ಕೇಂದ್ರದ ಜನಪರ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ ಮಾಡಿಸಿ- ವೇದವ್ಯಾಸ ಕಾಮತ್
ಕೇಂದ್ರದ ಜನಪರ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ ಮಾಡಿಸಿ- ವೇದವ್ಯಾಸ ಕಾಮತ್
ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾರ್ಡ ಅತ್ಯಗತ್ಯವಾಗಿದ್ದು, ಅದನ್ನು ಮಾಡಿಸಿಕೊಳ್ಳುವಲ್ಲಿ ನಾಗರಿಕರು...
ನಗರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಕಡ್ಡಾಯ ನಿಷೇಧ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್
ನಗರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಕಡ್ಡಾಯ ನಿಷೇಧ- ಜಿಲ್ಲಾಧಿಕಾರಿ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಂದ ತಯಾರಿಸಿದ ದಿನಬಳಕೆಯ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಎಲ್ಲಾ ಹೊಟೇಲ್, ಬಾರ್ & ರೆಸ್ಟೋರೆಂಟ್ ,...
ಮೇ 16ರಂದು ನಗರಕ್ಕೆ ನೀರು ಸರಬರಾಜು ಇಲ್ಲ
ಮೇ 16ರಂದು ನಗರಕ್ಕೆ ನೀರು ಸರಬರಾಜು ಇಲ್ಲ
ಮ0ಗಳೂರು: ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ 80 ಎಂ.ಎಲ್.ಡಿ ಹಾಗೂ 18 ಎಂ.ಜಿ.ಡಿ ನೀರು ಪೂರೈಕೆಯ ಮೂಲವಾದ ತುಂಬೆಯ ಕೆಳಗಿನ ರೇಚಕ ಸ್ಥಾವರಗಳಿಗೆ...
ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ ದಕ ಸಾಧನೆಗೆ ಕ್ಯಾ. ಕಾರ್ಣಿಕ್ ಶ್ಲಾಘನೆ
ಎಸ್.ಎಸ್.ಎಲ್.ಸಿ ಫಲಿತಾಂಶ: ಉಡುಪಿ ದಕ ಸಾಧನೆಗೆ ಕ್ಯಾ. ಕಾರ್ಣಿಕ್ ಶ್ಲಾಘನೆ
ಮಂಗಳೂರು: ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಗಳಿಸಿರುವುದಕ್ಕಾಗಿ ವಿಧಾನ...
ಬಿವಿಟಿಯಲ್ಲಿ ಸೆಲ್ಕೊ ಸೋಲಾರ್ ಸೋಲಾರ್ ಉತ್ಪಾದಕರ ಸಮಾವೇಶ
ಬಿವಿಟಿಯಲ್ಲಿ ಸೆಲ್ಕೊ ಸೋಲಾರ್ ಸೋಲಾರ್ ಉತ್ಪಾದಕರ ಸಮಾವೇಶ
ಉಡುಪಿ: ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯದ ಜನರಿಗೆ ಹಾಗೂ ಸಣ್ಣ ಜೀವನಾಧಾರವನ್ನು ಹೊಂದಿರುವ ಕುಟುಂಬಗಳಿಗೆ ವಿಕೇಂದ್ರೀಕೃತ ಸುಸ್ಥಿರ ಇಂಧನ ಸೇವೆಯನ್ನು ಒದಗಿಸುವುದರ ಜತೆಗೆ ಇಂಧನ ಉದ್ಯಮಶೀಲರಿಗೆ...
