ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ!

ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ! ಚಿಕ್ಕಮಗಳೂರು: ಉಡುಪಿಯಲ್ಲಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಪೋಲಿಸ್ ಅಧಿಕಾರಿ ಯುವಜನರ ಕಣ್ಮಣಿಯಾಗಿದ್ದ ಅಣ್ಣಾಮಲೈ ಬೈಂದೂರಿನ ಪ್ರತಿಭಾವಂತ ವಿದ್ಯಾರ್ಥಿನಿಯೊರ್ವಳಿಗೆ ಯಕ್ಷಗಾನ...

ದರೋಡೆ ಮತ್ತು ಕಳವು ಪ್ರಕರಣಗಳ ಸುಳ್ಳು ಕಥೆ ಸೃಷ್ಡಿಸಿದಾತನ ಸರೆ

ದರೋಡೆ ಮತ್ತು ಕಳವು ಪ್ರಕರಣಗಳ ಸುಳ್ಳು ಕಥೆ ಸೃಷ್ಡಿಸಿದಾತನ ಸರೆ ಮಂಗಳೂರು: ಮಂಗಳೂರು ರಥಬೀದಿಯಲ್ಲಿ ಚಿನ್ನದ ಕೆಲಸ ಮಾಡಿ ಚಿನ್ನದೊಡವೆ ಹಿಡಿದುಕೊಂಡು ತೊಕ್ಕೊಟ್ಟು ಹಾಜಿ ಜುವೆಲ್ಲರಿಗೆ ಕೊಡಲು ಬರುವಾಗ ರಾತ್ರಿ 9-00 ಗಂಟೆಗೆ ನನ್ನನ್ನು...

ಶ್ರೀಲಂಕ ಭಯೋತ್ಪಾದಕ ದಾಳಿ- ಮೃತ ಆತ್ಮಗಳಿಗೆ ಶಾಂತಿ ಕೋರಿ ಉಡುಪಿ ಕ್ರೈಸ್ತ ಭಾಂಧವರಿಂದ ಪ್ರಾರ್ಥನಾ ಸಭೆ

ಶ್ರೀಲಂಕ ಭಯೋತ್ಪಾದಕ ದಾಳಿ- ಮೃತ ಆತ್ಮಗಳಿಗೆ ಶಾಂತಿ ಕೋರಿ ಉಡುಪಿ ಕ್ರೈಸ್ತ ಭಾಂಧವರಿಂದ ಪ್ರಾರ್ಥನಾ ಸಭೆ ಉಡುಪಿ: ಶ್ರೀಲಂಕಾದ ಕೊಲಂಬೊ ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರಿ ಉಡುಪಿ ಜಿಲ್ಲೆಯ...

ದಡಾರ – ರುಬೆಲ್ಲಾ 4.23 ಲಕ್ಷ ಮಕ್ಕಳಿಗೆ ಚುಚ್ಚು ಮದ್ದು

ದಡಾರ - ರುಬೆಲ್ಲಾ 4.23 ಲಕ್ಷ ಮಕ್ಕಳಿಗೆ ಚುಚ್ಚು ಮದ್ದು ಮ0ಗಳೂರು : ದಕ್ಷಿಣ ಕನ್ನಡ ಫೆಬ್ರವರಿ 7 ರಿಂದ ಮಾ. 1 ರವರಗೆ ದಡಾರ - ರುಬೆಲ್ಲಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಜಿಲ್ಲೆಯ...

ಭಟ್ಕಳದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ

ಭಟ್ಕಳ: ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಿ ನ್ಯೂ ಇಂಗ್ಲೀಷ್ ಸ್ಕೂಲ್ ಭಟ್ಕಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಭಟ್ಕಳ ಇವರ...

