31.5 C
Mangalore
Wednesday, April 8, 2026

ಕೊಡಚಾದ್ರಿಯಲ್ಲಿ ಕಾರ್ಮಿಕರ ಸಂಗಮ – ಎಂಡೋಸಲ್ಫಾನ್, ಪೋಲಿಯೋ ಪೀಡಿತರವರಿಗೆ ಸಹಾಯ

ಕೊಡಚಾದ್ರಿಯಲ್ಲಿ ಕಾರ್ಮಿಕರ ಸಂಗಮ - ಎಂಡೋಸಲ್ಫಾನ್, ಪೋಲಿಯೋ ಪೀಡಿತರವರಿಗೆ ಸಹಾಯ ಕುಂದಾಪುರ: ‘ನಮ್ಮ ನಡಿಗೆ, ಹಳ್ಳಿಯ ಕಡೆಗೆ’ ಎಂಬ ವಿನೂತನ ಕಾರ್ಯಕ್ರಮದೊಂದಿಗೆ ಉಡುಪಿ ಜಿಲ್ಲಾ ಕಾರ್ಮಿಕರ ವೇದಿಕೆಯು ಕುಂದಾಪುರ ತಾಲೂಕಿನ ಗೋಳಿಹೂಳಿ ಗ್ರಾಮದ...

ಫೆಬ್ರವರಿ 10ರೊಳಗೆ ಪಡಿತರ ನೀಡಲು ಕ್ರಮ- ಜಿಲ್ಲಾಧಿಕಾರಿ

ಫೆಬ್ರವರಿ 10ರೊಳಗೆ ಪಡಿತರ ನೀಡಲು ಕ್ರಮ- ಜಿಲ್ಲಾಧಿಕಾರಿ ಉಡುಪಿ : ಆಹಾರ ಇಲಾಖೆಯಲ್ಲಿ ಸುಧಾರಣೆ ತರಲು ಎಲ್ಲಾ ವ್ಯವಹಾರಗಳನ್ನು ಗಣಕೀಕರಣ ಮಾಡುವ ಪ್ರಕ್ರಿಯೆ ಜಾರಿಯಲ್ಲಿ ಇರುವುದರಿಂದ ಫೆಬ್ರವರಿ 2017 ರ ಮಾಹೆಯ ಒಂದನೇ ತಾರೀಕಿನಿಂದ...

ಟೋಲ್ ಜಾರಿ : ನಾಲ್ಕು ದಿನದೊಳಗೆ ಕಾಮಗಾರಿ ವರದಿ ನೀಡಿ – ಸಚಿವ ಮಧ್ವರಾಜ್

ಟೋಲ್ ಜಾರಿ : ನಾಲ್ಕು ದಿನದೊಳಗೆ ಕಾಮಗಾರಿ ವರದಿ ನೀಡಿ - ಸಚಿವ ಮಧ್ವರಾಜ್ ಉಡುಪಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಕಾಮಗಾರಿ ಶೇಕಡ 90ರಷ್ಟು ಮುಗಿದಿರುವ ಬಗ್ಗೆ...

ಬಡ ರಿಕ್ಷಾಚಾಲಕರಿಗೆ ಸ್ವಂತ ಉದ್ಯೋಗ : ಶಾಸಕ ಜೆ.ಆರ್.ಲೋಬೊ

ಬಡ ರಿಕ್ಷಾಚಾಲಕರಿಗೆ ಸ್ವಂತ ಉದ್ಯೋಗ : ಶಾಸಕ ಜೆ.ಆರ್.ಲೋಬೊ ಮಂಗಳೂರು: ಬಡವರು ನಿರಾತಂಕವಾಗಿ ಸ್ವಂತ ಉದ್ಯೋಗ ಹೊಂದುವತಾಗಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಕದ್ರಿಯಲ್ಲಿರುವ ತಮ್ಮ ಕಚೇರಿಯಲ್ಲಿ 36 ರಿಕ್ಷಾ ಅನುಮತಿ ಪತ್ರವನ್ನು ಫಲಾನುಭವಿಗಳಿಗೆ...

ನೇಣು ಬಿಗಿದು ನೇತಾಡುತ್ತಿದ್ದ ತಂಗಿ, ತಮಾಷೆ ಅಂತ ಎಣಿಸಿ ಫೋಟೊ ತೆಗೆದ ಅಕ್ಕ!

 ನೇಣು ಬಿಗಿದು ನೇತಾಡುತ್ತಿದ್ದ ತಂಗಿ, ತಮಾಷೆ ಅಂತ ಎಣಿಸಿ ಫೋಟೊ ತೆಗೆದ ಅಕ್ಕ! ಮೈಸೂರು: ಎಂಟೆಕ್ ಪದವೀಧರೆಯೋರ್ವಳು ತಾಯಿ ಹಾಗೂ ಅಕ್ಕನನ್ನು ಹೊರಗಡೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ನಗರದ ಎನ್. ಆರ್...

ಮುನಿರಾಜ ರೆಂಜಾಳ -ರತ್ನಾಕರವರ್ಣಿಯ ಭರತೇಶ ವೈಭವದಲ್ಲಿ ತುಳುನಾಡ ವರ್ಣನೆ

ಮುನಿರಾಜ ರೆಂಜಾಳ -ರತ್ನಾಕರವರ್ಣಿಯ ಭರತೇಶ ವೈಭವದಲ್ಲಿ ತುಳುನಾಡ ವರ್ಣನೆ ಮೂಡಬಿದಿರೆ: ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಧೈರ್ಯಶಾಲಿ ಕವಿ ರತ್ನಾಕರವರ್ಣಿಯ, ಖಳನಾಯಕನೊಬ್ಬನನ್ನು ನಾಯಕನಾಗಿಸುವ ಮೂಲಕ ಅದುವರೆಗೂ ಇದ್ದ ಸಿದ್ದಮಾದರಿಯ ಚೌಕಟ್ಟನ್ನು ಮುರಿಯುವ ಪ್ರಯತ್ನವನ್ನು ಕಾಲದ...

ಮರಳು ಅಭಾವ: ಕರ್ನಾಟಕ ಕಾರ್ಮಿಕರ ವೇದಿಕೆಯಿಂದ ಉಪವಾಸ ಸತ್ಯಾಗ್ರಹ : ರವಿ ಶೆಟ್ಟಿ

ಮರಳು ಅಭಾವ: ಕರ್ನಾಟಕ ಕಾರ್ಮಿಕರ ವೇದಿಕೆಯಿಂದ ಉಪವಾಸ ಸತ್ಯಾಗ್ರಹ : ರವಿ ಶೆಟ್ಟಿ ಉಡುಪಿ: ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲಾದ್ಯಂತ ತಲೆದೋರಿದ ಮರಳು ಅಭಾವ, ಇದರಿಂದ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿ ಕಾರ್ಮಿಕನ ಪರಿಸ್ಥಿತಿ ಅತೀ...

ಸದಭಿರುಚಿ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ – ಅಪರ ಜಿಲ್ಲಾಧಿಕಾರಿ

ಸದಭಿರುಚಿ ಚಿತ್ರಗಳಿಂದ ಸಮಾಜಕ್ಕೆ ಉತ್ತಮ ಸಂದೇಶ - ಅಪರ ಜಿಲ್ಲಾಧಿಕಾರಿ ಉಡುಪಿ: ಸದಭಿರುಚಿ ಚಿತ್ರಗಳಿಂದ ಜನರಿಗೆ ಮನರಂಜನೆಯ ಜೊತೆಗೆ ಉತ್ತಮ ಸಂದೇಶ ರವಾನಿಸಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದ್ದಾರೆ. ಅವರು ಶುಕ್ರವಾರ ಡಯಾನ...

ಜೀವನ್ ಕೆ. ಶೆಟ್ಟಿಯವರಿಗೆ ನ್ಯಾಷನಲ್ ಅವಾರ್ಡ್ ಪ್ರದಾನ

ಜೀವನ್ ಕೆ. ಶೆಟ್ಟಿಯವರಿಗೆ ನ್ಯಾಷನಲ್ ಅವಾರ್ಡ್ ಪ್ರದಾನ ಬೆಂಗಳೂರು: ಬೆಂಗಳೂರಿನ ಜಾಗತಿಕ, ಆರ್ಥಿಕ ಹಾಗು ಸಾಮಾಜಿಕ ಪರಿವರ್ತನಾ ಸಂಸ್ಥೆಯು ನೀಡುವ ಪ್ರತಿಷ್ಠಿತ ಸರ್. ಎಂ.ವಿಶ್ವೇಶ್ವರಯ್ಯ ಬೆಸ್ಟ್ ಇಂಜಿನಿಯರಿಂಗ್ ನ್ಯಾಷನಲ್ ಅವಾರ್ಡ್‍ನ್ನು ಮೂಲ್ಕಿಯ ಶಾರದಾ ಸಮೂಹ...

ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ!

ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ! ಚಿಕ್ಕಮಗಳೂರು: ಉಡುಪಿಯಲ್ಲಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಪೋಲಿಸ್ ಅಧಿಕಾರಿ ಯುವಜನರ ಕಣ್ಮಣಿಯಾಗಿದ್ದ ಅಣ್ಣಾಮಲೈ ಬೈಂದೂರಿನ ಪ್ರತಿಭಾವಂತ ವಿದ್ಯಾರ್ಥಿನಿಯೊರ್ವಳಿಗೆ ಯಕ್ಷಗಾನ...

Members Login

Obituary

Congratulations