ಡಿ. 16- 17 ರಂದು ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ ಲಗೋರಿ ಕ್ರೀಡಾಕೂಟದ ಕರ್ನಾಟಕ ತಂಡದ ಆಯ್ಕೆ
ಡಿ. 16- 17 ರಂದು ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ ಲಗೋರಿ ಕ್ರೀಡಾಕೂಟದ ಕರ್ನಾಟಕ ತಂಡದ ಆಯ್ಕೆ
ಮಂಗಳೂರು: ಮಂಗಳೂರಿನಲ್ಲಿ ಅಮೇಚುರ್ ಲಗೋರಿ ಫೆಡರೇಷನ್ ಆಫ್ ಇಂಡಿಯಾ ಹಾಗು ಕರ್ನಾಟಕ ಲಗೋರಿ ಅಸೋಸಿಯೇಷನ್ ಸಹಯೋಗದೊಂದಿಗೆ ರಾಷ್ಟ್ರ...
ಮಂಗಳೂರು ಹಳೆ ಬಂದರು ಅಭಿವೃದ್ಧಿಗೆ 65 ಕೋಟಿ : ಶಾಸಕ ಜೆ.ಆರ್.ಲೋಬೊ
ಮಂಗಳೂರು ಹಳೆ ಬಂದರು ಅಭಿವೃದ್ಧಿಗೆ 65 ಕೋಟಿ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ಮಂಗಳೂರು ಹಳೆ ಬಂದರು ಅಭಿವೃದ್ಧಿಗೆ ಇದೀಗ ಕಾಲಕೂಡಿ ಬಂದಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 65 ಕೋಟಿ ಮಂಜೂರು ಮಾಡಿರುವುದಾಗಿ...
ದನ ಕಳವು ಪ್ರಕರಣದಲ್ಲಿ ಭಾಗಿಯಾದ ಇಬ್ಬರ ಸೆರೆ :ಕಾರು ವಶ
ದನ ಕಳವು ಪ್ರಕರಣದಲ್ಲಿ ಭಾಗಿಯಾದ ಇಬ್ಬರ ಸೆರೆ :ಕಾರು ವಶ
ಮಂಗಳೂರು: ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ದನ ಕಳ್ಳತನ ಮಾಡಿದ ಆರೋಪಿಗಳನ್ನು ಹಾಗೂ ದನ ಕಳ್ಳತನಕ್ಕೆ ಉಪಯೋಗಿಸಿದ...
ಆತ್ರಾಡಿಯಲ್ಲಿ ಕಾರು ಡಿಕ್ಕಿ; ಬೈಕ್ ಸವಾರ ಮೃತ್ಯು
ಆತ್ರಾಡಿಯಲ್ಲಿ ಕಾರು ಡಿಕ್ಕಿ; ಬೈಕ್ ಸವಾರ ಮೃತ್ಯು
ಹಿರಿಯಡ್ಕ: ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಫಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಆತ್ರಾಡಿಯ ಪರೀಕ ದೇವಸ್ಥಾನದ ಗೋಪುರ ಬಳಿ ಸೋಮವಾರ ನಡೆದಿದೆ.
ಮೃತರನ್ನು ಬೈಕ್...
ಕರಾವಳಿ ಉತ್ಸವಕ್ಕೆ ತಯಾರಾಗಿದೆ ಮಂಗಳೂರು
ಕರಾವಳಿ ಉತ್ಸವಕ್ಕೆ ತಯಾರಾಗಿದೆ ಮಂಗಳೂರು
ಮಂಗಳೂರು : ಮನರಂಜನಾ ಹಬ್ಬ ಕರಾವಳಿ ಉತ್ಸವಕ್ಕೆ ಕಡಲ ನಗರಿ ಮಂಗಳೂರು ಸಜ್ಜಾಗುತ್ತಿದೆ. ವಿಶ್ವದ ಪ್ರಖ್ಯಾತ ಕಲಾವಿದರ ಕೂಡುವಿಕೆಯಿಂದ ನಡೆಯುವ ಈ ಉತ್ಸವಕ್ಕೆ ತಲೆಬಾಗದವರೇ ಇಲ್ಲ. ಮಂಗಳೂರಿನ ಜನತೆಯು...
