ಎನ್.ಎಸ್.ಯು.ಐ. ದೇಶ ವಿರೋಧಿ ಸಂಘಟನೆಯೆಂಬ ಎ.ಬಿ.ವಿ.ಪಿ. ಹೇಳಿಕೆಗೆ ದ.ಕ.ಜಿಲ್ಲಾ ಎನ್.ಎಸ್.ಯು.ಐ.ಆಕ್ಷೇಪ
ಎನ್.ಎಸ್.ಯು.ಐ. ದೇಶ ವಿರೋಧಿ ಸಂಘಟನೆಯೆಂಬ ಎ.ಬಿ.ವಿ.ಪಿ. ಹೇಳಿಕೆಗೆ ದ.ಕ.ಜಿಲ್ಲಾ ಎನ್.ಎಸ್.ಯು.ಐ.ಆಕ್ಷೇಪ
ಮಂಗಳೂರು ವಿಶ್ವವಿದ್ಯಾನಿಲಯವು ನೂತನ ಶಿಕ್ಷಣ ನೀತಿಯ ಕಾರ್ಯಕ್ರಮವನ್ನು ಎ.ಬಿ.ವಿ.ಪಿ.ಸಹಯೋಗದೊಂದಿಗೆ ನಡೆಸಿ ಇತರೆ ವಿದ್ಯಾರ್ಥಿ ಸಂಘಟನೆಗಳನ್ನು ಕಡೆಗಣನೆ ಮಾಡಿರುವುದನ್ನು ವಿರೋಧಿಸಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿಗೆ...