ಅಗ್ನಿ ಅವಘಡ ಮತ್ತು ಪ್ರಥಮ ಚಿಕಿತ್ಸೆ ಅಣಕು ಪ್ರದರ್ಶನ
ಅಗ್ನಿ ಅವಘಡ ಮತ್ತು ಪ್ರಥಮ ಚಿಕಿತ್ಸೆ ಅಣಕು ಪ್ರದರ್ಶನ
ಮ0ಗಳೂರು: ಮಂಗಳೂರಿನ ಅತ್ತಾವರದಲ್ಲಿರುವ ಮಣಿಪಾಲ ಸ್ಕೂಲ್‍ನಲ್ಲಿ ಶಾಲಾ ಮಕ್ಕಳಿಗಾಗಿ ಅಗ್ನಿ ಅವಘಡ ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆ ಕುರಿತು ಅಣಕು ಪ್ರದರ್ಶನ ನಡೆಯಿತು. ಜಿಲ್ಲಾ...
ಗೂಂಡಾ ಕಾಯ್ದೆಯಡಿ ಡ್ರಗ್ ಅಫೇಂಡರ್ ಬಂಧನ
ಗೂಂಡಾ ಕಾಯ್ದೆಯಡಿ ಡ್ರಗ್ ಅಫೇಂಡರ್ ಬಂಧನ
ಮಂಗಳೂರು: ಗೂಂಡಾ ಕಾಯ್ದೆಯಡಿ ಮಾದಕ ದ್ರವ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವರನನ್ನು ನಗರದ ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಬಂದರು ನಿವಾಸಿ ಅಬ್ದುಲ್ ರಹೀಮ್ (41) ಎಂದು ಗುರುತಿಸಲಾಗಿದೆ.
ಈ ಕುರಿತು...
ಮೀನಿನ ಆಹಾರ ಸೇವಿಸಿ ಅಸ್ವಸ್ಥಗೊಂಡ ಕಾರ್ಮಿಕರಿಗೆ ಪರಿಹಾರಕ್ಕೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ
ಮೀನಿನ ಆಹಾರ ಸೇವಿಸಿ ಅಸ್ವಸ್ಥಗೊಂಡ ಕಾರ್ಮಿಕರಿಗೆ ಪರಿಹಾರಕ್ಕೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯ
ಮಂಗಳೂರು: ಕರ್ನಾಟಕದ ಕರಾವಳಿ ಪ್ರದೇಶ ಮಂಗಳೂರು ಮತ್ಸೋದ್ಯಮಕ್ಕೆ ಹೆಸರು ವಾಸಿ. ಅಂತೆಯೇ ಮೀನು ಇಲ್ಲಿನ ಬಹುತೇಕ ಜನರ ಆಹಾರವಾಗಿದೆ. ಮಂಗಳೂರು...
ಕನ್ನಡ ಮಾಧ್ಯಮ ಶಾಲೆಗಳ ಉನ್ನತಿಗೆ ಕೈ ಜೋಡಿಸಲು ಡಾ. ಮೋಹನ್ ಆಳ್ವ ಕರೆ
ಕನ್ನಡ ಮಾಧ್ಯಮ ಶಾಲೆಗಳ ಉನ್ನತಿಗೆ ಕೈ ಜೋಡಿಸಲು ಡಾ. ಮೋಹನ್ ಆಳ್ವ ಕರೆ
ಮಂಗಳೂರು: ಕನ್ನಡ ಮಾಧ್ಯಮ ಶಾಲೆಗಳ ಉನ್ನತಿಗೆ ಸರಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಮಾತೃಭಾಷೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸಂಸ್ಕಾರದೊಂದಿಗೆ ಜೀವನ ಮೌಲ್ಯಗಳು ಬಹಳ...
ಸೆಲ್ಫಿ ವಿತ್ ಗ್ರೀನ್ ಬಳಿಕ ಹೆದ್ದಾರಿ ಪಕ್ಕ ಗಿಡ ನೆಡುವ ಸಾಸ್ತಾನ ಮಿತ್ರರ ಹೊಸ ಪ್ರಯತ್ನ
ಸೆಲ್ಫಿ ವಿತ್ ಗ್ರೀನ್ ಬಳಿಕ ಹೆದ್ದಾರಿ ಪಕ್ಕ ಗಿಡ ನೆಡುವ ಸಾಸ್ತಾನ ಮಿತ್ರರ ಹೊಸ ಪ್ರಯತ್ನ
ಪ್ರತಿ ಭಾನುವಾರ ಹೆದ್ದಾರಿ ಪಕ್ಕದಲ್ಲಿ ಗಿಡ ನೆಡುವ ಕಾಯಕ: ಸೆಲ್ಫಿ ವಿತ್ ಗ್ರೀನ್ ಬಳಿಕ ಸಾಸ್ತಾನ ಮಿತ್ರರ...
ಸಂಚಾರ ನಿಯಮ ಉಲ್ಲಂಘನೆ: ನಮ್ಮ ಟ್ರಾಫಿಕ್ ವಾಟ್ಸಾಪ್, ಫೇಸ್ ಬುಕ್ ಗೆ ಮಾಹಿತಿ ನೀಡಿ
ಸಂಚಾರ ನಿಯಮ ಉಲ್ಲಂಘನೆ: ನಮ್ಮ ಟ್ರಾಫಿಕ್ ವಾಟ್ಸಾಪ್, ಫೇಸ್ ಬುಕ್ ಗೆ ಮಾಹಿತಿ ನೀಡಿ
ಮಂಗಳೂರು : ದ.ಕ. ಜಿಲ್ಲಾ ಪೊಲೀಸ್ ಇಲಾಖೆಯು ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ವಾಗುವಂತೆ "ನಮ್ಮ...
ಸುಳ್ಯ ಕಾಂಗ್ರೆಸ್ ನಾಯಕ ಇಸ್ಮಾಯಿಲ್ ಕೊಲೆ ಪ್ರಕರಣ; 7 ಆರೋಪಿಗಳ ಬಂಧನ
ಸುಳ್ಯ ಕಾಂಗ್ರೆಸ್ ನಾಯಕ ಇಸ್ಮಾಯಿಲ್ ಕೊಲೆ ಪ್ರಕರಣ; 7 ಆರೋಪಿಗಳ ಬಂಧನ
ಮಂಗಳೂರು: ಸುಳ್ಯ ಕಾಂಗ್ರೆಸ್ ನಾಯಕ ಇಸ್ಮಾಯಿಲ್ ನೇಲ್ಯಮಜಲು (52 ವರ್ಷ) ಹತ್ಯೆಗೆ ಸಂಬಂಧಿಸಿದಂತೆ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಬ್ದುಲ್...
ಪರಸ್ಪರ ಸಂವಹನದಿಂದ ನೈಪುಣ್ಯತೆ ವೃದ್ಧಿ- ಆಸ್ಟ್ರೋಮೋಹನ್
ಪರಸ್ಪರ ಸಂವಹನದಿಂದ ನೈಪುಣ್ಯತೆ ವೃದ್ಧಿ- ಆಸ್ಟ್ರೋಮೋಹನ್
ಉಡುಪಿ: ವಿದ್ಯೆಯನ್ನು ದಾನ ಮಾಡಿದಾಗ ಪರಿಪೂರ್ಣತೆ ಬರುವಂತೆ ಸಂದೇಹಗಳನ್ನು ಮುಂದಿಟ್ಟು ಅದಕ್ಕೆ ತಕ್ಕ ಉತ್ತರಗಳನ್ನು ಪಡಕೊಂಡಾಗ ಮಾಡವ ವೃತ್ತಿಯಲ್ಲಿ ಕುಶಲತೆ ಜಾಸ್ತಿಯಾಗುವುದು ಎಂದು ಉದಯವಾಣಿಯ ಖ್ಯಾತ ಪತ್ರಕರ್ತ,...
ಭಾಸ್ಕರ ಕೊಗ್ಗ ಕಾಮತ, ಡಾ. ಒಲಿಂಡಾ ಪಿರೆರಾರಿಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪ್ರಶಸ್ತಿ
ಭಾಸ್ಕರ ಕೊಗ್ಗ ಕಾಮತ, ಡಾ. ಒಲಿಂಡಾ ಪಿರೆರಾರಿಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪ್ರಶಸ್ತಿ
ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಿಂದ ನೀಡಲಾಗುವ “ಬಸ್ತಿ ವಾಮನ ಶೆಣೈ ಸಮಾಜ ಸೇವಾ ಪ್ರಶಸ್ತಿ...
ಮಂಗಳೂರಿನ ಅಡ್ಯಾರ್ ಪದವಿನಲ್ಲಿ ಹಿಂದೂ ಧರ್ಮಜಾಗೃತಿ ಸಭೆ
ಮಂಗಳೂರಿನ ಅಡ್ಯಾರ್ ಪದವಿನಲ್ಲಿ ಹಿಂದೂ ಧರ್ಮಜಾಗೃತಿ ಸಭೆ
ಮಂಗಳೂರಿನಲ್ಲಿ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆಯ ಸಭಾಂಗಣದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯು ನಡೆಯಿತು.ಈ ಕಾರ್ಯಕ್ರಮವು ದೀಪಪ್ರಜ್ವಲನೆಯನ್ನು ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯ ಸಾಧಕಿಯಾದ ಲಕ್ಷ್ಮೀ ಪೈ...