31.2 C
Mangalore
Tuesday, May 6, 2025

ನವೆಂಬರ್ 12 : ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕಂದಾಯ ಅದಾಲತ್

ನವೆಂಬರ್ 12 : ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕಂದಾಯ ಅದಾಲತ್ ಮಂಗಳೂರು :ಸಾರ್ವಜನಿಕರ ಅಹವಾಲು ಮತ್ತು ಕುಂದುಕೊರತೆಗಳನ್ನು ಸಮರ್ಪಕವಾಗಿ ಹಾಗೂ ತ್ವರಿತವಾಗಿ ನಿವಾರಿಸುವ ದೃಷ್ಟಿಯಿಂದ ‘ಕಂದಾಯ ಅದಾಲತ್’ನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನವೆಂಬರ್...

ಆಳ್ವಾಸ್ ಚಿತ್ರಸಿರಿ: 11ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಚಾಲನೆ

ಆಳ್ವಾಸ್ ಚಿತ್ರಸಿರಿ: 11ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಚಾಲನೆ ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ನುಡಿಸಿರಿಯ ಪೂರ್ವಭಾವಿಯಾಗಿ ನಾಲ್ಕು ದಿನಗಳ ಕಾಲ ನಡೆಯುವ `ಆಳ್ವಾಸ್ ಚಿತ್ರಸಿರಿ 2018'  11ನೇ ವರ್ಷದ...

ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಇಬ್ಬರ ಬಂಧನ

ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಇಬ್ಬರ ಬಂಧನ ಮಂಗಳೂರು: ಕಾರಿನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ಪಾಲಾರ್ ಬಂದಡ್ಕ ನಿವಾಸಿಗಳಾದ ಶಿವಪ್ರಸಾದ್ ಭಟ್ ಕೆ (52) ಮತ್ತು...

ಸಾಸ್ತಾನ, ಬ್ರಹ್ಮಾವರಗಳಲ್ಲಿ ಕ್ರೈಸ್ತ ಭಾಂಧವರಿಂದ ಸಂಭ್ರಮದ ತೆನೆಹಬ್ಬ

ಸಾಸ್ತಾನ, ಬ್ರಹ್ಮಾವರಗಳಲ್ಲಿ ಕ್ರೈಸ್ತ ಭಾಂಧವರಿಂದ ಸಂಭ್ರಮದ ತೆನೆಹಬ್ಬ ಉಡುಪಿ: ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ಟ್ ಅಥವಾ ಕರಾವಳಿ ಕೊಂಕಣಿಗರ ತೆನೆಹಬ್ಬವನ್ನು ಬ್ರಹ್ಮಾವರ ತಾಲೂಕಿನಾದ್ಯಂತ ಕ್ರೈಸ್ತ ಭಾಂಧವರು ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು. ...

ರಾಜ್ಯಮಟ್ಟದ ವ್ಯಂಗ್ಯಚಿತ್ರಕಲಾ ಶಿಬಿರ ಆಳ್ವಾಸ್ ವ್ಯಂಗ್ಯಚಿತ್ರ ಸಿರಿಗೆ ಚಾಲನೆ

ರಾಜ್ಯಮಟ್ಟದ ವ್ಯಂಗ್ಯಚಿತ್ರಕಲಾ ಶಿಬಿರ ಆಳ್ವಾಸ್ ವ್ಯಂಗ್ಯಚಿತ್ರ ಸಿರಿಗೆ ಚಾಲನೆ ಮೂಡುಬಿದಿರೆ: ಯುವ ವ್ಯಂಗ್ಯಚಿತ್ರಗಾರರು ಭಾವನೆಗಳನ್ನು ರೇಖೆಗಳಲ್ಲಿ ಚಿತ್ರಿಸಿದರೆ ಅವರಿಗೆ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ. ಅರ್ಥಗ್ರಹಿಕೆ ಮಹತ್ವ ನೀಡುವುದರಿಂದ ವ್ಯಂಗ್ಯಚಿತ್ರಗಳು ಹೆಚ್ಚು ಜನಪ್ರಿಯಗೊಳ್ಳುತ್ತದೆ. ಕಾವ್ಯ...

ಪಾಲಿಕೆ, ರಾಜ್ಯ ಸರಕಾರ ಐದು ವರ್ಷ ಮಾಡಿದ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಸಮಸ್ಯೆ- ಶಾಸಕ ಕಾಮತ್

ಪಾಲಿಕೆ, ರಾಜ್ಯ ಸರಕಾರ ಐದು ವರ್ಷ ಮಾಡಿದ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಸಮಸ್ಯೆ- ಶಾಸಕ ಕಾಮತ್ ಮಂಗಳೂರು: ಐದು ವರ್ಷ ಮಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರವೇ ಅಧಿಕಾರದಲ್ಲಿದ್ದರೂ ಮಂಗಳೂರಿನ...

