ಬ್ಯಾಸಾಸಂ ಅಧ್ಯಕ್ಷರಾಗಿ ಬಶೀರ್ ಬೈಕಂಪಾಡಿ ಪುನರಾಯ್ಕೆ
ಬ್ಯಾಸಾಸಂ ಅಧ್ಯಕ್ಷರಾಗಿ ಬಶೀರ್ ಬೈಕಂಪಾಡಿ ಪುನರಾಯ್ಕೆ
ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಸಂಘದ ಅಧ್ಯಕ್ಷರಾಗಿ ಮನಪಾ ಮಾಜಿ ಉಪ ಮೇಯರ್ ಬಶೀರ್ ಬೈಕಂಪಾಡಿ ಪುನರಾಯ್ಕೆಯಾಗಿದ್ದಾರೆ.
ಮಂಗಳೂರಿನಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಯು.ಎ....
ಅಟೋರಿಕ್ಷಾಗಳಲ್ಲಿ ಎಲ್‍ಇಡಿ ಜಾಹೀರಾತು: ಆರ್‍ಟಿಓ ಎಚ್ಚರಿಕೆ
ಅಟೋರಿಕ್ಷಾಗಳಲ್ಲಿ ಎಲ್‍ಇಡಿ ಜಾಹೀರಾತು: ಆರ್‍ಟಿಓ ಎಚ್ಚರಿಕೆ
ಮಂಗಳೂರು: ಮಂಗಳೂರು ನಗರ ಪ್ರದೇಶದಲ್ಲಿ ಓಡಾಡುವ ಕೆಲವು ಆಟೋರಿಕ್ಷಾಗಳ ಹಿಂಬದಿಯಲ್ಲಿ ಎಲ್‍ಇಡಿ ಜಾಹೀರಾತು ಫಲಕಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಈ ರೀತಿ ಜಾಹೀರಾತು ಅಳವಡಿಸಿರುವುದು ಕಾನೂನು ಬಾಹಿರವಾಗಿದ್ದು, ಈ ಬಗ್ಗೆ...
‘ಚಲೋ ಉಡುಪಿ’ ಮತ್ತು ನಂತರ ಸಾರ್ವಜನಿಕ ಚರ್ಚೆಗೆ ಸಾಮಾಜಿಕ ಕಾರ್ಯಕರ್ತ ಲೋಲಾಕ್ಷ ಕರೆ
‘ಚಲೋ ಉಡುಪಿ’ ಮತ್ತು ನಂತರ... ಸಾರ್ವಜನಿಕ ಚರ್ಚೆಗೆ ಸಾಮಾಜಿಕ ಕಾರ್ಯಕರ್ತ ಲೋಲಾಕ್ಷ ಕರೆ
ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರ, ಪುಣ್ಯಭೂಮಿ ಎಂದು ಕರೆಯಲ್ಪಡುವ ಭಾರತದ ಬುದ್ದಿವಂತರ ನಾಡೆಂದು ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡದಲ್ಲಿ ‘ಅಸ್ಪøಶ್ಯ’ನಾಗಿ...
ರಾಮಕೃಷ್ಣ ಮಿಷನ್ ಪ್ರೇರೆಪಿತ ಸ್ವಚ್ಛ ಮಂಗಳೂರು; ಒಂಬತ್ತು ಪ್ರದೇಶಗಳಲ್ಲಿ ಸ್ವಚ್ಛತೆ
ರಾಮಕೃಷ್ಣ ಮಿಷನ್ ಪ್ರೇರೆಪಿತ ಸ್ವಚ್ಛ ಮಂಗಳೂರು; ಒಂಬತ್ತು ಪ್ರದೇಶಗಳಲ್ಲಿ ಸ್ವಚ್ಛತೆ
ಮಂಗಳೂರು: ರಾಮಕೃಷ್ಣ ಮಿಷನ್ನಿನಿಂದ ಪ್ರೇರೇಪಿತರಾದ ಸುಮಾರು 700 ಜನ ಸ್ವಯಂಸೇವಕರು ನಗರದಒಂಬತ್ತು ಬೇರೆ ಬೇರೆ ಪ್ರದೇಶಗಳಲ್ಲಿ ಭಾನುವಾರ ಬೆಳಿಗ್ಗೆ 7:30 ರಿಂದ 9:30...
ಆರೆಸ್ಸಸ್ ಕಾರ್ಯಕರ್ತನ ಹತ್ಯೆ ಖಂಡಿಸಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ
ಆರೆಸ್ಸಸ್ ಕಾರ್ಯಕರ್ತನ ಹತ್ಯೆ ಖಂಡಿಸಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ
ಮಂಗಳೂರು : ಬೆಂಗಳೂರಿನಲ್ಲಿ ನಡೆದ ಆರೆಸ್ಸಸ್ ಕಾರ್ಯಕರ್ತನ ಕೊಲೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ನಗರದಲ್ಲಿ ಪ್ರತಿಭಟನೆ ನಡೆಸಿತು.
