ಸೆಕ್ಷನ್ ನಡುವೆಯೂ ಸಾಸ್ತಾನದಲ್ಲಿ ಟೋಲ್ ವಿರುದ್ದ ಭಾರಿ ಪ್ರತಿಭಟನೆ, ಬಂಧನ
ಸೆಕ್ಷನ್ ನಡುವೆಯೂ ಸಾಸ್ತಾನದಲ್ಲಿ ಟೋಲ್ ವಿರುದ್ದ ಭಾರಿ ಪ್ರತಿಭಟನೆ, ಬಂಧನ
ಉಡುಪಿ: ಸಾಸ್ತಾನ ಗುಂಡ್ಮಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾದ ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ಮತ್ತು ಇನ್ನಿತರ ಬೇಡಿಕೆಗೆ ಬೆಲೆ ನೀಡದೆ ಟೋಲ್ ಆರಂಭಿಸಿರುವುದನ್ನು ಖಂಡಿಸಿ...
ಕೊಂಕಣಿ ಲೋಕೋತ್ಸವ : ಸಾಂಸ್ಕøತಿಕ ಬದುಕಿನ ವಸ್ತುಗಳ ಸುಂದರ ಪ್ರದರ್ಶನ
ಕೊಂಕಣಿ ಲೋಕೋತ್ಸವ : ಸಾಂಸ್ಕøತಿಕ ಬದುಕಿನ ವಸ್ತುಗಳ ಸುಂದರ ಪ್ರದರ್ಶನ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಹಮ್ಮಿ ಕೊಂಡಿರುವ ಮೂರು ದಿನಗಳ ಸಂಭ್ರಮದ ಕೊಂಕಣಿ ಲೋಕೋತ್ಸವ ಕಾರ್ಯಕ್ರಮದ ಅಂಗಣದಲ್ಲಿ ಹರಿದು ಬರುತ್ತಿರುವ ಜನಸಾಗರದ ನಡುವೆ...
ಟೋಲ್ ಪ್ರತಿಭಟನೆ : ಸಾಸ್ತಾನ ಮತ್ತು ಹೆಜಮಾಡಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ
ಟೋಲ್ ಪ್ರತಿಭಟನೆ : ಸಾಸ್ತಾನ ಮತ್ತು ಹೆಜಮಾಡಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ
ಉಡುಪಿ: ಪಡುಬಿದ್ರೆ ಹಾಗೂ ಸಾಸ್ತಾನ ಟೋಲ್ ಗೇಟ್ ಪ್ರತಿಭಟನೆಯ ಕಾವು ಏರಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಜಮಾಡಿ ಹಾಗೂ ಕೋಟ...
ಕೊಂಕಣಿ ಲೋಕೋತ್ಸವ ಸಂಭ್ರಮದ ಚಾಲನೆ
ಕೊಂಕಣಿ ಲೋಕೋತ್ಸವ ಸಂಭ್ರಮದ ಚಾಲನೆ
ಮಂಗಳೂರು: ಹಲವು ಧರ್ಮ, ಜಾತಿ ಪಂಗಡಗಳಲ್ಲಿ ಹರಿದು ಹಂಚಿ ಹೋಗಿದ್ದರು ಭಾವೈಕ್ಯದ ಸೊಬಗಿನಿಂದ ತುಂಬಿಕೊಂಡು ರಾಷ್ಟ್ರದ ಬದುಕಿಗೆ ಅಪೂರ್ವ ಕೊಡುಗೆಯನ್ನು ನೀಡಿರುವ ಕೊಂಕಣಿ ಜನರ ಒಗ್ಗಟ್ಟಿನ ಸಿರಿಯನ್ನು ಪ್ರದರ್ಶಿಸುವ...
ಟೋಲ್ ಮಾತುಕತೆ ಮತ್ತೆ ವಿಫಲ: ಶನಿವಾರ ಬೃಹತ್ ಪ್ರತಿಭಟನೆ ನಿರ್ಧಾರ
ಟೋಲ್ ಮಾತುಕತೆ ಮತ್ತೆ ವಿಫಲ: ಶನಿವಾರ ಬೃಹತ್ ಪ್ರತಿಭಟನೆ ನಿರ್ಧಾರ
ಕೋಟ: ಜಿಲ್ಲಾಧಿಕಾರಿಯವರು ನೀಡಿದ 4 ದಿನದ ಗಡುವು ಮುಕ್ತಾಯವಾದ ಹಿನ್ನಲೆಯಲ್ಲಿ ಇಂದು ಟೋಲ್ ಗೇಟ್ ಸಂಬಂಧಿತ ಅಧಿಕಾರಿಗಳು ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರು...
ಎಂಆರ್ ಪಿಎಲ್ ಭೂಸ್ವಾದೀನಕ್ಕೆ ವಿರೋಧ-ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರೈತರ ನಿಯೋಗ
ಎಂಆರ್ ಪಿಎಲ್ ಭೂಸ್ವಾದೀನಕ್ಕೆ ವಿರೋಧ-ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರೈತರ ನಿಯೋಗ
ಬೆಂಗಳೂರು : ಎಂ ಆರ್ ಪಿ ಎಲ್ ಮತ್ತು ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ 1111 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸುವ ಯೋಜನೆಯನ್ನು...
ಉಪವಾಸ ಸತ್ಯಾಗ್ರಹಕ್ಕೆ ಸಂಸದ ನಳಿನ್ ಬೆಂಬಲ
ಉಪವಾಸ ಸತ್ಯಾಗ್ರಹಕ್ಕೆ ಸಂಸದ ನಳಿನ್ ಬೆಂಬಲ
ಮಂಗಳೂರು : ಅವೈಜ್ಞಾನಿಕವಾಗಿರುವ ಎತ್ತಿನಹೊಳೆ ಯೋಜನೆಯನ್ನು ಕೈ ಬಿಡುವಂತೆ ಆಗ್ರಹಿಸಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ವತಿಯಿಂದ ಫೆ.10 ರಿಂದ ನಡೆಯುವ ಆಮರಣಾಂತ ಉಪವಾಸ ಪ್ರತಿಭಟನೆಗೆ ಸಂಪೂರ್ಣ...
ಮಂಗಳೂರು ವಿವಿ ಫಲಿತಾಂಶ ಗೊಂದಲ : ಎಬಿವಿಪಿ ಪ್ರತಿಭಟನೆ
ಮಂಗಳೂರು ವಿವಿ ಫಲಿತಾಂಶ ಗೊಂದಲ : ಎಬಿವಿಪಿ ಪ್ರತಿಭಟನೆ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು ದೇಶಕ್ಕೆ ಗಣನೀಯ ಸಂಖ್ಯೆಯ ಬುದ್ಧಿವಂತರನ್ನು ನೀಡಿರುವ ವಿಶ್ವವಿದ್ಯಾಲಯ. ಇಂತಹ ವಿಶ್ವವಿದ್ಯಾಲಯ ನಡೆಸಿದ ಪಬ್ಲಿಕ್ ಪರೀಕ್ಷಾ ಫಲಿತಾಂಶಗಳಿಗೆ ಸಂಬಂಧಿಸಿದ ಅಂಕ...
ಕುಂದಾಪುರದಲ್ಲಿ ಭಾರತ ಭಾಗ್ಯವಿಧಾತ- ದೃಶ್ಯ ವೈಭವಗಳ ರೂಪಕ
ಕುಂದಾಪುರದಲ್ಲಿ ಭಾರತ ಭಾಗ್ಯವಿಧಾತ- ದೃಶ್ಯ ವೈಭವಗಳ ರೂಪಕ
ಉಡುಪಿ:‘ಭಾರತ ಭಾಗ್ಯವಿಧಾತ’ – ಇದು ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ ಮಹಾಚೇತನದ ಜೀವನ ಚರಿತೆ. ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕನ ಆತ್ಮಕತೆ....
ಹಸಿದವರಿಗೊಂದು ಭರವಸೆ : ಪಡೀಲ್ ಮಸ್ಜಿದುರ್ರಹ್ಮಾನ್ ಸುನ್ನೀ ಜಮಾಅತ್ ಹಣ್ಣುಹಂಪಲು, ಆಹಾರ ವಿತರಣೆ
ಹಸಿದವರಿಗೊಂದು ಭರವಸೆ : ಪಡೀಲ್ ಮಸ್ಜಿದುರ್ರಹ್ಮಾನ್ ಸುನ್ನೀ ಜಮಾಅತ್ ಹಣ್ಣುಹಂಪಲು, ಆಹಾರ ವಿತರಣೆ
ಮಂಗಳೂರು : ನಗರದ ಪಡೀಲ್ ಮಸ್ಜಿದುರ್ರಹ್ಮಾನ್ ಸುನ್ನೀ ಜಮಾಅತ್ ವತಿಯಿಂದ ಶೈಖ್ ರಿಫಾಯಿ (ರ)ರವರ ಸ್ಮರಣಾರ್ಥ ಅಂಗವಾಗಿ ಬಡ,ಅನಾಥ, ನಿರ್ಗತಿಕ...