ನನ್ನ ಬರವಣಿಗೆಯ ಮೊದಲ ಗುರು ವಡ್ಡರ್ಸೆಯವರು; ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಜೋಗಿ
ನನ್ನ ಬರವಣಿಗೆಯ ಮೊದಲ ಗುರು ವಡ್ಡರ್ಸೆಯವರು; ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಜೋಗಿ
ಬ್ರಹ್ಮಾವರ: ವಡ್ಡರ್ಸೆ ರಘುರಾಮ ಶೆಟ್ಟರ ಹೆಸರಿನಲ್ಲಿ ಕೊಡಮಾಡಿದ ಈ ಪ್ರಶಸ್ತಿ ನನ್ನ ಜೀವನದ ಬಹುದೊಡ್ಡ ಪ್ರಶಸ್ತಿ. ಅಂದು ವಡ್ಡರ್ಸೆಯವರ ಮುಂಗಾರು ಪತ್ರಿಕೆಗೆ...
ತುಳು ಎಂದರೆ ಭಾಷೆಯಲ್ಲ ಅದು ದೇಶ-ಅಪ್ಪಣ್ಣ ಹೆಗ್ಡೆ
ತುಳು ಎಂದರೆ ಭಾಷೆಯಲ್ಲ ಅದು ದೇಶ-ಅಪ್ಪಣ್ಣ ಹೆಗ್ಡೆ
ಕುಂದಾಪುರ: ತುಳುನಾಡಿನ ಸಂಸ್ಕøತಿ ಅದು ಸಮಗ್ರ ಜಗತ್ತಿಗೇ ಮಾದರಿಯಾಗಿದೆ. ಇಲ್ಲಿಯ ದೈವಾರಾಧನೆಯಾಗಲೀ, ಆಚಾರ-ವಿಚಾರವಾಗಲಿ ಇವುಗಳಲ್ಲಿ ಒಳ್ಳೆಯದನ್ನು ಸ್ವೀಕರಿಸಿ ಕೂಡಿ ಬದುಕುವ ಸಂದೇಶವಿದೆ. ತುಳು ಎಂದರೆ ಭಾಷೆಯಲ್ಲ...
ಜ್ಞಾನಿಗಳ ಗೌರವ ದೇವರಿಗೂ ಪ್ರಿಯ: ಕೃಷ್ಣಾಪುರ ಸ್ವಾಮೀಜಿ
ಜ್ಞಾನಿಗಳ ಗೌರವ ದೇವರಿಗೂ ಪ್ರಿಯ: ಕೃಷ್ಣಾಪುರ ಸ್ವಾಮೀಜಿ
ಉಡುಪಿ: ಜ್ಞಾನಿಗಳಿಗೆ ಪರಮಾತ್ಮ, ಪರಮಾತ್ಮನಿಗೆ ಜ್ಞಾನಿಗಳು ಪ್ರಿಯರಾಗಿದ್ದು ಜ್ಞಾನಿಗಳ ಗೌರವ ದೇವರಿಗೂ ಸಲ್ಲುತ್ತದೆ ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಹೇಳಿದ್ದಾರೆ.
...
ಮೈತ್ರಿ ಸರ್ಕಾರದ ಜನಪರ ಕಾರ್ಯಗಳು ಮಧು ಬಂಗಾರಪ್ಪ ಗೆಲುವಿಗೆ ಸಹಕಾರಿ – ಜಿ.ಎ.ಬಾವಾ
ಮೈತ್ರಿ ಸರ್ಕಾರದ ಜನಪರ ಕಾರ್ಯಗಳು ಮಧು ಬಂಗಾರಪ್ಪ ಗೆಲುವಿಗೆ ಸಹಕಾರಿ - ಜಿ.ಎ.ಬಾವಾ
ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವುದು ಖಚಿತ. ಕ್ಷೇತ್ರದಲ್ಲಿ ಕಾಂಗ್ರೆಸ್...
ಯುವಕರು ದೇಶದ ಭವಿಷ್ಯವನ್ನು ಬದಲಾಯಿಸಬಹುದು – ಡಾ. ಪಿ.ಎಸ್. ಹರ್ಷ
ಯುವಕರು ದೇಶದ ಭವಿಷ್ಯವನ್ನು ಬದಲಾಯಿಸಬಹುದು - ಡಾ. ಪಿ.ಎಸ್. ಹರ್ಷ
ಮಂಗಳೂರು: ಎಂಎಸ್ಎನ್ಎಂ ಬೆಸೆಂಟ್ ಇನ್ಸ್ಟಿಟ್ಯೂಟ್ ಆಫ್ ಪಿಜಿ ಸ್ಟಡೀಸ್ನ ಮಣೇಲ್ ಶ್ರೀನಿವಾಸ್ ನಾಯಕ್ ಜ್ಞಾನ ಸರಣಿಯ ಇತ್ತೀಚಿನ ಉಪನ್ಯಾಸ ಅಕ್ಟೋಬರ್ 25, 2019...
ಮಂಗಳೂರಿನ ನೂತನ ಧರ್ಮಾಧ್ಯಕ್ಷರನ್ನು ಭೇಟಿ ಮಾಡಿದ ಮಾಜಿ ಶಾಸಕ ಜೆ ಆರ್ ಲೋಬೊ
ಮಂಗಳೂರಿನ ನೂತನ ಧರ್ಮಾಧ್ಯಕ್ಷರನ್ನು ಭೇಟಿ ಮಾಡಿದ ಮಾಜಿ ಶಾಸಕ ಜೆ ಆರ್ ಲೋಬೊ
ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಇತ್ತೀಚೆಗೆ ನೇಮಕವಾಗಿರುವ ಅತಿ ವಂ.ಡಾ. ಪೀಟರ್ ಪೌಲ್ ಸಲ್ಡಾನ ಅವರನ್ನು ಮಂಗಳೂರು...
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಗೌರವಾಧಕ್ಷರಾಗಿ ಯು. ವಿಶ್ವನಾಥ ಶೆಣಿೖ
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಗೌರವಾಧಕ್ಷರಾಗಿ ಯು. ವಿಶ್ವನಾಥ ಶೆಣಿೖ
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ವಾಷಿ೯ಕ ಮಹಾಸಭೆಯು ಉಡುಪಿಯ ರಾಮ ಭವನ ಹೋಟೆಲಿನ ಸಂಕಿರ್ಣದಲ್ಲಿ ಇತ್ತೀಚೆಗೆ ನಡೆಯಿತು.
ಗೌರವಾಧ್ಯಕ್ಷರಾಗಿ ಪ್ರತಿಷ್ಠಾನದ...
ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ – ಸೂಕ್ತ ಕಾನೂನು ಕ್ರಮಕ್ಕೆ ಮಾಜಿ ಸಿಎಮ್ ಸಿದ್ದರಾಮಯ್ಯ ಒತ್ತಾಯ
ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ – ಸೂಕ್ತ ಕಾನೂನು ಕ್ರಮಕ್ಕೆ ಮಾಜಿ ಸಿಎಮ್ ಸಿದ್ದರಾಮಯ್ಯ ಒತ್ತಾಯ
ಉಡುಪಿ: ಉಡುಪಿ ಜಿಲ್ಲೆಯ ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಮರಳು ಕಳ್ಳ ಸಾಗಣೆಯಲ್ಲಿ ಆಡಳಿತ ಪಕ್ಷದ...
ಭಾರತೀಯ ಮೀನುಗಾರಿಕೆ ಕಾಲೇಜುಗಳ ಸಾಂಸ್ಕøತಿಕ ಹಾಗೂ ಕ್ರೀಡಾಕೂಟದ ಉದ್ಘಾಟನೆ
ಭಾರತೀಯ ಮೀನುಗಾರಿಕೆ ಕಾಲೇಜುಗಳ ಸಾಂಸ್ಕøತಿಕ ಹಾಗೂ ಕ್ರೀಡಾಕೂಟದ ಉದ್ಘಾಟನೆ
ಮಂಗಳೂರು: ಭಾರತೀಯ ಮೀನುಗಾರಿಕೆ ಕಾಲೇಜುಗಳ ವಿದ್ಯಾರ್ಥಿಗಳ 2 ದಿವಸ ಸಾಂಸ್ಕøತಿಕ ಹಾಗೂ ಕ್ರೀಡಾಕೂಟ ಸಮಾರಂಭವನ್ನು ಡಿಸೆಂಬರ್ 14 ರ ಬೆಳಿಗ್ಗೆ 10 ಗಂಟೆಗೆ ಮೀನುಗಾರಿಕೆ...
ಮೊಬೈಲ್ ಕಳ್ಳತನ ಪ್ರಕರಣದ ಆರೋಪಿಯ ಬಂಧನ
ಮೊಬೈಲ್ ಕಳ್ಳತನ ಪ್ರಕರಣದ ಆರೋಪಿಯ ಬಂಧನ
ಮಂಗಳೂರು : ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಮೊಬೈಲ್ ಕಳ್ಳತನ ಪ್ರಕರಣದ ಆರೋಪಿಯಾದ ಜಗದೀಶ್ ಎಂಬಾತನನ್ನು ಈ ದಿನ ದಿನಾಂಕ 21-02-2019 ರಂದು ಮಂಗಳೂರು ದಕ್ಷಿಣ...