ಹಿಸ್ನಾ ಜಾಗತಿಕ ಕೊಂಕಣಿ ಚಲನಚಿತ್ರ ಪುರಸ್ಕಾರ 2018

ಹಿಸ್ನಾ ಜಾಗತಿಕ ಕೊಂಕಣಿ ಚಲನಚಿತ್ರ ಪುರಸ್ಕಾರ 2018 ಬೆಳೆಯುತ್ತಿರುವ ಕೊಂಕಣಿ ಸಿನೆಮಾ ಕ್ಷೇತ್ರವನ್ನು ಪ್ರೋತ್ಸಾಹಿಸಲು ಹಾಗೂ ಸಿನೆಕಲಾವಿದರನ್ನು ಗೌರವಿಸಲು ಕೊಂಕಣಿಯ ಪ್ರಮುಖ ಸಾಂಸ್ಕøತಿಕ ಸಂಘಟನೆ ಮಾಂಡ್ ಸೊಭಾಣ್ ಪ್ರಥಮ ಬಾರಿಗೆ ಕೊಂಕಣಿ ಚಲನಚಿತ್ರ ಪುರಸ್ಕಾರವನ್ನು...

ಅಂಜೆಲೊರ್ ಚರ್ಚಿನಲ್ಲಿ ಹಸಿರು ಜಾಗೃತಿ ಅಭಿಯಾನಕ್ಕೆ ಚಾಲನೆ

ಅಂಜೆಲೊರ್ ಚರ್ಚಿನಲ್ಲಿ ಹಸಿರು ಜಾಗೃತಿ ಅಭಿಯಾನಕ್ಕೆ ಚಾಲನೆ ಮಂಗಳೂರು: ಪೋಪ್ ಫ್ರಾನ್ಸಿಸ್ ಅವರು ತಮ್ಮ ಲಾವ್ದಾತೊ ಸಿ ಎಂಬ ವಿಶ್ವ ಪತ್ರದ ಮುಖಾಂತರ ಭೂಮಿಯ ರಕ್ಷಣೆ ಮಾಡಲು ಜಾಗತಿಕ ಕರೆ ನೀಡಿದ್ದಾರೆ. ಮಂಗಳೂರಿನ ಬಿಷಪ್...

ಗೋವಾ ಸರಕಾರಕ್ಕೆ ಶಾಸಕ ಕಾಮತ್ ಅಭಿನಂದನೆ

ಗೋವಾ ಸರಕಾರಕ್ಕೆ ಶಾಸಕ ಕಾಮತ್ ಅಭಿನಂದನೆ ಗೋವಾ ಸರಕಾರ ಕರ್ನಾಟಕದಿಂದ ಬರುವ ಮೀನಿನ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆದುಕೊಂಡದ್ದಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸಂಸದ ನಳಿನ್ ಕುಮಾರ್...

ನಿರಂಜನರ ಕೃತಿಗಳಲ್ಲಿರುವ ಎಡಪಂಥೀಯ ನೆಲೆಯಲ್ಲೂ ಜೀವನ ದೃಷ್ಟಿ– ವಿಜಯಶಂಕರ್ ಇಂದಿರಾ ನಾಡಿಗ್

ನಿರಂಜನರ ಕೃತಿಗಳಲ್ಲಿರುವ ಎಡಪಂಥೀಯ ನೆಲೆಯಲ್ಲೂ ಜೀವನ ದೃಷ್ಟಿ– ವಿಜಯಶಂಕರ್ ಇಂದಿರಾ ನಾಡಿಗ್ ನಿರಂಜನರ ಬರವಣಿಗೆ ಬಹಳ ವಿಶಿಷ್ಟವಾದದ್ದು ಅವರ ಕೃತಿಗಳು ಎಡಪಂಧೀಯ ನೆಲೆಯಲ್ಲೂಜೀವನದೃಷ್ಟಿ ಮತ್ತು ಮಾನವೀಯದೃಷ್ಟಿಯನ್ನುಕಾಣಬಹುದುಎಂದುಖ್ಯಾತ ವಿಮರ್ಶಕರಾದಎಸ್.ಆರ್. ವಿಜಯಶಂಕರ್‍ಅವರು ತಿಳಿಸಿದರು. ಅವರು ಬೆಂಗಳೂರಿನಕನ್ನಡ ಭವನದಲ್ಲಿ 1 ನೇ...

Members Login

Obituary

Congratulations