ಉಡುಪಿ: ಮಣಿಪಾಲ ಅತ್ಯಾಚಾರ ಪ್ರಕರಣ ವಿಚಾರಣೆ ಮೇ 26ಕ್ಕೆ ಮುಂದೂಡಿಕೆ
ಉಡುಪಿ: ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಲಾಗಿದೆ.
ಕಳೆದ ಬಾರಿ (ಏ.16)ರಂದು ನಡೆದ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ಆರೋಪಿಗಳ ಪರ ಸಾಕ್ಷಿ...
ಕಾರ್ಕಳ: ಕಾರ್ಮಿಕನನ್ನು ಜೀತದಿಂದ ಮುಕ್ತಗೊಳಿಸಿದ ಪೋಲಿಸರು ಮತ್ತು ಪತ್ರಕರ್ತರು
ಕಾರ್ಕಳ: ಮೂರು ತಿಂಗಳಿನಿಂದ ವಸ್ತುಶಃ ಜೀತದಾಳಿನಂತೆ ದುಡಿಯುತ್ತಿದ್ದ ರಾಜಸ್ತಾನ ಮೂಲದ ಯುವಕನನ್ನು ಜೀತದಿಂದ ಮುಕ್ತಿಗೊಳಿಸಿ ನ್ಯಾಯ ಕೊಡಿಸಲಾದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಗ್ರನೈಟ್ ಸಂಸ್ಥೆಯೊಂದರಲ್ಲಿ ಸಂಬಳವಿಲ್ಲದೆ ದುಡಿಯುತ್ತಿದ್ದ ರಾಜಸ್ತಾನ ಮೂಲದ ಯುವಕ ಸಿಕ್ಕು ಎಂಬ 22ರ...
ಕುಂದಾಪುರ: ಮೀನು ಹಿಡಿಯಲು ತೆರಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು
ಕುಂದಾಪುರ: ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರು ಪಾಲಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ
ಮೃತಪಟ್ಟವರನ್ನು ಬಿದ್ಕಲ್ ಕಟ್ಟೆ ನಿವಾಸಿ ಗೋಪಾಲ್ ಕುಲಾಲ (45) ಎಂದು ಗುರುತಿಸಲಾಗಿದೆ.
ಗುರುವಾರ ಮಧ್ಯಾಹ್ನ ಮೊಳಹಳ್ಳಿ ಮಹಾಗಣಪತಿ ದೇವಸ್ಥಾನ...
ವಿಟ್ಲ: ಯಮಕಿಂಕರ ಮರಳು ಲಾರಿಗೆ ಕಾರು ಡಿಕ್ಕಿ ಮಹಿಳೆ ಸಾವು ಮೂವರು ಗಂಭೀರ
ವಿಟ್ಲ: ಮರಳು ಸಾಗಾಟದ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನಪ್ಪಿ ಮೂವರು ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರಿಯ ಹೆದ್ದಾರಿಯ ಸೂರುಕುಮೇರಿಯಲ್ಲಿ ಶುಕ್ರವಾರ ಜರುಗಿದೆ.
ಪುತ್ತೂರು ನೆಹರೂ ನಗರದ ಶೇವಿರೆ ನಿವಾಸಿಗಳು...
ಪಡುಬಿದ್ರಿ: ನಾಪತ್ತೆಯಾದ ವ್ಯಕ್ತಿ ಅಸ್ಥಪಂಜರ ಪತ್ತೆ; ಕೊಲೆ ಶಂಕೆ
ಪಡುಬಿದ್ರಿ: ಇಲ್ಲಿನ ಪಾದೆಬೆಟ್ಟುವಿನ ಸಮೀಪದ ಬಿಕ್ರಿಗುತ್ತು ಎಂಬ ಪ್ರದೇಶದಲ್ಲಿ ಕೊಳೆತು ಛಿದ್ರಗೊಂಡಿರುವ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿರುವ ಬಗ್ಗೆ ಶುಕ್ರವಾರ ಬೆಳಿಗ್ಗೆ ತಿಳಿದು ಬಂದಿದ್ದು ಸ್ಥಳೀಯರಲ್ಲಿ ತೀವ್ರ ಕುತೂಹಲವೆಬ್ಬಿಸಿದೆ.
ಹೆಚ್ಚೇನೂ ನಿರ್ಜನವಲ್ಲದ ಪ್ರದೇಶದಲ್ಲಿ ಸುಮಾರು 20...