ಹಿಂದೂ ಕಾರ್ಯಕರ್ತರ ಹತ್ಯೆ ; ಎನ್ ಐ ಎ ತನಿಖೆಗೆ ವಹಿಸುವಂತೆ ಕಾರ್ಣಿಕ್ ಆಗ್ರಹ
ಹಿಂದೂ ಕಾರ್ಯಕರ್ತರ ಹತ್ಯೆ ; ಎನ್ ಐ ಎ ತನಿಖೆಗೆ ವಹಿಸುವಂತೆ ಕಾರ್ಣಿಕ್ ಆಗ್ರಹ
ಮಂಗಳೂರು: ಪರೇಶ ಮೇಸ್ತ ಸೇರಿದಂತೆ 20 ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ನ್ಯಾಯೋಚಿತವಾಗಿ ತನಿಖೆ ನಡೆಸ ಬೇಕಾದ ನಿಟ್ಟನಲ್ಲಿ ಈ...
ಫರಂಗಿಪೇಟೆಯಲ್ಲಿ ಸಾಮರಸ್ಯ ನಡಿಗೆಗೆ ಚಾಲನೆ
ಫರಂಗಿಪೇಟೆಯಲ್ಲಿ ಸಾಮರಸ್ಯ ನಡಿಗೆಗೆ ಚಾಲನೆ
ಮಂಗಳೂರು: ಫರಂಗಿಪೇಟೆಯಲ್ಲಿ ಸಾಮರಸ್ಯ ನಡಿಗೆಗೆ ಸಚಿವ ಬಿ.ರಮಾನಾಥ ರೈ, ಬಹುಭಾಷಾ ನಟ ಪ್ರಕಾಶ್ ರೈ, ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ, ಸಿಪಿಐ ಮುಖಂಡ ಡಾ.ಸಿದ್ದನಗೌಡ ಪಾಟೀಲ,...
ದುಬಾಯಿಯಲ್ಲಿ “ಗ್ಲೊಬಲ್ ಹ್ಯೂಮೆನಿಟಿ ಅವಾರ್ಡ್ – 2017” ಪ್ರಶಸ್ತಿ ಪ್ರಧಾನ
ದುಬಾಯಿಯಲ್ಲಿ "ಗ್ಲೊಬಲ್ ಹ್ಯೂಮೆನಿಟಿ ಅವಾರ್ಡ್ - 2017" ಪ್ರಶಸ್ತಿ ಪ್ರಧಾನ
ವಿಶ್ವ ಸಂಸ್ಥೆ ಆಶ್ರಯದಲ್ಲಿ ಪ್ರತಿವರ್ಷ ಡಿಸೆಂಬರ್ 10 ರಂದು "ವಲ್ರ್ಡ್ ಹ್ಯೊಮನ್ ರೈಟ್ಸ್ ಡೇ" 1948 ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ವಿಶೇಶ...
ನೇತ್ರಾವತಿ ನದಿ ತೀರದಲ್ಲಿ ಕಣ್ಣೂರು ವರೆಗೆ ಪರ್ಯಾಯ ರಸ್ತೆ : ಶಾಸಕ ಜೆ.ಆರ್.ಲೋಬೊ
ನೇತ್ರಾವತಿ ನದಿ ತೀರದಲ್ಲಿ ಕಣ್ಣೂರು ವರೆಗೆ ಪರ್ಯಾಯ ರಸ್ತೆ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ನೇತ್ರಾವತಿ ಸೇತುವೆ ನದಿತೀರದಿಂದ ಕಣ್ಣೂರು ಮಸೀದಿ ವರೆಗೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪರ್ಯಾಯ ಹೆದ್ದಾರಿ ನಿರ್ಮಾಣಕ್ಕೆ ಶಾಸಕ...
ಪರೇಶ್ ಮೇಸ್ತ ಸಾವು: ವದಂತಿಗಳು ಸುಳ್ಳು – ಐಜಿಪಿ ನಿಂಬಾಳ್ಕರ್; ಪೋಸ್ಟ್ ಮಾರ್ಟಮ್ ನಡೆಸಿದ ವೈದ್ಯರ ವರದಿಯಲ್ಲಿ ಬಹಿರಂಗ!
ಪರೇಶ್ ಮೇಸ್ತ ಸಾವು: ವದಂತಿಗಳು ಸುಳ್ಳು – ಐಜಿಪಿ ನಿಂಬಾಳ್ಕರ್; ಪೋಸ್ಟ್ ಮಾರ್ಟಮ್ ನಡೆಸಿದ ವೈದ್ಯರ ವರದಿಯಲ್ಲಿ ಬಹಿರಂಗ!
ಹೊನ್ನಾವರ: ಹೊನ್ನಾವರದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಸಾವು ಪ್ರಕರಣಕ್ಕೆ ಸಂಬಂಧಿಸಿ ರಾಜಕೀಯ ಪಕ್ಷವೊಂದು...