25.9 C
Mangalore
Sunday, August 2, 2026

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಸಂಭ್ರಮದ ಆಚರಣೆ

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಸಂಭ್ರಮದ ಆಚರಣೆ ಮಂಗಳೂರು: ಅ. ವಂ. ಡಾ. ಎಲೋಶಿಯಸ್ ಪಾವ್ಲ್ ಡಿ’ಸೋಜ ಮಂಗಳೂರಿನ ಧರ್ಮಾಧ್ಯಕ್ಷರು ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಸಂಭ್ರಮದ ಆಚರಣೆಯನ್ನು ನೆರವೇರಿಸಿದರು. ಸಂತ ಆಂತೋನಿಯವರ ಕೋರಿಕೆಯ...

ಮತಾಂಧರನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಸಂಸದ ನಳಿನ್‍ಕುಮಾರ್ ಕಟೀಲ್ ಎಚ್ಚರಿಕೆ

ಮತಾಂಧರನ್ನು ಬಂಧಿಸದಿದ್ದರೆ ಉಗ್ರ ಹೋರಾಟ ಸಂಸದ ನಳಿನ್‍ಕುಮಾರ್ ಕಟೀಲ್ ಎಚ್ಚರಿಕೆ ಮಂಗಳೂರು : ಹಿಂದೂಗಳ ಶ್ರದ್ಧಾ ಕೇಂದ್ರವಾದ ಕಟೀಲಿನ ಶ್ರೀ ದುರ್ಗಾ ಪರಮೇಶ್ವರಿ ದೇವಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಮಾನ ಮಾಡಿರುವುದನ್ನು ಸ್ವಾಭಿಮಾನಿ ಹಿಂದೂಗಳು...

ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಪ್ರಮುಖರ ಭೇಟಿ

ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಪ್ರಮುಖರ ಭೇಟಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು,   ಗುರುವಾರದಂದು ಇನೋಳಿ ಶ್ರೀ ಸೋಮನಾಥೇಶ್ವರ ದೇವಾಯಕ್ಕೆ ಭೇಟಿ ನೀಡುವ ಮೂಲಕ ಮಂಗಳೂರು ಮಂಡಲದ...

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ- ಕಡ್ಡಾಯ ದಂಡ ವಿಧಿಸಲು ಪ್ರಭಾರ ಡಿ.ಸಿ ಡಾ. ಆನಂದ್ ಸೂಚನೆ 

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ- ಕಡ್ಡಾಯ ದಂಡ ವಿಧಿಸಲು ಪ್ರಭಾರ ಡಿ.ಸಿ ಡಾ. ಆನಂದ್ ಸೂಚನೆ  ಮಂಗಳೂರು: ಶಾಲಾ,ಕಾಲೇಜುಗಳಲ್ಲಿ ಸಿಗರೇಟ್ ಹಾಗೂ ತಂಬಾಕು ಬಳಕೆಗಳಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ಬೋರ್ಡ್‍ಗಳನ್ನು ಹಾಕಬೇಕು....

ಗೋಲಿಬಾರ್ ಪರಿಹಾರ ತಡೆ ಸರಿಯಲ್ಲ – ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ

ಗೋಲಿಬಾರ್ ಪರಿಹಾರ ತಡೆ ಸರಿಯಲ್ಲ - ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹ ಮಂಗಳೂರು ಗೋಲಿಬಾರ್ ಘಟನೆಯ ಬಗ್ಗೆ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಘಟನೆಗಳು ಮಾನವೀಯತೆಗೆ ತಕ್ಕದಲ್ಲ. ಒಂದೆಡೆ ಈ ಘಟನೆ ನಡೆಯುವಾಗ...

ನೀವು ಬಿದ್ದ ಮರವಲ್ಲ, ಬಿತ್ತಿದ ಬೀಜ – ಸಂತೋಷ್ ಬಜಾಲ್

ನೀವು ಬಿದ್ದ ಮರವಲ್ಲ, ಬಿತ್ತಿದ ಬೀಜ - ಸಂತೋಷ್ ಬಜಾಲ್ ಜಿಲ್ಲೆಯಲ್ಲಿ ಯುವಜನ ಚಳುವಳಿ ಕಟ್ಟಲು ನೇತೃತ್ವ ವಹಿಸಿದ ಡಿವೈಎಫ್‍ಐನ ನಾಯಕ ಶ್ರೀನಿವಾಸ್ ಬಜಾಲ್‍ರವರ 14ನೇ ವರ್ಷದ ಹುತಾತ್ಮ ದಿನಾಚರಣೆಯನ್ನು ಜೂನ್ 24ರಂದು ಬಜಾಲ್...

ಉಪ್ಪಾ ವಿಶ್ವವರ್ಣ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ

ಉಪ್ಪಾ ವಿಶ್ವವರ್ಣ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ. ಉಡುಪಿ ಆಶ್ರಯದಲ್ಲಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ಆಯೋಜಿಸಿದ್ದ 'ವಿಶ್ವವರ್ಣ' ರಾಜ್ಯ ಮಟ್ಟದ...

ಸೀಟ್ ಬೆಲ್ಟ್ ಹಾಕದ ನಳಿನ್ ಅಭಿನಂದನಾ ಸಮಾರಂಭದ ಜೀಪ್ ಚಾಲಕ – ದಂಡ ಹಾಕದ ಪೊಲೀಸರು!

ಸೀಟ್ ಬೆಲ್ಟ್ ಹಾಕದ ನಳಿನ್ ಅಭಿನಂದನಾ ಸಮಾರಂಭದ ಜೀಪ್ ಚಾಲಕ – ದಂಡ ಹಾಕದ ಪೊಲೀಸರು! ಉಡುಪಿ: ಭಾರತ ಸರಕಾರವು ಮೋಟಾರು ವಾಹನ ಕಾಯಿದೆ 1968ಕ್ಕೆ ತಿದ್ದುಪಡಿಯನ್ನು ಮಾಡಿ ಸಂಚಾರ ನಿಯಮಗಳ ಉಲ್ಲಂಘನೆಗೆ ಹಾಲಿ...

ರೈಲಿಗೆ ಕಲ್ಲೆಸೆತ- ಶಿಕ್ಷಾರ್ಹ ಅಪರಾಧ

ರೈಲಿಗೆ ಕಲ್ಲೆಸೆತ- ಶಿಕ್ಷಾರ್ಹ ಅಪರಾಧ ಉಡುಪಿ: ಕೊಂಕಣ ರೈಲ್ವೆ ಮಾರ್ಗದಲ್ಲಿ ಇತ್ತೀಚೆಗೆ ಚಲಿಸುವ ರೈಲಿಗೆ ಕಲ್ಲೆಸೆಯುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇದರಿಂದ ರೈಲಿನಲ್ಲಿರುವ ಪ್ರಯಾಣಿಕರು ಗಂಭೀರವಾಗಿ ಗಾಯಗೊಳ್ಳುತ್ತಿರುವುದು ವರದಿಯಾಗುತ್ತಿದೆ. ಪ್ರಸ್ತುತ ಶಾಲೆಗಳಿಗೆ ರಜೆಯಿದ್ದು, ಶಾಲಾ...

ಜನತಾದಳ( ಜಾತ್ಯಾತೀತ) ನೂತನ ಜಿಲ್ಲಾ ಕಛೇರಿ ಆರಂಭ

ಜನತದಳ( ಜಾತ್ಯಾತೀತ) ನೂತನ ಜಿಲ್ಲಾ ಕಛೇರಿ ಆರಂಭ ಉಡುಪಿ: ಜಿಲ್ಲಾ, ಜನತದಳ( ಜಾತ್ಯಾತೀತ) ನೂತನ ಜಿಲ್ಲಾ ಕಛೇರಿ ಕೃಷ್ಣಗ್ಯಾಸ್ ಎಜೆನ್ಸಿ ಎದುರು ಹಳೆ ಕಿನ್ನಿಮುಲ್ಕಿ ರಸ್ತೆ ಉಡುಪಿ, ಇಲ್ಲಿ ಪೂಜಾ ವಿಧಿವಿಧಾನ ನೆರವೇರಿಸುವುದರೊಂದಿಗೆ ಆರಂಭಗೊಂಡಿತು. ಮುಂದಿನ...

Members Login

Obituary

Congratulations