ಏಕ್ಸಿಸ್ ಬ್ಯಾಂಕಿಗೆ ತಲುಪಿಸಬೇಕಾಗಿದ್ದ ರೂ. 7.5 ಕೋಟಿ ಹಣದೊಂದಿಗೆ ಹಣ ಸಾಗಾಟ ಏಜೆನ್ಸಿ ಸಿಬಂದಿ ಪರಾರಿ; ದೂರು ದಾಖಲು
ಏಕ್ಸಿಸ್ ಬ್ಯಾಂಕಿಗೆ ತಲುಪಿಸಬೇಕಾಗಿದ್ದ ರೂ. 7.5 ಕೋಟಿ ಹಣದೊಂದಿಗೆ ಹಣ ಸಾಗಾಟ ಏಜೆನ್ಸಿ ಸಿಬಂದಿ ಪರಾರಿ; ದೂರು ದಾಖಲು
ಮಂಗಳೂರು: ಬ್ಯಾಂಕಿಗೆ ಸಾಗಿಸಬೇಕಾದ ಹಣವನ್ನು ಸಾಗಿಸದೆ ಮೋಸ ಮಾಡಿ ನಾಲ್ಕು ಮಂದಿ ಪರಾರಿಯಾದ ಕುರಿತು...
ಸಂಸ್ಕೃತಿ ಉತ್ಸವ ಎಲ್ಲರಿಗೂ ಮಾದರಿ : ಆಸ್ಕರ್ ಫೆರ್ನಾಂಡಿಸ್
ಸಂಸ್ಕೃತಿ ಉತ್ಸವ ಎಲ್ಲರಿಗೂ ಮಾದರಿ : ಆಸ್ಕರ್ ಫೆರ್ನಾಂಡಿಸ್
ದೆಹಲಿ : ಯುವಕರು ಅಡ್ಡ ದಾರಿ ಹಿಡಿಯುವ ಈ ಕಾಲ ನಾಡು ನುಡಿ ಸಂಸ್ಕøತಿಗೆ ಒತ್ತು ನೀಡುವ ಉತ್ಸವ ಬೆಂಗಳೂರಿನ ಯುವಕರು ಮಾಡಿರುವುದು ಮೆಚ್ಚುಗೆಯ...
ಮೇ 13 ರಂದು ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಜನಮನ
ಮೇ 13 ರಂದು ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಜನಮನ
ಉಡುಪಿ: ರಾಜ್ಯ ಸರ್ಕಾರಕ್ಕೆ ಮೇ 13 ರಂದು ನಾಲ್ಕು ವರ್ಷ ಪೂರ್ಣಗೊಳಿಸಿದ ಸಂಭ್ರಮ. ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳ ಬಗ್ಗೆ ಈ ದಿನ...
ಮೆಲ್ಬೊರ್ನ್ ಪಾರ್ಲಿಮೆಂಟ್ ಭವನಕ್ಕೆ ಕನ್ನಡ ಕಲಾವಿದರ ಭೇಟಿ
ಮೆಲ್ಬೊರ್ನ್ ಪಾರ್ಲಿಮೆಂಟ್ ಭವನಕ್ಕೆ ಕನ್ನಡ ಕಲಾವಿದರ ಭೇಟಿ
ಆಸ್ಟ್ರೇಲಿಯಾ, : ಮೆಲ್ಬರ್ನ್ನಲ್ಲಿರುವ ವಿಕ್ಟೋರಿಯಾ ರಾಜ್ಯದ ಪಾರ್ಲಿಮೆಂಟ್ ಭವನಕ್ಕೆ ಯುನೈಟೆಡ್ ಕನ್ನಡ ಸಂಘ, ಆಸ್ಟ್ರೇಲಿಯಾವು ಮೇ 13 ಮತ್ತು 14 ರಂದು ಜರಗಲಿರುವ 13ನೇ ವಿಶ್ವ...
ಪಿಯು ಫಲಿತಾಂಶ: ಕರಾವಳಿ ಜಿಲ್ಲೆಗಳ ಸಾಧನೆಗೆ ಕ್ಯಾ. ಕಾರ್ಣಿಕ್ ಅಭಿನಂದನೆ
ಪಿಯು ಫಲಿತಾಂಶ: ಕರಾವಳಿ ಜಿಲ್ಲೆಗಳ ಸಾಧನೆಗೆ ಕ್ಯಾ. ಕಾರ್ಣಿಕ್ ಅಭಿನಂದನೆ
ಈ ಸಾಲಿನ ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಉಡುಪಿ, ದ್ವಿತೀಯ ಸ್ಥಾನವನ್ನು ಪಡೆದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ...