24.5 C
Mangalore
Wednesday, May 13, 2026

ಗ್ರಂಥಪಾಲಕಿ ಭಾರತಿಯವರಿಗೆ ಡಾಕ್ಟರೇಟ್ ಪದವಿ

ಗ್ರಂಥಪಾಲಕಿ ಭಾರತಿಯವರಿಗೆ ಡಾಕ್ಟರೇಟ್ ಪದವಿ ಬಂಟ್ವಾಳ : ಸಹ್ಯಾಧ್ರಿ ತಾಂತ್ರಿಕ ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ಭಾರತಿ ಕೆ ಇವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ನಾನದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಇವರು ಡಾಕ್ಟರ್ ಸುಜಾತ ಹೆಚ್. ಆರ್....

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36 ನೇ ಶ್ರಮದಾನದ ವರದಿ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36 ನೇ ಶ್ರಮದಾನದ ವರದಿ ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36ನೇ ಶ್ರಮದಾನವನ್ನು ಊರ್ವಾ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜನೆ ಮಾಡಲಾಗಿತ್ತು. 17-6-2018 ರವಿವಾರದಂದು...

ಕುಲಾಲ ಸಮಾಜದ ಹಿರಿಯ ಮುತ್ಸದ್ದಿ ಆರ್ ಎಂ ಮಡ್ವ ದೈವಾದೀನ

 ಕುಲಾಲ ಸಮಾಜದ ಹಿರಿಯ ಮುತ್ಸದ್ದಿ ಆರ್ ಎಂ ಮಡ್ವ ದೈವಾದೀನ ಕರ್ನಾಟಕದ ಗಡಿ ಭಾಗದಲ್ಲಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕೊಡ್ಲಾಮೋಗೇರು ಮಡ್ವ ಮನೆಯ ರಾಮಪ್ಪ ಮೂಲ್ಯ(ಆರ್.ಎಂ ಮಡ್ವ) ರವರು ಜೂನ್ ಒಂದರಂದು ಸೂರ್ಯೋದಯದ ವೇಳೆ...

ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್ ಹೊಲಿಗೆ ತರಬೇತಿ ಸಮಾಪನ ಹಾಗೂ ಹೊಲಿಗೆ ಯಂತ್ರ ವಿತರಣೆ

ವಿಶ್ವ ಕೊಂಕಣಿ ಸ್ತ್ರೀ ಶಕ್ತಿ ಮಿಶನ್ ಹೊಲಿಗೆ ತರಬೇತಿ ಸಮಾಪನ ಹಾಗೂ ಹೊಲಿಗೆ ಯಂತ್ರ ವಿತರಣೆ ಮಂಗಳೂರು : ಕೊಂಕಣಿ ಭಾಸ ಆನಿ ಸಂಸ್ಕøತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು ವತಿಯಿಂದ...

ಶ್ರೀ ನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಪ್ರೌಢ ಶಾಲೆ ಮಟಪಾಡಿ ವಾರ್ಷಿಕೋತ್ಸವ

ಶ್ರೀ ನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಪ್ರೌಢ ಶಾಲೆ ಮಟಪಾಡಿ ವಾರ್ಷಿಕೋತ್ಸವ ಬ್ರಹ್ಮಾವರ: ಶ್ರೀ ನಿಕೇತನ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಪ್ರೌಢ ಶಾಲೆ ಮಟಪಾಡಿ ಇವುಗಳ ಜಂಟಿ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರುಗಿತು. ...

ಕೊಣಾಜೆ ಪೊಲೀಸ್ ಠಾಣೆಯ “ಪಾರ್ಟ್ ಟೈಮ್ ಜಾಬ್” ಸೈಬರ್ ಕ್ರೈಮ್ ಪ್ರಕರಣದ ಆರೋಪಿಗಳ ದಸ್ತಗಿರಿ

ಕೊಣಾಜೆ ಪೊಲೀಸ್ ಠಾಣೆಯ "ಪಾರ್ಟ್ ಟೈಮ್ ಜಾಬ್" ಸೈಬರ್ ಕ್ರೈಮ್ ಪ್ರಕರಣದ ಆರೋಪಿಗಳ ದಸ್ತಗಿರಿ ಮಂಗಳೂರು: ವಾಟ್ಸಾಪ್ ಮೆಸೇಜ್ ನಲ್ಲಿ. ಟೆಲೆಗ್ರಾಮ್ App ನ ಲಿಂಕ್ ಕಳುಹಿಸಿ ಓಪನ್ ಮಾಡುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು...

ಎಸ್.ಎಸ್.ಎಲ್.ಸಿ : ತುಳು ಭಾಷೆಯಲ್ಲಿ ಉತ್ತಮ ಸಾಧನೆ ದಾಖಲಿಸಿದ ವಿದ್ಯಾರ್ಥಿಗಳು

ಎಸ್.ಎಸ್.ಎಲ್.ಸಿ : ತುಳು ಭಾಷೆಯಲ್ಲಿ ಉತ್ತಮ ಸಾಧನೆ ದಾಖಲಿಸಿದ ವಿದ್ಯಾರ್ಥಿಗಳು ಮಂಗಳೂರು: ತುಳುವನ್ನು ತೃತೀಯ ಭಾಷೆಯಾಗಿ ಕಲಿತು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ 617 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದು ಶೇಕಡಾ 100 ಫಲಿತಾಂಶ ದಾಖಲಿಸಿದ್ದಾರೆ. ದಕ್ಷಿಣ...

ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಆರ್ಟಿಸ್ಟ್ ಸಹಯೋಗ-   ಆರೋಗ್ಯ ಸೇವಾಕಾರ್ಯಕರ್ತರಿಗೆ ತರಬೇತಿ

ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಆರ್ಟಿಸ್ಟ್ ಸಹಯೋಗ-   ಆರೋಗ್ಯ ಸೇವಾಕಾರ್ಯಕರ್ತರಿಗೆ ತರಬೇತಿ ಮಂಗಳೂರು: ಅತ್ಯಂತ ಪ್ರಮುಖ ಆರೋಗ್ಯದ ಕಂಟಕವಾಗಿ ಹರಡುತ್ತಿರುವ ಕೋವಿಡ್-19 ಹಿನ್ನೆಲೆಯಲ್ಲಿ ರಾಜೀವ್‍ಗಾಂದಿ üಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಬೆಂಗಳೂರಿನ ಆರ್ಟಿಸ್ಟ್(ಏಷ್ಯನ್‍ರೀಸರ್ಚ್‍ಅಂಡ್‍ಟ್ರೈನಿಂಗ್‍ಇನ್ಸ್‍ಟಿಟ್ಯೂಟ್...

ಜುಲೈ 16 ರಂದು ಗ್ರಹಣದ ರಾತ್ರಿ ಪಿಲಿಕುಳದಲ್ಲಿ ಆಕಾಶ ವೀಕ್ಷಣೆ

ಜುಲೈ 16 ರಂದು ಗ್ರಹಣದ ರಾತ್ರಿ ಪಿಲಿಕುಳದಲ್ಲಿ ಆಕಾಶ ವೀಕ್ಷಣೆ ಮಂಗಳೂರು : ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜುಲೈ 16 ರಂದು ರಾತ್ರಿ ಸಂಭವಿಸುವ ಚಂದ್ರ ಗ್ರಹಣ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ ಜೊತೆಗೆ...

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಯ ಬಂಧನ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಯ ಬಂಧನ ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಹಾರಾಷ್ಟ್ರ ಕರಾಡ್ ಗಣೇಶ್ ಲಕ್ಷ್ಮಣ್ ಸಕಟ್ ಎಂದು ಗುರುತಿಸಲಾಗಿದೆ. ಉರ್ವಾ ಪೊಲಿಸ್ ಠಾಣೆಯಲ್ಲಿ ಬಿಜೈ ಭಾರತಿ...

Members Login

Obituary

Congratulations