ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ಗೋ ಪೂಜೆ
ಬಿಜೆಪಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ಗೋ ಪೂಜೆ
ಮಂಗಳೂರು: ಭಾರತೀಯ ಜನತಾ ಪಾರ್ಟಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ಗೋ ಪೂಜೆಯು ಬಿಜೆಪಿ ಕಾರ್ಯಾಲಯದಲಿ ಜರಗಿತು.
ಸಂಸದಾರದ ನಳಿನ್ ಕುಮಾರ್...
ಕಟೀಲು ಅಸ್ರಣ್ಣ ಮನೆ ದರೋಡೆ : ಮತ್ತೆ ನಾಲ್ವರು ಪ್ರಮುಖ ಆರೋಪಿಗಳ ಬಂಧನ
ಕಟೀಲು ಅಸ್ರಣ್ಣ ಮನೆ ದರೋಡೆ : ಮತ್ತೆ ನಾಲ್ವರು ಪ್ರಮುಖ ಆರೋಪಿಗಳ ಬಂಧನ
ಮಂಗಳೂರು: ಕಟೀಲು ಅಸ್ರಣ್ಣರವರ ಮನೆಯಲ್ಲಿ ದರೋಡೆ ಮಾಡಿದ ಆರೋಪಿಗಳ ಪೈಕಿ ಪ್ರಮುಖ 4 ಜನರನ್ನು ಬಂಧಿಸುವಲ್ಲಿ ಹಾಗೂ ದರೋಡೆ ಮಾಡಿದ...
ಸೂರ್ಯ ನಾರಾಯಣ ದೇವಸ್ಥಾನಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ: ಜೆ.ಆರ್.ಲೋಬೊ
ಸೂರ್ಯ ನಾರಾಯಣ ದೇವಸ್ಥಾನಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ: ಜೆ.ಆರ್.ಲೋಬೊ
ಮಂಗಳೂರು: ಎಲ್ಲ ದೇವರುಗಳ ಮೂಲತತ್ವ ಒಂದೇ ಆಗಿದೆ ಎನ್ನುವುದನ್ನು ಅರ್ಥಮಾಡಿಕೊಂಡು ನಾವು ಮುನ್ನಡೆಯಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ನುಡಿದರು.
ಅವರು ಇತಿಹಾಸ ಪ್ರಸಿದ್ಧ...
ರಾಜ್ಯಸಭಾ ಸದಸ್ಯ ಸುರೇಶ್ ಗೋಪಿಗೆ ಸ್ವಾಗತ
ರಾಜ್ಯಸಭಾ ಸದಸ್ಯ ಸುರೇಶ್ ಗೋಪಿಗೆ ಸ್ವಾಗತ
ಮಂಗಳೂರು: `ಆಹುತಿ-ದ ಅನ್‍ಟೋಲ್ಡ್ ಸ್ಟೋರೀಸ್ ಆಫ್ ಸ್ಯಾಕ್ರಿಫೈಸ್ ಇನ್ ಕೇರಳ' ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಸಂಘನಿಕೇತನದಲ್ಲಿ ಭಾನುವಾರ ನಡೆದಿದ್ದು, ಈ ಸಮಾರಂಭಕ್ಕೆ ಆಗಮಿಸಿದ ಚಿತ್ರನಟ...
ಪಟಾಕಿ ಸಿಡಿಸಲು ತಡೆ: ವಾಚ್ ಮೆನ್ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ
ಪಟಾಕಿ ಸಿಡಿಸಲು ತಡೆ: ವಾಚ್ ಮೆನ್ ಮೇಲೆ ವಿದ್ಯಾರ್ಥಿಗಳಿಂದ ಹಲ್ಲೆ
ಮಣಿಪಾಲ : ಅಪಾರ್ಟ್‌ಮೆಂಟ್‌ನ ಗೇಟಿನ ಒಳಗೆ ಪಟಾಕಿ ಮತ್ತು ಮದ್ಯದೊಂದಿಗೆ ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸುತ್ತಿರುವಾಗ ತಡೆಯಲು ಹೋದ ವಾಚ್ಮೆನ್ ಒರ್ವರಿಗೆ...
ಸೌಹಾರ್ದತೆ ಸಾರಿದ ಐವನ್ ಡಿ’ಸೋಜಾ ನೇತ್ರತ್ವದ ದೀಪಾವಳಿ ಭಾವೈಕೈತಾ ಸಂಗಮ
ಸೌಹಾರ್ದತೆ ಸಾರಿದ ಐವನ್ ಡಿ'ಸೋಜಾ ನೇತ್ರತ್ವದ ದೀಪಾವಳಿ ಭಾವೈಕೈತಾ ಸಂಗಮ
ಮಂಗಳೂರು: ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ'ಸೋಜಾ ನೇತ್ರತ್ವದಲ್ಲಿ ದೀಪಾವಳಿ ಹಬ್ಬದ ಪ್ರಯಕ್ತ ಭಾನುವಾರ ಕದ್ರಿಯ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ಭಾವೈಕ್ಯತಾ ಸಂಗಮ...
ಯು.ಎ.ಇ. ಯ ಕನ್ನಡಿಗರ ಮೆಚ್ಚಿನ ಕಂಠಸಿರಿಯ ಗಾಯಕಿ – ಸಾಯಿ ಮಲ್ಲಿಕಾ
ಯು.ಎ.ಇ. ಯ ಕನ್ನಡಿಗರ ಮೆಚ್ಚಿನ ಕಂಠಸಿರಿಯ ಗಾಯಕಿ - ಸಾಯಿ ಮಲ್ಲಿಕಾ
ನವೆಂಬರ್ ತಿಂಗಳು ಕನರ್ಾಟಕ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ವೈಭವೀಕರಿಸಿ ಕಲಾ ಸೇವೆಯನ್ನು...
ಹೆಲ್ಪ್ ಇಂಡಿಯಾ ಫೌಂಡೇಶನ್‍ನಿಂದ ಸಂವೇದನಾ ಮಕ್ಕಳ ಮನೆಗೆ ಊಟೋಪಚಾರ
ಹೆಲ್ಪ್ ಇಂಡಿಯಾ ಫೌಂಡೇಶನ್‍ನಿಂದ ಸಂವೇದನಾ ಮಕ್ಕಳ ಮನೆಗೆ ಊಟೋಪಚಾರ
ಮಂಗಳೂರು: ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಮಂಗಳೂರಿನ ಮರೋಳಿಯಲ್ಲಿರುವ ಸಂವೇದನಾ ಮಕ್ಕಳ ಮನೆ(ಏಡ್ಸ್ ಪೀಡಿತ ಮಕ್ಕಳ ಮನೆ)ಗೆ ದೀಪಾವಳಿ ಪ್ರಯುಕ್ತ ಮಧ್ಯಾಹ್ನದ ಊಟೋಪಚಾರವನ್ನು ಒದಗಿಸಲಾಯಿತು.
ಸುಮಾರು...
ಡಾ| ಸಂಜೀವ ದಂಡೆಕೇರಿ ಅವರಿಗೆ ರಂಗಚಾವಡಿ ಪ್ರಶಸ್ತಿಯ ಗರಿ!
ಡಾ| ಸಂಜೀವ ದಂಡೆಕೇರಿ ಅವರಿಗೆ ರಂಗಚಾವಡಿ ಪ್ರಶಸ್ತಿಯ ಗರಿ!
ಸುರತ್ಕಲ್: ತುಳು ರಂಗಭೂಮಿ ಮತ್ತು ಸಿನಿಮಾ ರಂಗದಲ್ಲಿ ಡಾ| ಸಂಜೀವ ದಂಡೆಕೇರಿ ಅವರದ್ದು ಹಿರಿಯ ಮತ್ತು ಖ್ಯಾತ ಹೆಸರು. ಹಲವಾರು ಹೊಸ ಕಲಾವಿದರಿಗೆ ಸ್ಪೂರ್ತಿಯಾಗಿ,...
ಬಂಟರ ಯಾನೆ ನಾಡವರ ಮಾತೃ ಸಂಘದ ಪದಾಧಿಕಾರಿಗಳ ಆಯ್ಕೆ
ಬಂಟರ ಯಾನೆ ನಾಡವರ ಮಾತೃ ಸಂಘದ ಪದಾಧಿಕಾರಿಗಳ ಆಯ್ಕೆ
ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಂಗಳೂರಿನಲ್ಲಿ ಶುಕ್ರವಾರ ನಡೆಯಿತು.
ಚುನಾವಣಾ ಆಯೋಗ ಪದಾಧಿಕಾರಿಗಳ ಆಯ್ಕೆಗೆ ಬಂಟ್ಸ್ ಹಾಸ್ಟೆಲ್ ಬಳಿಯ...




























