ಜೂನ್ 19 ರಿಂದ 25 ಗೋವಾದ ರಾಮನಾಥಿಯಲ್ಲಿ ಹಿಂದೂ ಅಧಿವೇಶನ
ಹಿಂದೂ ಸಂಘಟನೆಯ ಹಾಗೂ ಹಿಂದೂ ರಾಷ್ಟ್ರದ ಅವಶ್ಯಕತೆ !
ಸ್ವಾತಂತ್ರ್ಯಪೂರ್ವದಲ್ಲಿ ಪ್ರಥಮ ಬಾರಿ ಮಂಡಿಸಿದ ಹಿಂದೂ ರಾಷ್ಟ್ರದ ಸಂಕಲ್ಪನೆಯು ಮುಂದೆ ಸ್ವಾತಂತ್ರ್ಯದನಂತರ ಕಾಂಗ್ರೆಸ್ಸಿನ ಜಾತ್ಯತೀತ ರಾಜ್ಯ ಪದ್ಧತಿಯಲ್ಲಿ ಕರಗಿ ಹೋಯಿತು. ಏಕೆಂದರೆ ಕಾಂಗ್ರೆಸ್ ಮತಪೆಟ್ಟಿಗೆಯ...
ವಿದುಷಿ ಪೂರ್ಣಿಮಾಗೋಖಲೆಯವರ ಭರತನಾಟ್ಯ ರಂಗಪ್ರವೇಶ
ಮಂಗಳೂರು: ಇತ್ತೀಚಿಗೆ ಮಂಗಳೂರಿನ ಪುರಭವನದಲ್ಲಿ ಶ್ರೀ ಶಾರದಾ ನಾಟ್ಯಾಲಯದ ನೃತ್ಯಗುರು ವಿದುಷಿ ಭಾರತಿ ಸುರೇಶ್‍ರವರ ಶಿಷ್ಯೆ ವಿದುಷಿ ಪೂರ್ಣಿಮಾಗೋಖಲೆಯವರ ಭರತನಾಟ್ಯರಂಗಪ್ರವೇಶಅತ್ಯುತ್ತಮವಾಗಿ ಮೂಡಿ ಬಂತು.
ತನ್ನ ನೃತ್ಯ ಪ್ರದರ್ಶನವನ್ನು ಎಂದಿನಂತೆ ಪುಷ್ಪಾಂಜಲಿಯೊಂದಿಗೆ ಪ್ರಾರಂಭಿಸಿದ ಪೂರ್ಣಿಮಾ, ಸಾಂಪ್ರದಾಯಿಕ...
ಶಾಲಾ ಬಸ್ಸು ಡಿಕ್ಕಿ ವಿದ್ಯಾರ್ಥಿನಿ ಸಾವು
ಬೆಳ್ತಂಗಡಿ : ಶಾಲೆಗೆ ತೆರಳಿದ್ದ ಐದು ವರ್ಷದ ವಿದ್ಯಾರ್ಥಿನಿಯೊಂದು ಶಾಲಾ ಬಸ್ಸು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ಬೆಳ್ತಂಗಡಿಯ ಕಕ್ಕಿಂಜೆಯಲ್ಲಿ ಲ್ಲಿ ಗುರುವಾರ ಸಂಭವಿಸಿದೆ.
ಮೃತ ಮಗುವನ್ನು ಶಿವನಬೆಟ್ಟು ಚಾರ್ಮಾಡಿ ನಿವಾಸಿ...
ಅವಧಿ ಮೀರಿದ ಮದ್ಯ ನಾಶ
ಮ0ಗಳೂರು: ಮಾನವ ಸೇವನೆಗೆ ಅಯೋಗ್ಯವಾದ ಅವಧಿ ಮೀರಿದ 31 ಪೆಟ್ಟಿಗೆ 47 ಬಾಟಲಿ ಮದ್ಯವನ್ನು ಗುರುವಾರ ಮಂಗಳೂರಿನ ಮರೋಳಿಯಲ್ಲಿರುವ ಕೆಎಸ್‍ಬಿಸಿಎಲ್ ಮದ್ಯದ ಡಿಪೋದಲ್ಲಿ ನಾಶಪಡಿಸಲಾಯಿತು.
ಅಬಕಾರಿ ಅಪ ಆಯುಕ್ತ ಎಲ್.ಎ. ಮಂಜುನಾಥ್ ಅವರ ಆದೇಶದ...
ಮರಳುಗಾರಿಕೆ: ನದೀತೀರದ ಶೆಡ್‍ಗಳ ತೆರವು
ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಮತ್ತು ಮರಳು ಸಾಗಾಟ ನಿಷೇಧ ಜಾರಿಯಾಗಿರುವ ಹಿನ್ನೆಲೆಯಲ್ಲಿ ಮರಳೆತ್ತುವ ಸ್ಥಳಗಳ ಮೇಲೆ ಅಧಿಕಾರಿಗಳ ತಂಡ ತೀವ್ರ ಪರಿಶೀಲನೆ ನಡೆಸುತ್ತಿದೆ.