ದಕ ಜಿಲ್ಲಾ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ

ದಕ ಜಿಲ್ಲಾ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ ಮ0ಗಳೂರು : ಕ್ರೀಡೆ, ಸಾಂಸ್ಕøತಿ ಹಾಗೂ ಸಮುದಾಯ ಅಭಿವೃಧ್ಧಿ ಕ್ಷೇತ್ರಗಳಲ್ಲಿ 2016-17ನೇ ಸಾಲಿನಲ್ಲಿ ಉತ್ತಮ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿರುವ ಯುವಜನರಿಗೆ ಹಾಗೂ ನೊಂದಾಯಿತ ಯುವಕ/ಯುವತಿ ಸಂಘಗಳಿಗೆ ಜಿಲ್ಲಾ...

ಕಾಣೆಯಾದ ವ್ಯಕ್ತಿಯ ಶವ ನೇತ್ರಾವತಿ ನದಿಯ ಡ್ಯಾಂನಲ್ಲಿ ಪತ್ತೆ

ಕಾಣೆಯಾದ ವ್ಯಕ್ತಿಯ ಶವ ನೇತ್ರಾವತಿ ನದಿಯ ಡ್ಯಾಂನಲ್ಲಿ ಪತ್ತೆ ಮಂಗಳೂರು: ಕಳೆದ ಎಂಡು ದಿನಗಳಿಂದ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಅಜಿರ ಮನೆ ನಿವಾಸಿ ರಮೇಶ್ (45) ಎಂಬವರ ಶವ ಬಂಟ್ವಾಳದ ಬಳಿ...

ಕೋಟೇಶ್ವರ ಗಾಣಿಗ ಯುವ ಸಂಘಟನೆಯಿಂದ ಮಕ್ಕಳಿಗೆ ನೋಟ್ ಬುಕ್, ಕೊಡೆ ವಿತರಣೆ

ಕೋಟೇಶ್ವರ ಗಾಣಿಗ ಯುವ ಸಂಘಟನೆಯಿಂದ ಮಕ್ಕಳಿಗೆ ನೋಟ್ ಬುಕ್, ಕೊಡೆ ವಿತರಣೆ ಕೋಟ: ಗಾಣಿಗ ಸಮಾಜವು ಶೈಕ್ಷಣಿಕವಾಗಿ ಮುಂದುವರಿಯುವ ಮೂಲಕ ಇನ್ನಷ್ಟು ಬಲಿಷ್ಟಗೊಳ್ಳಬೇಕು. ಮಹಿಳೆಯರು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು.ಈ ನಿಟ್ಟಿನಲ್ಲಿ ಮಹಿಳಾ ಸಂಘಟನೆ...

ಹತ್ತು ದಿನಗಳ ಉಚಿತ ಮಕ್ಕಳ ಯೋಗ ಶಿಬಿರ

ಮಂಗಳೂರು: ಮಂಗಳೂರಿನ ಕೊಟ್ಟಾರದ ಕೌಸ್ತುಭ ಹಾಲ್ ನಲ್ಲಿ ಹತ್ತು ದಿನಗಳ ಉಚಿತ ಮಕ್ಕಳ ಯೋಗ ಶಿಬಿರ ಮೇ 8 ರಂದು ಇಂದ್ರಜಿತ್ ಬೆನಗಲ್ ಮತ್ತು ಗುರು ಇವರಿಂದ ಉದ್ಘಾಟನೆ ಗೊಂಡಿತು. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ...

ಮಂಗಳೂರು ದಸರಾ ಮೆರವಣಿಗೆ ವಿಜೃಂಭಣೆಯ ಆರಂಭ

ಮಂಗಳೂರು ದಸರಾ ಮೆರವಣಿಗೆ ವಿಜೃಂಭಣೆಯ ಆರಂಭ ಮಂಗಳೂರು: ಇಲ್ಲಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ವತಿಯಿಂದ ಆಯೋಜಿಸಿರುವ ವಿಜೃಂಭಣೆಯ ಮಂಗಳೂರು ದಸರಾ ಮೆರವಣಿಗೆ ಶನಿವಾರ ಸಂಜೆ ಆರಂಭವಾಯಿತು. ಶಾರದೆ ಮತ್ತು ನವ ದುರ್ಗೆಯರ ವಿಗ್ರಹಗಳ ಮೆರವಣಿಗೆ...

Members Login

Obituary

Congratulations