ನವದೆಹಲಿ: ಕೇಂದ್ರ ಕೃಷಿ ಸಚಿವ ಬೇಜವ್ದಾರಿಯ ಹೇಳಿಕೆ ; ರೈತರ ಆತ್ಮಹತ್ಯೆಗೆ ಪ್ರೇಮ ವೈಫಲ್ಯ, ನಪುಂಸಕತ್ವ ಕಾರಣ

ನವದೆಹಲಿ: ದೇಶದಲ್ಲಿ ಪ್ರಸಕ್ತ ವರ್ಷ 1,400ಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಪ್ರೇಮ ವೈಫಲ್ಯ ಅಥವಾ ನಪುಂಸಕತ್ವವೇ ಕಾರಣ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಹೇಳಿದ್ದಾರೆ. ಶುಕ್ರವಾರ ರಾಜ್ಯಸಭೆಯಲ್ಲಿ...

ಕುಂದಾಪುರ: ಡಿಡಿಪಿಐ ದಿವಾಕರ ಶೆಟ್ಟಿ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿ

ಕುಂದಾಪುರ: ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದಿವಾಕರ ಶೆಟ್ಟಿ ಎಂಬವರ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. ದೇವಲ್ಕುಂದ ವಿಜಯ...

ಉದ್ಯೋಗಿಗಳಿಗೆ ದಕ- ಉಡುಪಿ ಜಿಲ್ಲೆಯ ನಡುವೆ ಒಡಾಡಕ್ಕೆ ಪಾಸ್ ಅಗತ್ಯವಿಲ್ಲ

ಉದ್ಯೋಗಿಗಳಿಗೆ ದಕ- ಉಡುಪಿ ಜಿಲ್ಲೆಯ ನಡುವೆ ಒಡಾಡಕ್ಕೆ ಪಾಸ್ ಅಗತ್ಯವಿಲ್ಲ ಮಂಗಳೂರು/ಉಡುಪಿ: ಪ್ರಸ್ತುತ ಜಾರಿಯಲ್ಲಿರುವ ಲಾಕ್ಡೌನ್ ಅವಧಿಯಲ್ಲಿ ಸರ್ಕಾರ ಅನುಮತಿಸಲಾದ ಚಟುವಟಿಕೆಗೆ ದಕ್ಷಿಣಕನ್ನಡ ಉಡುಪಿ ಜಿಲ್ಲೆಯ ನಡುವೆ ಅಂತರ್ ಜಿಲ್ಲಾ ಪಾಸ್ ನ...

ಕುಂದಾಪುರ: ಮೇ 4 ರಂದು ವಾರಾಹಿ ನೀರಾವರಿ ಯೋಜನೆಯ ಉದ್ಘಾಟನಾ ಸಮಾರಂಭ

ಕುಂದಾಪುರ: ಕನರ್ಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ವಾರಾಹಿ ನೀರಾವರಿ ಯೋಜನೆಯ ಉದ್ಘಾಟನಾ ಸಮಾರಂಭವು ಮೇ 4 ರಂದು ಬೆಳಗ್ಗೆ 11.00 ಗಂಟೆಗೆ ಸರಕಾರಿ ಪ್ರೌಢಶಾಲಾ ಮೈದಾನ, ಸಿದ್ದಾಪುರ ದಲ್ಲಿ ನಡೆಯಲಿದೆ. ಸಮಾರಂಭವನ್ನು ರಾಜ್ಯದ...

ಮಂಗಳೂರು: 517 ಗ್ರಾಂ ಎಂಡಿಎಂಎ ವಶ : ನಾಲ್ವರು ಆರೋಪಿಗಳ ಬಂಧನ

ಮಂಗಳೂರು: 517 ಗ್ರಾಂ ಎಂಡಿಎಂಎ ವಶ : ನಾಲ್ವರು ಆರೋಪಿಗಳ ಬಂಧನ ಮಂಗಳೂರು: ನಿಷೇಧಿತ ಮಾದಕ ಪದಾರ್ಥ ಎಂಡಿಎಂಎ ಕಳ್ಳಸಾಗಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಮೂಲ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ...

ಕಾಪು ಎ.ಎಸ್ ಐ ಗೆ ಕೊರೋನಾ ಪಾಸಿಟಿವ್ – ಠಾಣೆ ತಾತ್ಕಾಲಿಕ ಸ್ಥಳಾಂತರ

ಕಾಪು ಎ.ಎಸ್.ಐ ಗೆ ಕೊರೋನಾ ಪಾಸಿಟಿವ್ - ಠಾಣೆ ತಾತ್ಕಾಲಿಕ ಸ್ಥಳಾಂತರ ಕಾಪು: ಕೊರೋನಾ ಮಹಾಮಾರಿ ಪೊಲೀಸರನ್ನು ಬೆಂಬಿಡದೆ ಕಾಡುತ್ತಿದ್ದು ಉಡುಪಿ ಜಿಲ್ಲೆಯ ಕಾಪು ಠಾಣೆಯ ಎ ಎಸ್ಸೈ ಒಬ್ಬರಿಗೆ ಕೊರೋನಾ ಪಾಸಿಟವ್ ದೃಢಪಟ್ಟಿದ್ದು,...

ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್, ಧರ್ಮಗುರುವಾಗಿ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ನೇಮಕ

ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ರೆಕ್ಟರ್, ಧರ್ಮಗುರುವಾಗಿ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ನೇಮಕ ಉಡುಪಿ: ವಂ|ವಲೇರಿಯನ್ ಮೆಂಡೊನ್ಸಾ ಅವರ ನಿಧನದಿಂದ ತೆರವಾದ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ರೆಕ್ಟರ್ ಹಾಗೂ ಧರ್ಮಗುರುಗಳಾಗಿ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್...

ಬ್ರಹ್ಮಾವರ :ಧರ್ಮದ ನೆಲೆಯಲ್ಲಿ ಒಂದಾಗುವ ಜನತೆ, ಮಂದಾರ್ತಿ ಗ್ರಾಮಾಭಿವೃದ್ಧಿ ಯೋಜನೆ ಪದಗ್ರಹಣದಲ್ಲಿ;ವಾಸುದೇವ ಭಟ್

ಬ್ರಹ್ಮಾವರ: ಭಾರತದ ಜನತೆ ಧರ್ಮದ ನೆಲೆಯಲ್ಲಿ ಒಂದಾಗುತ್ತಾರೆ ಎನ್ನುವ ಕಲ್ಪನೆಯಲ್ಲಿ ಪೂಜೆ ಪುರಸ್ಕಾರಗಳನ್ನು ಮಾಡುವ ಕ್ರಮವನ್ನು ಹಿರಿಯರು ಆರಂಭಿಸಿ ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಸಂಸ್ಕಾರ ಭಾರತಿ ಉಡುಪಿಯ ಸಂಚಾಲಕ ವಾಸುದೇವ ಭಟ್ ಹೇಳಿದರು. ಮಂದಾತರ್ಿ...

ಮಣಿಪಾಲ: ಗಿಫ್ಟ್ ಹೆಸರಿನಲ್ಲಿ 46 ಲಕ್ಷ ಕಳೆದು ಕೊಂಡ ಪೆರಂಪಳ್ಳಿ ಮಹಿಳೆ

ಮಣಿಪಾಲ: ವಿದೇಶದಲ್ಲಿ ಕೆಲಸ ಮಾಡಿಕೊಂಡ ಮಹಿಳೆಯೋರ್ವರು ಕ್ರಿಸ್ಮಸ್ ಗಿಫ್ಟ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಕಳೆದು ಕೊಂಡ ಘಟನೆ ಮಣಿಪಾಲ ಸಮೀಪದ ಪೆರಂಪಳ್ಳಿಯಲ್ಲಿ ವರದಿಯಾಗಿದೆ ಪೆರಂಪಳ್ಳಿ ಸಮೀಪದ ಅಲ್ಫೋನ್ಸ್ ಡಿಸೋಜಾರ ಪತ್ನಿ ಮೆಟಿಲ್ಡಾ ಹಿಲ್ಡಾ ಡಿಸೋಜಾ...

ದಕ ಜಿಲ್ಲೆಯಲ್ಲಿ ಕೊರೋನ ವೈರಸ್ ಗೆ 26 ವರ್ಷದ ಯುವಕ ಬಲಿ

ದಕ ಜಿಲ್ಲೆಯಲ್ಲಿ ಕೊರೋನ ವೈರಸ್ ಗೆ 26 ವರ್ಷದ ಯುವಕ ಬಲಿ ಮಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ 26 ವರ್ಷದ ಯುವಕನೋರ್ವ ಕೊರೋನ ಸೋಂಕಿಗೆ ಬಲಿಯಾಗುವುದರೊಂದಿಗೆ ದಕ ಜಿಲ್ಲೆಯಲ್ಲಿ ಕೊರೋನ ಸಂಪರ್ಕದಿಂದಾಗಿ ಮೃತಪಟ್ಟವರ ಸಂಖ್ಯೆ...

Members Login

Obituary

Congratulations