ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ನಿಧನ
ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ನಿಧನ
ಬೆಂಗಳೂರು : ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ (76) ಅವರು ರಾತ್ರಿ 1.20ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬಹು ಅಂಗಾಂಗ ಸಮಸ್ಯೆಗಳಿಂದ...
ಕಾಪು ನಗರ ಯೋಜನ ಪ್ರಾಧಿಕಾರಕ್ಕೆ ಪೂರ್ಣಕಾಲಿಕ ಆಧಿಕಾರಿಗಳನ್ನು ನೇಮಿಸಿ – ಮೆಲ್ವಿನ್ ಡಿಸೋಜ
ಕಾಪು ನಗರ ಯೋಜನ ಪ್ರಾಧಿಕಾರಕ್ಕೆ ಪೂರ್ಣಕಾಲಿಕ ಆಧಿಕಾರಿಗಳನ್ನು ನೇಮಿಸಿ – ಮೆಲ್ವಿನ್ ಡಿಸೋಜ
ಉಡುಪಿ: ಕಾಪು ನಗರ ಯೋಜನ ಪ್ರಾಧಿಕಾರಕ್ಕೆ ಪೂರ್ಣಕಾಲಿಕ ಆಧಿಕಾರಿಗಳನ್ನು ನೇಮಿಸಲು ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.
ಕಾಪು ತಾಲೂಕು...
ಮಂಗಳೂರಿನ ಯುವಕ, ಧನರಾಜ್1750ಕಿಮೀ ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್ನಲ್ಲಿ ಸಾಧನೆ
ಮಂಗಳೂರಿನ ಯುವಕ, ಧನರಾಜ್1750ಕಿಮೀ ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್ನಲ್ಲಿ ಸಾಧನೆ
ಮಂಗಳೂರು: ವಿ ಆರ್ ಸೈಕ್ಲಿಂಗ್ ಮಂಗಳೂರು ತಂಡದ ಧನರಾಜ್ ಕರ್ಕೇರ 1750 ಕಿಮೀ ಅಲ್ಟ್ರಾ ಸ್ಪೈಸ್ ಸೈಕಲ್ ರೇಸ್ನಲ್ಲಿ ಭಾಗವಹಿಸಿ, ಅದನ್ನು ಪೂರ್ಣಗೊಳಿಸಿದ...
ಪಾವೂರಿನಲ್ಲಿ ಜ್ಯೂಸ್ ಅಂಗಡಿ ಮಾಲಿಕನಿಗೆ ಚೂರಿ ಇರಿತ
ಪಾವೂರಿನಲ್ಲಿ ಜ್ಯೂಸ್ ಅಂಗಡಿ ಮಾಲಿಕನಿಗೆ ಚೂರಿ ಇರಿತ
ಮಂಗಳೂರು: ಅಂಗಡಿ ಮಾಲೀಕರಿಗೆ ಐದು ಮಂದಿಯ ತಂಡ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಕಡವಿನ ಬಳಿ ನಿನ್ನೆ...
ಸುಂಟರಗಾಳಿಯಿಂದ 3 ಮನೆಗಳಿಗೆ ಹಾನಿ: ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಯಶ್ಪಾಲ್ ಸುವರ್ಣ
ಸುಂಟರಗಾಳಿಯಿಂದ 3 ಮನೆಗಳಿಗೆ ಹಾನಿ: ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಯಶ್ಪಾಲ್ ಸುವರ್ಣ
ಉಡುಪಿ: ನಗರಸಭೆಯ ಮೂಡಬೆಟ್ಟು ವಾರ್ಡಿನಲ್ಲಿ ಸೋಮವಾರ ಸಂಜೆ ಸುರಿದ ಮಳೆ ಹಾಗೂ ಸುಂಟರಗಾಳಿಯಿಂದ ಭಾರೀ ಗಾತ್ರದ ಮರ...
