್ಳ ಕೆರೆಯನ್ನು ನಗರಸಭೆಗೆ...
ವೆನ್‌ಲಾಕ್ ವಿಭಾಗೀಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಸರಕಾರದ ಒಪ್ಪಿಗೆ: ಐವನ್ ಡಿಸೋಜಾ
ವೆನ್‌ಲಾಕ್ ವಿಭಾಗೀಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಸರಕಾರದ ಒಪ್ಪಿಗೆ: ಐವನ್ ಡಿಸೋಜಾ
ಮಂಗಳೂರು: ನಗರದ ವೆನ್ ಲಾಕ್ ಆಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸರಕಾರ ಒಪ್ಪಿಗೆ ನೀಡಿದ್ದು, ಬಜೆಟ್‌ನಲ್ಲಿಯೂ ಅನುದಾನ ಮೀಸಲಿರಿಸಲಾಗಿದೆ ಎಂದು ವಿಧಾನ...
ಎಡಪಕ್ಷಗಳ ದೇಶವ್ಯಾಪಿ ಮುಷ್ಕರ; ಶಾಲಾ ಕಾಲೇಜುಗಳಿಗೆ ರಜೆ ಇಲ್ಲ- ಜಿಲ್ಲಾಧಿಕಾರಿ ಸ್ಪಷ್ಟನೆ
ಎಡಪಕ್ಷಗಳ ದೇಶವ್ಯಾಪಿ ಮುಷ್ಕರ; ಶಾಲಾ ಕಾಲೇಜುಗಳಿಗೆ ರಜೆ ಇಲ್ಲ- ಜಿಲ್ಲಾಧಿಕಾರಿ ಸ್ಪಷ್ಟನೆ
ಎಡಪಕ್ಷಗಳು ಸಾರ್ವತ್ರಿಕ ಮುಷ್ಕರಕ್ಕೆ ಜನವರಿ 8ರಂದು ಕರೆ ನೀಡಿದ್ದು ಈ ಪ್ರಯುಕ್ತನಾಳೆ ( ಜನವರಿ 8) ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವ...
ಬಲ್ಮಠ – ಬೆಂದೂರ್ವೆಲ್ ರಸ್ತೆ ಬ್ಲೇಸಿಯಸ್ ಡಿ’ಸೋಜಾ ರಸ್ತೆಯಾಗಿ ನಾಮಕರಣ: ಶಾಸಕ ಲೋಬೊ
ಬಲ್ಮಠ – ಬೆಂದೂರ್ವೆಲ್ ರಸ್ತೆ ಬ್ಲೇಸಿಯಸ್ ಡಿ'ಸೋಜಾ ರಸ್ತೆಯಾಗಿ ನಾಮಕರಣ: ಶಾಸಕ ಲೋಬೊ
ಮಂಗಳೂರು : ಬೆಂದೂರ್ ವೆಲ್ - ಬಲ್ಮಠ ರಸ್ತೆಯನ್ನು ಮಾಜಿ ಎಮ್ ಎಲ್ ಸಿ ದಿವಂಗತ ಬ್ಲೇಸಿಯಸ್ ಡಿ'ಸೋಜಾ ರಸ್ತೆ...
ವಂಚನೆ ಪ್ರಕರಣ: ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ವಂಚನೆ ಪ್ರಕರಣ: ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಸುಳ್ಯ: ವಂಚನೆ ಪ್ರಕರಣದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ.
ಕಡೂರು ಗ್ರಾಮದ ನಿವಾಸಿ ನಾಗೇಶ್ ಬಂಧಿತ ಆರೋಪಿ ಎಂದು...
ರಿಕ್ಷಾದಲ್ಲಿ ಬಂದು, ನಾಲ್ವರನ್ನು ಕೊಂದ!: ಆರೋಪಿಯ ಕುರಿತು ಮಾಹಿತಿ ನೀಡಿದ ಆಟೋ ಚಾಲಕ
ಆಟೋ ರಿಕ್ಷಾದಲ್ಲಿ ಬಂದು, ನಾಲ್ವರನ್ನು ಕೊಂದ!: ಆರೋಪಿಯ ಕುರಿತು ಮಾಹಿತಿ ನೀಡಿದ ಆಟೋ ಚಾಲಕ
ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ತೆ ಪ್ರಕರಣ ಆರೋಪಿ ಬಾಡಿಗೆ ರಿಕ್ಷಾದಲ್ಲಿ ಬಂದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದ್ದು....
ಕರಾವಳಿ ಮೀನುಗಾರರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆಗೆ ರಾಜ್ಯ ಸರಕಾರಕ್ಕೆ ಯಶ್ಪಾಲ್ ಸುವರ್ಣ ಮನವಿ
ಕರಾವಳಿ ಮೀನುಗಾರರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆಗೆ ರಾಜ್ಯ ಸರಕಾರಕ್ಕೆ ಯಶ್ಪಾಲ್ ಸುವರ್ಣ ಮನವಿ
ಉಡುಪಿ: ಕರಾವಳಿ ಕರ್ನಾಟದ 360 ಕಿಲೋ ಮೀಟರ್ ವ್ಯಾಪ್ತಿಯ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ...
ಧರ್ಮಸ್ಥಳದಲ್ಲಿ ವಿಜೃಂಭಣೆಯಿಂದ ನಡೆದ ಕೆರೆಕಟ್ಟೆ ಉತ್ಸವ
ಧರ್ಮಸ್ಥಳದಲ್ಲಿ ವಿಜೃಂಭಣೆಯಿಂದ ನಡೆದ ಕೆರೆಕಟ್ಟೆ ಉತ್ಸವ
ಉಜಿರೆ, ಡಿ.03: ಅಲ್ಲಿಎಲ್ಲೆಲ್ಲೂ ದೀಪಗಳ ಸಾಲು ಹಾಗೂ ಸಡಗರ-ಸಂಭ್ರಮ. ‘ಓಂ ನಮೋಃ ಶಿವಾಯ’ ಮಂತ್ರಘೋಷ. ಧರ್ಮಸ್ಥಳದ ಲಕ್ಷದೀಪೋತ್ಸವದ ಭಾಗವಾಗಿ ನಡೆದಕೆರೆಕಟ್ಟೆಉತ್ಸವ ಆಕರ್ಷಿಸಿದ್ದು ಹೀಗೆ.
ನಂಬಿದ ಭಕ್ತರಕೈಬಿಡದ ಶ್ರೀ ಮಂಜುನಾಥ...