23.5 C
Mangalore
Friday, December 19, 2025

ಡೊಂಬರಾಟ ತುಳು ಚಲನಚಿತ್ರ ಸಪ್ಟೆಂಬರ್ 15 ರಂದು ಬಿಡುಗಡೆ

ಡೊಂಬರಾಟ ತುಳು ಚಲನಚಿತ್ರ ಸಪ್ಟೆಂಬರ್ 15 ರಂದು ಬಿಡುಗಡೆ ಮಂಗಳೂರು: ಬ್ರಹ್ಮಾವರ ಮೂವೀಸ್ ನಿರ್ಮಾಣದ ಹಲವು ವಿಶೇಷತೆಯನ್ನೊಳಗೊಂಡಿರುವ ‘ಡೊಂಬರಾಟ’ ತುಳು ಚಲನಚಿತ್ರ ಸಪ್ಟೆಂಬರ್ 15 ರಂದು ಕರ್ನಾಟಕ ರಾಜ್ಯಾದಂತ 100 ಚಲನಚಿತ್ರ ಮಂದಿರದಲ್ಲಿ ಏಕಕಾಲದಲ್ಲಿ...

ಕಾಳಿಕಾಂಬಾ ವಿನಾಯಕ ದೇವಸ್ಥಾನ ಮೊಕ್ತೇಸರರಾಗಿ ನಾಗರಾಜ ಆಚಾರ್ಯ ಆಯ್ಕೆ

ಕಾಳಿಕಾಂಬಾ ವಿನಾಯಕ ದೇವಸ್ಥಾನ ಮೊಕ್ತೇಸರರಾಗಿ ನಾಗರಾಜ ಆಚಾರ್ಯ ಆಯ್ಕೆ ಮಂಗಳೂರು: ಇಲ್ಲಿನ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ನೂತನ ಆಡಳಿತ ಮೊಕ್ತೇಸರರಾಗಿ ನಾಗರಾಜ ಆಚಾರ್ಯ ಮಂಗಳಾದೇವಿ ಶ್ರೀ ಕ್ಷೇತ್ರದಲ್ಲಿ ಜರಗಿದ ಸಭೆಯಲ್ಲಿ...

ಪಂಚಾಯತ್‍ರಾಜ್, ನಗರ ಸ್ಥಳೀಯಾಡಳಿತ ಸಂಸ್ಥೆಗಳ ಕ್ರೀಡಾಕೂಟ : ಆಹ್ವಾನ ಪತ್ರಿಕೆ ಬಿಡುಗಡೆ

ಪಂಚಾಯತ್‍ರಾಜ್, ನಗರ ಸ್ಥಳೀಯಾಡಳಿತ ಸಂಸ್ಥೆಗಳ ಕ್ರೀಡಾಕೂಟ : ಆಹ್ವಾನ ಪತ್ರಿಕೆ ಬಿಡುಗಡೆ ಕೋಟ: ಕರಾವಳಿಯ ಉಡುಪಿ ಮತ್ತು ದಕ್ಷಿಣಕನ್ನಡ ಅವಳಿ ಜಿಲ್ಲೆಗಳ 8 ತಾಲೂಕಿನ 13 ವಿಧಾನ ಸಭಾ ಕ್ಷೇತ್ರದ 400 ಕ್ಕೂ ಮಿಕ್ಕಿ...

ಕನಕರಬೆಟ್ಟು ನಾಗರಿಕರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ : ಶಾಸಕ ಜೆ.ಆರ್.ಲೋಬೊ

ಕನಕರಬೆಟ್ಟು ನಾಗರಿಕರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ : ಶಾಸಕ ಜೆ.ಆರ್.ಲೋಬೊ ಮಂಗಳೂರು: ರೈಲು ಬಂದಾಗ ಮಂಗಳೂರು ಮಹಾನಗರ ಪಾಲಿಕೆಯ ಕನಕರಬೆಟ್ಟು 59 ನೇ ಜಪ್ಪು ವಾರ್ಡ್ ನ ನಾಗರಿಕರ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದ್ದು ಬದಲಿ...

ಕಾವೇರಿ ಮಧ್ಯಂತರ ತೀರ್ಪು; ಬೆಂಗಳೂರು ನಗರದಾದ್ಯಂತ ಭುಗಿಲೆದ್ದ ಪ್ರತಿಭಟನೆ

ಕಾವೇರಿ ಮಧ್ಯಂತರ ತೀರ್ಪು; ಬೆಂಗಳೂರು ನಗರದಾದ್ಯಂತ ಭುಗಿಲೆದ್ದ ಪ್ರತಿಭಟನೆ ಬೆಂಗಳೂರು: ಕಾವೇರಿ ನೀರು ಹಂಚಿಕೆ ಮತ್ತು ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ರಾಜ್ಯದಲ್ಲಿ ವ್ಯಾಪಕ ಪ್ರತಿಭಟನೆ ನಡೆದು ಬರುತ್ತಿದೆ. ಬೆಂಗಳೂರು ನಗರದಲ್ಲಿ ಪ್ರತಿಭಟನೆಗಳು...

ಕಾವೇರಿ ವಿವಾದ; ಶಾಂತಿ ಕಾಪಾಡುವಂತೆ ಕನ್ನಡ ಮತ್ತು ತಮಿಳು ಜನತೆಯಲ್ಲಿ ಸಿಎಂ ಸಿದ್ದರಾಮಯ್ಯ ಮನವಿ

ಕಾವೇರಿ ವಿವಾದ; ಶಾಂತಿ ಕಾಪಾಡುವಂತೆ ಕನ್ನಡ ಮತ್ತು ತಮಿಳು ಜನತೆಯಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಬೆಂಗಳೂರು: ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದಿರುವ ಹಲ್ಲೆ ಮತ್ತು ಕರ್ನಾಟಕದ ಅಂಗಡಿ-ಹೊಟೇಲ್ ಗಳ ಮೇಲೆ ನಡೆಸಿರುವ ದಾಳಿ ಖಂಡನಾರ್ಹವಾದುದು ಹಾಗೂ...

ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್

ಪ್ರತಿ ದಿನ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನವದೆಹಲಿ: ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಪ್ರತಿ ದಿನ 12...

ಕಾವೇರಿ ವಿವಾದ; ತಮಿಳುನಾಡಿನಲ್ಲಿ ಕನ್ನಡಿಗರ ಹೊಟೆಲ್ ಮೇಲೆ ದುಷ್ಕರ್ಮಿಗಳ ದಾಳಿ

ಕಾವೇರಿ ವಿವಾದ; ತಮಿಳುನಾಡಿನಲ್ಲಿ ಕನ್ನಡಿಗರ ಹೊಟೆಲ್ ಮೇಲೆ ದುಷ್ಕರ್ಮಿಗಳ ದಾಳಿ ಚೆನ್ನೈ: ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ತಮಿಳುನಾಡು ಸರ್ಕಾರದ ವಿರುದ್ಧ ಕರ್ನಾಟಕದಲ್ಲಿ ಆಕ್ರೋಶ ಭುಗಿಲೆದ್ದಿರುವ ಹೊತ್ತಿನಲ್ಲೇ, ತಮಿಳುನಾಡಿನಲ್ಲಿರುವ ಕನ್ನಡಿಗರ ವಿರುದ್ಧ  ದುಷ್ಕರ್ಮಿಗಳು...

ಕಾರು – ರಿಕ್ಷಾ ಮುಕಾಮುಖಿ ಡಿಕ್ಕಿ, ಮಹಿಳೆ ಸಾವು, ಐವರು ಗಾಯ

ಕಾರು - ರಿಕ್ಷಾ ಮುಖಾಮುಕಿ ಡಿಕ್ಕಿ, ಮಹಿಳೆ ಸಾವು, ಐವರು ಗಾಯ ಬೆಳ್ತಂಗಡಿ: ಕಾರು ಮತ್ತು ಅಟೋರಿಕ್ಷಾ ನಡುವೆ ನಡೆದ ಮುಕಾಮುಖಿ ಅಫಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು ಐದು ಮಂದಿ ಗಾಯಗೊಂಡ ಘಟನೆ ಗುರವಾಯನಕೆರೆಯಲ್ಲಿ ರವಿವಾರ...

ಬೊಕ್ಕಪಟ್ಣ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಉದ್ಘಾಟನೆ

ಬೊಕ್ಕಪಟ್ಣ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಉದ್ಘಾಟನೆ ಮಂಗಳೂರು: ನಗರ ಬೊಕ್ಕಪಟ್ಣ ಶಾಲೆಯಲ್ಲಿ ಭಾನುವಾರ ಉಚಿತ ವೈದ್ಯಕೀಯ ಶಿಬಿರವನ್ನು ಶಾಸಕ ಜೆ.ಆರ್.ಲೋಬೊ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  ಲತಾ ಸಾಲಿಯಾನ್, ಕಮಲಾಕ್ಷ ಸಾಲಿಯಾನ್, ರತ್ನಾಕರ್ ಪುತ್ರನ್, ವಿಠಲ್...

Members Login

Obituary

Congratulations