ಕಿಸಾನ್ ಸಮ್ಮಾನ್ ನಿಧಿ: ಜೂನ್. 25ರೊಳಗೆ ನೋಂದಾಯಿಸಿ
ಕಿಸಾನ್ ಸಮ್ಮಾನ್ ನಿಧಿ: ಜೂನ್. 25ರೊಳಗೆ ನೋಂದಾಯಿಸಿ
ಮಂಗಳೂರು : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಆದಾಯ ವೃದ್ಧಿಸಲು ಜಿಲ್ಲೆಯ ಎಲ್ಲಾ ರೈತ ಕುಟುಂಬಗಳಿಗೆ ಪ್ರತೀ ವರ್ಷ ರೂ.6,000 ಗಳನ್ನು...
ವಿಧಾನ ಪರಿಷತ್ ಸದಸ್ಯ ಎಸ್. ಎಲ್ ಭೋಜೇಗೌಡ ರಿಂದ ಪಿಯುಸಿಮೌಲ್ಯ ಮಾಪಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ
ವಿಧಾನ ಪರಿಷತ್ ಸದಸ್ಯ ಎಸ್. ಎಲ್ ಭೋಜೇಗೌಡ ರಿಂದ ಪಿಯುಸಿಮೌಲ್ಯ ಮಾಪಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಮಂಗಳೂರು: ಶಿಕ್ಷಕರ ಕ್ಷೇತ್ರದವಿಧಾನ ಪರಿಷತ್ ಸದಸ್ಯ ಎಸ್. ಎಲ್ ಭೋಜೇಗೌಡ ವತಿಯಿಂದ ಮಂಗಳೂರು ಜಿಲ್ಲಾ ಕೇಂದ್ರದ ದ್ವಿತೀಯ...
ಬಾಕಿ ಹಣ ಕೇಳಿದ್ದಕ್ಕೆ ಅಂಗಡಿಯ ಫ್ಲೆಕ್ಸ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿ: ಆರೋಪಿಯ ಬಂಧನ
ಬಾಕಿ ಹಣ ಕೇಳಿದ್ದಕ್ಕೆ ಅಂಗಡಿಯ ಫ್ಲೆಕ್ಸ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿ: ಆರೋಪಿಯ ಬಂಧನ
ಬೆಳ್ತಂಗಡಿ: ಅಂಗಡಿಯಲ್ಲಿ ಸಾಮಗ್ರಗಳನ್ನು ಖರೀದಿಸಿ ಬಾಕಿಯಿರಿಸಿದ್ದ ಹಣವನ್ನು ಕೇಳಿದ್ದಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಅಂಗಡಿ ಎದುರು ಇರಿಸಿದ್ದ ಜಾಹೀರಾತು ಫ್ಲೆಕ್ಸ್...
ಮಂಗಳೂರು ವಿಶ್ವ ವಿದ್ಯಾಲಯದಿಂದ ವಿನಾಯಕ ಭಟ್ಟರಿಗೆ ಪಿಎಚ್‍ಡಿ ಪ್ರದಾನ
ಮಂಗಳೂರು ವಿಶ್ವ ವಿದ್ಯಾಲಯದಿಂದ ವಿನಾಯಕ ಭಟ್ಟರಿಗೆ ಪಿಎಚ್‍ಡಿ ಪ್ರದಾನ
ಮೂಡಬಿದಿರೆ: "ಭಗವದ್ಗೀತೆಯಲ್ಲಿ ಮನೋನಿರ್ವಹಣೆ ಹಾಗೂ ನಿರ್ವಹಣಾ ವಿಜ್ಞಾನ'' ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ವಿನಾಯಕ ಭಟ್ಟ ಗಾಳಿಮನೆ ಅವರಿಗೆ ಮಂಗಳೂರು ವಿಶ್ವವಿದ್ಯಾಲುವು ಪಿಎಚ್‍ಡಿ ಪ್ರದಾನ...
ಬೆಂಗಳೂರು: ಎಸ್‍ಎಸ್‍ಎಲ್‍ಸಿ ರಿಸಲ್ಟ್: ಉಡುಪಿ ಪ್ರಥಮ, ಚಿಕ್ಕೋಡಿ ದ್ವಿತೀಯ
ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಮಂಗಳವಾರ ಮಧ್ಯಾಹ್ನ 2014-2015ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಪ್ರಕಟಿಸಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದರೆ, ಚಿಕ್ಕೋಡಿ 2ನೇ...