ಡಿಸೆಂಬರ್ 23 ರಿಂದ 2016-17 ನೇ ಸಾಲಿನ ಕರಾವಳಿ ಉತ್ಸವ ಆರಂಭ
ಡಿಸೆಂಬರ್ 23 ರಿಂದ 2016-17 ನೇ ಸಾಲಿನ ಕರಾವಳಿ ಉತ್ಸವ ಆರಂಭ
ಮಂಗಳೂರು: 2016-17 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವವನ್ನು ದಿನಾಂಕ: 23-12-2016 ರಿಂದ 01-01-2017 ರವರೆಗೆ ಅತ್ಯಂತ ವಿಜ್ರಂಭಣೆಯಿಂದ...
ಪ್ರಥಮ ರಾಷ್ಟ್ರಧ್ಯಕ್ಷ ರಾಜೇಂದ್ರ ಪ್ರಸಾದ್ ಅಂಗ ರಕ್ಷಕ ಮೇಜರ್ ನಾರಾಯಣ ನಿಧನ
ಪ್ರಥಮ ರಾಷ್ಟ್ರಧ್ಯಕ್ಷ ರಾಜೇಂದ್ರ ಪ್ರಸಾದ್ ಅಂಗ ರಕ್ಷಕ ಮೇಜರ್ ನಾರಾಯಣ ನಿಧನ
ಕೋಟ: ಭಾರತದ ಪರ ಪ್ರಮುಖ ಮೂರು ಯುದ್ಧಗಳಲ್ಲಿ ಹೋರಾಟ ನಡೆಸಿದ ಹಾಗೂ ಪ್ರಥಮ ರಾಷ್ಟ್ರಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅಂಗ ರಕ್ಷಕರಾಗಿ...
ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯ ಆಸರೆಯಲ್ಲಿ ಎಂಪಿಎಲ್‍ಗೆ ಅದ್ದೂರಿಯ ಆರಂಭ – ಅಜರುದ್ದೀನ್ ಆಟದ ಮೋಡಿ
ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯ ಆಸರೆಯಲ್ಲಿ ಎಂಪಿಎಲ್‍ಗೆ ಅದ್ದೂರಿಯ ಆರಂಭ - ಅಜರುದ್ದೀನ್ ಆಟದ ಮೋಡಿ
ಮಂಗಳೂರು: ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯ ಆಸರೆಯಲ್ಲಿ ದಿನಾಂಕ 17.12.2016ರಂದು ಆರಂಭವಾಗಲಿರುವ ಅಲ್ಮುಝೈನ್ – ವೈಟ್‍ಸ್ಟೋನ್ ಎಂಪಿಎಲ್ 20-20 ಕ್ರಿಕೆಟ್...
ಪೊಲೀಸ್ ಸಿಬ್ಬಂದಿಗಳಿಗೆ ತುಳು ಭಾಷಾ ತರಬೇತಿ ಕಾರ್ಯಾಗಾರ
ಪೊಲೀಸ್ ಸಿಬ್ಬಂದಿಗಳಿಗೆ ತುಳು ಭಾಷಾ ತರಬೇತಿ ಕಾರ್ಯಾಗಾರ
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ಗೆ ಹೊರ ಜಿಲ್ಲೆಗಳಿಂದ ನೇಮಕವಾದ ಪೊಲೀಸ್ ಸಿಬ್ಬಂದಿಗಳಿಗೆ 10 ದಿವಸಗಳ ಕಾಲ ತುಳು ಭಾಷೆಯ ತರಭೇತಿ ಕಾರ್ಯಾಗಾರ ನಡೆಯಿತು. ಸುಮಾರು...
ರಾಜ್ಯದ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ: ಧರ್ಮಸ್ಥಳದಿಂದ ನೂತನ ಯೋಜನೆ ಪ್ರಕಟ
ರಾಜ್ಯದ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ: ಧರ್ಮಸ್ಥಳದಿಂದ ನೂತನ ಯೋಜನೆ ಪ್ರಕಟ
ಉಜಿರೆ: ಸ್ವಚ್ಛತೆ ಎಂಬುದು ಸಂಸ್ಕøತಿಯ ಪ್ರತೀಕವಾಗಿದೆ. ರಾಜ್ಯದ ಎಲ್ಲಾ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಅಂತರಂಗ (ಕೇಂದ್ರ ಒಳಗೆ) ಮತ್ತು ಬಹಿರಂಗ (ಕೇಂದ್ರ...