ಉಚ್ಚಿಲ : ಬೈಕ್ ಬಸ್ಸು ಅಫಘಾತ ಮಧ್ಯ ವಯಸ್ಕನ ಸಾವು
ಉಚ್ಚಿಲ: ಬಸ್ಸು ಮತ್ತು ಬೈಕ್ ನಡುವೆ ನಡೆದ ರಸ್ತೆ ಅಫಘಾತದಲ್ಲಿ ಮಧ್ಯ ವಯಸ್ಕ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಮಹಾಲಕ್ಷ್ಮೀ ದೇವಸ್ಥಾನ ಉಚ್ಚಿಲ ಬಳಿ ಶುಕ್ರವಾರ ಸಂಭವಿಸಿದೆ.
ಮೃತಪಟ್ಟವರನ್ನು ಪಡುಬಿದ್ರಿ ಇನ್ನಾ...
ಉಡುಪಿ: ಕರ್ನಾಟಕದಲ್ಲಿ ಗಾಂಧಿ ಮೊದಲ ಹೆಜ್ಜೆ ಶತಮಾನೋತ್ಸವ
ಉಡುಪಿ:- ಆತ್ಮಶುದ್ದಿಯ ಚಳವಳಿಗೆ ಉಡುಪಿ ಮೇಲ್ಪಂಕ್ತಿಯಾಗಲಿ; ಪ್ರಜಾಭಿಪ್ರಾಯ ರೂಪಣೆ ಸೌಮ್ಯ ಮಾರ್ಗದಿಂದ ಆದರಷ್ಟೆ ಸುಸ್ಥಿರ ಅಭಿವೃದ್ಧಿ ಸಾಧ್ಯ. ಇಂದಿಗೂ ಇದೇ ನೀತಿ ನಿರೂಪಣೆ ಪ್ರಸ್ತುತ ಎಂದು ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಪೀಠದ...
ಮಂಗಳೂರು: ಪ್ರಸೂತಿ ಬಳಿಕ ಮಹಿಳೆಯ ಸಾವು ; ವೈದ್ಯರ ನಿರ್ಲ್ಯಕ್ಷ್ಯ ಆರೋಪ
ಮಂಗಳೂರು: ಪ್ರಸೂತಿಯ ಬಳಿಕ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಶುಕ್ರವಾರ ವರದಿಯಾಗಿದೆ
ಸಾವನಪ್ಪಿದ ಮಹಿಳೆಯನ್ನು ಅಜ್ಜಾವರ ಸುಳ್ಯದ ಗಣೇಶ್ ಅವರ ಪತ್ನಿ ಪೂವಕ್ಕ(25) ಎಂದು ಗುರುತಿಸಲಾಗಿದೆ.
ಪೂವಕ್ಕರನ್ನು ಎಪ್ರಿಲ್ 20ರಂದು ಲೇಡಿಗೋಶನ್ ಆಸ್ಪತ್ರೆಗೆ...
ಕೊಚ್ಚಿ: ಪ್ರೊಫೆಸರ್ ಕೈ ಕತ್ತರಿಸಿದ 10 ಅಪರಾಧಿಗಳಿಗೆ 8 ವರ್ಷ ಕಠಿಣ ಶಿಕ್ಷೆ
ಕೊಚ್ಚಿ: 2010 ರಲ್ಲಿ ಕೇರಳದ ಕಾಲೇಜಿನ ಪ್ರೊಫೆಸರ್ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, 10 ಅಪರಾಧಿಗಳಿಗೆ 8 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಮೂವರಿಗೆ 2 ವರ್ಷಗಳ ಶಿಕ್ಷೆ ವಿಧಿಸಿದೆ.
ಈ ಪ್ರಕರಣ ಸಂಬಂಧ...
ಉಡುಪಿ : ಮುಕ್ತ, ನ್ಯಾಯಯುತ,ಶಾಂತಿಯುತ ಚುನಾವಣೆಗೆ ಸಜ್ಜಾಗಿ: ಜಿಲ್ಲಾಧಿಕಾರಿ ಆದೇಶ
ಉಡುಪಿ, ಮೇ 08 (ಕರ್ನಾಟಕ ವಾರ್ತೆ):- ಉಡುಪಿ ಜಿಲ್ಲೆಯ 155 ಗ್ರಾಮಪಂಚಾಯತಿಗಳಿಗೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ 29.5.15ರಂದು ಉಡುಪಿಯಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಯನ್ನು ಮುಕ್ತ, ಶಾಂತಿ ಮತ್ತು ನ್ಯಾಯಯುತವಾಗಿ ನಡೆಸಿ ಎಂದು...