ಶಿರ್ವ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ದ : ವಿನಯ್ ಕುಮಾರ್ ಸೊರಕೆ
ಶಿರ್ವ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ದ : ವಿನಯ್ ಕುಮಾರ್ ಸೊರಕೆ
ಉಡುಪಿ: ಶಿರ್ವದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ 25 ಕೋಟಿ ರೂ ಅನುದಾನದಲ್ಲಿ ಹಲವು ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಕಾಪು ಕ್ಷೇತ್ರದ ಇತಿಹಾಸದಲ್ಲೇ...
ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮತ್ತು ಪರಿಸರ ಪ್ರಜ್ಞೆ ಮೂಡಿಸಿ: ಹೇಮಾವತಿ ವಿ. ಹೆಗ್ಗಡೆ
ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮತ್ತು ಪರಿಸರ ಪ್ರಜ್ಞೆ ಮೂಡಿಸಿ: ಹೇಮಾವತಿ ವಿ. ಹೆಗ್ಗಡೆ
ಉಜಿರೆ: ಮಕ್ಕಳು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಶಾಲಾ ಪಠ್ಯದಲ್ಲಿ ಕಲಿತ ವಿಜ್ಞಾನ ಮತ್ತು ತಂತ್ರಜ್ಷಾನವನ್ನು ತಮ್ಮ...
ಮೋದಿಯವರ ಕ್ರಾಂತಿಕಾರಿ ಹೆಜ್ಜೆಗೆ ದಕ ಬಿಜೆಪಿ ಅಭಿನಂದನೆ
ಮೋದಿಯವರ ಕ್ರಾಂತಿಕಾರಿ ಹೆಜ್ಜೆಗೆ ದಕ ಬಿಜೆಪಿ ಅಭಿನಂದನೆ
ಮಂಗಳೂರು: ರೂ 500 ಮತ್ತು 1000 ದ ನೋಟುಗಳನ್ನು ಮಾನ್ಯತೆಯನ್ನು ರದ್ದುಪಡಿಸುವ ಮುಖಾಂತರ ಕಪ್ಪು ಹಣ ಹಾಗೂ ಭ್ರಷ್ಠಾಚಾರ ತಡೆಗೆ ಮುಂದಾಗಿರುವ ಭಾರತದ ಪ್ರಧಾನಿ ನರೇಂದ್ರ...
ನಾಲ್ಕನೇ ಹಣಕಾಸು ಆಯೋಗದಿಂದ ಸಮಾಲೋಚನಾ ಸಭೆ
ನಾಲ್ಕನೇ ಹಣಕಾಸು ಆಯೋಗದಿಂದ ಸಮಾಲೋಚನಾ ಸಭೆ
ಉಡುಪಿ: ಸ್ಥಳೀಯ ಸಂಸ್ಥೆಗಳಿಗೆ ಪೂರಕ ಆರ್ಥಿಕ ವ್ಯವಸ್ಥೆ ನಿರ್ವಹಣೆ ಸಂಬಂಧ ನೀತಿ ನಿರೂಪಣೆ ಮಾಡಲು ನಾಲ್ಕನೇ ಹಣಕಾಸು ಆಯೋಗದ ಸದಸ್ಯರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಗರಸಭೆ, ಪುರಸಭೆ...
ರೂ. 500, 1000 ನೋಟು ಚಲಾವಣೆಯಿಂದ ಹಿಂದಕ್ಕೆ ಗೊಂದಲಗಳಿಗೆ ಕಾರಣ – ಸಿ.ಪಿ.ಐ.(ಎಂ)
ರೂ. 500, 1000 ನೋಟು ಚಲಾವಣೆಯಿಂದ ಹಿಂದಕ್ಕೆ ಗೊಂದಲಗಳಿಗೆ ಕಾರಣ - ಸಿ.ಪಿ.ಐ.(ಎಂ)
ಉಡುಪಿ: ರೂ. 500.00 ಮತ್ತು ರೂ. 1000.00 ಮೌಲ್ಯದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದು ಕೊಂಡುದುದರಿಂದ ಬ್ಯಾಂಕ್ ಖಾತೆಗಳಿಲ್ಲದ ಜನ ಸಾಮಾನ್ಯರಿಗೆ...
ನಮ್ಮ ಸಂಭ್ರಮದ ಪ್ರತೀ ಹೆಜ್ಜೆಯಲ್ಲೂ ವೀರ ಯೋಧನ ತ್ಯಾಗವಿದೆ-ಆದರ್ಶ ಗೋಖಲೆ
ನಮ್ಮ ಸಂಭ್ರಮದ ಪ್ರತೀ ಹೆಜ್ಜೆಯಲ್ಲೂ ವೀರ ಯೋಧನ ತ್ಯಾಗವಿದೆ-ಆದರ್ಶ ಗೋಖಲೆ
ಮಂಗಳೂರು: ಇಂದು ನಾಡಿಗೆ ನಾಡೇ ದೀಪಾವಳಿ ಅಥವಾ ಯಾವುದೇ ಉತ್ಸವವನ್ನು ಉತ್ಸಾಹದಿಂದ ಆಚರಿಸುತ್ತಿದ್ದರೂ, ಈ ಎಲ್ಲಾ ಸಂಭ್ರಮದ ಹಿಂದಿನ ನಿಜವಾದ ಶಕ್ತಿ ಎಂದರೆ...
ಹಿಂದೂಗಳ ಮೇಲಿನ ದಬ್ಬಾಳಿಕೆ ನಿಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ: ಕಲ್ಲಡ್ಕ ಪ್ರಭಾಕರ ಭಟ್
ಹಿಂದೂಗಳ ಮೇಲಿನ ದಬ್ಬಾಳಿಕೆ ನಿಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ: ಕಲ್ಲಡ್ಕ ಪ್ರಭಾಕರ ಭಟ್
ಶಿವಮೊಗ್ಗ: ಹಿಂದೂಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ, ಸರ್ಕಾರ ಎಚ್ಚೆತ್ತುಕೊಂಡು ದೇಶದ್ರೋಹಿಗಳ ಮೇಲೆ ಕ್ರಮ ಜರುಗಿಸಬೇಕು ಇಲ್ಲದವಾದ ಪರಿಣಾಮ ಬೇರೆನೆ...
ಟಿಪ್ಪು, ದತ್ತಮಾಲ ಜಯಂತಿ: ಅಹಿತಕರ ಘಟನೆ ನಡೆದಲ್ಲಿ ಆಯೋಜಕರೇ ಜವಾಬ್ದಾರಿ: ಅಣ್ಣಾಮಲೈ
ಟಿಪ್ಪು ದತ್ತಮಾಲ ಜಯಂತಿ: ಅಹಿತಕರ ಘಟನೆ ನಡೆದಲ್ಲಿ ಆಯೋಜಕರೇ ಜವಾಬ್ದಾರಿ: ಅಣ್ಣಾಮಲೈ
ಚಿಕ್ಕಮಗಳೂರು: ಟಿಪ್ಪು ಜಯಂತಿ ಹಾಗೂ ದತ್ತಮಾಲ ಅಭಿಯಾನ ಹತ್ತಿರದಲ್ಲಿರುವುದರಿಂದ ಹಾಗೂ ಇದಕ್ಕೆ ಕೆಲ ರಾಜಕೀಯ ಪಕ್ಷಗಳು ಮತ್ತು ಹಿಂದೂ ಪರ ಸಂಘಟನೆಗಳ...
ಸಲ್ಲಾವುದ್ದೀನ್ ಪಾಷಾ, ಡಾ.ಎಸ್.ಎಲ್.ಭಂಡಾರ್‍ಕರ್‍ರಿಗೆದೆಹಲಿ ಕರ್ನಾಟಕ ಸಂಘದವಿಶಿಷ್ಟ ಕನ್ನಡಿಗ ಪ್ರಶಸ್ತಿ
ಸಲ್ಲಾವುದ್ದೀನ್ ಪಾಷಾ, ಡಾ.ಎಸ್.ಎಲ್.ಭಂಡಾರ್‍ಕರ್‍ರಿಗೆದೆಹಲಿ ಕರ್ನಾಟಕ ಸಂಘದವಿಶಿಷ್ಟ ಕನ್ನಡಿಗ ಪ್ರಶಸ್ತಿ
ದೆಹಲಿ ಕರ್ನಾಟಕ ಸಂಘ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಸಂದರ್ಭದಲ್ಲಿ ನೀಡುವ ಈ ವರ್ಷದ ವಿಶಿಷ್ಟ ಕನ್ನಡಿಗ ಪ್ರಶಸ್ತಿಗೆ ರಾಷ್ಟ್ರಪ್ರಶಸ್ತಿ ಪುರಸ್ಕøತ ಅಂತರರಾಷ್ಟ್ರೀಯ ಖ್ಯಾತಿ ನೃತ್ಯಕಲಾವಿದ...
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚೆಕ್ ವಿತರಣೆ
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚೆಕ್ ವಿತರಣೆ
ಮಂಗಳೂರು: ಇತ್ತೀಚಿಗೆ ಫಲ್ಗುಣಿ ನದಿಯಲ್ಲಿ ಮುಳುಗಿ ತೀರಿಕೊಂಡ ಒಂದೇ ಮನೆಯ ಇಬ್ಬರು ಯೌವನಸ್ಥ ಸಹೋದರರ ತಾಯಿಯಾದ ರೋಸ್ಲಿ ಸುಶೀಲ ಇವರಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 2 ಲಕ್ಷ...