ಉಳಾಯಿಬೆಟ್ಟು ರಸ್ತೆಯ ಕಾಂಕ್ರಿಟೀಕರಣ : ರಸ್ತೆ ಸಂಚಾರ ಬದಲಾವಣೆ
ಉಳಾಯಿಬೆಟ್ಟು ರಸ್ತೆಯ ಕಾಂಕ್ರಿಟೀಕರಣ : ರಸ್ತೆ ಸಂಚಾರ ಬದಲಾವಣೆ
ಮ0ಗಳೂರು: ಮಂಗಳೂರು ತಾಲೂಕು ಪರಾರಿ ಉಳಾಯಿಬೆಟ್ಟು ಮಲ್ಲೂರು ಜಿಲ್ಲಾ ಮುಖ್ಯರಸ್ತೆಯ ಕಾಂಕ್ರೀಕರಣ ಕಾಮಗಾರಿಯನ್ನು ಮಾಡಲು ಉದ್ದೇಶಿಸಿದ್ದು, ಪರಾರಿ ಉಳಾಯಿಬೆಟ್ಟು ರಸ್ತೆಯ ಕಿ.ಮೀ. 0.83 ರಿಂದ...
ಕರಾವಳಿ ಉತ್ಸವ: ವಿವಿಧ ಕ್ರೀಡಾ ಸ್ಪರ್ಧೆಗಳು
ಕರಾವಳಿ ಉತ್ಸವ: ವಿವಿಧ ಕ್ರೀಡಾ ಸ್ಪರ್ಧೆಗಳು
ಮ0ಗಳೂರು : ಕರಾವಳಿ ಉತ್ಸವ ಅಂಗವಾಗಿ ದ. ಕ. ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು, ಹಾಗೂ ಮಹಾನಗರಪಾಲಿಕೆ, ಮಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ...
ಹಿಮ್ಮುಖ ಚಲಿಸಿ ಪಕ್ಕಕ್ಕೆ ವಾಲಿದ ಟ್ರಕ್ : ತಪ್ಪಿದ ಭಾರಿ ಅನಾಹುತ
ಹಿಮ್ಮುಖ ಚಲಿಸಿ ಪಕ್ಕಕ್ಕೆ ವಾಲಿದ ಟ್ರಕ್ : ತಪ್ಪಿದ ಭಾರಿ ಅನಾಹುತ
ಮಂಗಳೂರು: ನೆಲಕ್ಕೆ ಹಾಸುವ ಮಾರ್ಬಲ್ ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಒಂದು ಪಕ್ಕಕ್ಕೆ ವಾಲಿದ ಪರಿಣಾಮ ನಡೆಯಬೇಕಿದ್ದ ಭಾರಿ ದುರಂತ...
ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಬರಲಿದೆ ಸಾಗಾರಮಾಲ ಯೋಜನೆ : ಜೆ.ಆರ್.ಲೋಬೊ
ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಬರಲಿದೆ ಸಾಗಾರಮಾಲ ಯೋಜನೆ : ಜೆ.ಆರ್.ಲೋಬೊ
ಮಂಗಳೂರು: ಕೂಳೂರಿನಿಂದ ತಣ್ಣೀರುಬಾವಿಯಾಗಿ ಸುಲ್ತಾನ್ ಬತ್ತೇರಿ ಮೂಲಕ ಹಳೇಬಂದರು ತಲುಪಿ ಹೆದ್ದಾರಿ ಜೋಡಿಸುವ ಸಾಗರಮಾಲ ಯೋಜನೆಗೆ ರೂಪುರೇಷೆ ಸಿದ್ಧಪಡಿಸುವಂತೆ ಶಾಸಕ ಜೆ.ಆರ್.ಲೋಬೊ ಅವರು...
ಗಾಂಜಾ ವ್ಯವಹಾರ ಮಾಡುತ್ತಿದ್ದ ನಗರದ ಪ್ರತಿಷ್ಠಿತ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳ ಸೆರೆ
ಗಾಂಜಾ ವ್ಯವಹಾರ ಮಾಡುತ್ತಿದ್ದ ನಗರದ ಪ್ರತಿಷ್ಠಿತ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳ ಸೆರೆ
ಮಂಗಳೂರು: ಗಾಂಜಾ ವ್ಯವಹಾರ ಮಾಡುತ್ತಿದ್ದ ಮಣಿಪುರ ಮೂಲದ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ಬುಧವಾರ ರಾತ್ರಿ ಸಿಐಡಿ ಪೋಲಿಸರು ಬಂಧಿಸಿದ್ದಾರೆ.
ಬಂದಿತರನ್ನು ರೋಹಿತ್, ಶರತ್...