...
ಪಡಿತರ ಕೂಪನ್ : ಜಿಲ್ಲೆಯ 111 ಗ್ರಾ.ಪಂ.ಗಳಿಗೆ ವಿಸ್ತರಣೆ
ಪಡಿತರ ಕೂಪನ್ : ಜಿಲ್ಲೆಯ 111 ಗ್ರಾ.ಪಂ.ಗಳಿಗೆ ವಿಸ್ತರಣೆ
ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2016ನೇ ಅಕ್ಟೋಬರ್ ತಿಂಗಳಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಪ್ರದೇಶ, ಪುರಸಭೆ ,ಪಟ್ಟಣ ಪಂಚಾಯತ್ ಹಾಗೂ ಆಯ್ದ ಗ್ರಾಮ ಪಂಚಾಯತ್...
ಕಟೀಲು ದೇವಳ ಅರ್ಚಕ ಅಸ್ರಣ್ಣ ಮನೆ ದರೋಡೆ ಐದು ಆರೋಪಿಗಳ ಬಂಧನ
ಕಟೀಲು ದೇವಳ ಅರ್ಚಕ ಅಸ್ರಣ್ಣ ಮನೆ ದರೋಡೆ ಐದು ಆರೋಪಿಗಳ ಬಂಧನ
ಮಂಗಳೂರು: ಕಟೀಲು ಶ್ರೀ.ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಶ್ರೀ.ವಾಸುದೇವ ಅಸ್ರಣ್ಣರವರ ಮನೆಯಲ್ಲಿ ನಡೆದ ಡಕಾಯತಿ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಆರೋಪಿಗಳನ್ನು ಪೋಲಿಸರು...
ನನ್ನ ಜೀವನ ಜನರ ಸೇವೆಗೆ ಮೀಸಲು; ಪ್ರಮೋದ್ ಮಧ್ವರಾಜ್
ನನ್ನ ಜೀವನ ಜನರ ಸೇವೆಗೆ ಮೀಸಲು; ಪ್ರಮೋದ್ ಮಧ್ವರಾಜ್
ಉಡುಪಿ: ದೇವರ ಹಾಗೂ ಜನತೆಯ ಅನುಗ್ರಹದಿಂದ ಈ ಹಂತಕ್ಕೆ ಬೆಳದಿದ್ದು, ಮುಂದೆಯೂ ನನ್ನ ಜೀವನವನ್ನು ಅವರ ಸೇವೆಗೆ ಮುಡಿಪಾಗಿಡುತ್ತೇನೆ ಎಂದು ಉಡುಪಿ ಶಾಸಕ ಹಾಗೂ...
ಮರಳು ಮಾಫಿಯಾಗಳ ಚೇಲಾಗಳಂತೆ ವರ್ತಿಸುವ ಗ್ರಾಮಾಂತರ ಠಾಣೆಯ ಅಧಿಕಾರಿಗಳು – ದಯಾನಂದ ಶೆಟ್ಟಿ
ಮರಳು ಮಾಫಿಯಾಗಳ ಚೇಲಾಗಳಂತೆ ವರ್ತಿಸುವ ಗ್ರಾಮಾಂತರ ಠಾಣೆಯ ಅಧಿಕಾರಿಗಳು - ದಯಾನಂದ ಶೆಟ್ಟಿ
ಮಂಗಳೂರು: ಅಕ್ರಮ ಮರಳು ಮಾಫಿಯಾದ ವಿರುದ್ಧ ಕ್ರಮಕೈಗೊಳ್ಳಬೇಕಾಗಿದ್ದ ಪೊಲೀಸರು ಮಾಫಿಯಾದ ಪ್ರಭಾವಕ್ಕೊಳಗಾಗಿ ಅಮಾಯಕ ಹೋರಾಟಗಾರರ ಮೇಲೆ ಸುಳ್ಳು ಕೇಸು ದಾಖಲಿಸುವ...
ತುಳುನಾಡಿನ ನೆಲ, ಜಲ, ಭಾಷೆಯ ಉಳಿವು, ರಕ್ಷಣೆ ನಮ್ಮ ಜವಾಬ್ದಾರಿ: ಮಾಲಾಡಿ ಅಜಿತ್ ಕುಮಾರ್ ರೈ
ತುಳುನಾಡಿನ ನೆಲ, ಜಲ, ಭಾಷೆಯ ಉಳಿವು, ರಕ್ಷಣೆ ನಮ್ಮ ಜವಾಬ್ದಾರಿ: ಮಾಲಾಡಿ ಅಜಿತ್ ಕುಮಾರ್ ರೈ
ಮಂಗಳೂರು: ಕೆಳಸ್ತರದಲ್ಲಿರುವ ಸಮಾಜ ಬಾಂಧವರನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ನಮ್ಮ ಮೇಲಿದೆ, ಹೊರನೋಟಕ್ಕೆ ನಮ್ಮದು ಜಾತಿ ಸಂಘಟನೆಯಾದರೂ...