31.8 C
Mangalore
Tuesday, May 6, 2025

ಮಂಗಳೂರು: ಅಕ್ರಮ ಗಾಂಜಾ ಮಾರಾಟ ಇಬ್ಬರ ಬಂದನ

ಮಂಗಳೂರು : ನಗರದ ಬಿಜೈ ಕೆಎಸ್ಆರ್ಟಿಸಿ ಬಸ್ನಿಲ್ದಾಣದ ವಾಹನ ಪಾರ್ಕಿಂಗ್ ಬಳಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೋಲೀಸರು ಎಪ್ರಿಲ್ 23 ರಂದು ಬಂಧಿಸಿರುತ್ತಾರೆ. ಬಂಧಿತ ಆರೋಪಿಗಳನ್ನು ಇಮ್ತಿಯಾಜ್ ಅಹಮ್ಮದ್ (30)...

ದೆಹಲಿ: ಪ್ರಥಮ ಕನ್ನಡ ಭಾರತಿ ಪ್ರಶಸ್ತಿ ಶ್ರೀ ಎಂ.ವಿ. ನಾರಾಯಣ ರಾವ್ರವರಿಗೆ ವಿತರಣೆ

"ದೆಹಲಿಯಂತಹ ದೂರದ ಊರಿನಲ್ಲಿ 'ಕನ್ನಡ ಭಾರತಿ' ಎಂಬ ಹವ್ಯಾಸಿ ರಂಗ ಚಟುವಟಿಕೆಗಳ ಕೂಟವನ್ನು ಕಟ್ಟಿ ಹಲವಾರು ಉತ್ತಮ ನಾಟಕಗಳಲ್ಲಿ ನಟಿಸಿ, ಕನ್ನಡದ ಕಂಪನ್ನು ಬೀರಿದ ಹಿರಿಯ ಸಜ್ಜನಿ, ನಟ ಎಂ.ವಿ. ನಾರಾಯಣ ರಾವ್...

ಉಡುಪಿ: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

ಉಡುಪಿ:- ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ ಇವರು ಏ 24 ರಿಂದ 26 ರವರೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದು, ಪ್ರವಾಸ ಕಾರ್ಯಕ್ರಮದ...

ಮಂಗಳೂರು : ಮಿಷನ್ ಗೋರಿ ರಸ್ತೆಯ ವಿಶ್ರಾಂತಿ ಚರ್ಚ್ ಸೆಮಿಟರಿ ಉದ್ಫಾಟನೆ

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರ ನಿಧಿಯಿಂದ ಸುಮಾರು ರೂ. 5.00 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಮಣ್ಣಗುಡ್ಡೆ ವಾರ್ಡಿನ ಮಿಷನ್ ಗೋರಿ ರಸ್ತೆಯ ವಿಶ್ರಾಂತಿ ಚರ್ಚ್ ಸೆಮಿಟರಿಯನ್ನು ಶಾಸಕ...

ಉಡುಪಿ: ರೈಟ್ ಕ್ಲಿಕ್  ಮೀಡಿಯಾ ವತಿಯಿಂದ ಗಾಯನ ಸ್ಪರ್ಧೆಗೆ ಪ್ರವೇಶ ಆಹ್ವಾನ

ಉಡುಪಿ: ಝೀ ಟಿವಿ ಹಿಂದಿ ವಾಹಿನಿಯ ಸರಿಗಮ ಲಿಟ್ಲ್ಚಾಂಪ್ ಗಗನ್ ಜಿ. ಗಾಂವ್ಕರ್ ತೀರ್ಪುಗಾರರಾಗಿರುವ ಮೊದಲ ಹಂತದ ಗಾಯನ ಸ್ಪರ್ಧೆ ಏಪ್ರಿಲ್ 26 ರಂದು ಉಡುಪಿಯಲ್ಲಿ ನಡೆಯಲಿದೆ. ಗಗನ್ ಸಂಗೀತಾಭಿನಂದನಾ ಕಾರ್ಯಕ್ರಮದ ಅಂಗವಾಗಿ ಈ...

ಮಂಗಳೂರು: ಫೇಸ್ಬುಕ್ನಲ್ಲಿ ಅವಹೇಳನಕಾರಿ ಬರಹ ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲು

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿದ್ಯಾಥರ್ಿನಿ, ಎಬಿವಿಪಿಯ ಕು. ಚೈತ್ರಾ ವಿರುದ್ದ ಫೇಸ್ಬುಕ್ನಲ್ಲಿ ಅವಹೇಳನಕಾರಿಯಾಗಿ ಬರೆದ ಮಂಗಳೂರು ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲಾಗಿದೆ. ಮಂಗಳೂರು ಮುಸ್ಲಿಂ ಕುಡ್ಲ ಎನ್ನುವ ಫೇಸ್ಬುಕ್ನಲ್ಲಿ '...

ಉಡುಪಿ: ಎಪ್ರಿಲ್ 30ರೊಳಗೆ ಸಮೀಕ್ಷೆ ಮುಗಿಸಿ: ಸಿ ಎಂ ಸಿದ್ಧರಾಮಯ್ಯ

ಉಡುಪಿ :- ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯನ್ನು ಏಪ್ರಿಲ್ 30ರೊಳಗೆ ಸಂಪೂರ್ಣಗೊಳಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆದೇಶಿಸಿದರು. ಅವರು ಇಂದು ಜಿಲ್ಲೆಯಲ್ಲಿ ನಡೆಯುತ್ತಿರುವ ಗಣತಿ ಪ್ರಗತಿ ಸಂಬಂಧ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ...

ಮಂಗಳೂರು: ಸ್ಥಿರಾಸ್ತಿಗಳ ಮೌಲ್ಯ ಪರಿಷ್ಕರಣೆ

ಮಂಗಳೂರು ಎಪ್ರಿಲ್ 22 (ಕನರ್ಾಟಕ ವಾತರ್ೆ):_ದ.ಕ.ಜಿಲ್ಲೆಯ ಕೇಂದ್ರಿಯ ಉಪನೊಂದಾಣಾಧಿಕಾರಿಗಳ ಕಚೇರಿ, ಮಂಗಳೂರು ನಗರ ಕಚೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ತಿಗಳ ಮೌಲ್ಯದ ಪರಿಷ್ಕರಣಾ ಕಾರ್ಯವನ್ನು ಸಂಬಂದಪಟ್ಟ ಕಚೇರಿಯ ಸ್ಥಿರ ಸ್ವತ್ತುಗಳ ಮೌಲ್ಯಮಾಪನ ಉಪಸಮಿತಿಯ ವತಿಯಿಂದ...

ಬಿ.ಸಿ.ರೋಡ್ ಬಸ್ನಿಲ್ದಾಣ: 24 ರಂದು ಶಿಲಾನ್ಯಾಸ

ಮಂಗಳೂರು ಎಪ್ರಿಲ್ 22 (ಕನರ್ಾಟಕ ವಾತರ್ೆ):_ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ವ್ಯಾಪ್ತಿಗೊಳಪಟ್ಟಿರುವ ಬಿ.ಸಿ.ರೋಡಿನಲ್ಲಿ ನೂತನ ಬಸ್ ನಿಲ್ದಾಣದ ಶಿಲಾನ್ಯಾಸ ಸಮಾರಂಭವನ್ನು ಏಪ್ರಿಲ್ 24 ರಂದು ಪೂವರ್ಾಹ್ನ 10...

ಭಟ್ಕಳ: ಬಿಫಾ ಆಶ್ರಯದಲ್ಲಿ ಎ.23 ರಿಂದ ರಾಜ್ಯಮಟ್ಟದ ಫೂಟ್ಬಾಲ್ ಪಂದ್ಯಾವಳಿ

ಭಟ್ಕಳ: ಭಟ್ಕಳ ಇಂಟರ್ ಫೂಟ್ಬಾಲ್ ಅಸೋಶಿಯೇಶನ್ (ಬಿಫಾ) ಆಶ್ರಯದಲ್ಲಿ ಎಪ್ರಿಲ್ 23ರಿಂದ 24ರವರೆಗೆ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಮುಕ್ತ ಫೂಟ್ಬಾಲ್ ಪಂದ್ಯಾವಳಿಯು ನಡೆಯಲಿದೆ. ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ...

Members Login

Obituary

Congratulations