ಭಾಸ್ಕರ್ ಶೆಟ್ಟಿ ಕೊಲೆ ಆರೋಪಿ ನಿರಂಜನ ಭಟ್ ಮಣಿಪಾಲ ಆಸ್ಪತ್ರೆಗೆ
ಭಾಸ್ಕರ್ ಶೆಟ್ಟಿ ಕೊಲೆ ಆರೋಪಿ ನಿರಂಜನ ಭಟ್ ಬೇರೆ ಆಸ್ಪತ್ರೆಗೆ ದಾಖಲು?
ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರ ವಶದಲ್ಲಿದ್ದು, ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾದ ಜ್ಯೋತಿಷಿ ನಿರಂಜನ್ ಭಟ್...
ಆಕೆಯದ್ದು ಅಪ’ರೂಪ’ದ ಸಾಧನೆ! ಬಲಗೈಗೆ ಆಘಾತ: ಎಡಗೈಯಲ್ಲೇ ಪರೀಕ್ಷೆ ಬರೆದು ಡಿಸ್ಟಿಂಕ್ಷನ್
ಆಕೆಯದ್ದು ಅಪ'ರೂಪ'ದ ಸಾಧನೆ! ಬಲಗೈಗೆ ಆಘಾತ: ಎಡಗೈಯಲ್ಲೇ ಪರೀಕ್ಷೆ ಬರೆದು ಡಿಸ್ಟಿಂಕ್ಷನ್
ಬರಹ: ಗಣೇಶ್ ಕಾಮತ್ ಮೂಡುಬಿದಿರೆ
ಮೂಡುಬಿದಿರೆ: ಆಕೆ ಎಂಜಿನಿಯರಿಂಗ್ ಕಾಲೇಜೊಂದರದಲ್ಲಿ ಅಂತಿಮ ವರ್ಷದ ಬಿ.ಇ. ಕಂಪ್ಯೂಟರ್ ಸೈನ್ಸ್ ವಿದ್ಯಾಥರ್ಿನಿ. ರಜೆ ಕಳೆದು ಮತ್ತೆ ಕಾಲೇಜಿಗೆ...
ಮದ್ಯದ ಕಿಕ್ಕ್ ; ಐಡಿಯಲ್ ಐಸ್ ಕ್ರೀಮ್ ಕಟ್ಟಡ ಏರಿ ರಾದ್ದಾಂತ ಸೃಷ್ಟಿಸಿದ ಯುವಕ
ಮದ್ಯದ ಕಿಕ್ಕ್ ; ಐಡಿಯಲ್ ಐಸ್ ಕ್ರೀಮ್ ಕಟ್ಟಡ ಏರಿ ರಾದ್ದಾಂತ ಸೃಷ್ಟಿಸಿದ ಯುವಕ
ಮಂಗಳೂರು: ಕುಡಿತದ ಅಮಲಿನಲ್ಲಿದ್ದ ಯುವಕನೋರ್ವ ನಗರದ ಹಂಪನಕಟ್ಟೆ ಬಳಿಯ ಐಡಿಯಲ್ ಐಸ್ಕ್ರೀಮ್ ಪಾರ್ಲರ್ ಕಟ್ಟಡ ಛಾವಣಿ ಏರಿ ಸಾರ್ವಜನಿಕರಲ್ಲಿ...
ಭಾಸ್ಕರ್ ಶೆಟ್ಟಿ ಕೊಲೆ: ಬಂಟ ಸಮುದಾಯದಿಂದ ಪ್ರತಿಭಟನೆಗೆ ನಿರ್ಧಾರ
ಭಾಸ್ಕರ್ ಶೆಟ್ಟಿ ಕೊಲೆ: ಬಂಟ ಸಮುದಾಯದಿಂದ ಪ್ರತಿಭಟನೆಗೆ ನಿರ್ಧಾರ
ಉಡುಪಿ: ತನ್ನ ಪತ್ನಿ ಮತ್ತು ಪುತ್ರನಿಂದಲೇ ಹತ್ಯೆಗೊಳಗಾದ ಖ್ಯಾತ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ...
ಉದನೆ ಸಮೀಪ ಕುಮಾರಧಾರ ಹೊಳೆಗೆ ಬಿದ್ದ ಗ್ಯಾಸ್ ಟ್ಯಾಂಕರ್
ಉದನೆ ಸಮೀಪ ಕುಮಾರಧಾರ ಹೊಳೆಗೆ ಬಿದ್ದ ಗ್ಯಾಸ್ ಟ್ಯಾಂಕರ್
ನೆಲ್ಯಾಡಿ: ಉದನೆ ಸಮೀಪದ ಪರವರಕೊಟ್ಯ ಎಂಬಲ್ಲಿ ಗ್ಯಾಸ್ ತುಂಬಿದ ಟ್ಯಾಂಕರೊಂದು ಕುಮಾರಧಾರಾ ಹೊಳೆಯ ಸಂಪರ್ಕ ತೋಡಿಗೆ ಉರುಳಿಬಿದ್ದ ಘಟನೆ ಮಂಗಳವಾರ ನಡೆದಿದೆ.
ಮಂಗಳೂರಿನಿಂದ...
ಗೋರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ
ಗೋರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ – ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಗೋರಕ್ಷಣೆ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಯಾವುದೇ ಕೋಮು ಅಥವಾ ಧರ್ಮದ ಗುಂಪಿನ ಮೇಲೆ...
ಫೇಸ್ ಬುಕ್ನಲ್ಲಿ ಅವಹೇಳನ, ಬೆದರಿಕೆ, ಆತ್ಮಹತ್ಯೆಗೆ ಯತ್ನಿಸಿದ ಯುವಕ
ಫೇಸ್ ಬುಕ್ನಲ್ಲಿ ಅವಹೇಳನ, ಬೆದರಿಕೆ, ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮಂಗಳೂರು: ಫೇಸ್ ಬುಕ್ ಖಾತೆಯಲ್ಲಿ ಕೆಟ್ಟ ಭಾಷೆಯಲ್ಲಿ ಅವಹೇಳನ ಮಾಡುವುದರೊಂದಿಗೆ ಜೀವ ಬೆದರಿಕೆ ಕರೆಗೆ ಹೆದರಿ ಜೆಪ್ಪು ನಿವಾಸಿ ನಿಜಾಮ್ (24) ಎಂಬ ಯುವಕ...
ವಸುಂಧರಾ ಕಾಮತ್‍ಗೆ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವಿ
ವಸುಂಧರಾ ಕಾಮತ್‍ಗೆ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವಿ
ಮಂಗಳೂರು: ಮಂಗಳೂರಿನ ವಸುಂಧರಾ ಕಾಮತ್ ಎಸ್. ಅವರಿಗೆ ಹೈದರಾಬಾದ್‍ನ ಪ್ರತಿಷ್ಠಿತ `ನಲ್ಸಾರ್’ (NALSAR) ಕಾನೂನು ವಿಶ್ವವಿದ್ಯಾಲಯ ಡಾಕ್ಟರ್ ಆಫ್ ಫಿಲಾಸಫಿ (ಪಿ.ಎಚ್.ಡಿ) ಪದವಿ...
ಅಬಕಾರಿ ಇಲಾಖೆ – ಅಕ್ರಮ ಮದ್ಯ ವಶ
ಅಬಕಾರಿ ಇಲಾಖೆ - ಅಕ್ರಮ ಮದ್ಯ ವಶ
ಉಡುಪಿ : ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಹಾಪ ತಿರುನೆಲ್ ವೆಳ್ಳಿ ಎಕ್ಸ್‍ಪ್ರೆಸ್ ರೈಲಿನ (ರೈಲು ಸಂಖ್ಯೆ (19578) ಮುಂಭಾಗದ...
ಅರಸು ಅವರ ಯೋಜನೆಗಳ ಪ್ರಯೋಜನ ಪಡೆಯಿರಿ- ಮೀನಾಕ್ಷಿ ಮಾಧವ
ಅರಸು ಅವರ ಯೋಜನೆಗಳ ಪ್ರಯೋಜನ ಪಡೆಯಿರಿ- ಮೀನಾಕ್ಷಿ ಮಾಧವ
ಉಡುಪಿ : ಸಾಮಾಜಿಕ ಸುಧಾರಣೆಯ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜಾರಿಗೆ ತಂದ ಸುಧಾರಣೆಗಳು ಮತ್ತು ಯೋಜನೆಗಳ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯುವಂತಾಗಲಿ...