ನವದೆಹಲಿ: ಗೋವಾದಲ್ಲಿ ಪೊಲೀಸರಂತೆ ನಟಿಸಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ
ನವದೆಹಲಿ: ಪೊಲೀಸರಂತೆ ನಟಿಸಿದ ಯುವಕರ ಗುಂಪೊಂದು ಮಹಿಳೆಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆಯೊಂದು ಗೋವಾದ ಅಂಜುನಾ ಬೀಚ್ ಬಳಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅತ್ಯಾಚಾರಕ್ಕೊಳಗಾದ ಇಬ್ಬರು ಯುವತಿಯರು ದೆಹಲಿ ಮೂಲದವರಾಗಿದ್ದು,...
ಬೆಂಗಳೂರು: ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರ- ಪ್ರಮೋದ್ ಮುತಾಲಿಕ್ ಆರೋಪ
ಬೆಂಗಳೂರು: ಕರ್ನಾಟಕ ಸರ್ಕಾರ ಶಿವಮೊಗ್ಗ, ಹಾಸನ ಮತ್ತು ಮೈಸೂರು ಗಲಭೆಗಳಲ್ಲಿ ಭಾಗಿಯಾಗಿದ್ದ ಪಿಎಫ್ ಐ ಮತ್ತು ಕೆಎಫ್ ಡಿ ಕಾರ್ಯಕರ್ತರ ವಿರುದ್ಧದ 140 ಕೇಸುಗಳನ್ನು ವಾಪಸ್ ಪಡೆಯುವುದರೊಂದಿಗೆ ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿದೆ ಎಂದು...
ಕುಂದಾಪುರ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪಿಯ ಬಂಧನ
ಕುಂದಾಪುರ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಯುವಕನೊರ್ವನನ್ನು ಬೈಂದೂರು ಪೊಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಭಟ್ಕಳದ ಮುಂಡಳ್ಳ ನಿವಾಸಿ ಅಬ್ದುಲ್ ಪಜುರಮ್ (21) ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ಆರೊಪಿ ಅಬ್ದುಲ್ ಸಂತ್ರಸ್ತ...
ಉಡುಪಿ: 2011ರ ಹೊನ್ನಾವರ ಅಪಘಾತ ಪ್ರಕರಣ: ಮೃತನ ಕುಟುಂಬಕ್ಕೆ 40.35 ಲಕ್ಷ ರೂ. ಪರಿಹಾರ ಘೋಷಣೆ
ಉಡುಪಿ: ನಾಲ್ಕು ವರ್ಷಗಳ ಹಿಂದೆ (2011ರ ಮೇ 20ರಂದು) ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಶರಾವತಿ ಸರ್ಕಲ್ ಸಮೀಪ ನಡೆದ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾದ ಕಾಪುವಿನ ಸೈಯದ್ ನೂರುಲ್ಲಾ ಕುಟುಂಬಕ್ಕೆ ಉಡುಪಿಯ...
ಮಂಗಳೂರು: ವ್ಯಕ್ತಿಯೋರ್ವರಿಗೆ ಯುವಕರಿಂದ ಚೂರಿ ಇರಿತ ಆಸ್ಪತ್ರೆಗೆ ದಾಖಲು
ಮಂಗಳೂರು: 37 ವರುಷದ ವ್ಯಕ್ತಿಯೋರ್ವರರನ್ನು ಯುವನೋರ್ವ ಹಲ್ಲೆ ನಡೆಸಿದ ಘಟನೆ ಬೊಂದೆಲ್ ಕೃಷ್ಣಾನಗರ ಮೈದಾನಲ್ಲಿ ಜೂನ್ 3ರಂದು ನಡೆದಿದೆ.
ಗಾಯಗೊಂಡವರನ್ನು ಬೊಂದೆಲ್ ನಿವಾಸಿ ಮೊಹಮ್ಮದ್ ಮುಸ್ತಾಫ ಎಂದು ಗುರುತಿಸಲಾಗಿದೆ.
ಘಟನೆಯ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ...
ಮಂಗಳೂರು: ಕೋಮು ಗಲಭೆ ಪ್ರಕರಣ ಹಿಂದೆಗೆತ ರದ್ಧತಿಗೆ ಬಿಜೆಪಿ ಆಗ್ರಹ
ಮಂಗಳೂರು: ವಿವಾದಾತ್ಮಕ ನಿರ್ಧಾರವೊಂದರಲ್ಲಿ 2009ರಲ್ಲಿ ಮೈಸೂರಿನಲ್ಲಿ ಮತ್ತು 2010ರಲ್ಲಿ ಶಿವಮೊಗ್ಗ, ಹಾಸನಗಳಲ್ಲಿ ನಡೆದ ಕೋಮುಗಲಭೆಗಳ ಆರೋಪಿಗಳ ವಿರುದ್ಧದ ಕೇಸುಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿರುವುದನ್ನು ದುರದೃಷ್ಟಕರವೆಂದು ಬಿಜೆಪಿ ಜಿಲ್ಲಾ ಸಮಿತಿ ಆಕ್ರೋಶ...