ಜೂ.15ರಿಂದ ಆಗಸ್ಟ್ 15ರವರೆಗೆ ಎರಡು ತಿಂಗಳ ಕಾಲ...
ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಿ- ಶೀಲಾ ಶೆಟ್ಟಿ
ಉಡುಪಿ: ಕೃಷಿ ಎನ್ನುವುದು ಲಾಭವಿಲ್ಲದ ನಷ್ಟದ ಉದ್ಯೋಗ ಎನ್ನುವುದು ಹಲವೆಡೆ ಕೇಳುವ ಮಾತು, ಆದರೆ ಕೃಷಿಯನ್ನು ಲಾಭದಾಯಕ ಉದ್ಯೋಗವನ್ನಾಗಿ ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದ್ದಾರೆ.
...
ಗ್ರಾಮೀಣ ಕಲಾವಿದರಿಗೆ ವೇದಿಕೆ ನೀಡಿ ಪ್ರೋತ್ಸಾಹಿಸಿ : ಅಭಯಚಂದ್ರ ಜೈನ್
ಮಂಗಳೂರು: ತುಳು ರಂಗಭೂಮಿಯಿಂದ ತುಳುನಾಡಿನ ಸಂಸ್ಕತಿ ಮತ್ತು ಪರಂಪರೆಯನ್ನು ಕಥಾನಕದ ಸಂದೇಶ ನೀಡುವ ಮೂಲಕ ವಿಶ್ವಮಟ್ಟದಲ್ಲಿ ವಿಶೇಷ ಸ್ಥಾನಮಾನ ಪಡೆದಿದೆ. ಕಿನ್ನಿಗೋಳಿ ವಿಜಯಾ ಕಲಾವಿದರಂತಹ ಗ್ರಾಮೀಣ ಭಾಗದ ತುಳು ಕಲಾವಿದರ ಸಂಘಟನೆಗೆ ನಗರ...
ಜೂ 16 ರಿಂದ 22ವರೆಗೆ ಜಿಲ್ಲೆಯಲ್ಲಿ ವಿಶೇಷ ಸ್ವಚ್ಚತಾ ಸಪ್ತಾಹ-ಎ.ಬಿ.ಇಬ್ರಾಹಿಂ
ಮ0ಗಳೂರು: ಕರಾವಳಿ ಜಿಲ್ಲೆ ದ.ಕ.ಜಿಲ್ಲೆಯಾದ್ಯಂತ ಪ್ರಸ್ತುತ ಮಳೆಯಾಗುತ್ತಿದ್ದು, ಈ ಅವಧಿಯಲ್ಲಿ ಕಳೆದ ವರ್ಷಗಳಲ್ಲಿ ಉಂಟಾಗಿದ್ದ ಮಲೇರಿಯಾ, ಡೆಂಗ್ಯೂ ಮಾರಕ ರೋಗಗಳು ಈ ವರ್ಷ ಮರುಕಳಿಸದಂತೆ ಮುಂಜಾಗ್ರತಾ ಕ್ರಮವಾಗಿ ಜನರಲ್ಲಿ ಜಾಗೃತಿ ಉಂಟುಮಾಡಲು ಜೂನ್...
ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ
ಮಂಗಳೂರು: ಎಲ್ಲರಿಗೂ ಆರೋಗ್ಯ ಇದು ಸರ್ಕಾರದ ಧ್ಯೇಯವಾಗಿದ್ದು ಇದನ್ನು ಸಾಧಿಸುವ ನಿಟ್ಟಿನಲ್ಲಿ ಎಲ್ಲರಿಗೂ ಯೋಗಾಭ್ಯಾಸದ ಮಹತ್ವವನ್ನು ತಿಳಿಸಲು ವಿಶ್ವ ಸಂಸ್ಥೆಯು ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಎಂದು ಆಚರಿಸಲು ಕರೆ ನೀಡಿರುವ...
ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಎನ್‍ಸಿಸಿ ಲೇ.ಕರ್ನಲ್ ಭೇಟಿ
ಕೋಟ: ವಿದ್ಯಾರ್ಥಿಗಳಿಗೆ ಎನ್‍ಸಿಸಿಯು ಶಿಸ್ತಿನ ವಿದ್ಯಾರ್ಥಿಯಾಗುವುದನ್ನು ಕಲಿಸುವುದರ ಜತೆಗೆ ಸಮಾಜದಲ್ಲಿ ಗೌರವವು ದೊರೆಯುವಂತೆ ಮಾಡುತ್ತೇದೆ ಎಂದು 21 ಕರ್ನಾಟಕ ಬೆಟಾಲಿಯನ್‍ನ ಎನ್‍ಸಿಸಿ ಉಡುಪಿಯ ಅಧಿಕಾರಿ ಲೇ.ಕರ್ನಲ್ ರಾಮಾನಾಥ ಶೆಟ್ಟಿ ಹೇಳಿದರು. ಅವರು ಮಂಗಳವಾರ...




