ಮಂಗಳೂರು: ರಾಕ್ಣೊ ಪ್ರಕಾಶನದ ಪುಸ್ತಕಗಳ ಬಿಡುಗಡೆ ಹಾಗೂ ಸಂಪಾದಕರ ಜವಾಬ್ದಾರಿ ಹಸ್ತಾಂತರ
ಮಂಗಳೂರು: 77 ವರ್ಷಗಳಿಂದ ಮಂಗಳೂರಿನಿಂದ ನಿರಂತರವಾಗಿ ಪ್ರಕಟಣೆಗೊಳ್ಳುವ ಪ್ರತಿಷ್ಟಿತ ಕೊಂಕಣಿ `ರಾಕ್ಣೊ' ವಾರಪತ್ರಿಕೆ ಹಾಗೂ 1999ರಿಂದ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ `ಕಾಜುಲೊ' ಮಕ್ಕಳ ಕೊಂಕಣಿ ಮಾಸಿಕ ಪತ್ರಿಕೆಯು ರಾಕ್ಣೊ ಪ್ರಕಾಶನದಿಂದ ಪ್ರಕಟಗೊಳ್ಳುವ 2 ಹೊಸ...
ಮಂಗಳೂರು: ಯುವಕನನ್ನು ಚೂರಿಯಿಂದ ಇರಿದು ಕೊಲೆ
ಮಂಗಳೂರು: 22 ವರುಷ ಪ್ರಾಯದ ಯುವಕನೋರ್ವನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳೂರು ತಾಲೂಕು ಕಛೇರಿಯ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ಮೃತ ಯುವಕನನ್ನು ಉಳ್ಳಾಲ ಮೊಗವೀರಪಟ್ನದ ರಂಜಿತ್ ಎಂದು ಗುರುತಿಸಲಾಗಿದ್ದು, ವೃತ್ತಿಪರ ಕಿಸೆಗಳ್ಳ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಗಳ...
ಬಂಟ್ವಾಳ: ವಿದ್ಯುತ್ ಅವಘಡಕ್ಕೆ ಯುವಕ ಬಲಿ
ಬಂಟ್ವಾಳ: ಬೆಂಗಳೂರಿನಲ್ಲಿ ಸಂಭವಿಸಿದ ವಿದ್ಯುತ್ ಅವಘಡಕ್ಕೆ ಬಂಟ್ವಾಳದ ಯವಕನು ಬಲಿಯಾಗಿರುವ ಘಟನೆಯು ಮಂಗಳವಾರ ಸಂಜೆ ನಡೆದಿದೆ.
ಈತನು ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯದ ನಿವಾಸಿ ಮಹಮ್ಮದ್ ಎಂಬುವರ ಪುತ್ರ ಮುಹಮ್ಮದ್ ಮುರ್ಶಿದ್ (23) ಅವಿವಾಹಿತ ಯುವಕನಾಗಿದ್ದಾನೆ....
ಮಂಗಳೂರು: ಬೀಚಿನಲ್ಲಿ ವಿವಾಹಿತ ವ್ಯಕ್ತಿಯ ಜೊತೆ ಅವಿವಾಹಿತ ಯುವತಿ ಸಾರ್ವಜನಿಕರಿಂದ ಧರ್ಮದೇಟು
ಮಂಗಳೂರು: ವಿವಾಹಿತ ವ್ಯಕ್ತಿಯು ಅವಿವಾಹಿತ ಯುವತಿಯ ಜೊತೆ ತಣ್ಣೀರು ಬಾವಿ ಬೀಚ್ ನಲ್ಲಿ ಸಿಕ್ಕಿ ಬಿದ್ದ ಘಟನೆ ಬೆಳಕಿಗೆ ಬಂದಿದೆ.
ಕಾಟಿಪಳ್ಳದ ಫರ್ನೀಚರ್ ಅಂಗಡಿಯ ಮಾಲಿಕನಾದ ಈತ ಕಳೆದ ಒಂದು ವರ್ಷದ ಹಿಂದೆ ತನ್ನ...